ರುಕ್ಮಿಣಿ
ಚಿತ್ರ:Krishna in Tirumala.jpg
ಕೃಷ್ಣ with ರುಕ್ಮಿಣಿ, Tirumala Venkateswara Temple
ಹಿಂದೂ ಧರ್ಮದಲ್ಲಿ, ರುಕ್ಮಿಣಿ ಕೃಷ್ಣನ ಮೊದಲನೆಯ ಪತ್ನಿ ಹಾಗು ದ್ವಾರಕ ನಗರದ ರಾಣಿ. ಕೃಷ್ಣ ಧೀರತನದಿಂದ ರುಕ್ಮಿಣಿಯನ್ನು ಅವಳ ಬೇಡಿಕೆ ಮೇಲೆ, ಅವಳ ಇಚ್ಛೆ ವಿರುಧವಾಗಿ ನಡೆಯುತಿದ್ದ ಅವಳ ಮದುವಇಂದ ಅಪಹರಿಸುತಾನೆ (ಭಾಗವತ ಪುರಾಣದಲ್ಲಿ ಇದರ ವರ್ಣನೆ ಇದೆ). ಕೃಷ್ಣನ ೧೬,೧೦೮ ರಾಣಿಯರಲ್ಲಿ, ರುಕ್ಮಿಣಿ ಮೊದಲನೇ ಹಾಗು ಅತ್ಯಂತ ಪ್ರಮುಖ. ರುಕ್ಮಿಣಿಯನ್ನು ಲಕ್ಷ್ಮಿಯ ಅವತಾರಎಂದು ಭಾವಿಸಲಾಗಿದೆ.