ಪೂಜಾ ಸ್ಥಳಗಳ ಸಂಖ್ಯೆ ಆಧಾರದ ಮೇಲೆ ಭಾರತೀಯ ರಾಜ್ಯಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೦೧ ರ ಜನಗಣತಿಯ ವರದಿ ಪ್ರಕಾರ, ಪೂಜಾ ಸ್ಥಳಗಳ ಸಂಖ್ಯೆಯ ಆಧಾರದ ಮೇಲೆ ಭರತಿಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರಾದೇಶಿಗಳ ಪಟ್ಟಿ ಇದು.

ಸ್ಥನ
ರಾಜ್ಯ/ ಯೂಟಿ
ಪೂಜಾ ಸ್ಥಾಳಗಳ ಸಂಖ್ಯೆ
ಟಿಪ್ಪಣಿಗಳು
ಭಾರತ ಭಾರತ
೨,೩೯೮,೬೫೦
01 ಉತ್ತರ ಪ್ರದೇಶ
೨೬೫,೨೭೦
[೧]
02 ಪಶ್ಚಿಮ ಬಂಗಾಳ
೨೨೮,೪೫೨
[೨]
03 ಮಹಾರಾಷ್ಟ್ರ
೨೨೦,೪೫೮
[೩]
04 ಕರ್ನಾಟಕ ಕರ್ನಾಟಕ
೨೦೭,೩೩೨
[೪]
05 ರಾಜಸ್ಥಾನ್
೧೬೬,೭೬೬
[೫]
06 ಆಂಧ್ರ ಪ್ರದೇಶ
೧೫೯,೦೨೫
[೬]
07 ಮಧ್ಯ ಪ್ರದೇಶ
೧೪೨,೪೫೨
[೭]
08 ಗುಜರಾತ್
೧೪೨,೧೩೫
[೮]
09 ಬಿಹಾರ್
೧೩೮,೪೯೩
[೯]
10 ತಮಿಳನಾಡು
೧೩೦,೩೪೬
[೧೦]
11 ಒರಿಸ್ಸಾ
೧೦೩,೩೫೦
[೧೧]
12 ಕೇರಳ
೧೦೧,೧೪೦
[೧೨]
13 ಅಸ್ಸಾಂ
೯೦,೧೯೪
[೧೩]
14 ಝಾರ್ಖಂಡ್
೫೦,೧೧೦
[೧೪]
15 ಪಂಜಾಬ್
೪೬,೪೯೩
[೧೫]
16 ಛತ್ತೀಸ್‌ಘಡ್
೪೬,೦೯೫
[೧೬]
17 ಜಮ್ಮು ಮತ್ತು ಕಶ್ಮೀರ
೩೨,೦೨೫
[೧೭]
18 ಹಿಮಾಚಲ ಪ್ರದೇಶ
೨೬,೫೨೬
[೧೮]
19 ಉತ್ತರಾಖಂಡ್
೨೫,೯೫೯
[೧೯]
20 ಹರಿಯಾಣ
೨೪,೫೧೯
[೨೦]
21 ತ್ರಿಪುರ
೧೨,೮೭೨
[೨೧]
22 ದೆಹಲಿ
೮,೨೪೯
[೨೨]
23 ಮೇಘಾಲಯ ೫,೭೭೧
[೨೩]
24 ಗೋವ
೫,೮೬೮
[೨೪]
25 ಮಣಿಪುರ
೫,೨೫೧
[೨೫]
26 ಮಿಝೊರಾಂ
೩,೧೫೪
[೨೬]
27 ಅರುನಾಚಲ ಪ್ರದೇಶ
೨,೩೬೩
[೨೭]
28 ನಾಗಾಲ್ಯಾಂಡ್
೨,೩೬೦
[೨೮]
29 ಪುದುಚೇರಿ
೨,೧೪೬
[೨೯]
30 ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
೧,೧೨೧
[೩೦]
31 ಸಿಕ್ಕಿಂ
೧,೦೪೯
[೩೧]
32 ದಮನ್ ಮತ್ತು ದಿಯು 
೪೭೭
[೩೨]
33 ಲಕ್ಷದ್ವೀಪ
೪೩೦
[೩೩]
34 ಚಂಡೀಗಡ
೩೪೦
[೩೪]
35 ದಾದ್ರ ಮತ್ತು ನಗರ್ ಹವೆಲಿ 
೨೪೧
[೩೫]

ಉಲ್ಲೇಖಗಳು[ಬದಲಾಯಿಸಿ]