ರಾಘವೇಂದ್ರ ರಾಜ್‍ಕುಮಾರ್ (ನಟ)
ಗೋಚರ
ರಾಘವೇಂದ್ರ ರಾಜ್ಕುಮಾರ್ | |
|---|---|
| ಹುಟ್ಟು | ೧೯೬೫ -೦೮-೧೫ |
| ಬೇರೆ ಹೆಸರು | ರಾಘಣ್ಣ |
| ಉದ್ಯೋಗಗಳು | ನಟ , ನಿರ್ಮಾಪಕ |
| ಸಕ್ರಿಯ ವರ್ಷಗಳು | ೧೯೮೮ - ಪ್ರಸಕ್ತ |
| ಹೆಂಡತಿ/ಗಂಡ | ಮಂಗಳ ರಾಘವೇಂದ್ರ |
| ಮಕ್ಕಳು | ವಿನಯ್ ರಾಜ್ಕುಮಾರ್ ಯುವ ರಾಜ್ ಕುಮಾರ್ |
| ಪೋಷಕರು | ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ |
ತನ್ನ ತಂದೆಯ ರೀತಿ, ರಾಘವೇಂದ್ರ ರಾಜ್ಕುಮಾರ್ ತುಂಬಾ ಚಿತ್ರಗಳಲ್ಲಿ ತನ್ನ ಹಾಡುಗಳನ್ನು ತ್ತನೆ ಹಾಡಿದ್ದಾರೆ. ನಂಜುಂಡಿ ಕಲ್ಯಾಣ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ತಮ್ಮ ಮನೆಯವರ ನಿರ್ಮಾಣದ ಚಿತ್ರ ಅತ್ಯಂತ ಉನ್ನತ ಗಳಿಕೆಯನ್ನು ಗಳಿಸಿದೆ. ಅವರು ೧೯೮೦ ಮತ್ತು ೧೯೯೦ ಇಸವಿಗಳ ಮಧ್ಯದಲ್ಲಿ ಯಶಸ್ವಿ ವೃತ್ತಿಜೀವನದ ಹೊಂದಿದ್ದರು. ಅವರ ಮಗ ವಿನಯ್ ರಾಜ್‍ಕುಮಾರ್ ಚಲನಚಿತ್ರ ವೃತ್ತಿ ಜೇವನದಲ್ಲಿ ಕಾಲಿಟ್ಟರು.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |