ವಿಷಯಕ್ಕೆ ಹೋಗು

ಸಹಾಯ:ಸಂಪಾದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನವನ್ನು Help:Editing ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ. ಇದು ಒಂದು ವಿಕಿ, ಅಂದರೆ ವಿಕಿಪೀಡಿಯಾದಲ್ಲಿಯ ಮುಕ್ತ ಪುಟಗಳನ್ನು ಯಾರುಬೇಕಾದರು, ನೀವೂ ಸಹ, ತಿದ್ದಬಹುದು. ಹಾಗೂ ಆ ತಿದ್ದುಪಡಿಗಳು ಕೂಡಲೆ ಪುಟದಲ್ಲಿ ಕಾಣಿಸಿಕೊಳ್ಳುತ್ತವೆ.

ಸಂಪಾದನೆ ಕೈಪಿಡಿ
ದಿಕ್ಸೂಚಿ
ಹೊಸ ಲೇಖನವೊಂದನ್ನು ಪ್ರಾರಂಭಿಸುವುದು
ಪುಟದ ಹೆಸರು

ಉಲ್ಲೇಖಿಸುವುದು
ಅಂತರಜಾಲದ ಸಂಪರ್ಕಗಳು
Piped links
Interwiki linking
Footnotes

Formatting
Lists   Tables
HTML in wikitext
Image file upload
Formulae

Organizing
Sections
Categories
Redirects (forward)
Namespaces
Moving a page
Page size

Fixing mistakes
Reverting edits
Testing
Show preview

Saving effort
Editing shortcuts
Edit toolbar
Magic words
Templates
Variables

Communicating
Edit summary
Talk page
Edit conflict
Minor edit

Other
Special characters
ಪ್ರಯೋಗ ಶಾಲೆ



ನೀವು ಪುಟವೊಂದನ್ನು ತಿದ್ದಬೇಕೆ? (ವಿಕಿಯ ಮೇಲೆ ಪ್ರಯೋಗ ನಡೆಸುವುದು ನಿಮ್ಮ ಉದ್ದೇಶವಾದರೆ sandbox ನಲ್ಲಿ ನಡೆಸಿ, ಲೇಖನಗಳ ಮೇಲೆ ಬೇಡ. ಅಲ್ಲಿ ನೀವು ಮನಬಂದಂತೆ ಪುಟಗಳನ್ನು ತಿದ್ದಬಹುದು) ಲೇಖನವನ್ನು ತಿದ್ದಲಿಕ್ಕೆ ಪುಟದ ಮೇಲ್ಭಾಗದಲ್ಲಿರುವ ಸಂಪಾದಿಸಿ ಗುಂಡಿಯನ್ನು ಒತ್ತಿರಿ. ಆ ಪುಟದ ಬರಹವನ್ನು textboxನಲ್ಲಿ ಅಡಕಿಸಿರುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಬರಹವನ್ನು ತಿದ್ದಬಹುದು. ತಿದ್ದುವ ಕೆಲಸ ಮುಗಿದಮೇಲೆ ಮುನ್ನೋಟ ಗುಂಡಿಯನ್ನು ಒತ್ತಿರಿ. ತಿದ್ದಿದ ಪುಟ ಕಾಣಿಸುತ್ತದೆ. ಎಲ್ಲವೂ ಸರಿಕಂಡಬಂದಲ್ಲಿ ಪುಟವನ್ನು ಉಳಿಸಿ ಗುಂಡಿಯನ್ನು ಒತ್ತಿರಿ. ಪುಟವನ್ನು ಉಳಿಸುವ ಮುನ್ನ ಮಾರ್ಪಾಟಿನ ಸಾರಾಂಶವನ್ನು ಚುಟುಕಾಗಿ ಬರೆಯಲು ಮರೆಯದಿರಿ (ಇದಕ್ಕೆಂದೆ ಸಣ್ಣ textbox ಬೇರೆಯಾಗಿ ಇದೆ). ನಿಮ್ಮ ತಿದ್ದುಪಡಿ ಈಗ ಲೇಖನಕ್ಕೆ ಸೇರಿದೆ.

ಪ್ರತಿ ವಿಕಿಪೀಡಿಯಾ ಲೇಖನ ಪುಟಕ್ಕೆ ಒಂದು ಚರ್ಚಾಪುಟ ಸೇರಿದೆ. ಲೇಖನದ ಬಗ್ಗೆ ಓದುಗರ ಅನಿಸಿಕೆಗಳು, ಚರ್ಚೆಗಳು ಅಲ್ಲಿ ಕಾಣಿಸುತ್ತವೆ. ಲೇಖನದಲ್ಲಿ ಚರ್ಚೆ ಗುಂಡಿಯನ್ನು ಒತ್ತಿ ಚರ್ಚಾಪುಟವನ್ನು ನೋಡಬಹುದು. ಚರ್ಚಾಪುಟಕ್ಕೆ ನಿಮ್ಮ ಮಾತು ಸೇರಿಸಲು ಪುಟದ ಮೇಲಿರುವ + ಗುಂಡಿಯನ್ನು ಒತ್ತಿರಿ. ಲೇಖನಪುಟವನ್ನು ತಿದ್ದುವಂತೆಯೆ ಈ ಪುಟವನ್ನು ತಿದ್ದಬಹುದು.

