ಶಾಂತಿ ಮಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಉಪನಿಷತ್ತುಗಳ ಪ್ರಾರಂಭದಲ್ಲಿ ಬರುವ ಶಾಂತಿ ಮಂತ್ರಗಳು

ಶಾಂತಿ ಮಂತ್ರಗಳು[ಬದಲಾಯಿಸಿ]

ಬೃಹದಾರಣ್ಯಕೋಪನಿಷತ್ ಮತ್ತು ಈಶಾವಾಸ್ಯೋಪನಿಷತ್[ಬದಲಾಯಿಸಿ]

ಓಂ ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||
ಓಂ ಶಾನ್ತಿಃ ಶಾನ್ತಿಃ ಶಾನ್ತಿಃ ||
ಓಂ! ಆ (ಬ್ರಹ್ಮನ್) ಅನಂತ, ಮತ್ತು ಈ (ಬ್ರಹ್ಮಾಂಡವು) ಅಪರಿಮಿತ.
ಅನಂತದಿಂದದಲೆ ಅನಂತವು ಬಂದಿದೆ
(ನಂತರ) ಅನಂತದಿಂದ (ಬ್ರಹ್ಮನ್)  ಅನಂತವನ್ನು(ಬ್ರಹ್ಮಾಂಡ) ತೆಗೆದಾಗ,
ಅನಂತವೇ (ಬ್ರಹ್ಮನ್) ಉಳಿಯುತ್ತದೆ
ಓಂ! ಶಾಂತಿ! ಶಾಂತಿ! ಶಾಂತಿ!

ತೈತ್ತಿರೀಯೋಪನಿಷತ್[ಬದಲಾಯಿಸಿ]

ಓಂ ಶಂ ನೋ ಮಿತ್ರಃ ಶಂ ವರುಣಃ |
ಶಂ ನೋ ಭವತ್ವರ್ಯಮಾ |
ಶಂ ನ ಇನ್ದ್ರೋ ಬೃಹಸ್ಪತಿಃ |
ಶಂ ನೋ ವಿಷ್ಣುರುರುಕ್ರಮಃ |
ನಮೋ ಬ್ರಹ್ಮಣೇ | ನಮಸ್ತೇ ವಾಯೋ |
ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ |
ತ್ವಾಮೇವ ಪ್ರತ್ಯಕ್ಷಮ್ ಬ್ರಹ್ಮ ವದಿಷ್ಯಾಮಿ |
ೠತಂ ವದಿಷ್ಯಾಮಿ | ಸತ್ಯಂ ವದಿಷ್ಯಾಮಿ |
ತನ್ಮಾಮವತು |
ತದ್ವಕ್ತಾರಮವತು |
ಅವತು ಮಾಮ್ |
ಅವತು ವಕ್ತಾರಮ್ |
ಓಂ ಶಾನ್ತಿಃ ಶಾನ್ತಿಃ ಶಾನ್ತಿಃ ||

ಕಠೋಪನಿಷತ್, ಮಾಣ್ಡುಕ್ಯೋಪನಿಷತ್, ತ್ತೈತ್ತಿರೀಯೋಪನಿಷತ್, ಶ್ವೇತಾಶ್ವತರ ಉಪನಿಷತ್[ಬದಲಾಯಿಸಿ]

ಓಂ ಸಹ ನಾವವತು  |
ಸಹ ನೌ ಭುನಕ್ತು  |
ಸಹ ವೀರ್ಯಂ ಕರವಾವಹೈ  |
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ||
ಓಂ ಶಾನ್ತಿಃ ಶಾನ್ತಿಃ ಶಾನ್ತಿಃ ||

ಕೇನೋಪನಿಷತ್, ಛಾನ್ದೋಗ್ಯೋಪನಿಷತ್[ಬದಲಾಯಿಸಿ]

ಓಂ ಆಪ್ಯಾಯನ್ತು ಮಮಾಙ್ಗಾನಿ ವಾಕ್ಪ್ರಾಣಶ್ಚಕ್ಷುಃ
ಶ್ರೋತ್ರಮಥೋ ಬಲಮಿನ್ದ್ರಿಯಾಣಿ ಚ ಸರ್ವಾಣಿ |
ಸರ್ವಮ್ ಬ್ರಹ್ಮೌಪನಿಷದಮ್ ಮಾಽಹಂ ಬ್ರಹ್ಮ
ನಿರಾಕುರ್ಯಾಂ ಮಾ ಮಾ ಬ್ರಹ್ಮ
ನಿರಾಕರೋದನಿರಾಕರಣಮಸ್ತ್ವನಿರಾಕರಣಮ್ ಮೇಽಸ್ತು |
ತದಾತ್ಮನಿ ನಿರತೇ ಯ ಉಪನಿಷತ್ಸು ಧರ್ಮಾಸ್ತೇ
ಮಯಿ ಸನ್ತು ತೇ ಮಯಿ ಸನ್ತು |
ಓಂ ಶಾನ್ತಿಃ ಶಾನ್ತಿಃ ಶಾನ್ತಿಃ ||

ಐತರೇಯೋಪನಿಷತ್[ಬದಲಾಯಿಸಿ]

ಓಂ ವಾಙ್ ಮೇ ಮನಸಿ ಪ್ರತಿಷ್ಠಿತಾ
ಮನೋ ಮೇ ವಾಚಿ ಪ್ರತಿಷ್ಠಿತ-ಮಾವೀರಾವೀರ್ಮ ಏಧಿ |
ವೇದಸ್ಯ ಮ ಆಣಿಸ್ಥಃ ಶ್ರುತಂ ಮೇ ಮಾ ಪ್ರಹಾಸೀರನೇನಾಧೀತೇನಾಹೋರಾತ್ರಾನ್
ಸಂದಧಾಮ್ಯೃತಮ್ ವದಿಷ್ಯಾಮಿ ಸತ್ಯಂ ವದಿಷ್ಯಾಮಿ ತನ್ಮಾಮವತು
ತದ್ವಕ್ತಾರಮವತ್ವವತು ಮಾಮವತು ವಕ್ತಾರಮವತು ವಕ್ತಾರಮ್ |
ಓಂ ಶಾಂತಿಃ ಶಾಂತಿಃ ಶಾಂತಿಃ ||

ಪ್ರಶ್ನೋಪನಿಷತ್, ಮುಣ್ಡಕೋಪನಿಷತ್, ಮಾಣ್ಡುಕ್ಯೋಪನಿಷತ್[ಬದಲಾಯಿಸಿ]

ಓಂ ಭದ್ರಂ ಕರ್ಣೇಭಿಃ ಶ್ರುಣುಯಾಮ ದೇವಾಃ |
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ
ಸ್ಥಿರೈರಙ್ಗೈಸ್ತುಷ್ಟುವಾಂಸಸ್ತನೂಭಿಃ |
ವ್ಯಶೇಮ ದೇವಹಿತಮ್ ಯದಾಯುಃ |
ಸ್ವಸ್ತಿ ನ ಇನ್ದ್ರೋ ವೃದ್ಧಶ್ರವಾಃ |
ಸ್ವಸ್ತಿ ನಃ ಪೂಷಾ ವಿಶ್ವವೇದಾಃ |
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ |
ಸ್ವಸ್ತಿ ನೋ ಬೃಹಸ್ಪತಿರ್ದಧಾತು
ಓಂ ಶಾನ್ತಿಃ ಶಾನ್ತಿಃ ಶಾನ್ತಿಃ || 

ಇತರ ಉಪನಿಷತ್ತುಗಳಿಂದ[ಬದಲಾಯಿಸಿ]

ಓಂ ದ್ಯೌ: ಶಾನ್ತಿ ರನ್ತರಿಕ್ಷ| ಶಾನ್ತಿ:
ಪೃಥಿವೀ ಶಾನ್ತಿ ರಾಪ: ಶಾನ್ತಿರೋಷಧಯ: ಶಾನ್ತಿ: |
ವನಸ್ಪತಯ: ಶಾನ್ತಿ ರ್ವಿಶ್ವೇ ದೇವಾ: ಶಾನ್ತಿ ರ್ಬ್ರಹ್ಮ ಶಾನ್ತಿ:
ಸರ್ವ| ಶಾನ್ತಿ: ಶಾನ್ತಿರೇವ ಶಾನ್ತಿ: ಸಾ ಮಾ ಶಾನ್ತಿರೇಧಿ ||
ಓಂ ಶಾನ್ತಿ: ಶಾನ್ತಿ: ಶಾನ್ತಿ: ||
ಓಂ ಅಸತೋಮಾ ಸದ್ಗಮಯ | 
ತಮಸೋಮಾ ಜ್ಯೋತಿರ್ ಗಮಯಾ | 
ಮೃತ್ಯೋರ್ಮಾಮೃತಂ ಗಮಯ ||
ಓಂ ಶಾನ್ತಿ: ಶಾನ್ತಿ: ಶಾನ್ತಿ: ||

ಆಧಾರ[ಬದಲಾಯಿಸಿ]

  1. .ಉಪನಿಷತ್ತುಗಳು: ಸ್ವಾಮೀ ಆದಿದೇವಾನಂದ
  2. .ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯಸಂಪರ್ಕಗಳು[ಬದಲಾಯಿಸಿ]