ಸುಬ್ರಹ್ಮಣ್ಯ ಭಾರತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿನ್ನಸ್ವಾಮಿ ಸುಬ್ರಹ್ಮಣ್ಯ ಭಾರತಿ
Subramanya Bharathi.jpg
ಜನನ
ಸುಂದರ ಮೂರ್ತಿ

(೧೮೮೨-೧೨-೧೧)೧೧ ಡಿಸೆಂಬರ್ ೧೮೮೨
ಮರಣSeptember 11, 1921(1921-09-11) (aged 38)
ಮದ್ರಾಸು, ಭಾರತ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುBharathiyar, Subbaiya, Sakthi Dasan, Mahakavi, Mundaasu Kavignar
ಉದ್ಯೋಗಪತ್ರಕರ್ತ
ಇದಕ್ಕೆ ಖ್ಯಾತರುಭಾರತ ಸ್ವಾತಂತ್ರ್ಯ ಚಳುವಳಿ, ಕವನ, ಸಮಾಜ ಸುಧಾರಣೆ
Notable work
Panjali Sapatham, Pappa Pattu, Kannan Pattu, Kuyil Pattu, etc.
ಗಮನಾರ್ಹ ಕೃತಿಗಳುPanjali Sapatham, Pappa Pattu, Kannan Pattu, Kuyil Pattu, etc.
MovementIndian independence movement
ಜೀವನ ಸಂಗಾತಿChellamaal
ಮಕ್ಕಳುThangammal Bharati (b. 1904), Shakuntala Bharati (b. 1908)
ಪೋಷಕರುChinnaswami Subramanya Iyer and Elakkumi (Lakshmi) Ammaal
Signature
Subramanya Bharathi Signature.jpg

ಸುಬ್ರಹ್ಮಣ್ಯ ಭಾರತಿ(ಡಿಸೆಂಬರ ೧೧, ೧೮೮೨ - ಸೆಪ್ಟೆಂಬರ ೧೧, ೧೯೨೧) ಮಹಾಕವಿ ಎಂದೇ ಪ್ರಖ್ಯಾತರಾಗಿದ್ದರು. ದಕ್ಷಿಣ ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಇಪ್ಪತ್ತನೆಯ ಶತಮಾನ ಕಂಡ ಶ್ರೇಷ್ಠ ಮೇಧಾವಿ, ಕವಿ, ತತ್ವಜ್ಞಾನಿ ಮತ್ತು ಚಿಂತಕರಾಗಿದ್ದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]