ರಾಘವೇಂದ್ರ ರಾಜ್‍ಕುಮಾರ್ (ನಟ)

ವಿಕಿಪೀಡಿಯ ಇಂದ
(ರಾಘವೇಂದ್ರ ರಾಜ್‍ಕುಮಾರ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಘವೇಂದ್ರ ರಾಜ್‍ಕುಮಾರ್
Rrkunique.jpg
Born ೧೯೬೫ -೦೮-೧೫
ಚೆನ್ನೈ , ತಮಿಳುನಾಡು , ಭಾರತ
Other names ರಾಘಣ್ಣ
Occupation ನಟ , ನಿರ್ಮಾಪಕ
Years active ೧೯೮೮ - ಪ್ರಸಕ್ತ
Spouse(s) ಮಂಗಳ ರಾಘವೇಂದ್ರ
Children ವಿನಯ್ ರಾಜ್‍ಕುಮಾರ್
Parent(s) ಡಾ.ರಾಜ್‌ಕುಮಾರ್, ಪಾರ್ವತಮ್ಮ_ರಾಜ್‌ಕುಮಾರ್

ತನ್ನ ತಂದೆಯ ರೀತಿ, ರಾಘವೇಂದ್ರ ರಾಜ್ಕುಮಾರ್ ತುಂಬಾ ಚಿತ್ರಗಳಲ್ಲಿ ತನ್ನ ಹಾಡುಗಳನ್ನು ತ್ತನೆ ಹಾಡಿದ್ದಾರೆ. ನಂಜುಂಡಿ ಕಲ್ಯಾಣ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ತಮ್ಮ ಮನೆಯವರ ನಿರ್ಮಾಣದ ಚಿತ್ರ ಅತ್ಯಂತ ಉನ್ನತ ಗಳಿಕೆಯನ್ನು ಗಳಿಸಿದೆ. ಅವರು ೧೯೮೦ ಮತ್ತು ೧೯೯೦ ಇಸವಿಗಳ ಮಧ್ಯದಲ್ಲಿ ಯಶಸ್ವಿ ವೃತ್ತಿಜೀವನದ ಹೊಂದಿದ್ದರು. ಅವರ ಮಗ ವಿನಯ್ ರಾಜ್‍ಕುಮಾರ್ ಚಲನಚಿತ್ರ ವೃತ್ತಿ ಜೇವನದಲ್ಲಿ ಕಾಲಿಟ್ಟರು.