ವಿಷಯಕ್ಕೆ ಹೋಗು

ಸದಸ್ಯ:Shushruth/Main Page

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:ಶುಶ್ರುತ/Main Page ಇಂದ ಪುನರ್ನಿರ್ದೇಶಿತ)
ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ಕಲೆ - ಸಂಸ್ಕೃತಿ ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ಇತಿಹಾಸ ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ಭೂಗೋಳ ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ವಿಜ್ಞಾನ ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ಕರ್ನಾಟಕ - ಕನ್ನಡ ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ಸಮಾಜ ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ಧರ್ಮ - ಆಧ್ಯಾತ್ಮ ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ಜನ - ಜೀವನ ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ತಂತ್ರಜ್ಞಾನ ದೋಷ:ಕೊಂಡಿಯ ಸಾಲು 2ರಲ್ಲಿ ಅಸಿಂಧು ಶೀರ್ಷಿಕೆ.ವಿಹರಿಸಿ

Today's featured article

ಕನ್ನಡ ಅಕ್ಷರಮಾಲೆ 'ಅ'

ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.

Did you know...

ಟೆಂಪ್ಲೇಟು:ನಿಮಗಿದು ಗೊತ್ತೆ?

In the news

ಎಸ್. ಜಾನಕಿ
  • ಜುಲೈ ೧೧: ಹೆಸರಾಂತ ಗಾಯಕಿ ಎಸ್. ಜಾನಕಿ ವಿಧಿವಶ.
  • ಜೂನ್ ೨೬: ವೆನೆಜುವೆಲಾದಲ್ಲಿ ಭಾರೀ ಭೂಕಂಪ, ನೂರಾರು ಮಂದಿ ಸಾವು, ಸಾವಿರಾರು ಮಂದಿಗೆ ಗಾಯ
  • ಏಪ್ರಿಲ್ ೪ ಎನ್‌ಸಿ‌ಇಆರ್‌ಟಿ ಇನ್ನು ಮುಂದೆ ಸ್ವಾಯತ್ತ ವಿವಿ
  • ಏಪ್ರಿಲ್ ೪: ಹೊರ್ಮುಝ್ ಜಲಸಂಧಿ ಬಿಕ್ಕಟ್ಟು- ಸೇನಾ ಬಲಪ್ರಯೋಗಿಸಿ ತೆರೆಯಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತದಾನ
  • ಏಪ್ರಿಲ್ ೪:ಅಫ್ಘನಿಸ್ತಾನದಲ್ಲಿ ೫.೮ ರಿಕ್ಟರ್ ತೀವ್ರತೆಯ ಭೂಕಂಪ, ೮ ಮಂದಿ ಮರಣ. ಉತ್ತರ ಭಾರತದ ಕೆಲವಡೆ ಕಂಪನದ ಅನುಭವ


On this day...

ಹಿರೋಶಿಮ ಮೇಲೆ ಅಣು ಬಾಂಬ್

ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ).
ಭಾಷಾ ವಿಷಯ ಯೋಜನೆಗಳು
ಬಹುಭಾಷಾ ವಿಷಯ ಯೋಜನೆಗಳು