ಪುಲಾವ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
BengaliPulao.JPG

ಪುಲಾವ್ ಅಕ್ಕಿಯನ್ನು ಮಸಾಲೆಭರಿತ ಬ್ರಾತ್‍ನಲ್ಲಿ (ತಿಳಿಸಾರು) ಬೇಯಿಸಲಾದ ಒಂದು ಖಾದ್ಯ. ಕೆಲವು ಸಂದರ್ಭಗಳಲ್ಲಿ, ಅಕ್ಕಿಯು ಬೆಂದ ಈರುಳ್ಳಿಯ ಚೂರುಗಳು, ಜೊತೆಗೆ ಸಂಬಾರ ಪದಾರ್ಥಗಳ ಮಿಶ್ರಣದೊಂದಿಗೆ ಕಲಸಿದ ಕಾರಣದಿಂದ ಕಂದು ಬಣ್ಣವನ್ನೂ ಪಡೆಯಬಹುದು. ಸ್ಥಳೀಯ ಪಾಕಶೈಲಿಯನ್ನು ಆಧರಿಸಿ, ಪುಲಾವ್ ಮಾಂಸ, ಮೀನು, ತರಕಾರಿಗಳು, ಆರ್ಜ಼ೊ, ಮತ್ತು ಒಣಹಣ್ಣುಗಳನ್ನೂ ಒಳಗೊಳ್ಳಬಹುದು.

"https://kn.wikipedia.org/w/index.php?title=ಪುಲಾವ್&oldid=611824" ಇಂದ ಪಡೆಯಲ್ಪಟ್ಟಿದೆ