ವಿಕಿಪೀಡಿಯ:ಯೋಜನೆ/ತುಮಕೂರು ವಿಶ್ವವಿದ್ಯಾನಿಲಯ ಇಂಗ್ಲೀಷ್ ವಿಭಾಗದ ವಿಕಿಪೀಡಿಯ ಶಿಕ್ಷಣ ಯೋಜನೆ
ಗೋಚರ
ಈ ಪುಟವು ತುಮಕೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.
ತುಮಕೂರು ವಿಶ್ವವಿದ್ಯಾಲಯ
[ಬದಲಾಯಿಸಿ]ತುಮಕೂರುವಿಶ್ವವಿದ್ಯಾಲಯವು ಒಂದು ಸರ್ಕಾರಿ ವಿಶ್ವವಿದ್ಯಾಲಯವಾಗಿದೆ. ಮೊದಲು ಬೆಂಗಳೂರು ವಿಶ್ವವಿದ್ಯಾಲಯದ ಅಂಗವಾಗಿದ್ದ ಈ ಶೈಕ್ಷಣಿಕ ಸಂಸ್ಥೆಯು ೨೦೦೪ರಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವೆಂದು ಮಾನ್ಯತೆ ಗಳಿಸಿತು. ಇಲ್ಲಿ ಹಲವು ವಿಭಾಗಗಳಲ್ಲಿ ಸ್ನಾತಕ (ಡಿಗ್ರಿ), ಸ್ನಾತಕೋತ್ತರ (ಪೋಸ್ಟ್ ಗ್ರಾಜುವೇಟ್), ಎಂಫಿಲ್, ಪಿಎಚ್ ಡಿ ಇತ್ಯಾದಿ ಕೋರ್ಸುಗಳು ನಡೆಯುತ್ತಿವೆ.
ತುಮಕೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ವಿಕಿಪೀಡಿಯ ಶಿಕ್ಷಣ ಯೋಜನೆ
[ಬದಲಾಯಿಸಿ]ಈ ಯೋಜನೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು, ಅಂದರೆ ಇಂಗ್ಲೀಷ್ ಎಂಎ ಓದುತ್ತಿರುವ ವಿದ್ಯಾರ್ಥಿಗಳು ವಿಕಿಪೀಡಿಯದಲ್ಲಿ ಲೇಖನ ಬರೆಯುವ ಅಸೈನ್‌ಮೆಂಟ್ ಮಾಡುತ್ತಾರೆ. ಇಂಗ್ಲಿಶ್ ವಿಭಾಗದ ಡಾ. ಎ. ಪಿ. ಅಶ್ವಿನ್ ಕುಮಾರ್ ರವರ ಮೇಲ್ವಿಚಾರನೆಯಲ್ಲಿ ಈ ಯೋಜನೆ ನಡೆಸಲಾಗುತ್ತಿದೆ.
ಆಧುನಿಕ ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳು
[ಬದಲಾಯಿಸಿ]- ರಾಜ್ಯಗಳ ಪುನರ್ ವಿಂಗಡಣಾ ಆಯೋಗ- Annapurneshwari HR,Anuradha v gowda,Parinitha p.
- ಚಿಪ್ಕೊ ಚಳುವಳಿ-Bhagyahs.ದಿವ್ಯಶ್ರೀ.
- ಆದಿವಾಸಿಗಳು-Ghnanavahini,Kasturi kannada.KalpanaGSsumana.
- ತುರ್ತು ಪರಿಸ್ಥಿತಿ-Jhansi rani.T,Chaithrahoney.h.s,Sumithrakt58.
- ಹಿಂದೂ ಕೋಡ್ ಬಿಲ್- ಹಿಂದೂ ಕಾನೂನು ಸಂಹಿತೆ-Chaithrasavi,Geethanjali j,.
- ಬ್ರಿಟಿಷ್ ಆಳ್ವಿಕೆ-ಯೋಗೀಶ ಬಿ,ಗಣೇಶ್ ಟಿ.ಎಂ,-Prithvijain..
- ಹಸಿರು ಕ್ರಾಂತಿ-Prithvijain.
- ವಸಾಹತುಶಾಹಿ ಭಾರತ-ಭೂತರಾಜು ಸಿ,ಅಮೀನ.Ayesha firdose.
- ಭಾರತದಲ್ಲಿ ಭೂ ಸುಧಾರಣ ಚಳುವಳಿಗಳು(ಕೇಶವಾನಂದ ಭಾರತಿ/ಕೇರಳ ಸರ್ಕಾರ)-Gajendra Gaja,ದುಗ್ಗಪ್ಪ,ವಿಶ್ವನಾಥ ಹೆಚ್.
- ಭಾರತದಲ್ಲಿನ ಶಿಕ್ಷಣ-Ammananu,ಬಾಲಜಿ ಎ,Ramyajain.
