ತಮಿಳುನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Modifying tg:Тамилноду
ಚು r2.7.3) (Robot: Modifying ar:تامل نادو
೫೯ ನೇ ಸಾಲು: ೫೯ ನೇ ಸಾಲು:
[[ace:Tamil Nadu]]
[[ace:Tamil Nadu]]
[[af:Tamil Nadu]]
[[af:Tamil Nadu]]
[[ar:تاميل نادو]]
[[ar:تامل نادو]]
[[arz:تاميل نادو]]
[[arz:تاميل نادو]]
[[be:Тамілнад]]
[[be:Тамілнад]]

೨೩:೨೨, ೩ ಜುಲೈ ೨೦೧೨ ನಂತೆ ಪರಿಷ್ಕರಣೆ

ತಮಿಳುನಾಡು
Map of India with the location of ತಮಿಳುನಾಡು highlighted.
Map of India with the location of ತಮಿಳುನಾಡು highlighted.
ರಾಜಧಾನಿ
 - ಸ್ಥಾನ
ಚೆನ್ನೈ
 - 13.09° N 80.27° E
ಅತಿ ದೊಡ್ಡ ನಗರ ಚೆನ್ನೈ
ಜನಸಂಖ್ಯೆ (2004)
 - ಸಾಂದ್ರತೆ
62,405,679 (6ನೇ)
 - 478/km²
ವಿಸ್ತೀರ್ಣ
 - ಜಿಲ್ಲೆಗಳು
130,058 km² (11ನೇ)
 - 30
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೧,೧೯೫೬
 - ಸುರ್ಜಿತ್ ಸಿಂಗ್ ಬರ್ನಾಲ
 - ಎಮ್. ಕರುಣಾನಿಧಿ
 - Unicameral (235)
ಅಧಿಕೃತ ಭಾಷೆ(ಗಳು) ತಮಿಳು
Abbreviation (ISO) IN-TN
ಅಂತರ್ಜಾಲ ತಾಣ: www.tn.gov.in
ಚಿತ್ರ:Tamilnadu Logo.JPG

ತಮಿಳುನಾಡು ರಾಜ್ಯದ ಮುದ್ರೆ

ತಮಿಳುನಾಡು ಭಾರತದ ದಕ್ಷಿಣ ತುದಿಯಲ್ಲಿರುವ ರಾಜ್ಯ. ಚೆನ್ನೈ ತಮಿಳುನಾಡಿನ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಂದರೆ ಪಾಂಡಿಚೆರಿ, ಕೇರಳ, ಕರ್ನಾಟಕ ಮತ್ತು ಆಂಧ್ರ ಪ್ರದೇಶ. ದಕ್ಷಿಣಪೂರ್ವಕ್ಕೆ ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ರಾಷ್ಟ್ರವಿದೆ. ತಮಿಳುನಾಡು ಉತ್ತರದಲ್ಲಿ ಪೂರ್ವ ಘಟ್ಟಗಳಿಂದ, ಪಶ್ಚಿಮದಲ್ಲಿ ನೀಲ್ಗಿರಿ, ಆನಮಲೈ ಹಾಗು ಪಾಲಕ್ಕಾಡಿನಿಂದ, ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ, ಆಗ್ನೇಯದಲ್ಲಿ ಮನ್ನಾರ್ ಖಾರಿ, ಪಾಲ್ಕ್ ಜಲಸಂಧಿಯಿಂದ, ದಕ್ಷಿಣದಲ್ಲಿ ಹಿಂದು ಮಹಾಸಾಗರದಿಂದ ಸುತ್ತುವರೆಯಲ್ಪಟ್ಟಿದೆ.

ತಮಿಳುನಾಡು ವಿಸ್ತೀರ್ಣದಲ್ಲಿ ಭಾರತದ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಏಳನೆಯ ಅತಿ ದೊಡ್ಡ ರಾಜ್ಯವಾಗಿದೆ. ತಮಿಳುನಾಡು ನಿವ್ವಳ ದೇಶೀಯ ಉತ್ಪನ್ನಕ್ಕೆ ಐದನೆಯ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ ತಮಿಳುನಾಡು ಭಾರತದಲ್ಲಿ ಅತಿ ಹೆಚ್ಚು(೧೦.೫೬%) ವ್ಯಾಪಾರ ಉದ್ಯಮಗಳನ್ನು ಹೊಂದಿದೆ.

ಈ ಪ್ರದೇಶವು ಕನಿಷ್ಠ ಪಕ್ಷ ಕ್ರಿ.ಪೂ. ೧೫೦೦ದಿಂದ ತಮಿಳು ನಾಗರಿಕತೆಗೆ ನೆಲೆಬೀಡಾಗಿದೆ. ಇದಕ್ಕೆ ಆದಿಚನಲ್ಲೂರಲ್ಲಿ ಹಾಗು ಅದರ ಸುತ್ತಮುತ್ತಲು ಇರುವ ಪುರಾತತ್ವ ನಿವೇಶನಗಳೇ ಸಾಕ್ಷಿ. ಶಾಸ್ತ್ರೀಯ ಭಾಷೆಯಾದ ತಮಿಳು ಭಾಷೆಯು ಸುಮಾರು ೨೫೦೦ ವರ್ಷಗಳಿಂದ ಶಾಸನಗಳಲ್ಲಿ ಹಾಗು ಸಾಹಿತ್ಯದಲ್ಲಿ ಉಪಯೋಗಿಸಲ್ಪಡುತ್ತಿದೆ. ತಮಿಳುನಾಡು ಹಲವು ನೈಸರ್ಗಿಕ ಸಂಪನ್ಮೂಲಗಳಿಗೆ, ದ್ರಾವಿಡ ವಾಸ್ತುಶಿಲ್ಪ ಶೈಲಿಯ ಭವ್ಯವಾದ ಹಿಂದು ದೇವಾಲಯಗಳಿಗೆ, ಗಿರಿಧಾಮಗಳಿಗೆ, ಸಮುದ್ರತೀರದ ವಿಹಾರಧಾಮಗಳಿಗೆ, ತೀರ್ಥಯಾತ್ರಾ ಸ್ಥಳಗಳಿಗೆ ಹಾಗು ಐದು ಯುನೆಸ್ಕೋ ವಿಶ್ವ ಪಾರಂಪರಿಕ ನಿವೇಶನಗಳಿಗೆ ಬೀಡಾಗಿದೆ.

ಶಿಕ್ಷಣ

ಉಲ್ಲೇಖಗಳು

  • "ತಮಿಳುನಾಡು (ವಿಕಿಪೀಡಿಯ ಇಂಗ್ಲೀಷ್)". Retrieved ೧೦ ಸೆಪ್ಟೆಂಬರ್ ೨೦೦೯. {{cite web}}: Check date values in: |accessdate= (help)



ದಕ್ಷಿಣ ಭಾರತದ ರಾಜ್ಯಗಳು
ಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ | ತೆಲಂಗಾಣ


ಟೆಂಪ್ಲೇಟು:Link FA ಟೆಂಪ್ಲೇಟು:Link FA