ಲೇಖಕರಿಗೆ, ಸಂಪಾದಕರಿಗೆ ಸೂಚನೆಗಳು

  • ನಿಮ್ಮ ಬರೆವಣಿಗೆ ನಿಷ್ಪಕ್ಷಪಾತವಾಗಿರಲಿ. ನೆನಪಿಡಿ, ವಿಕಿಪೀಡಿಯಾ ಇರುವುದು ನಿಮ್ಮ ಅಭಿಪ್ರಾಯವನ್ನು ಪ್ರಚಾರಮಾಡಲಿಕ್ಕಾಗಿ ಅಲ್ಲ.
  • ನಿಮ್ಮ ಬರೆವಣಿಗೆಯಲ್ಲಿ ಆಕರಗಳನ್ನು ನಿರ್ದೇಶಿಸಲು ಮರೆಯದಿರಿ. ಬಹುತೇಕ ವಿಕಿಪೀಡಿಯಾ ಲೇಖನಗಳಲ್ಲಿ ಆಕರ ನಿರ್ದೇಶಗಳಿಲ್ಲ. ಜನರಲ್ಲಿ ವಿಕಿಪೀಡಿಯಾವು ನಂಬಲರ್ಹ ಆಕರವಲ್ಲವೆಂಬ ಆಭಿಪ್ರಾಯವಿರುವುದಕ್ಕೆ ಇದೂ ಒಂದು ಕಾರಣ.
  • ಆಕರಗಳನ್ನು ಸೇರಿಸುವುದರಿಂದ ಇತರರು ನಿಮ್ಮ ಬರೆವಣಿಗೆಯನ್ನು ವಿಮರ್ಶಿಸುವುದು ಮುಂದುವರೆಸುವುದು ಸಾಧ್ಯವೂ ಸುಲಭವೂ ಆಗುತ್ತದೆ. ಆಕರವಿಲ್ಲದ ಪುಟಕ್ಕೆ ಸಂಬಂಧಿಸಿದ ಆಕರ ನಿಮಗೆ ತಿಳಿದಿದಲ್ಲಿ ಆ ಪುಟಕ್ಕೆ ಸೇರಿಸಿರಿ. ಆಕರಗಳನ್ನು ಸಾಮಾನ್ಯವಾಗಿ ಲೇಖನದ ಅಡಿಯಲ್ಲಿ ಪಟ್ಟಿಮಾಡುವುದು ಪದ್ಧತಿ. ಆದರೆ ಒಮ್ಮೊಮ್ಮೆ ಬರಹದ ಮಧ್ಯದಲ್ಲಿ ನಿರ್ದೇಶ ಮಾಡಬೇಕಾಗಬಹುದು. ಆ ಸಂದರ್ಭದಲ್ಲಿ ಹೇಗೆ ನಿರ್ದೇಶಿಸಬೇಕು ಎನ್ನುವುದರ ಬಗ್ಗೆ ಒಮ್ಮತವಿಲ್ಲ. ಶಾಸ್ತ್ರಗ್ರಂಥಗಳಲ್ಲಿ ಈ ಪರಿಪಾಠವಿದೆ (ಆಕರ ಗ್ರಂಥ, ೨೦೦೪, ಪುಟಗಳು ೧೦೦-೧೦೨). ಅಥವಾ ನಿರ್ದೇಶವನ್ನು ಅಡಿಬರಹದಲ್ಲಿ ಇರಿಸಿ ಅದರ ಸಂಖ್ಯೆಯನ್ನು ಮೇಲಂಕಿಯ ಮೂಲಕ ತೋರಿಸಬಹುದು. ನಿಮಗೆ ಯಾವುದು ಉಚಿತವೆಂದು ತೋರುತ್ತದೆಯೊ ಅದರಂತೆ ಮಾಡಿರಿ. ಹೇಗೆ ಮಾಡಿದರೂ ಅದು ಮಾಡದಿರುವುದಕ್ಕಿಂತಲೂ ವಾಸಿ.
  • ವಿಕಿಪೀಡಿಯಾದ ಬೇರೆ ಲೇಖನವೊಂದು ನಿಮ್ಮ ಲೇಖನದ ಶೀರ್ಷಿಕೆಯನ್ನಾಗಲಿ ಅದರ ರೂಪಾಂತರಗಳನ್ನಾಗಲಿ ಬಳಸಿರಬಹುದು (ಉದಾ ನೀವು "ಕದಂಬ" ಲೇಖನವನ್ನು ಬರೆದಿರಿ. ಇನ್ನೊಂದು ಲೇಖನ "ಕದಂಬರು" ಎಂದು ಕದಂಬ ರಾಜಮನೆತನವನ್ನು ಹೆಸರಿಸುತ್ತದೆ). ಅದು ನಿಮ್ಮ ಬರೆವಣಿಗೆಗೆ ಸಂಬಂಧಪಟ್ಟ ಲೇಖನವಾಗಿದ್ದರೆ ಆ ಪುಟದಿಂದ ನಿಮ್ಮ ಪುಟಕ್ಕೆ ಸಂಪರ್ಕ ಕೊಡುವುದು ಒಳಿತು. ನಿಮ್ಮ ಪುಟದಲ್ಲಿನ "ಹುಡುಕು" ಗುಂಡಿಯಯಲ್ಲಿ ನಿಮಗೆ ಬೇಕಾದ ಪದಗಳನ್ನು ಇರಿಸಿ ಆಯಾ ಪದಗಳನ್ನು ಬಳಸುವ ಪುಟಗಳ ಪಟ್ಟಿಯನ್ನು ಪಡೆಯಬಹುದು.
  • ನೀವು ಬರೆದ ಪುಟಕ್ಕೆ ವಿಕಿಪೀಡಿಯಾದ ಬೇರೆ ಪುಟಗಳು ಸಂಪರ್ಕ ಕೊಟ್ಟಿರಬಹುದು. ನಿಮ್ಮ ಪುಟದ ಆಶಯವೂ ಆ ಪುಟಗಳ ಆಶಯವೂ ಹೊಂದುವವೆ ಇಲ್ಲವೆ ಎಂದು ನೋಡುವುದು ಒಳಿತು (ಉದಾ ನೀವು "ಕದಂಬ" ರಾಜಮನೆತನದ ಬಗ್ಗೆ ಲೇಖನವನ್ನು ಬರೆದಿರಿ. ಒಂದು ಲೇಖನ ಕದಂಬ ರಾಜಮನೆತನವನ್ನು ಹೆಸರಿಸುತ್ತದೆ. ಮತ್ತೊಂದು ಕದಂಬ ಮರವನ್ನು ಕುರಿತಿರುತ್ತದೆ. ಇಲ್ಲಿ ಎರಡನೆಯ ಪುಟ ಅಸಂಗತ). ನಿಮ್ಮ ಪುಟದ ಮೇಲಿನ "ಇಲ್ಲಿಗೆ ಯಾವ ಸಂಪರ್ಕ ಕೊಡುತ್ತದೆ" ಗುಂಡಿಯನ್ನು ಒತ್ತಿ ನಿಮ್ಮ ಪುಟಕ್ಕೆ ಸಂಪರ್ಕ ಕೊಡುವ ಪುಟಗಳ ಪಟ್ಟಿಯನ್ನು ನೋಡಬಹುದು.

ಚುಟುಕು ಬದಲಾವಣೆಗಳು; ಸಣ್ಣ ಮಾರ್ಪಾಡುಗಳು

ಕೆಲವೊಮ್ಮೆ ನೀವು ಪುಟವೊಂದರಲ್ಲಿ ಅಕ್ಷರ ದೋಷವನ್ನು ಮಾತ್ರ ತಿದ್ದಿರಬಹುದು ಇಲ್ಲವೆ ವಾಕ್ಯಗಳ ಕ್ರಮವನ್ನು ಕೊಂಚ ಬದಲಾಯಿಸಿರಬಹುದು ಆದರೆ ಪುಟದಲ್ಲಿನ ಬರೆವಣಿಗೆಯನ್ನಲ್ಲ. ಇಂತಹ ಮಾರ್ಪಾಡುಗಳು "ಸಣ್ಣ ಮಾರ್ಪಾಡುಗಳು" ಅಥವಾ "ಚುಟುಕು ಬದಲಾವಣೆಗಳು" ಎನಿಸಿಕೊಳ್ಳುತ್ತವೆ. ಇಂತಹ ತಿದ್ದುಪಡಿಯನ್ನು ನೀವು ಲಾಗಿನ್ ಆಗಿದ್ದು ಮಾಡಿದ ಪಕ್ಷದಲ್ಲಿ ನಿಮ್ಮ ಮಾರ್ಪಾಡನ್ನು "ಇದು ಚುಟುಕು ಬದಲಾವಣೆ" ಎಂದು ಗುರುತಿಸಬಹುದು. ಮುಂದೆ ಪುಟದ ಬದಲಾವಣೆಗಳ ಚರಿತ್ರೆಯನ್ನು ಪರಿಶೀಲಿಸುವಾಗ ಇಂತಹ ಸಣ್ಣ ಬದಲಾವಣೆಗಳನ್ನು ಹೊರತುಪಡಿಸಬಹುದು. ಸಣ್ಣದಲ್ಲದ, ಬರೆವಣಿಗೆಯನ್ನು ಗಮನಾರ್ಹವಾಗಿ ಬದಲಾಯಿಸಿದಂತಹ, ಅದರಲ್ಲೂ ಬರೆವಣಿಗೆಯನ್ನು ಅಳಿಸಿದಂತಹ ಮಾರ್ಪಾಟನ್ನು "ಚುಟುಕು" ಎಂದು ಗುರುತಿಸುವುದು ಶಿಷ್ಟಾಚಾರವಲ್ಲ. ನೀವು ಮರೆತಾಗಲಿ ತಿಳಿಯದೆಯೆ ಆಗಲಿ ಹಾಗೆ ಮಾಡಿದರೆ/ಮಾಡಿದ್ದರೆ ಪುಟದ ಮೂಲವನ್ನು ಇನ್ನೊಮ್ಮೆ ತಿದ್ದಿ "ಇದು ಚುಟುಕು ಬದಲಾವಣೆ" ಎನ್ನುವ ಗುರುತನ್ನು ಆಳಿಸಿರಿ. ಸಾರಾಂಶದಲ್ಲಿಯೂ ಈ ಮಾರ್ಪಾಟು ಸಣ್ಣದಲ್ಲವೆಂದು ಒಂದು ವಾಕ್ಯ ಸೇರಿಸಿರಿ.

ವಿಕಿ ಮಾರ್ಕಪ್‌ ಸಂಕೇತ ಭಾಷೆ

ವಿಕಿ ಪುಟದಲ್ಲಿಯ ಬರಹ ಹೇಗೆ ತೋರಬೇಕು ಎನ್ನುವುದನ್ನು ಸಂಕೇತಗಳ ಮೂಲಕ ಬರಹದೊಂದಿಗೆ ನಿರ್ದೇಶಿಸಬಹುದು. ಈ ಸಂಕೇತಗಳಿಗೆ ವಿಕಿ ಮಾರ್ಕಪ್ ಸಂಕೇತ ಭಾಷೆ ಎಂದು ಹೆಸರು. ಉದಾಹರೆಣೆಗೆ ಹಿಂದಿನ ವಾಕ್ಯದಲ್ಲಿ ವಿಕಿ ಮಾರ್ಕಪ್ ದಪ್ಪಕ್ಷರಗಳಲ್ಲಿ ತೋರುವಂತಾಗಲು ಅದನ್ನು ವಿಕಿ ಮಾರ್ಕಪ್ ಎಂದಾಗಿ ಬರೆದೆವು. ವಿಕಿಯು ಗಳ ನಡುವೆ ಇರುವ ಎಲ್ಲವನ್ನೂ ದಪ್ಪಕ್ಷರಗಳಲ್ಲಿ ತೋರಿಸಿತು.

ವಿಕಿ ಸಂಕೇತಭಾಷೆಯನ್ನು ಬಳಸಿ ಏನೇನನ್ನು ಮಾಡಬಹುದು ಎನ್ನುವುದನ್ನು ಈ ಕೆಳಗಣ ಫಲಕ, ಟೇಬಲ್ಲು, ತೋರಿಸುತ್ತದೆ. ಬಲದ ಕಲಂನಲ್ಲಿ ನೀವು ಬರೆದದ್ದು ಹೇಗೆ ತೋರುತ್ತದೆಯೆಂದು ಎಡದ ಕಲಂ ನಲ್ಲಿ ಕಾಣಬಹುದು. ಆಂದರೆ ಎಡದಲ್ಲಿರುವಂತೆ ಕಾಣಬೇಕಾದರೆ ನೀವು ಬಲದಲ್ಲಿರುವಂತೆ ಬರೆಯಬೇಕು.

ಪುಟಗಳನ್ನು ತಿದ್ದುವಾಗ ಈ ಪುಟವನ್ನು ಬೇರೊಂದು ಕಿಟಕಿಯಲ್ಲಿ ತೆರೆದಿಟ್ಟುಕೊಂಡಿದ್ದರೆ ನಿಮಗೆ ಅನುಕೂಲವಾಗುತ್ತದೆ. ವಿಕಿ ಮಾರ್ಕಪ್‌ನೊಂದಿಗೆ ಪ್ರಯೋಗಗಳು ನಡೆಸುವುದಾದರೆ Sandboxನಲ್ಲಿ ಮಾಡಿರಿ.


ವಿಭಾಗಗಳು, ಪರಿಚ್ಛೇಧಗಳು, ಪಟ್ಟಿಗಳು ಮತ್ತು ಗೆರೆಗಳು

ಹೀಗೆ ತೋರಬೇಕಾದರೆ ನೀವು ಹೀಗೆ ಬರೆದಿರುತ್ತೀರಿ

ಹೊಸ ವಿಭಾಗ

ಉಪ ವಿಭಾಗ

ಉಪವಿಭಾಗದಲ್ಲೊಂದು ವಿಭಾಗ

ಹೊಸ ವಿಭಾಗಗಳನ್ನು ಪ್ರಾರಂಭಿಸಲು ಇವನ್ನು ಬಳಸಿರಿ. ನೆನಪಿಡಿ

  • ಮೊದಲನೇ ದರ್ಜೆಯ (=) ಶೀರ್ಷಿಕೆಯಿಂದ ಪ್ರಾರಂಭಿಸದಿರಿ. ಯಾವಾಗಲೂ ಎರಡೆನೇ ದರ್ಜೆಯ (==) ಶೀರ್ಷಿಕೆಯಿಂದ ಪ್ರಾರಂಭಿಸಿ.
  • ದರ್ಜೆಗಳನ್ನು ಹಾರಿಸದಿರಿ (ಉದಾ: ನಾಲ್ಕನೆಯ ದರ್ಜೆಯ ಶೀರ್ಷಿಕೆ ಎರಡನೆಯ ದರ್ಜೆಯ ಶೀರ್ಷಿಕೆಯ ಬಳಿಕ).
  • ಪುಟದಲ್ಲಿ ನಾಲ್ಕಾದರೂ ವಿಭಾಗಗಳಿದ್ದರೆ ವಿಕಿಯು ಒಂದು ಪರಿವಿಡಿ ಪೆಟ್ಟಿಗೆಯನ್ನು ಆಟೊಮ್ಯಾಟಿಕ್ ಆಗಿ ಲೇಖನಕ್ಕೆ ಸೇರಿಸುತ್ತದೆ.
==ಹೊಸ ವಿಭಾಗ==

===ಉಪ ವಿಭಾಗ===

====ಉಪವಿಭಾಗದಲ್ಲೊಂದು ವಿಭಾಗ====

ನಿಮ್ಮ ಬರೆವಣಿಗೆ ಎಲ್ಲವೂ ಒಂದೇ ಸಾಲಿನಲ್ಲಿ ಇರಬೇಕಾಗಿಲ್ಲ. ನಡುವೆ ಮುರಿದು ಹೊಸ ಸಾಲನ್ನು ಆರಂಭಿಸುವುದರಿಂದ (newline ಬಳಸುವುದರಿಂದ)ಪುಟದ ತೋರಿಕೆಯ ಮೇಲೆ ಯಾವ ಪರಿಣಾಮವೂ ಆಗದು. ಬದಲಾಗಿ ಬರೆವಣಿಗೆಯು ವ್ಯವಸ್ಥಿತವಾಗಿ ಇದ್ದು ವ್ಯತ್ಯಾಸಗಳು ಸುಲಭವಾಗಿ ಕಾಣಸಿಗುತ್ತವೆಯಾದ್ದರಿಂದ ಅನುಕೂಲವೆ ಆಗುತ್ತದೆ.

ಅಲ್ಲದೆ ಬರೆಯ newline ಇರುವ ಖಾಲಿ ಸಾಲು ಹೊಸ ಪರಿಚ್ಛೇದವನ್ನು ಆರಂಭಿಸುತ್ತದೆ ಎಂದೂ ತಿಳಿದಿರಿ.


ನಿಮ್ಮ ಬರೆವಣಿಗೆ ಎಲ್ಲವೂ ಒಂದೇ ಸಾಲಿನಲ್ಲಿ ಇರಬೇಕಾಗಿಲ್ಲ. 
ನಡುವೆ ಮುರಿದು ಹೊಸ ಸಾಲನ್ನು ಆರಂಭಿಸುವುದರಿಂದ ([[newline]] ಬಳಸುವುದರಿಂದ)
ಪುಟದ ತೋರ್ಕೆಯ ಮೇಲೆ ಯಾವ ಪರಿಣಾಮವೂ ಆಗದು. 
ಬದಲಾಗಿ ಬರೆವಣಿಗೆಯು ವ್ಯವಸ್ಥಿತವಾಗಿ ಇದ್ದು ವ್ಯತ್ಯಾಸಗಳು ಸುಲಭವಾಗಿ ಕಾಣಸಿಗುತ್ತವೆಯಾದ್ದರಿಂದ 
ಅನುಕೂಲವೆ ಆಗುತ್ತದೆ. 

* ಆದರೆ [[#lists|ಪಟ್ಟಿಗಳಲ್ಲಿ]] newline ಬಳಸುವಾಗ ಎಚ್ಚರದಿಂದಿರಿ. 

ಅಲ್ಲದೆ ಬರೆಯ newline ಇರುವ ಖಾಲಿ ಸಾಲು ಹೊಸ ಪರಿಚ್ಛೇದವನ್ನು ಆರಂಭಿಸುತ್ತದೆ ಎಂದೂ ತಿಳಿದಿರಿ.

ಹೊಸ ಪ್ಯಾರಾವನ್ನು ಆರಂಭಿಸದೆಯೆ
ಸಾಲುಮುರಿದು ಮುಂದಿನ ಸಾಲಿಗೆ ತೊಡಗಬಹುದು.

  • ಇದರ ಬಳಕೆ ಆದಷ್ಟೂ ಕಡಿಮೆ ಮಾಡಿ
  • ಸಾಲು ಹಾರುವ ಮುನ್ನ ಆ ಸಾಲಿನಲ್ಲಿ ಆರಂಭಿಸಿದ ಸಂಪರ್ಕ, ದಪ್ಪಕ್ಷರ, ವಾಲಕ್ಷರ
    ಇತ್ಯಾದಿಗಳನ್ನು ಕೊನೆಗಾಣಿಸಿರಿ. ಇವು ಸಾಲು ಮೀರುವುದು ಬೇಡ.
ಹೊಸ ಪರಿಚ್ಛೇದವನ್ನು ಆರಂಭಿಸದೆಯೆ<br>
ಸಾಲುಮುರಿದು ಮುಂದಿನ ಸಾಲಿಗೆ ತೊಡಗಬಹುದು.

