ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಉಜಿರೆ
ಗೋಚರ
ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಫಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ.
ಉದ್ದೇಶ
[ಬದಲಾಯಿಸಿ]- ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
- ಈಗಾಗಲೇ ಇರುವ ಆದರೆ ಸಕ್ರಿಯವಾಗಿಲ್ಲದ ಮಹಿಳಾ ಸಂಪಾದಕರನ್ನು ಪುನಃ ಸಕ್ರಿಯಗೊಳಿಸುವುದು
- ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು
ವಿಷಯ
[ಬದಲಾಯಿಸಿ]ಮಹಿಳೆಯರ ಉಡುಪು ಮತ್ತು ಸೌಂದರ್ಯ ಸಾಧನಗಳು
ಸಲಹೆ ಮಾಡಿದ ಲೇಖನಗಳು
[ಬದಲಾಯಿಸಿ]ಮಹಿಳೆಯರ ಉಡುಪು
[ಬದಲಾಯಿಸಿ]- ಚೂಡಿದಾರ್ - Churidar
- ಸಲ್ವಾರ್ ಕಮೀಝ್ - Shalwar kameez
- ಕುರ್ತ - Kurta
- ಕುರ್ತಿ - Kurti top
- ಗಾಗ್ರಾ ಚೋಲಿ - Gagra choli
- ಲಂಗ ದಾವಣಿ - Langa voni
- ಮದುವೆ ಸೀರೆ - Wedding sari
- ರವಿಕೆ - Choli
- ಸ್ಕರ್ಟ್ - Skirt
- ಕುಪ್ಪುಸ - Blouse
- ಲಂಗ - Lehenga
- ದುಪಟ್ಟ - Dupatta
- ಬನಾರಸಿ ಸೀರೆ - Banarasi sari
- ಮೈಸೂರು ರೇಶ್ಮೆ ಸೀರೆ
- ಕಸವು ಮುಂಡು - Mundum Neriyathum
ಸೌಂದರ್ಯ ಸಾಧನಗಳು
[ಬದಲಾಯಿಸಿ]ಆಭರಣಗಳು
[ಬದಲಾಯಿಸಿ]ದಿನಾಂಕಗಳು ಮತ್ತು ಸ್ಥಳ
[ಬದಲಾಯಿಸಿ]- ದಿನಾಂಕ: ಮಾರ್ಚ್ ೨೪ - ೨೫, ೨೦೧೮.
- ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
- ಸ್ಥಳ : ಎಸ್.ಡಿ.ಎಂ. ಕಾಲೇಜು, ಉಜಿರೆ.
ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]
ಭಾಗವಹಿಸಲು ಇಚ್ಛಿಸುವವರು
[ಬದಲಾಯಿಸಿ]- --ಪವನಜ (ಚರ್ಚೆ) ೦೫:೩೧, ೬ ಮಾರ್ಚ್ ೨೦೧೮ (UTC)
- --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೦೪:೨೭, ೭ ಮಾರ್ಚ್ ೨೦೧೮ (UTC)
ಭಾಗವಹಿಸಿದವರು ಮತ್ತು ಅವರ ಲೇಖನಗಳು
[ಬದಲಾಯಿಸಿ]- --BC charitha (ಚರ್ಚೆ) ೦೯:೫೩, ೨೪ ಮಾರ್ಚ್ ೨೦೧೮ (UTC)
- --Kavya suvarna (ಚರ್ಚೆ) ೦೯:೫೪, ೨೪ ಮಾರ್ಚ್ ೨೦೧೮ (UTC)
- --Sheela Shetty (ಚರ್ಚೆ) ೦೯:೫೫, ೨೪ ಮಾರ್ಚ್ ೨೦೧೮ (UTC)
- --Manjushree hegde (ಚರ್ಚೆ) ೦೯:೫೫, ೨೪ ಮಾರ್ಚ್ ೨೦೧೮ (UTC)
- --PAVITHRA SHETTY DERLAKKI (ಚರ್ಚೆ) ೦೯:೫೭, ೨೪ ಮಾರ್ಚ್ ೨೦೧೮ (UTC)
- --Kaveri Bharadwaj (ಚರ್ಚೆ) ೧೦:೦೦, ೨೪ ಮಾರ್ಚ್ ೨೦೧೮ (UTC)ಜಡೆ ಬಿಲ್ಲೆಗಳು
- --ಜಯಲಕ್ಷ್ಮೀ ಭಟ್ (ಚರ್ಚೆ) ೧೦:೦೦, ೨೪ ಮಾರ್ಚ್ ೨೦೧೮ (UTC), ಟಿ ಶರ್ಟ್, ಕೇಪ್ರಿ ಪ್ಯಾಂಟ್
- --Usha Gowda P (ಚರ್ಚೆ) ೧೦:೦೧, ೨೪ ಮಾರ್ಚ್ ೨೦೧೮ (UTC)
- --Rajeshwari Belal (ಚರ್ಚೆ) ೧೦:೦೨, ೨೪ ಮಾರ್ಚ್ ೨೦೧೮ (UTC)
- --Charmady chethana (ಚರ್ಚೆ) ೧೦:೦೩, ೨೪ ಮಾರ್ಚ್ ೨೦೧೮ (UTC)
- --Chondamma AJ (ಚರ್ಚೆ) ೧೦:೦೪, ೨೪ ಮಾರ್ಚ್ ೨೦೧೮ (UTC), ಕೊಡವ ವಸ್ತ್ರ
- --Vedavathi G (ಚರ್ಚೆ) ೧೦:೦೫, ೨೪ ಮಾರ್ಚ್ ೨೦೧೮ (UTC), ರವಿಕೆ
- --Archana Gangolli (ಚರ್ಚೆ) ೧೦:೦೬, ೨೪ ಮಾರ್ಚ್ ೨೦೧೮ (UTC), ಕಾಲ್ಗೆಜ್ಜೆ
- --Sabinanaik (ಚರ್ಚೆ) ೧೦:೦೭, ೨೪ ಮಾರ್ಚ್ ೨೦೧೮ (UTC), ಕೋವೈ ಕೋರಾಕಾಟನ್
- --Nishairuvail (ಚರ್ಚೆ) ೧೦:೦೮, ೨೪ ಮಾರ್ಚ್ ೨೦೧೮ (UTC)
- --Shashikala Bethodi (ಚರ್ಚೆ) ೧೦:೦೯, ೨೪ ಮಾರ್ಚ್ ೨೦೧೮ (UTC),ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಗಳು
- --Amritha Nairy (ಚರ್ಚೆ) ೧೦:೧೦, ೨೪ ಮಾರ್ಚ್ ೨೦೧೮ (UTC)
- --Shivaranjini P (ಚರ್ಚೆ) ೧೦:೧೧, ೨೪ ಮಾರ್ಚ್ ೨೦೧೮ (UTC)
- --Basavva AV (ಚರ್ಚೆ) ೧೦:೧೧, ೨೪ ಮಾರ್ಚ್ ೨೦೧೮ (UTC)
- --Dithya poojari (ಚರ್ಚೆ) ೧೦:೧೨, ೨೪ ಮಾರ್ಚ್ ೨೦೧೮ (UTC)ಮದುಮಗಳ ಅಲಂಕಾರ
- --Swasthika jain (ಚರ್ಚೆ) ೧೦:೧೩, ೨೪ ಮಾರ್ಚ್ ೨೦೧೮ (UTC), ಫ್ರಾಕ್
- --Deeksha.B.Poojary (ಚರ್ಚೆ) ೧೦:೧೪, ೨೪ ಮಾರ್ಚ್ ೨೦೧೮ (UTC), ಲೆಹೆಂಗಾ ಸ್ಟೈಲ್ ಸೀರೆ
- --MedhaRamakunja (ಚರ್ಚೆ) ೧೦:೧೫, ೨೪ ಮಾರ್ಚ್ ೨೦೧೮ (UTC), ಗೌನ್
- --Nidhi Hegde Kageri (ಚರ್ಚೆ) ೧೦:೧೬, ೨೪ ಮಾರ್ಚ್ ೨೦೧೮ (UTC), ಕುರ್ತಿ
