ಸೇನಾಪತಿ ಬಾಪಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೇನಾಪತಿ ಬಾಪಟ್

ಸೇನಾಪತಿ ಬಾಪಟ್(ನವೆಂಬರ್ ೧೨, ೧೮೮೦ - ನವೆಂಬರ್ ೨೮, ೧೯೬೭)ಭಾರತ ಸ್ವಾತಂತ್ರ ಸಂಗ್ರಾಮದ ಪ್ರಮುಖ ವ್ಯಕ್ತಿ. ಇಂಗ್ಲೆಂಡಿನ ಏಡಿನ್ ಬರೋ ದಲ್ಲಿ ವಿದ್ಯಾಬ್ಯಾಸ ಮಾಡಿದ ಇವರು ಬಾಂಬ್ ತಯಾರಿಕೆಯಲ್ಲಿ ಪರಿಣಿತರಾಗಿದ್ದರು. ಭಾರತಾದ್ಯಂತ ಪ್ರಯಾಣಿಸಿ ಜನರಿಗೆ ಸ್ವಾತಂತ್ರದ ಮಹತ್ವವನ್ನು ಸಾರಿದರು. ಆಗಸ್ಟ್ ೧೫, ೧೯೪೭ ರಂದು ಪುಣೆಯಲ್ಲಿ ಮೊದಲು ಭಾರತ ದ್ವಜ ಹಾರಿಸಲು ಇವರನ್ನು ಚುನಾಯಿಸಿ ಗೌರವಿಸಲಾಯಿತು.