- ಭಾರತದ ಏಕರೂಪ ನಾಗರೀಕ ಸಂಹಿತೆ-Renucr.tiptur.tip,Baby mb,Shabazrifa.
ಬ್ರಿಟೀಷ್ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಲೇಖನಗಳು
[ಬದಲಾಯಿಸಿ]- ಮೊದಲನೇ ಎಲಿಜ಼ಬೆತ್ ಕ್ವೀನ್ ಯುಗ-HR ASHA
- ಜೊನಾಥನ್ ಸ್ವಿಫ಼್ಟ್-Renucr.tiptur.tip
- ಮೆಟಫಿಸಿಕಲ್ ಕಾವ್ಯ-Ammananu
- ಹೆನ್ರಿ ವಾನ್-Baby mb
- ಎಮಿಲಿಯ ಲೆನಿಯರ್-Geethanjali j
- ಜೆಫ್ರಿ ಚಾಸರ್-Chaithrasavi
- ಸ್ಯಾಮುಯಲ್ ಜಾನ್ಸ್ಸನ್-Parinitha p
- ಫಿಲಿಪ್ ಸಿಡ್ನಿ-Bhagyahs
- ಕ್ವೀನ್ ಎಲಿಜ಼ಬೆಥ್ ೧ ಳ ಟಿಲ್ಬುರಿ ಯ ಭಾಷಣ-Kalpanasanthu
- ಜಾರ್ಜ್ ಹರ್ಬರ್ಟ್-Jhansi rani.T
- ಮೇರಿ ಸಿಡ್ನಿ-Kasturi kannada
- ದಿ ಕ್ಯಾಂಟರ್ಬರಿ ಟೇಲ್ಸ್-Anupamajan
- ಸಾನೆಟ್-Ramyajain
- ಆಫ್ರಬೆನ್-Ghnanavahini
- ಸರ್ ಥಾಮಸ್ ವ್ಯಾಟ್-Prithvijain
- ಟಿ. ಎಸ್. ಎಲಿಯಟ್-Bhutharaju c
- ಜಾನ್ ಡನ್-Chaithrahoney.h.s
- ಜೋಸೆಫ್ ಅಡಿಸನ್-Ayesha firdose
- ರೊಮ್ಯಾಂಟಿಸಿಸಮ್-Sumithrakt58
- ಆಧುನಿಕ ಆಂಗ್ಲ ಸಾಹಿತ್ಯ-Sumithrakt58
- ಪ್ರಾನ್ಸಿಸ್ ಬೆಕನ್-Shabazrifa
- ರಾಬರ್ಟ್ ಹೆರಿಕ್-Gajendra Gaja
- ಅಲೆಕ್ಸಾಂಡರ್ ಪೋಪ್-Girishraghu
- ಟಿ. ಎಸ್. ಎಲಿಯಟ್-
- ವಿಲಿಯಂ ಷೇಕ್ಸ್‌ಪಿಯರ್-Anuradha v gowda
ಭಾಷಾ ವಿಜ್ಞಾನಕ್ಕೆ ಸಂಬ೦ಧಿಸಿದ ಲೇಖನಗಳು
[ಬದಲಾಯಿಸಿ]- ಭಾಷಾ ವಿಜ್ಞಾನ-Pradeepmapsk Jagadeesh.jaag Asam Pasha Kalpanatmk bhavya b n
- ಫಿಲೋಲಜಿ-Pradeep pstmk
- ಸಂರಚನಾ ಭಾಷಾಶಾಸ್ತ್ರ-Nirupamanarayan
- ಪದವಿನ್ಯಾಸ-ravi.B.D
- ಫರ್ಡಿನೆಂಡ್ ಡಿ ಸಸ್ಯೂರ್-Vinukumar t v
- ಭಾಷಾಶಾಸ್ತ್ರ ಚಿಂತನೆಯ ಇತಿಹಾಸ-Nayaz arasikere
- ಭಾಷೆ-Raghugamakaranahalli
- ಭಾಷಿಕ ಸಾಪೇಕ್ಷತೆ-Shashikumar.B
- ಶಬ್ದ ಶಾಸ್ತ್ರ-Seena.Srinivasa.G
- ಮಧ್ಯಯುಗದ ಇತಿಹಾಸ-Sandhya N
- ರೂಪ ವಿಜ್ಞಾನ-Swetha.K.N
- ಭಾಷಾಶಾಸ್ತ್ರದ ವಿಧಾನ-Sandhyashree G P
- ನಾಮ್ ಚಾಮ್ಸ್ ಕಿ-Bhoomi n l
- ಭಾಷಾ ವಿಜ್ಞಾನದಲ್ಲಿ ವ್ಯಾಕರಣ-Ravichandra hd