- --Pallavi Joshi 95 (ಚರ್ಚೆ) ೧೦:೧೬, ೨೪ ಮಾರ್ಚ್ ೨೦೧೮ (UTC), ಮಹಿಳೆಯರ ಕೇಶಾಲಂಕಾರ
- --Durgambika K (ಚರ್ಚೆ) ೧೦:೪೯, ೨೪ ಮಾರ್ಚ್ ೨೦೧೮ (UTC), ಗಾಗ್ರಾ ಚೋಲಿ
- --Dhanya holla (ಚರ್ಚೆ) ೧೦:೫೧, ೨೪ ಮಾರ್ಚ್ ೨೦೧೮ (UTC), ಕೇರಳ ಕಸವು ಸೀರೆ
- --Sindhu BA (ಚರ್ಚೆ) ೦೫:೧೫, ೨೫ ಮಾರ್ಚ್ ೨೦೧೮ (UTC), ಕಿರು ಉಡುಪು
- --Roopini Gowda (ಚರ್ಚೆ) ೦೭:೦೬, ೨೫ ಮಾರ್ಚ್ ೨೦೧೮ (UTC), ಲಾಂಗ್ ಸ್ಕರ್ಟ್
- --Harshith achrappady (ಚರ್ಚೆ) ೦೭:೧೫, ೨೫ ಮಾರ್ಚ್ ೨೦೧೮ (UTC), ಕಾಸಿನ ಸರ
- --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೧೬:೫೩, ೩೦ ಮಾರ್ಚ್ ೨೦೧೮ (UTC) ಲಕ್ಮೆ
- --ಪರಾಶರ ಐನಕೈ (ಚರ್ಚೆ) ೦೬:೨೭, ೫ ಏಪ್ರಿಲ್ ೨೦೧೮ (UTC), ಲೆಗ್ಗಿಂಗ್ಸ್
- --ಶ್ರೀಕೃಷ್ಣ ಭಟ್ (ಚರ್ಚೆ) ೦೬:೨೮, ೫ ಏಪ್ರಿಲ್ ೨೦೧೮ (UTC)
- --RohithUpadhyaya (ಚರ್ಚೆ) ೦೬:೩೦, ೫ ಏಪ್ರಿಲ್ ೨೦೧೮ (UTC)
- --Abhishek hegde (ಚರ್ಚೆ) ೦೬:೩೨, ೫ ಏಪ್ರಿಲ್ ೨೦೧೮ (UTC)
- --Anup Simha (ಚರ್ಚೆ) ೦೬:೩೪, ೫ ಏಪ್ರಿಲ್ ೨೦೧೮ (UTC)
- --VaradaShankara KM (ಚರ್ಚೆ) ೦೬:೩೭, ೫ ಏಪ್ರಿಲ್ ೨೦೧೮ (UTC)
- --ABHINANDAN M (ಚರ್ಚೆ) ೦೬:೪೦, ೫ ಏಪ್ರಿಲ್ ೨೦೧೮ (UTC), ಫೇಸ್‍ಪೌಡರ್
- --Sachin l acharya (ಚರ್ಚೆ) ೦೬:೪೧, ೫ ಏಪ್ರಿಲ್ ೨೦೧೮ (UTC), ಬನಾರಸಿ ಸೀರೆ
- --Naveenavitla (ಚರ್ಚೆ) ೦೬:೪೨, ೫ ಏಪ್ರಿಲ್ ೨೦೧೮ (UTC)
- --Venkatramana hegde (ಚರ್ಚೆ) ೦೬:೪೯, ೫ ಏಪ್ರಿಲ್ ೨೦೧೮ (UTC)
- --Nikithagowdakalmanja (ಚರ್ಚೆ) ೦೬:೫೧, ೫ ಏಪ್ರಿಲ್ ೨೦೧೮ (UTC)
- --Haris Abdul (ಚರ್ಚೆ) ೦೬:೫೬, ೫ ಏಪ್ರಿಲ್ ೨೦೧೮ (UTC)
- --Vittu prasanna (ಚರ್ಚೆ) ೦೬:೫೭, ೫ ಏಪ್ರಿಲ್ ೨೦೧೮ (UTC)
ಛಾಯಾಚಿತ್ರಗಳು
[ಬದಲಾಯಿಸಿ]-
ಮಹಿಳಾ ಕೇಂದ್ರಿತ ಸಂಪಾದನೋತ್ಸವ, ಉಜಿರೆ
-
ಮಹಿಳಾ ಕೇಂದ್ರಿತ ಸಂಪಾದನೋತ್ಸವ, ಉಜಿರೆ
-
ಮಹಿಳಾ ಕೇಂದ್ರಿತ ಸಂಪಾದನೋತ್ಸವ, ಉಜಿರೆ
-
ಮಹಿಳಾ ಕೇಂದ್ರಿತ ಸಂಪಾದನೋತ್ಸವ, ಉಜಿರೆ
-
ಮಹಿಳಾ ಕೇಂದ್ರಿತ ಸಂಪಾದನೋತ್ಸವ, ಉಜಿರೆ