ಜನವರಿ ೧೪
ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಜನವರಿ ೧೪ - ಜನವರಿ ತಿಂಗಳಿನ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೧ ದಿನಗಳು (ಅಧಿಕ ವರ್ಷದಲ್ಲಿ ೩೫೨ ದಿನಗಳು) ಇರುತ್ತವೆ. ಜನವರಿ ೨೦೨೩
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೫೩೯ - ಸ್ಪೇನ್ ಕ್ಯೂಬಾವನ್ನು ವಶಪಡಿಸಿಕೊಂಡಿತು.
- ೧೭೬೧ - ಮರಾಠ ಸಾಮ್ರಾಜ್ಯ ಮತ್ತು ಅಹ್ಮದ್ ಷಾ ದುರ್ರಾನಿಯ ಆಫ್ಘಾನ್ ಸೈನ್ಯಗಳ ಮಧ್ಯೆ ಪಾಣೀಪಟದ ಮೂರನೇ ಸಂಗ್ರಾಮ.
- ೧೯೫೩ - ಜೋಸೆಫ್ ಟೀಟೊ ಯುಗೊಸ್ಲಾವಿಯದ ರಾಷ್ಟ್ರಪತಿಯಾಗಿ ಚುನಾಯಿತರಾದರು.
೦೯/೦೩/೧೯೮೪
ಜನನ[ಬದಲಾಯಿಸಿ]
ನಿಧನ[ಬದಲಾಯಿಸಿ]
- ೧೯೭೮ - ಕರ್ಟ್ ಗುಡ್ಲ್, ಆಸ್ಟ್ರಿಯ ಮೂಲದ ಗಣಿತಜ್ಞ.
ಹಬ್ಬಗಳು/ಆಚರಣೆಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |