ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಡಿ.ಎಸ್.ಇ.ಆರ್.ಟಿ. ಬೆಂಗಳೂರು - ಆಗಸ್ಟ್ ೨೦೧೬

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಯೋಜನೆ ಪ್ರಗತಿಯಲ್ಲಿದೆ. ಉನ್ನತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ತರಗತಿ ೫ ರಿಂದ ೧೦) ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆಯಾಗಿದೆ ಇದು. ಇದರ ಅಂಗವಾಗಿ ಬೆಂಗಳೂರಿನಲ್ಲಿ ಆಗಸ್ಟ್ ೧೮, ೧೯ ಮತ್ತು ೨೦, ೨೦೧೬ರಂದು ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಆಯೋಜಿಸಲಾಗಿದೆ. ಕರ್ನಾಟಕ ಸರಕಾರದ ಡಿ.ಎಸ್.ಇ.ಆರ್.ಟಿ.ಯ ಪ್ರಾಧ್ಯಾಪಕರುಗಳು ಭಾಗವಹಿಸುತ್ತಿರುವ ಸಂಪಾದನೋತ್ಸವಗಳ ಮುಂದುವರೆದ ಕಾರ್ಯಕ್ರಮ ಇದಾಗಿದೆ.

ದಿನಾಂಕಗಳು ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ: ಆಗಸ್ಟ್ ೧೮, ೧೯ ಮತ್ತು ೨೦, ೨೦೧೬
ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೩೦ರ ತನಕ
ಸ್ಥಳ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಜಾಜಿನಗರ, ಬೆಂಗಳೂರು, ಗೂಗ್ಲ್ ಮ್ಯಾಪ್

ಕಾರ್ಯಕ್ರಮ ವಿವರ[ಬದಲಾಯಿಸಿ]

  • ೧೮-೦೮-೨೦೧೬ - ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವುದು.
  • ೧೯-೦೮-೨೦೧೬ - ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವುದು.
  • ೨೦-೦೮-೨೦೧೬ - ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವುದು.

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  1. ಪವನಜ ಯು. ಬಿ.

ಸಹಾಯ ಮಾಡಲು ಇಚ್ಛಿಸುವವರು[ಬದಲಾಯಿಸಿ]

ಭಾಗವಹಿಸುವವರು[ಬದಲಾಯಿಸಿ]

  1. --Swathipv (ಚರ್ಚೆ) ೦೫:೧೪, ೧೬ ಆಗಸ್ಟ್ ೨೦೧೬ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

  1. ಆಕ್ಸಿಜನ್ ಚಕ್ರ,ಅಂತರ್ದಹನ ಇಂಜಿನ್(ವಿಸ್ತರಿಸಿದ್ದು),ಇಂಗಾಲದ ಕಣಗಳ ಚಕ್ರ(ವಿಸ್ತರಿಸಿದ್ದು)--Leesha kamala (ಚರ್ಚೆ) ೦೬:೪೪, ೧೮ ಆಗಸ್ಟ್ ೨೦೧೬ (UTC)
  2. ಕ್ಷ-ಕಿರಣ, ಅಧಿವಾಹಕತೆ (ವಿಸ್ತರಿಸಿದ್ದು) --MANJESH.M.V (ಚರ್ಚೆ) ೦೬:೪೫, ೧೮ ಆಗಸ್ಟ್ ೨೦೧೬ (UTC)
  3. ಜಾನ್ ನ್ಯೂಲ್ಯಾಂಡ್, ಮುಳ್ಳಯ್ಯನಗಿರಿ,ವ್ಯಕ್ತಿತ್ವ ವಿಕಸನ --Sachidananda79 (ಚರ್ಚೆ) ೦೬:೪೬, ೧೮ ಆಗಸ್ಟ್ ೨೦೧೬ (UTC)
  4. ಕಾಫಿ ಮತ್ತು ಪಾರ್ಕಿನ್ ಸನ್--ಕೆಜಗದೀಶ್೧೫ (ಚರ್ಚೆ) ೦೭:೧೦, ೧೮ ಆಗಸ್ಟ್ ೨೦೧೬ (UTC)
  5. ಕ್ಲೋರೋಫಾರಂ--Parvathamma c (ಚರ್ಚೆ) ೧೧:೧೩, ೧೮ ಆಗಸ್ಟ್ ೨೦೧೬ (UTC)
  6. ಜೀವಿಗಳ ವರ್ಗೀಕರಣ(ಚುಟುಕು ಲೇಖನ)--Umadevi devendra (ಚರ್ಚೆ) ೦೮:೪೪, ೨೦ ಆಗಸ್ಟ್ ೨೦೧೬ (UTC)

ಶುಭಾಶಯ ಕೋರುವವರು[ಬದಲಾಯಿಸಿ]

ಛಾಯಾಚಿತ್ರಗಳು[ಬದಲಾಯಿಸಿ]

ಸಂಪಾದನೋತ್ಸವದಲ್ಲಿ ಭಾಗವಹಿಸಿದವರು