ಜನವರಿ ೧೫
Jump to navigation
Jump to search
ಜನವರಿ ೧೫ - ಜನವರಿ ತಿಂಗಳಿನ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೦ ದಿನಗಳು (ಅಧಿಕ ವರ್ಷದಲ್ಲಿ ೩೫೧ ದಿನಗಳು) ಇರುತ್ತವೆ. ಈ ದಿನಾಂಕವು ಬುಧವಾರ ಅಥವಾ ಗುರುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಸೋಮವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಜನವರಿ ೨೦೨೨
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೯೭೦ - ಮುಅಮ್ಮರ್ ಗಡ್ಡಾಫಿ ಲಿಬ್ಯಾದ ಪ್ರಧಾನಿಯಾಗಿ ಘೋಷಿತ.
- ೨೦೦೧ - ವಿಕಿಪೀಡಿಯ, ಒಂದು ಉಚಿತ ವಿಕಿ ವಿಷಯ ವಿಶ್ವಕೋಶ ಆನ್ಲೈನ್'ಗೆ ಹೋಗುತ್ತದೆ.
ಜನನ[ಬದಲಾಯಿಸಿ]
- ೧೯೨೯ - ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಅಮೇರಿಕ ದೇಶದ ಮಾನವ ಹಕ್ಕುಗಳ ಹೋರಾಟಗಾರ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
- ೧೯೧೭ - ಕೆ.ಎ.ತಂಗವೇಲು, ಭಾರತೀಯ ಚಲನಚಿತ್ರ ನಟ ಮತ್ತು ವಿದೂಷಕ.
- ೧೯೨೧ - ಬಾಬಾಸಾಹೇಬ್ ಭೋಸ್ಲೆ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಮಹಾರಾಷ್ಟ್ರದ ೮ನೇ ಮುಖ್ಯಮಂತ್ರಿ.
ನಿಧನ[ಬದಲಾಯಿಸಿ]
- ೧೯೯೪ - ಹರಿಲಾಲ್ ಉಪಾಧ್ಯಾಯ್, ಭಾರತೀಯ ಲೇಖಕಿ, ಕವಿ, ಮತ್ತು ಜೋತಿಷಿ.
- ೧೯೯೮ - ಗುಲ್ಜಾರಿ ಲಾಲ್ ನಂದಾ, ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ, ಭಾರತದ ಪ್ರಧಾನ ಮಂತ್ರಿ.
ಹಬ್ಬಗಳು/ಆಚರಣೆಗಳು[ಬದಲಾಯಿಸಿ]
- ವಿಕಿಪೀಡಿಯ ದಿನ (ಅಂತರರಾಷ್ಟ್ರೀಯ ಆಚರಣೆ).
- ಭಾರತೀಯ ಸೇನೆಯ ದಿನ (ಭಾರತ).
- ಥಾಯ್ ಪೊಂಗಲ್, ತಮಿಳಿನ ಸುಗ್ಗಿಯ ಹಬ್ಬ.
ಹೊರಗಿನ ಸಂಪರ್ಕಗಳು[ಬದಲಾಯಿಸಿ]
- ಇತಿಹಾಸದಲ್ಲಿ ಈ ದಿನ Archived 2005-08-05 at the Wayback Machine.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |