ಶಿರಗುಪ್ಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶಿರಗುಪ್ಪ
India-locator-map-blank.svg
Red pog.svg
ಶಿರಗುಪ್ಪ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಳ್ಳಾರಿ
ನಿರ್ದೇಶಾಂಕಗಳು 15.63° N 76.9° E
ವಿಸ್ತಾರ
 - ಎತ್ತರ
 km²
 - 373 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
42,862
 - /ಚದರ ಕಿ.ಮಿ.

ಶಿರಗುಪ್ಪ ಕರ್ನಾಟಕಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಭೂಗೋಳ[ಬದಲಾಯಿಸಿ]

ಶಿರಗುಪ್ಪದ ಸಮುದ್ರ ಮಟ್ಟಕ್ಕಿಂತ ಮೇಲಿರುವ ಸರಾಸರಿ ಎತ್ತರ ಸುಮಾರು ೩೭೩ ಮೀಟರ್ ಆಗಿದೆ. ಇಲ್ಲಿ ತುಂಗಭದ್ರ ನದಿ ಹರಿಯುತ್ತದೆ. ಈ ನದಿ ಜನರ ಜೀವಾಳ ಆಗಿದೆ.ಶಿರುಗುಪ್ಫ ಬಳ್ಳಾರಿ ಜಿಲ್ಲೆಯ ಭತ್ತದ ಕಣಜವಾಗಿದೆ. ಇಲ್ಲಿನ ಭತ್ತದ ಅಕ್ಕಿ ಅತ್ಯುತ್ತಮ ಹಾಗೂ ಶುದ್ದವಾಧ ಅಕ್ಕಿ ಎಂದು ಹೆಸರು ಪಡೆದಿದ್ದು ಭಾರತ ರಾಷ್ಟ್ರಾಂದ್ಯಾಂತ ಸರಬರಾಜು ಅಗುತ್ತದೆ.

"https://kn.wikipedia.org/w/index.php?title=ಶಿರಗುಪ್ಪ&oldid=329060" ಇಂದ ಪಡೆಯಲ್ಪಟ್ಟಿದೆ