ಸದಸ್ಯರ ಚರ್ಚೆಪುಟ:MikeLynch
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
M G Harish ೧೯:೧೭, ೧೫ ಜನವರಿ ೨೦೧೧ (UTC)
ಅನುಸ್ವಾರ ವಿಸರ್ಗಗಳ ಬಗ್ಗೆ
[ಬದಲಾಯಿಸಿ]ಅನುಸ್ವಾರ ಬರಲು Shift+M ಮತ್ತು ವಿಸರ್ಗ ಬರಲು Shift+H ಒತ್ತಬೇಕು.
- ಧನ್ಯವಾದ. MikeLynch ೧೦:೦೦, ೧೬ ಜನವರಿ ೨೦೧೧ (UTC)
ಟೆಂಪ್ಲೇಟುಗಳ ಬಗ್ಗೆ
[ಬದಲಾಯಿಸಿ]- ಈಗಾಗಲೇ ಇರುವ ಮತ್ತು ಇಲ್ಲದ ಟೆಂಪ್ಲೇಟುಗಳ ಪಟ್ಟಿ ಇದೆ.. ಕನ್ನಡ ವಿಕಿಗೆ ಹೊಂದುವ ಸರಿಯಾದ ಟೆಂಪ್ಲೇಟುಗಳನ್ನು ಸಿದ್ಧಪಡಿಸುವ ಕೆಲಸ ಇನ್ನೂ ಆಗಬೇಕಿದೆ. M G Harish ೧೨:೨೪, ೧೬ ಜನವರಿ ೨೦೧೧ (UTC)
Hi. Mike. Category of Infobox templates in Kn wiki is ವರ್ಗ:Infobox. If you are looking for a infobox for university, see ಟೆಂಪ್ಲೇಟು:Infobox ವಿಶ್ವವಿದ್ಯಾಲಯ. --ವಿನಯ್ಚರ್ಚೆ ೧೮:೧೧, ೧೬ ಜನವರಿ ೨೦೧೧ (UTC)
Please, could you translate en:Podolsk into ಕನ್ನಡ? Naturally if you have available time!
[ಬದಲಾಯಿಸಿ]Good day to you! Could you, please, translate into ಕನ್ನಡ the article, containing two-three sentences, about this city in Russia? I’d like to thank you in advance :)--Переход Артур ೧೯:೦೩, ೧೩ ಫೆಬ್ರುವರಿ ೨೦೧೧ (UTC)
Re: Stubs
[ಬದಲಾಯಿಸಿ]Hi. Sorry for the very late reply. Have been busy and my activity on the wiki will probably be less for some more time. As for the stubs, i suggest you continue to create stubs until your vocabulary improves but avoid to create too small (1 or 2line) stubs. Nice to see your enthusiasm in the wiki. Happy wiking :-) --ವಿನಯ್ಚರ್ಚೆ ೧೪:೧೫, ೨೭ ಫೆಬ್ರುವರಿ ೨೦೧೧ (UTC)
Re: Userpages
[ಬದಲಾಯಿಸಿ]ಧನ್ಯವಾದಗಳು ಲಿಂಚ್ ರವರೆ ನಿಮ್ಮ ಮಾಹಿತಿಗಾಗಿ. ನಾನು ವಿಕಿಪೀಡಿಯಾದಲ್ಲಿ ಎಡಿಟ್ ಮಾಡುವುದರಲ್ಲಿ ಸ್ವಲ್ಪ ಹೊಸಬ. ಆದಕಾರಣ ನಿಮ್ಮ ಪ್ರೊಫ಼ಿಲ್ ನಲ್ಲಿ ಎಡಿಟ್ ಮಾಡಿದೆ. ನಿಮ್ಮ ಸಲಹೆಗೆ ನನ್ನ ಧನ್ಯವಾದಗಳು ಮತ್ತು ವಿಕಿ ಯಲ್ಲಿ ಕನ್ನಡಿಗರನ್ನು ನೋಡಿ ತುಂಬಾ ಖುಶಿಯಾಗಿದೆ. ನಿಮ್ಮ ಈ ಕೆಲಸ ಹೀಗೆ ಸಾಗುತ್ತಿರಲಿ. Ramajois ೧೯:೫೪, ೭ ಜೂನ್ ೨೦೧೧ (UTC)
Invite to WikiConference India 2011
[ಬದಲಾಯಿಸಿ]Hi MikeLynch,
The First WikiConference India is being organized in Mumbai and will take place on 18-20 November 2011. But the activities start now with the 100 day long WikiOutreach. Call for participation is now open, please submit your entries here. (last date for submission is 30 August 2011)
We look forward to see you at Mumbai on 18-20 November 2011 |
---|
2021 Wikimedia Foundation Board elections: Eligibility requirements for voters
[ಬದಲಾಯಿಸಿ]Greetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.