ಬಾಬು ಜಗಜೀವನ ರಾಮ್
ಗೋಚರ
ಬಾಬು ಜಗಜೀವನ ರಾಮ್ | |
---|---|
ಅಧಿಕಾರ ಅವಧಿ ೨೪ ಮಾರ್ಚಿ ೧೯೭೭ – ೨೮ ಜುಲೈ ೧೯೭೯ Serving with ಚರಣ್ ಸಿಂಗ್ | |
ಪ್ರಧಾನ ಮಂತ್ರಿ | ಮೊರಾರ್ಜಿ ದೇಸಾಯಿ |
ಪೂರ್ವಾಧಿಕಾರಿ | ಮೊರಾರ್ಜಿ ದೇಸಾಯಿ |
ಉತ್ತರಾಧಿಕಾರಿ | ಯಶವಂತರಾವ್ ಚವಾಣ್ |
ಅಧಿಕಾರ ಅವಧಿ 24 March 1977 – 1 July 1978 | |
ಪ್ರಧಾನ ಮಂತ್ರಿ | ಮೊರಾರ್ಜಿ ದೇಸಾಯಿ |
ಪೂರ್ವಾಧಿಕಾರಿ | Sardar Swaran Singh |
ಉತ್ತರಾಧಿಕಾರಿ | Sardar Swaran Singh |
ಅಧಿಕಾರ ಅವಧಿ 27 June 1970 – 10 October 1974 | |
ಪ್ರಧಾನ ಮಂತ್ರಿ | Indira Gandhi |
ಪೂರ್ವಾಧಿಕಾರಿ | Bansi Lal |
ಉತ್ತರಾಧಿಕಾರಿ | Chidambaram Subramaniam |
ವೈಯಕ್ತಿಕ ಮಾಹಿತಿ | |
ಜನನ | Chandwa, Bhojpur District, Bihar, British Raj (now India) | ೫ ಏಪ್ರಿಲ್ ೧೯೦೮
ಮರಣ | 6 July 1986 | (aged 78)
ರಾಜಕೀಯ ಪಕ್ಷ | Indian National Congress-Jagjivan (1981–1986) |
ಇತರೆ ರಾಜಕೀಯ ಸಂಲಗ್ನತೆಗಳು |
Indian National Congress (Before 1977) Congress for Democracy (1977) Janata Party (1977–1981) |
ಮಕ್ಕಳು | Suresh Meira |
ಅಭ್ಯಸಿಸಿದ ವಿದ್ಯಾಪೀಠ | Banaras Hindu University University of Calcutta |
ಬಾಬು ಜಗಜೀವನ ರಾಮ್ (೫ ಏಪ್ರಿಲ್ ೧೯೦೮ - ೬ ಜುಲೈ ೧೯೮೬) "ಬಾಬೂಜಿ" ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Babu Jagjivan Ram, Tribute website Archived 2010-04-09 ವೇಬ್ಯಾಕ್ ಮೆಷಿನ್ ನಲ್ಲಿ.
- Babu Jagjivan Ram, Info website Archived 2010-04-09 ವೇಬ್ಯಾಕ್ ಮೆಷಿನ್ ನಲ್ಲಿ.
- Babu Jagjivan Ram, a Centenary Celebrations Special Archived 2011-02-02 ವೇಬ್ಯಾಕ್ ಮೆಷಿನ್ ನಲ್ಲಿ.
References
[ಬದಲಾಯಿಸಿ]External links
[ಬದಲಾಯಿಸಿ]Babu Jagjivan Ram ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- Babu Jagjivan Ram, Tribute website Archived 2010-04-09 ವೇಬ್ಯಾಕ್ ಮೆಷಿನ್ ನಲ್ಲಿ.
- Babu Jagjivan Ram, Info website Archived 2010-04-09 ವೇಬ್ಯಾಕ್ ಮೆಷಿನ್ ನಲ್ಲಿ.
- Babu Jagjivan Ram, a Centenary Celebrations Special Archived 2011-02-02 ವೇಬ್ಯಾಕ್ ಮೆಷಿನ್ ನಲ್ಲಿ.