ವಿಷಯಕ್ಕೆ ಹೋಗು

ಸದಸ್ಯ:Shushruth/Main Page

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲೆ-ಸಂಸ್ಕೃತಿ
ಕಲೆ-ಸಂಸ್ಕೃತಿ
ಕಲೆ - ಸಂಸ್ಕೃತಿ
ಇತಿಹಾಸ
ಇತಿಹಾಸ
ಇತಿಹಾಸ
ಭೂಗೋಳ
ಭೂಗೋಳ
ಭೂಗೋಳ
ವಿಜ್ಞಾನ
ವಿಜ್ಞಾನ
ವಿಜ್ಞಾನ
ಕರ್ನಾಟಕ-ಕನ್ನಡ
ಕರ್ನಾಟಕ-ಕನ್ನಡ
ಕರ್ನಾಟಕ - ಕನ್ನಡ
ಸಮಾಜ
ಸಮಾಜ
ಸಮಾಜ
ಧರ್ಮ-ಆಧ್ಯಾತ್ಮ
ಧರ್ಮ-ಆಧ್ಯಾತ್ಮ
ಧರ್ಮ - ಆಧ್ಯಾತ್ಮ
ಸಮಾಜ
ಸಮಾಜ
ಜನ - ಜೀವನ
ತಂತ್ರಜ್ಞಾನ
ತಂತ್ರಜ್ಞಾನ
ತಂತ್ರಜ್ಞಾನ
ವಿಹರಿಸಿ
ವಿಹರಿಸಿ
ವಿಹರಿಸಿ

Today's featured article

ಕನ್ನಡ ಅಕ್ಷರಮಾಲೆ 'ಅ'

ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.

Did you know...

ಟೆಂಪ್ಲೇಟು:ನಿಮಗಿದು ಗೊತ್ತೆ?

In the news

  • ಅಕ್ಟೋಬರ್ ೨೦: ಇಂಡೋನೇಷ್ಯಾದ ಎಂಟನೆ ರಾಷ್ಟ್ರಪತಿಯಾಗಿ ಪ್ರಬೊವೊ ಸುಬಿಯಂಟೊ(ಚಿತ್ರಿತ) ಅಧಿಕಾರ ಸ್ವೀಕಾರ[೧]
  • ಅಕ್ಟೋಬರ್ ೧೯: ಮಧ್ಯಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ್ ಪುರಸ್ಕಾರಕ್ಕೆ ಕರ್ನಾಟಕದ ಗಂಜೀಫಾ ರಘುಪತಿ ಭಟ್ ಆಯ್ಕೆ[೨]
  • ಅಕ್ಟೋಬರ್ ೧೯: ಬಿಹಾರ ರಾಜ್ಯದ ಎರಡು ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ೩೫ ಮಂದಿ ದುರ್ಮರಣ[೩]
  • ಅಕ್ಟೋಬರ್ ೧೯: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಸಂಜೀವ್ ಖನ್ನಾ ಶಿಫಾರಸು[೪]
  • ಅಕ್ಟೋಬರ್ ೧೩: ತಮಿಳುನಾಡು ರೈಲು ದುರಂತ- ಎನ್‌ಐಎ ತನಿಖೆ ಆರಂಭ[೫]

On this day...

ನವೆಂಬರ್:
ಶ್ರೀ ಕನಕ ದಾಸರು

1972: ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಅಂಗೀಕರಿಸಲಾಯಿತು. 1982: ಬಹುಭಾಷಾ, ರಾಷ್ಟ್ರೀಯವಾದಿ, ಬರಹಗಾರ ಮತ್ತು ಪತ್ರಕರ್ತ ಪುರಿಪಂಡ ಅಪ್ಪಲಸ್ವಾಮಿ ನಿಧನ (ಜನನ 1904).

ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ).

ಇತರ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