ವಿಕಿಪೀಡಿಯ:Community Portal/Archive 01

ವಿಕಿಪೀಡಿಯ ಇಂದ
Jump to navigation Jump to search

This page is an archived copy of the Community Portal page


Shortcut: WP:CP
Community.png ಕನ್ನಡ ವಿಕಿಪೀಡಿಯ ೨೦,೦೦೦ ಲೇಖನಗಳತ್ತ ಭರದಿಂದ ಸಾಗುತ್ತಿದೆ!
ಹೊಸ ವಿಷಯಗಳ ಬಗ್ಗೆ ಲೇಖನಗಳನ್ನು ಸೃಷ್ಟಿಸುವುದು ಪ್ರಸಕ್ತ ಸಹಯೋಗದ ಉದ್ದೇಶ. ಅಲ್ಲದೆ ಬೇಕಾದೆಡೆ ಸೂಕ್ತ ಉಲ್ಲೇಖಗಳನ್ನೂ ಆಕರಗಳನ್ನೂ ಸೇರಿಸಲು ಮರೆಯದಿರಿ.

ಸಂಪಾದಕರಾಗುವುದು ಹೇಗೆ?[ಬದಲಾಯಿಸಿ]

  • ವಿಕಿಪೀಡಿಯದಲ್ಲಿ ಪ್ರತಿಯೊಬ್ಬರೂ ಸಂಪಾದನೆ ಮಾಡಬಹುದು. ಲೇಖನದಲ್ಲಿ ಬದಲಾವಣೆ ಮಾಡಲು ಮೇಲಿರುವ "ಸಂಪಾದಿಸಿ" ಮೆನು ಕ್ಲಿಕ್ ಮಾಡಿ.

ಈ ವಿಕಿ ತಂತ್ರಾಂಶವನ್ನು ಹೇಗೆ ಉಪಯೋಗಿಸುವುದು? ಹೇಗೆ ಮಾರ್ಪಾಡು ಮಾಡೋದು?[ಬದಲಾಯಿಸಿ]

ಏನು ವಿಷಯಗಳನ್ನು ಸೇರಿಸಲಿ?[ಬದಲಾಯಿಸಿ]

  • ಕೆಳಗಿನದ್ದನ್ನು ಓದಿ...

ಆಗ ಬೇಕಿರುವುದು[ಬದಲಾಯಿಸಿ]

ನೀವು ಭಾಗವಹಿಸುವುದು ಹೇಗೆ[ಬದಲಾಯಿಸಿ]

  • ಮೇಲೆ ಬರೆದಿರುವ ಯಾವುದಾದರೂ ಕಾರ್ಯ ವಹಿಸಿಕೊಳ್ಳಿ.
  • ವಿಕಿಪೀಡಿಯಾಕ್ಕೆ ಹೊಸ ಲೇಖನಗಳನ್ನು ಬರೆಯಿರಿ ಅಥವಾ ಬೇರೆ ವಿಕಿಪೀಡಿಯಾಗಳಿಂದ ಲೇಖನಗಳನ್ನು ಭಾಷಾಂತರಿಸಿ. ಸಂಪಾದನೆ ಮಾಡಲು ಸಹಾಯಕ್ಕೆ ಈ ಪುಟವನ್ನು ನೋಡಿ (ಸದ್ಯಕ್ಕೆ ಆಂಗ್ಲ ಭಾಷೆಯಲ್ಲಿದೆ).
  • ಬೇಕಾಗಿರುವ ಕೆಲವು ಲೇಖನಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಅದನ್ನು ಪರಿಶೀಲಿಸಿ, ಬೇಕಾದ ಲೇಖನವನ್ನು ನೀವೇ ಬರೆಯಿರಿ.
  • ನಿಮಗೆ ಹೊಸತಾದರೆ, ಈಗಿರುವ ಲೇಖನಗಳನ್ನು ಓದಿ ಸೂಕ್ತ ತಿದ್ದುಪಡಿಗಳನ್ನು ಮಾಡಿ.
  • ಈ ಪುಟದಲ್ಲಿರುವ ಯವುದಾದರೂ ಲೇಖನವನ್ನು ವಹಿಸಿಕೊಳ್ಳಿ.

ಚಿತ್ರಗಳು ಬೇಕಾಗಿವೆ[ಬದಲಾಯಿಸಿ]

ಈಗಾಗಲೇ ವಿಕಿಪೀಡಿಯಾದಲ್ಲಿರುವ ಬರಹಗಳಿಗೆ ಚಿತ್ರಗಳು ಬೇಕಾಗಿವೆ. ಕೊಡಲಿಛ್ಚಿಸುವವರು ದಯಮಾಡಿ ಈ ಪುಟದಲ್ಲಿ ತಿಳಿಸಿ. ಧನ್ಯವಾದಗಳು.

ಅಪೇಕ್ಷಿತ ಲೇಖನಗಳು/ಅನುವಾದ ಮಾಡಬೇಕಾಗಿರುವ ಪುಟಗಳು[ಬದಲಾಯಿಸಿ]

ಈ ಪಟ್ಟಿಯಲ್ಲಿ ಸೇರಿಸಲ್ಪಟ್ಟು ಬರೆದು ಮುಗಿಸಿ ಪ್ರಕಟಣೆಯಲ್ಲಿರುವ ಲೇಖನಗಳ ವಿವರಕ್ಕಾಗಿ ಸಮುದಾಯ ಪುಟದಿಂದ ಬರೆದು ಮುಗಿಸಿದ ಪುಟಗಳು - ಈ ಪುಟವನ್ನು ನೋಡಿ. ವಿಕಿಪೀಡಿಯಾದಲ್ಲಿ ಈಗಾಗಲೇ ಲೇಖನವಿರದ ತಮಗೆ ತಿಳಿದ ವಿಷಯಗಳನ್ನು ನೀವು ಇಲ್ಲಿ ಸೇರಿಸಬಹುದು, ಅಥವಾ ಸೀದಾ ಲೇಖನವನ್ನೇ ಪ್ರಾರಂಭಿಸಬಹುದು.

ಸಾಹಿತ್ಯ, ಸಾಹಿತಿಗಳು[ಬದಲಾಯಿಸಿ]

ಗಣ್ಯರು[ಬದಲಾಯಿಸಿ]

  • ತಿರುಕ - ಮಲ್ಲಾಡಿ ಹಳ್ಳಿ ಸ್ವಾಮಿಗಳು

ಇತಿಹಾಸ[ಬದಲಾಯಿಸಿ]

ಸಂಗೀತ, ಕಲೆ[ಬದಲಾಯಿಸಿ]

ವಿಜ್ಞಾನ/ತಂತ್ರಜ್ಞಾನ[ಬದಲಾಯಿಸಿ]

ಸ್ವಾತಂತ್ರ್ಯ ಹೋರಾಟಗಾರರು[ಬದಲಾಯಿಸಿ]

ಕ್ರೀಡೆ[ಬದಲಾಯಿಸಿ]

ಸಿನಿಮಾ[ಬದಲಾಯಿಸಿ]

ಇನ್ನಿತರೆ[ಬದಲಾಯಿಸಿ]