* ಇದರ ಬಳಕೆ ಆದಷ್ಟೂ ಕಡಿಮೆ ಮಾಡಿ
* ಸಾಲು ಹಾರುವ ಮುನ್ನ ಆ ಸಾಲಿನಲ್ಲಿ ಆರಂಭಿಸಿದ [[ಸಂಪರ್ಕ]], '''ದಪ್ಪಕ್ಷರ''', ''ವಾಲಕ್ಷರ''<br>
ಇತ್ಯಾದಿಗಳನ್ನು ಕೊನೆಗಾಣಿಸಿರಿ. ಇವು ಸಾಲು ಮೀರುವುದು ಬೇಡ. 
  • ಪಟ್ಟಿಗಳನ್ನು ಬರೆಯುವುದು ಸುಲಭ
    • ಸಾಲನ್ನು ನಕ್ಷತ್ರ ಚಿಹ್ನೆಯಿಂದ (= asterisk) ಆರಂಭಿಸಿರಿ
      • ಪಟ್ಟಿಯಲ್ಲಿ ಅಡಕವಾದ ಇನ್ನೊಂದು ಪಟ್ಟಿ - 'ಉಪ'ಪಟ್ಟಿ - ಬೇಕಾದರೆ ಇನ್ನಷ್ಟು ನಕ್ಷತ್ರಗಳನ್ನು ಸೇರಿಸಿರಿ
        • ಪಟ್ಟಿಯಲ್ಲಿ ಪ್ರತಿ ಸಾಲಿನ ಕೊನೆಯಲ್ಲಿ newline ಇರಲಿ.
  • ಪಟ್ಟಿಯ ಮಧ್ಯದಲ್ಲಿ ಖಾಲಿ ಸಾಲು ಕಂಡುಬಂದರೆ ಆ ಪಟ್ಟಿ ಅಲ್ಲಿಯೆ ಮುಗಿದು
    ಹೊಸ ಪಟ್ಟಿ ಶುರುವಾಗುತ್ತದೆ. ಪಟ್ಟಿಗಳಲ್ಲಿ ಖಾಲಿ ಸಾಲುಗಳ ಬಗ್ಗೆ ಎಚ್ಚರವಾಗಿರಿ.
* ಪಟ್ಟಿಗಳನ್ನು ಬರೆಯುವುದು ಸುಲಭ
** ಸಾಲನ್ನು ನಕ್ಷತ್ರ ಚಿಹ್ನೆಯಿಂದ (= [[asterisk]]) ಆರಂಭಿಸಿರಿ
*** ಪಟ್ಟಿಯಲ್ಲಿ ಅಡಕವಾದ ಇನ್ನೊಂದು ಪಟ್ಟಿ - 'ಉಪ'ಪಟ್ಟಿ - ಬೇಕಾದರೆ ಇನ್ನಷ್ಟು ನಕ್ಷತ್ರಗಳನ್ನು ಸೇರಿಸಿರಿ
**** ಪಟ್ಟಿಯಲ್ಲಿ ಪ್ರತಿ ಸಾಲಿನ ಕೊನೆಯಲ್ಲಿ newline ಇರಲಿ.

* ಪಟ್ಟಿಯ ಮಧ್ಯದಲ್ಲಿ ಖಾಲಿ ಸಾಲು ಕಂಡುಬಂದರೆ ಆ ಪಟ್ಟಿ ಅಲ್ಲಿಯೆ ಮುಗಿದು<br>
ಹೊಸ ಪಟ್ಟಿ ಶುರುವಾಗುತ್ತದೆ. ಪಟ್ಟಿಗಳಲ್ಲಿ ಖಾಲಿ ಸಾಲುಗಳ ಬಗ್ಗೆ ಎಚ್ಚರವಾಗಿರಿ.
  1. ಅಂಕೆಗಳನ್ನು
    1. ಬಳಸಿಯೂ
    2. ಪಟ್ಟಿಗಳನ್ನು
      1. ಬರೆಯಬಹುದು
# ಅಂಕೆಗಳನ್ನು 
## ಬಳಸಿಯೂ 
## ಪಟ್ಟಿಗಳನ್ನು 
### ಬರೆಯಬಹುದು
  • ಮಿಶ್ರಿತ ಪಟ್ಟಿಗಳನ್ನೂ ಬರೆಯಬಹುದು
    1. ಮತ್ತು ಅವುಗಳನ್ನು
      • ಹೀಗೆ ಅಡಕಗೊಳಿಸಬಹುದು
* ಮಿಶ್ರಿತ ಪಟ್ಟಿಗಳನ್ನೂ ಬರೆಯಬಹುದು
*# ಮತ್ತು ಅವುಗಳನ್ನು
*#* ಹೀಗೆ ಅಡಕಗೊಳಿಸಬಹುದು
ವಿವರಣೆಗಳು ಪಟ್ಟಿ
ವಿವರಣೆಗಳ ಪಟ್ಟಿ
ವಸ್ತು
ವಸ್ತುವಿನ ವಿವರಣೆ
ಇನ್ನೊಂದು ವಸ್ತು
ಅದರ ವಿವರಣೆ
  • ಒಂದು ಸಾಲಿನಲ್ಲಿ ಒಂದು ವಸ್ತುವಿನ ವಿವರಣೆ; ಕೋಲನ್ ಗೆ ಮುಂಚೆ ಹೊಸ ಸಾಲು ಪ್ರಾರಂಭವಾಗಬಹುದು, ಆದರೆ ಕೋಲನ್ ಗೆ ಮುಂಚೆ ಒಂದು ಖಾಲಿ ಜಾಗ ಬಿಡುವುದರಿಂದ ಅನುಕ್ರಮಣೀಯತೆ ಹೆಚ್ಚುತ್ತದೆ
; ವಿವರಣೆಗಳು ಪಟ್ಟಿ : ವಿವರಣೆಗಳ ಪಟ್ಟಿ 
; ವಸ್ತು : ವಸ್ತುವಿನ ವಿವರಣೆ
; ಇನ್ನೊಂದು ವಸ್ತು
: ಅದರ ವಿವರಣೆ
ಒಂದು ಕೋಲನ್ (':') ಒಂದು ಸಾಲು ಅಥವಾ ಒಂದು ಪರಿಚ್ಛೇದವನ್ನು ಅನುಕ್ರಮಿಸುತ್ತದೆ.

ಐಚ್ಛಿಕವಾಗಿ ಹೊಸಸಾಲು (Enter ಕೀಲಿ), ಹೊಸ ಪರಿಚ್ಛೇದವನ್ನು ಆರಂಭಿಸುತ್ತದೆ.

  • ಇದು ಪ್ರಾಥಮಿಕವಾಗಿ ವಸ್ತುವಿವರಣೆಗೆ ಉಪಯುಕ್ತ, ಆದರೆ ಚರ್ಚಾ ಪುಟಗಳಲ್ಲೂ ಉಪಯೋಗಿಸಬಹುದು
: ಒಂದು ಕೋಲನ್ (':') ಒಂದು ಸಾಲು ಅಥವಾ ಒಂದು ಪರಿಚ್ಛೇದವನ್ನು ಅನುಕ್ರಮಿಸುತ್ತದೆ. 
ಐಚ್ಛಿಕವಾಗಿ ಹೊಸಸಾಲು (Enter ಕೀಲಿ), ಹೊಸ ಪರಿಚ್ಛೇದವನ್ನು ಆರಂಭಿಸುತ್ತದೆ.
IF ಒಂದು ಸಾಲನ್ನು ಖಾಲಿ ಜಾಗ ಬಿಟ್ಟು ಪ್ರಾರಂಭಿಸಿದರೆ THEN
ಅದು ಹೇಗೆ ಬರೆದಿದೆಯೋ ಹಾಗೆ ಕಾಣುತ್ತದೆ
ಸಮಾನಾಂತರ ಅಗಲದ ಫಾಂಟ್ ನಲ್ಲಿ ಸಾಲುಗಳು;
ಮುಂದಿನ ಸಾಲುಗಳಿಗೆ ಹರಡಿಕೊಳ್ಳುವುದಿಲ್ಲ;
ENDIF


  • ಇದು ಕೆಳಗಿನ ಸಂದರ್ಭಗಳಲ್ಲಿ ಉಪಯೋಗಿಬಹುದು:
    • ಮುಂಚೆಯೇ ಸಂಸ್ಕ್ಅರಣ ಹೊಂದಿದ ಪರಿಚಛೇದವನ್ನು ಹಾಕಬೇಕಾದರೆ;
    • ಗಣಿತ ವಿಧನಗಳನ್ನು ವಿವರಿಸುವಲ್ಲಿ;
    • ಕಂಪ್ಯೂಟರ್ ಪ್ರೋಗ್ರಾಮ್ ಬರೆಯಬೇಕಾದಲ್ಲಿ;
    • ಆಸ್ಕಿ ಚಿತ್ರಗಳನ್ನು ಬಳಸಲು;
    • ರಾಸಾಯನಿಕ ಸೂತ್ರಗಳನ್ನು ಬರೆಯಲು;
  • WARNING: If you make it wide, you force the whole page to be wide and hence less readable, especially for people who use lower resolutions. Never start ordinary lines with spaces.
 IF ಒಂದು ಸಾಲನ್ನು ಖಾಲಿ ಜಾಗ ಬಿಟ್ಟು ಪ್ರಾರಂಭಿಸಿದರೆ THEN
 ಅದು ಹೇಗೆ ಬರೆದಿದೆಯೋ ಹಾಗೆ ಕಾಣುತ್ತದೆ
 ಸಮಾನಾಂತರ ಅಗಲದ ಫಾಂಟ್ ನಲ್ಲಿ ಸಾಲುಗಳು;
 ಮುಂದಿನ ಸಾಲುಗಳಿಗೆ ಹರಡಿಕೊಳ್ಳುವುದಿಲ್ಲ;
 ENDIF
ಸಾಲನ್ನು ಮಧ್ಯದಲ್ಲಿ ಬರಿಸುವುದು
  • ಅಮೆರಿಕಾದ "center" ಶಬ್ದ ಉಪಯೋಗಿಸಿ.
<center>ಸಾಲನ್ನು ಮಧ್ಯದಲ್ಲಿ ಬರಿಸುವುದು</center>

ಒ೦ದು ಅಡ್ದ ಸಾಲು: ಇದು ಅಡ್ಡ ಸಾಲಿನ ಮೇಲಿದೆ


ಮತ್ತು ಇದು ಅದರ ಕೆಳಗಿದೆ.

  • ಮುಖ್ಯವಾಗಿ ಚರ್ಚಾ ಪುಟಗಳಲ್ಲಿ ಚರ್ಚಾ ವಿಷಯಗಳನ್ನು ಬೇರೆಬೇರೆಯಾಗಿರಿಸಲು ಇದು ಸಹಾಯಕರ.
  • ಹಾಗೆಯೇ ಒ೦ದೇ ಹೆಸರಿನ ಎರಡು ವಿಷಯಗಳ ಬಗ್ಗೆ ಒ೦ದೇ ಲೇಖನದಲ್ಲಿ ಬರೆಯಲು ಉಪಯೋಗಿಸಬಹುದು.
ಒ೦ದು ಅಡ್ದ ಸಾಲು:
ಇದು ಅಡ್ಡ ಸಾಲಿನ ಮೇಲಿದೆ
----
ಮತ್ತು ಇದು ಅದರ ಕೆಳಗಿದೆ. 

ಸಂಪರ್ಕಗಳು ಮತ್ತು ಯು ಆರ್ ಎಲ್ ಗಳು

ಹೇಗೆ ಕಾಣುತ್ತದೆ ನೀವು ಹೀಗೆ ಟೈಪ್ ಮಾಡಿರುತ್ತೀರಿ

ಸಾಂಸ್ಕೃತಿಕ ರಾಜಧಾನಿ ಮೈಸೂರು

  • ವಿಕಿಪೀಡಿಯಾದ ಮುಖ್ಯ ಪುಟಕ್ಕೆ ಸಂಪ‍ರ್ಕ.
  • ಪುಟದ ಮೊದಲ ಅಕ್ಷರ ದಪ್ಪಕ್ಷರ ಹಾಗೂ ಖಾಲಿ ಜಾಗ _(ಕೆಳಗೆರೆ)ಆಗಿ ತಾನಾಗಿಯೇ ಬದಲಾಗುತ್ತದೆ.

ಸಂಪ‍ರ್ಕದಲ್ಲಿ _(ಕೆಳಗೆರೆ)ಬರೆದಲ್ಲಿ ಅದರ ಪ್ರಭಾವ ಖಾಲಿ ಜಾಗ ಟೈಪಿಸಿದಂತೆಯೇ ಆದರೂ ಅದನ್ನು ಬಳೆಸದಿರುವುದು ಉತ್ತಮ].

ಸಾಂಸ್ಕೃತಿಕ ರಾಜಧಾನಿ [[ಮೈಸೂರು]]. 

ವಿಕಿಪೀಡಿಯಾದ [[Wikipedia:ಮುಖ್ಯ ಪುಟ|ಮುಖ್ಯ ಪುಟ]]ಕ್ಕೆ ಸಂಪ‍ರ್ಕ 


San Francisco also has public transportation.

  • Same target, different name.
  • This is a piped link.
San Francisco also has
[[public transport|public transportation]].

San Francisco also has public transportation.

Examples include buses, taxis and streetcars.

  • Endings are blended into the link.
  • Preferred style is to use this instead of a piped link, if possible.
San Francisco also has
[[public transport]]ation.

Examples include [[bus]]es, [[taxi]]s
and [[streetcar]]s.

See the Wikipedia:Manual of Style.

See the [[Wikipedia:Manual of Style]].

Automatically hide stuff in parentheses: kingdom.

Automatically hide namespace: Village Pump.

Or both: Manual of Style

But not: [[Wikipedia:Manual of Style#Links|]]

  • The server fills in the part after the pipe character (|) when you save the page. The next time you open the edit box you will see the expanded piped link. When previewing your edits, you will not see the expanded form until you press Save and Edit again. The same applies to links to sections within the same page (see previous entry).
Automatically hide stuff in parentheses:
[[kingdom (biology)|]].

Automatically hide namespace: 
[[Wikipedia:Village Pump|]].

Or both:
[[Wikipedia:Manual of Style (headings)|]]

But not:
[[Wikipedia:Manual of Style#Links|]]

The weather in London is a page that doesn't exist yet.

  • You can create it by clicking on the link (but please don't do so with this particular link).
  • To create a new page:
    1. Create a link to it on some other (related) page.
    2. Save that page.
    3. Click on the link you just made. The new page will open for editing.
  • For more information, see How to start a page and check out Wikipedia's naming conventions.
  • Please do not create a new article without linking to it from at least one other article.
[[The weather in London]] is a page 
that doesn't exist yet.

Wikipedia:How to edit a page is this page.

  • Self links appear as bold text when the article is viewed.
  • Do not use this technique to make the article name bold in the first paragraph; see the Manual of Style.
[[Wikipedia:How to edit a page]] is this page.

When adding a comment to a Talk page, you should sign it by adding three tildes to add your user name:

Ben Brockert

or four to add user name plus date/time:

Ben Brockert 00:18, Nov 19, 2004 (UTC)

Five tildes gives the date/time alone:

00:18, Nov 19, 2004 (UTC)
  • The first two both provide a link to your user page.
When adding a comment to a Talk page,
you should sign it by adding
three tildes to add your user name:
: ~~~
or four for user name plus date/time:
: ~~~~
Five tildes gives the date/time alone:
: ~~~~~
  • Redirect one article title to another by placing a directive like the one shown to the right on the first line of the article (such as at a page titled "USA").
  • Note that, while it is possible to link to a section, it is not possible to redirect to a section. For example, "#REDIRECT United States#History" will redirect to the United States page, but not to any particular section on it. This feature will not be implemented in the future, so such redirects should not be used.
#REDIRECT [[United States]]
[[fr:Wikipédia:Aide]]

What links here and Related changes pages can be linked as: Special:Whatlinkshere/Wikipedia:How to edit a page and Special:Recentchangeslinked/Wikipedia:How to edit a page

'''What links here''' and '''Related changes'''
pages can be linked as:
[[Special:Whatlinkshere/Wikipedia:How to edit a page]]
and
[[Special:Recentchangeslinked/Wikipedia:How to edit a page]]

A user's Contributions page can be linked as: Special:Contributions/UserName or Special:Contributions/192.0.2.0

A user's '''Contributions''' page can be linked as:
[[Special:Contributions/UserName]]
or
[[Special:Contributions/192.0.2.0]]
  • To put an article in a Wikipedia:Category, place a link like the one to the right anywhere in the article. As with interlanguage links, it does not matter where you put these links while editing as they will always show up in the same place when you save the page, but placement at the end of the edit box is recommended.
[[Category:Character sets]]
  • To link to a Wikipedia:Category page without putting the article into the category, use an initial colon (:) in the link.
[[:Category:Character sets]]

Linking to other wikis:

  1. Interwiki link: Wiktionary:Hello
  2. Named interwiki link: Hello
  3. Interwiki link without prefix: Hello

Linking to another language's wiktionary:

  1. Wiktionary:fr:bonjour
  2. bonjour
  3. fr:bonjour
Linking to other wikis:
# [[Interwiki]] link: [[Wiktionary:Hello]]
# Named interwiki link: [[Wiktionary:Hello|Hello]]
# Interwiki link without prefix: [[Wiktionary:Hello|]]

Linking to another language's wiktionary:
# [[Wiktionary:fr:bonjour]]
# [[Wiktionary:fr:bonjour|bonjour]]
# [[Wiktionary:fr:bonjour|]]

ISBN 012345678X

ISBN 0-123-45678-X

  • Link to books using their ISBN numbers. This is preferred to linking to a specific online bookstore, because it gives the reader a choice of vendors.
  • ISBN links do not need any extra markup, provided you use one of the indicated formats.
ISBN 012345678X

ISBN 0-123-45678-X

Date formats:

  1. July 20, 1969
  2. 20 July 1969
  3. 1969-07-20
  • Link dates in one of the above formats, so that everyone can set their own display order. If logged in, you can use Special:Preferences to change your own date display setting.
  • All of the above dates will appear as "20 July 1969" if you set your date display preference to "15 January 2001", but as "July 20, 1969" if you set it to "January 15, 2001".
Date formats:
# [[July 20]], [[1969]]
# [[20 July]] [[1969]]
# [[1969]]-[[07-20]]

Sound

  • To include links to non-image uploads such as sounds, use a "media" link. For images, see next section.

Some uploaded sounds are listed at Wikipedia:Sound.

[[media:Sg_mrob.ogg|Sound]]

ಚಿತ್ರಗಳು

ಹೇಗೆ ಕಾಣುತ್ತದೆ ನೀವು ಹೀಗೆ ಟೈಪ್ ಮಾಡಿರುತ್ತೀರಿ
ಒಂದು ಚಿತ್ರ:

ಅಥವಾ ಚಿತ್ರಕ್ಕೊಂದು ಶೀರ್ಷಿಕೆ: ವಿಕಿಪೀಡಿಯ

or, floating to the right side of the page and with a caption:

Wikipedia Encyclopedia

or, floating to the right side of the page without a caption:

Wikipedia Encyclopedia
Wikipedia Encyclopedia

  • Only images that have been uploaded to Wikipedia can be used. To upload images, use the upload page. You can find the uploaded image on the image list.
  • See the image use policy and extended image markup/syntax pages for more hints.
  • Alternative text, used when the image isn't loaded, in a text-only browser, or when spoken aloud, is strongly encouraged. See Alternate text for images for help on choosing it.
  • The frame tag automatically floats the image right.
A picture: [[Image:Wiki.png]]

or, with alternative text:
[[Image:Wiki.png|jigsaw globe]]

or, floating to the right side of the page and with a caption:
[[Image:Wiki.png|frame|Wikipedia Encyclopedia]]

or, floating to the right side of the page ''without'' a caption:
[[Image:Wiki.png|right|Wikipedia Encyclopedia]]

Clicking on an uploaded image displays a description page, which you can also link directly to: Image:Wiki.png


[[:Image:Wiki.png]]

To include links to images shown as links instead of drawn on the page, use a "media" link.


Image of a Tornado



[[media:Tornado aircraft.jpg|Image of a Tornado]]

Character formatting

What it looks like What you type

Emphasize, strongly, very strongly.

  • These are double, triple, and quintuple apostrophes (single-quote marks), not double-quote marks.
''Emphasize'', '''strongly''', '''''very strongly'''''.


sinx + lny


x = 0

Ordinary text should use wiki markup for emphasis, and should not use <i> or <b>. However, mathematical formulas often use italics, and sometimes use bold, for reasons unrelated to emphasis. Complex formulas should use <math> markup, and simple formulas may use <math>; or <i> and <b>; or and '. According to WikiProject Mathematics, wiki markup is preferred over HTML markup like <i> and <b>.

<math>\sin x + \ln y</math>
sin''x'' + ln''y''

<math>\mathbf{x} = 0</math>
'''x''' = 0

A typewriter font for monospace text or for computer code: int main()

  • For semantic reasons, using <code> where applicable is preferable to using <tt>.
A typewriter font for <tt>monospace text</tt>
or for computer code: <code>int main()</code>

You can use small text for captions.

You can use <small>small text</small> for captions.

You can strike out deleted material and underline new material.

You can also mark deleted material and inserted material using logical markup rather than visual markup.

  • When editing regular Wikipedia articles, just make your changes and don't mark them up in any special way.
  • When editing your own previous remarks in talk pages, it is sometimes appropriate to mark up deleted or inserted material.
You can <s>strike out deleted material</s>
and <u>underline new material</u>.

You can also mark <del>deleted material</del> and
<ins>inserted material</ins> using logical markup
rather than visual markup.

Diacritical marks:
À Á Â Ã Ä Å
Æ Ç È É Ê Ë
Ì Í Î Ï Ñ Ò
Ó Ô Õ Ö Ø Ù
Ú Û Ü ß à á
â ã ä å æ ç
è é ê ë ì í
î ï ñ ò ó ô
œ õ ö ø ù ú
û ü ÿ


&Agrave; &Aacute; &Acirc; &Atilde; &Auml; &Aring; 
&AElig; &Ccedil; &Egrave; &Eacute; &Ecirc; &Euml; 
&Igrave; &Iacute; &Icirc; &Iuml; &Ntilde; &Ograve; 
&Oacute; &Ocirc; &Otilde; &Ouml; &Oslash; &Ugrave; 
&Uacute; &Ucirc; &Uuml; &szlig; &agrave; &aacute; 
&acirc; &atilde; &auml; &aring; &aelig; &ccedil; 
&egrave; &eacute; &ecirc; &euml; &igrave; &iacute;
&icirc; &iuml; &ntilde; &ograve; &oacute; &ocirc; 
&oelig; &otilde; &ouml; &oslash; &ugrave; &uacute; 
&ucirc; &uuml; &yuml;

Punctuation:
¿ ¡ § ¶
† ‡ • – —
‹ › « »
‘ ’ “ ”


&iquest; &iexcl; &sect; &para;
&dagger; &Dagger; &bull; &ndash; &mdash;
&lsaquo; &rsaquo; &laquo; &raquo;
&lsquo; &rsquo; &ldquo; &rdquo;

Commercial symbols:
™ © ® ¢ € ¥
£ ¤


&trade; &copy; &reg; &cent; &euro; &yen; 
&pound; &curren;

Subscripts:
x1 x2 x3 or
x₀ x₁ x₂ x₃ x₄
x₅ x₆ x₇ x₈ x₉

Superscripts:
x1 x2 x3 or
x⁰ x¹ x² x³ x⁴
x⁵ x⁶ x⁷ x⁸ x⁹

  • The latter methods of sub/superscripting can't be used in the most general context, as they rely on Unicode support which may not be present on all users' machines. For the 1-2-3 superscripts, it is nevertheless preferred when possible (as with units of measurement) because most browsers have an easier time formatting lines with it.

ε0 = 8.85 × 10−12 C² / J m.

1 hectare = 1 E4 m²


x<sub>1</sub> x<sub>2</sub> x<sub>3</sub> or
<br/>
x&#8320; x&#8321; x&#8322; x&#8323; x&#8324;
<br/>
x&#8325; x&#8326; x&#8327; x&#8328; x&#8329;
x<sup>1</sup> x<sup>2</sup> x<sup>3</sup> or
<br/>
x&#8304; x&sup1; x&sup2; x&sup3; x&#8308;
<br/>
x&#8309; x&#8310; x&#8311; x&#8312; x&#8313;

&epsilon;<sub>0</sub> =
8.85 &times; 10<sup>&minus;12</sup>
C&sup2; / J m.

1 [[hectare]] = [[1 E4 m&sup2;]]

Greek characters:
α β γ δ ε ζ
η θ ι κ λ μ ν
ξ ο π ρ σ ς
τ υ φ χ ψ ω
Γ Δ Θ Λ Ξ Π
Σ Φ Ψ Ω


&alpha; &beta; &gamma; &delta; &epsilon; &zeta; 
&eta; &theta; &iota; &kappa; &lambda; &mu; &nu; 
&xi; &omicron; &pi; &rho; &sigma; &sigmaf;
&tau; &upsilon; &phi; &chi; &psi; &omega;
&Gamma; &Delta; &Theta; &Lambda; &Xi; &Pi; 
&Sigma; &Phi; &Psi; &Omega;

Mathematical characters:
∫ ∑ ∏ √ − ± ∞
≈ ∝ ≡ ≠ ≤ ≥
× · ÷ ∂ ′ ″
∇ ‰ ° ∴ ℵ ø
∈ ∉ ∩ ∪ ⊂ ⊃ ⊆ ⊇
¬ ∧ ∨ ∃ ∀ ⇒ ⇔
→ ↔


&int; &sum; &prod; &radic; &minus; &plusmn; &infin;
&asymp; &prop; &equiv; &ne; &le; &ge;
&times; &middot; &divide; &part; &prime; &Prime;
&nabla; &permil; &deg; &there4; &alefsym; &oslash;
&isin; &notin; &cap; &cup; &sub; &sup; &sube; &supe;
&not; &and; &or; &exist; &forall; &rArr; &hArr;
&rarr; &harr;

Spacing in simple math formulas:
Obviously, x² ≥ 0 is true.

  • To space things out without allowing line breaks to interrupt the formula, use non-breaking spaces: &nbsp;.


Obviously, ''x''&sup2;&nbsp;&ge;&nbsp;0 is true.

Complicated formulas:

  • See Help:Formula for how to use <math>.
  • A formula displayed on a line by itself should probably be indented by using the colon (:) character.


: <math>\sum_{n=0}^\infty \frac{x^n}{n!}</math>

Suppressing interpretation of markup:
Link → (to) the Wikipedia FAQ

  • Used to show literal data that would otherwise have special meaning.
  • Escape all wiki markup, including that which looks like HTML tags.
  • Does not escape HTML character references.
  • To escape HTML character references such as &rarr; use &amp;rarr;


<Link &rarr; (''to'') 
the [[Wikipedia FAQ]]<

Commenting page source:
not shown when viewing page

  • Used to leave comments in a page for future editors.
  • Note that most comments should go on the appropriate Talk page.


<!-- comment here -->

(see also: Chess symbols in Unicode)

ಪರಿವಿಡಿ

ಪರಿವಿಡಿ ಎಲ್ಲಿದೆ?

ಪುಟವೊಂದರಲ್ಲಿ ನಾಲ್ಕಾದರೂ ತಲೆಬರಹಗಳಿದ್ದರೆ ವಿಕಿಯು ಪರಿವಿಡಿಯನ್ನು ತಾನಾಗಿಯೆ ನಿರ್ಮಿಸುತ್ತದೆ. ಪರಿವಿಡಿಯು ಸಾಮಾನ್ಯವಾಗಿ ಮೊದಲನೆಯ ತಲೆಬರಹಕ್ಕೆ ಮುಂಚೆ (ಪೀಠಿಕೆಯ ನಂತರ) ಕಾಣಿಸಿಕೊಳ್ಳುತ್ತದೆ. ಆದರೆ ನಿಮಗೆ ಬೇಕಾದ ಕಡೆಯಲ್ಲಿ

ಇರಿಸಿ ಅಲ್ಲಿ ತೋರುವಂತೆ ಮಾಡಬಹುದು. ಪರಿವಿಡಿ ಬೇಡವಾದಲ್ಲಿ ಪುಟದಲ್ಲಿ ಎಲ್ಲಿಯಾದರೂ ಇರಿಸಿರಿ. ಪರಿವಿಡಿಗಳ ಬಗೆ ಇನ್ನಷ್ಟು ತಿಳಿದುಕೊಳ್ಳಲು ಇದರೊಂದಿಗೆ compact TOC ಅನ್ನೂ ಓದಿಕೊಳ್ಳಿರಿ.

ಶೀರ್ಷಿಕೆಯನ್ನು ಪರಿವಿಡಿಯಿಂದ ಹೊರಗಿಡುವುದು

ನಿಮಗೆ ಶೀರ್ಷಿಕೆ-ಉಪಶೀರ್ಷಿಕೆಗಳನ್ನು ಪರಿವಿಡಿಯಿಂದ ಹೊರಗಿಡಬೇಕಾಗಿದ್ದಲ್ಲಿ ಕೆಳಕಂಡ ಬದಲಾವಣೆಗಳನ್ನು ಮಾಡಿ.

== ಉಪಶೀರ್ಷಿಕೆ೨ == ಇರುವುದನ್ನು

ಉಪಶೀರ್ಷಿಕೆ ೨

ಕ್ಕೆ ಬದಲಾಯಿಸಿ == ಉಪಶೀರ್ಷಿಕೆ೩ == ಇರುವುದನ್ನು

ಉಪಶೀರ್ಷಿಕೆ ೩

ಕ್ಕೆ ಬದಲಾಯಿಸಿ

ಅಂತೆಯೇ...

ಉದಾಹರಣೆಗೆ, ಕೆಳಗಿರುವ ಶೀರ್ಷಿಕೆಯ ಅಕ್ಷರದ ಗಾತ್ರ ಬೇರೆ ಉಪಶೀರ್ಷಿಕೆಗಳ ಗಾತ್ರವೇ ಇದ್ದರೂ ಕೆಳಗಿರುವ ಶೀರ್ಷಿಕೆ ಈ ಪುಟದ ಪರಿವಿಡಿಯೊಳಗೆ ಬಂದಿಲ್ಲ ಎಂಬುದನ್ನು ಗಮನಿಸಿ..

ಈ ಶೀರ್ಷಿಕೆಯ ಅಕ್ಷರದ ಗಾತ್ರ ಬೇರೆ ಉಪಶೀರ್ಷಿಕೆಗಳ ಗಾತ್ರವೇ ಇದ್ದರೂ ಈ ಪುಟದ ಪರಿವಿಡಿಯೊಳಗೆ ಬಂದಿಲ್ಲ.

ಕೆಳಕಂಡಂತೆ ಕೋಡ್ ಮಾಡಿದರೆ ಶೀರ್ಷಿಕೆ ಈ ಪುಟದ ಪರಿವಿಡಿಯೊಳಗೆ ಬರುವುದಿಲ್ಲ.

ಈ ಶೀರ್ಷಿಕೆಯ ಅಕ್ಷರದ ಗಾತ್ರ h4 , ಆದರೆ ಇದು ಪರಿವಿಡಿಯೊಳಗೆ ಬಂದಿಲ್ಲ

ಫಲಕಗಳು, ಟೇಬಲ್ಲುಗಳು

ವಿಕಿಯಲ್ಲಿ ಟೇಬಲ್ಲುಗಳನ್ನು ಎರಡು ರೀತಿಯಲ್ಲಿ ಬರೆಯಬಹುದು

  • ಅದಕ್ಕಾಗಿಯೆ ಇರುವ ವಿಕಿ ಸಂಕೇತಗಳನ್ನು ಬಳಸಿ ಬರೆಯಬಹುದು (ಸಹಾಯ:ಟೇಬಲ್ಲು ನೋಡಿಕೊಳ್ಳಿರಿ)
  • ಅಥವಾ HTML ಇನ: <table>, <tr>, <td> or <th> ಗಳನ್ನು ಬಳಸಿಬರೆಯಬಹುದು

HTML ಬಳಸುವುದಾದರೆ ಟೇಬಲ್ಲು ಬಳಸುವುದು ಹೇಗೆ ಲೇಖನದಲ್ಲಿನ ಟೇಬಲ್ಲುಗಳ ಬಳಕೆಯ ಬಗೆಗಿನ ಚರ್ಚೆಯನ್ನು ಓದಿಕೊಳ್ಳಿರಿ.

ಬದಲಾಗುವ ಮಾಹಿತಿಗಳು

(See also ಸಹಾಯ:Variable)

Code Effect
೦೯ ೦೯
ಸೆಪ್ಟೆಂಬರ್ ಸೆಪ್ಟೆಂಬರ್
ಸೆಪ್ಟಂಬರ್ ಸೆಪ್ಟಂಬರ್
೧೮ ೧೮
ಬುಧವಾರ ಬುಧವಾರ
೨೦೨೪ ೨೦೨೪
೦೮:೩೭ ೦೮:೩೭
೩೨,೭೫೮ ೩೨,೭೫೮
ಸಂಪಾದನೆ ಸಂಪಾದನೆ
ಸಹಾಯ ಸಹಾಯ
/wiki/Pagename /wiki/Pagename
/w/index.php?title=%27%27Wikipedia:Sandbox%27%27&action=edit /w/index.php?title=%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:Sandbox&action=edit
//kn.wikipedia.org //kn.wikipedia.org
ಚರ್ಚೆಪುಟ ಚರ್ಚೆಪುಟ
ಸದಸ್ಯ ಸದಸ್ಯ
ಸದಸ್ಯರ ಚರ್ಚೆಪುಟ ಸದಸ್ಯರ ಚರ್ಚೆಪುಟ
ವಿಕಿಪೀಡಿಯ ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ ವಿಕಿಪೀಡಿಯ ಚರ್ಚೆಪುಟ
ಚಿತ್ರ ಚಿತ್ರ
ಚಿತ್ರ ಚರ್ಚೆಪುಟ ಚಿತ್ರ ಚರ್ಚೆಪುಟ
ಮೀಡಿಯವಿಕಿ ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ ಟೆಂಪ್ಲೇಟು ಚರ್ಚೆಪುಟ
ಸಹಾಯ ಸಹಾಯ
ಸಹಾಯ ಚರ್ಚೆಪುಟ ಸಹಾಯ ಚರ್ಚೆಪುಟ
ವರ್ಗ ವರ್ಗ
ವರ್ಗ ಚರ್ಚೆಪುಟ ವರ್ಗ ಚರ್ಚೆಪುಟ
ವಿಕಿಪೀಡಿಯ ವಿಕಿಪೀಡಿಯ

NUMBEROFARTICLES is the number of pages in the main namespace which contain a link and are not a redirect, i.e. number of articles, stubs containing a link, and disambiguation pages.

CURRENTMONTHNAMEGEN is the genitive (possessive) grammatical form of the month name, as used in some languages; CURRENTMONTHNAME is the nominative (subject) form, as usually seen in English.

In languages where it makes a difference, you can use constructs like word to convert a word from the nominative case to some other case. For example, ಸೆಪ್ಟೆಂಬರ್ means the same as ಸೆಪ್ಟಂಬರ್.

Templates

The MediaWiki software used by Wikipedia has support for templates. This means standardized text chunks (such as boilerplate text) can be inserted into articles. For example, typing

will appear as "This article is a stub. You can help Wikipedia by expanding it." when the page is saved. See Wikipedia:Template messages for the complete list. Other commonly used ones are: 


for disambiguation pages, ಟೆಂಪ್ಲೇಟು:Spoiler for spoiler warnings and

like an article stub but for a section. There are many subject-specific stubs e.g.:

,

and

. For a complete list of stubs see Wikipedia:Template messages/Stubs.

Templates and Categories

ಟೆಂಪ್ಲೇಟ್ ಎಂದರೆ ಏನು? – ಈ ಪ್ರಶ್ನೆ ಕೆಲವು ಓದುಗರಿಗೆ ಬರಬಹುದು. ಗಣಕ ತಂತ್ರಗಳನ್ನು ಬಳಸಿ ನಿರ್ಮಿಸಿದ, ಮತ್ತೆ ಮತ್ತೆ ಬಳಸಬಹುದಾದ ಒಂದು ಸಿದ್ಧ ಚೌಕಟ್ಟಿಗೆ ಟೆಂಪ್ಲೇಟ್ ಎನ್ನಬಹುದು. ವಿಕಿಪೀಡಿಯಾ ಮುಖ್ಯ ಪುಟದಲ್ಲಿ ದರ್ಶಿತವಾಗುವ ಪ್ರವೇಶಿಕೆ ಅಥವಾ log in ಸಹ ಒಂದು ಟೆಂಪ್ಲೇಟ್ ಆಗಿರುತ್ತದೆ. ಸಾಹಿತಿಗಳ ಪಟ್ಟಿ ಸಹ ಒಂದು ಟೆಂಪ್ಲೇಟ್ ಅಗಿದ್ದು , ಇದು ಸದಸ್ಯರಿಗೆ ಮುಕ್ತವಿರುವ ಟೆಂಪ್ಲೇಟ್; ಅಂದರೆ ಸದಸ್ಯರು ಟೆಂಪ್ಲೇಟ್ನಲ್ಲಿ ಒದಗಿಸಲಾದ ಗಣಕ ತಂತ್ರಗಳನ್ನು ಬಳಸಿ ಈ ಪಟ್ಟಿಯಲ್ಲಿ ಸಾಹಿತಿಗಳ ಹೊಸ ಹೆಸರುಗಳನ್ನು ಕೂಡಿಸಬಹುದು. ಈ ಪಟ್ಟಿ ಸದ್ಯಕ್ಕೆ ಅತಿ ದೀರ್ಘವಾಗಿದ್ದು, ಇದಕ್ಕೊಂದು ಪರ್ಯಾಯ ಪಟ್ಟಿ ಇರುವದರಿಂದ ಈ ಟೆಂಪ್ಲೇಟ್ ಅನ್ನು ಕೈಬಿಡಲಾಗುತ್ತಿದೆ. ಇದರಂತೆ ಚಲನಚಿತ್ರಗಳ ಮಾಹಿತಿ ಕೊಡುವ ಕೋಷ್ಟಕ ಸಹ ಒಂದು ಟೆಂಪ್ಲೇಟ್. ಈ ಕೋಷ್ಟಕವು ಸದಸ್ಯರು ಬದಲಾಯಿಸಲು ಬಾರದ formನಲ್ಲಿದೆ. ಆದರೆ ಕೆಲವೊಂದು ಟೆಂಪ್ಲೇಟ್‍ಗಳಲ್ಲಿ ಉಪಯೋಗಿಸಬಹುದಾದ ತಂತ್ರಗಳು ಐಚ್ಚಿಕವಾಗಿರುತ್ತವೆ. ಉದಾಹರಣೆಗೆ ಸಾಹಿತಿಯೊಬ್ಬರ ಕೃತಿಗಳನ್ನು ವಿಂಗಡಿಸಿ (೧) ಕಾದಂಬರಿ (೨) ಕವನ (೩) ನಾಟಕ ಇತ್ಯಾದಿಯಾಗಿ ಕೊಡಬಹುದು. ಹೀಗೆ ಮಾಡಿದಾಗ ಕೃತಿಗಳ ಪರಿವಿಡಿ ತಂತಾನೆ ರೂಪಿತವಾಗುತ್ತದೆ. ಆದರೆ ನಿಮಗೆ ಬೇಡವಾಗಿದ್ದರೆ ಈ ಕೃತಿಗಳನ್ನು ವಿಂಗಡಿಸದೆ ಕೂಡ ಕೊಡಬಹುದು.

ವಿಕಿಪೀಡಿಯಾದಲ್ಲಿ ನೀವು ಬರೆಯುವ ಲೇಖನಗಳ ವರ್ಗೀಕರಣ ಮಾಡುವದು ಅವಶ್ಯಕ. ಉದಾಹರಣೆಗೆ ನೀವು ಲಕ್ಕುಂಡಿ ಊರಿನ ಬಗ್ಗೆ ಬರೆಯಬಯಸಿದರೆ, ಅದನ್ನು ಕರ್ನಾಟಕ ಎನ್ನುವ ವರ್ಗದಲ್ಲಿ, ಜಿಲ್ಲೆ ಎನ್ನುವ ಉಪವರ್ಗದಲ್ಲಿ, ಪ್ರೇಕ್ಷಣೀಯ ಸ್ಥಳಗಳ ಉಪ-ಉಪವರ್ಗದಲ್ಲಿ ಬರೆಯಬಹುದು. ಲಕ್ಕುಂಡಿಯ (೧) ಭೌಗೋಲಿಕ ಸ್ಥಾನ (೨) ಐತಿಹಾಸಿಕ ಮಹತ್ವ (೩) ಪ್ರೇಕ್ಷಣೀಯ ಕಟ್ಟಡಗಳು ಇವುಗಳನ್ನು ವಿಂಗಡಿಸಿ ಬರೆಯಬೇಕಾದರೆ ಈ ವಿಷಯಸೂಚಿಗಳ ಎರಡೂ ಪಕ್ಕದಲ್ಲಿ ಎರಡೆರಡು = ಸಂಕೇತಗಳನ್ನು ನೀಡಿರಿ. ಅಂದರೆ ಪರಿವಿಡಿ ತಂತಾನೆ ರೂಪಿತಗೊಳ್ಳುವದು. ಹೆಚ್ಚಿನ ಮಾಹಿತಿಯು ಪ್ರಯೋಗ ಪುಟದಲ್ಲಿ ಲಭ್ಯವಿದೆ. ಏತಕ್ಕೆ ತಡ ಮಾಡುತ್ತೀರಿ? ನಿಮಗೆ ಗೊತ್ತಿರುವ ಮಾಹಿತಿ ಉಪಯುಕ್ತ ಮಾಹಿತಿಯಾಗಿದ್ದರೆ ವಿಕಿಪೀಡಿಯಾದಲ್ಲಿ ಬರೆಯಲು ಧಾವಿಸಿರಿ.

`ಬದಲಾಯಿಸಿ' ಸಂಪರ್ಕವನ್ನು ಬಚ್ಚಿಡಿ

ನೀವು `ಬದಲಾಯಿಸಿ' ಸಂಪರ್ಕವನ್ನು ಶೀರ್ಷಿಕೆಯ ಪಕ್ಕದಿಂದ ಅಡಗಿಸಲು ' ಅನ್ನು ಲೇಖನದಲ್ಲಿ ಸೇರಿಸಿ.

ಇನ್ನಷ್ಟು ಮಾಹಿತಿ ಬೇಕಾದಲ್ಲಿ

ನೀವು ಇವುಗಳ ಬಗ್ಗೆಯೊ ಕಲಿತುಕೊಳ್ಳಬಹುದು:

minnan:Help:Pian-chi̍p