ವಿಷಯಕ್ಕೆ ಹೋಗು

ಸದಸ್ಯ:Shushruth

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಬೆಲ್
Lua error in package.lua at line 80: module 'Module:Yesno' not found.
en-4 ಈ ಸದಸ್ಯರು ಆಂಗ್ಲ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.
hi-2 यह सदस्य हिन्दी भाषा का मध्यम स्तर का ज्ञान रखते हैं।
Lua error in package.lua at line 80: module 'Module:Yesno' not found.

Lua error in package.lua at line 80: module 'Module:Yesno' not found.

ಬಳಕೆದಾರರ ಭಾಷೆಗಳನ್ನು ಹುಡುಕು

ನಾನು ಪ್ರಸಕ್ತವಾಗಿ ಹೊರನಾಡಿನಲ್ಲಿರುವ ಒಬ್ಬ ಕನ್ನಡಿಗ. ವೈದ್ಯ ಮತ್ತು ವಿಜ್ಞಾನಿಯಾಗಿರುವ ನನಗೆ ಜ್ಞಾನ ಎಲ್ಲಕ್ಕಿಂತ ಮುಖ್ಯ ಎಂಬ ನಂಬಿಕೆ. ಕನ್ನಡದ ಬಳಕೆಯ ಅಭ್ಯಾಸ ತಪ್ಪದಿರಲೆಂದು ಜುಲೈ ೨೦೦೫ರಲ್ಲಿ ಮೊದಲು ಇಲ್ಲಿ ಸಂಪಾದನೆ ಮಾಡಲು ಶುರು ಮಾಡಿದೆನು. ಸುಮಾರು ೨ ವರ್ಷಗಳ ಸತತ ಸಂಪಾದನೆಯ ನಂತರ ನಾನು ಇಲ್ಲಿ ನಿರ್ವಾಹಕನಾಗಿ ಆಯ್ಕೆಗೊಂಡೆ. ನಿರ್ವಾಹಕನಾಗಿ ಯಾವುದೇ ಕಾರ್ಯದಲ್ಲಿ ನಿಮಗೆ ಸಹಾಯ ಬೇಕಿದ್ದಲ್ಲಿ ನನ್ನ ಚರ್ಚೆಪುಟದಲ್ಲಿ ಕೇಳಿ. ಆದಷ್ಟು ಅದನ್ನು ಪೂರೈಸಲು ಪ್ರಯತ್ನಿಸುವೆ.

ನನ್ನ ಪರಿಕಲ್ಪನೆಯಲ್ಲಿ ವಿಕಿಪೀಡಿಯಗೆ ೨ ಉದ್ದೇಶಗಳಿವೆ

  • ೧. ಕನ್ನಡ ಮತ್ತು ಕರ್ನಾಟಕ ಬಗೆಗಿನ ಜ್ಞಾನವನ್ನು ಅಂತರ್ಜಾಲದಲ್ಲಿ ಸ್ಥಾಪಿಸುವುದು.
  • ೨. ಕನ್ನಡದಲ್ಲಿ ಪ್ರಪಂಚದ ಬಗೆಗಿನ ಜ್ಞಾನವನ್ನು ಅಂತರ್ಜಾಲದಲ್ಲಿ ಸ್ಥಾಪಿಸುವುದು.

ಆಂಗ್ಲ ವಿಕಿಪೀಡಿಯದಲ್ಲಿ ನನ್ನ ಪುಟ.

ಪ್ರಸಕ್ತ ಚಟುವಟಿಕೆ

[ಬದಲಾಯಿಸಿ]
  • ವಿಶ್ವಕೋಶಗಳಲ್ಲಿ ಉಪಯುಕ್ತ ಮಾಹಿತಿಗೆ ಹುಡುಕುವುದರಲ್ಲಿ ಅವುಗಳ ಪರಿವಿಡಿಗಳು ಬಹಳ ಮುಖ್ಯ. ವಿಕಿಪೀಡಿಯದಲ್ಲಿ ಈ ಪರಿವಿಡಿಯ ಮೂಲ ಆಧಾರ ವರ್ಗಗಳು. ಹೀಗಾಗಿ ಪ್ರತಿ ಪುಟವನ್ನು ತಕ್ಕ ವರ್ಗಕ್ಕೆ ಸೇರಿಸುವುದು ಪ್ರಸಕ್ತ ಚಟುವಟಿಕೆಯಾಗಿದೆ.

ಉಪಯುಕ್ತ ಪುಟಗಳು

[ಬದಲಾಯಿಸಿ]


ಮಾಡಬೇಕಿರುವ ಕೆಲಸಗಳು

[ಬದಲಾಯಿಸಿ]

Admin maintainance works

[ಬದಲಾಯಿಸಿ]

Article Creation

[ಬದಲಾಯಿಸಿ]
  • History - Create articles for centuries from 10th BC to 21st AD.
  • India - Add infobox to each of the states and national languages.

Science To Dos

[ಬದಲಾಯಿಸಿ]
  • Create an article for each branch of science.
  • Translate Template:Taxobox and its help page.

ಮುಗಿದ ಕೆಲಸಗಳು

[ಬದಲಾಯಿಸಿ]

ಸಂಪಾದಕ ಕೆಲಸಗಳು

[ಬದಲಾಯಿಸಿ]

ನಿರ್ವಾಹಕ ಕೆಲಸಗಳು

[ಬದಲಾಯಿಸಿ]
  • ನೇರವಾಗಿ ಕನ್ನಡದಲ್ಲಿ ಬರೆಯುವಂತ autotransliteration
          ವ್ಯವಸ್ಥೆ ಅಳವಡಿಕೆ.u

ಉಪಯುಕ್ತ ಕೋಡ್

[ಬದಲಾಯಿಸಿ]
  1. To keep stuff clear at bottom: <br clear="all">