ದೇಶಬಂಧು ಚಿತ್ತರಂಜನ ದಾಸ್
ಗೋಚರ
ಚಿತ್ತರಂಜನ್ ದಾಸ್ | |
|---|---|
ಚಿತ್ತರಂಜನ್ ದಾಸ್ | |
| ಜನನ | ೫ ನವೆಂಬರ್ ೧೮೭೦ |
| ಮರಣ | 16 June 1925 (aged 55) |
| ವೃತ್ತಿ | ವಕೀಲರು |
| ಪ್ರಸಿದ್ಧರಾಗಿರುವುದು | ಭಾರತ ಸ್ವಾತಂತ್ರ್ಯ ಹೋರಾಟ ದಲ್ಲಿ ಪ್ರಮುಖರು |
| ಶೀರ್ಷಿಕೆ | ದೇಶಭಂದು |
| ಚಳುವಳಿ | Anushilan Samiti Indian Independence movement |
| ಪೋಷಕರು | Bhuban Mohan Das |

ಚಿತ್ತರಂಜನ ದಾಸ್(ನವೆಂಬರ್ ೨೫, ೧೮೭೦ - ಜೂನ್ ೧೬, ೧೯೨೫) ಅವರನ್ನು ಭಾರತದ ಜನತೆ ಪ್ರೀತಿಯಿಂದ ದೇಶಬಂಧು ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು.
ಇಂಗ್ಲೆಂಡಿನಲ್ಲಿ ಕಾನೂನನ್ನು ಅಭ್ಯಾಸ ಮಾಡಿದ ಇವರು ೧೯೦೯ರಲ್ಲಿ ನೆಡೆದ 'ಆಲಿಪುರ ಸ್ಪೋಟದಲ್ಲಿ' ಶ್ರೀ ಅರವಿಂದ ಘೋಷ್ ಅವರನ್ನು ನ್ಯಾಯಾಂಗದ ಆರೋಪದಿಂದ ಮುಕ್ತಗೊಳಿಸಿದರು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |