ಕಾನೂರು ಹೆಗ್ಗಡತಿ

ವಿಕಿಪೀಡಿಯ ಇಂದ
(ಕಾನೂರು ಸುಬ್ಬಮ್ಮ ಹೆಗ್ಗಡತಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕಾನೂರು ಹೆಗ್ಗಡಿತಿ ಕುವೆಂಪುರವರು ಬರೆದ ಎರಡು ಕಾದಂಬರಿಗಳಲ್ಲಿ ಮೊದಲನೇಯದು. ಈ ಕಾದಂಬರಿಯು ೧೯೩೬ರಲ್ಲಿ ಪ್ರಥಮ ಬಾರಿಗೆ ಪ್ರಶನ ಕಂಡಿತು. ಮತ್ತೊಬ್ಬ ಕನ್ನಡದ ಜ್ನಾನಪೀಠ ಪ್ರಶಸ್ಥಿ ಪುರಸ್ಕೃತ ಕವಿ, ನಾಟಕಕಾರ ಗಿರೀಶ್ ಕಾರ್ನಾಡ್ರವರು ಈ ಕಾದಂಬರಿಯನ್ನಾಧರಿಸಿ "ಕಾನೂರು ಹೆಗ್ಗಡಿತಿ" ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.