ಪಶ್ಚಿಮ ಆಫ್ರಿಕಾ
ಗೋಚರ
(ಪಶ್ಚಿಮ ಆಫ್ರಿಕ ಇಂದ ಪುನರ್ನಿರ್ದೇಶಿತ)
ಪಶ್ಚಿಮ ಆಫ್ರಿಕಾ ಆಫ್ರಿಕಾದ ಒಂದು ಉಪಪ್ರಾಂತ್ಯವಾಗಿದೆ. ಅದು ಪಶ್ಚಿಮ ಭಾಗವಾಗಿದೆ. ಪಶ್ಚಿಮ ಆಫ್ರಿಕಾ ೧೮ ದೇಶಗಳನ್ನು ಒಳಗೊಂಡಿದೆ.
ಇತಿಹಾಸ
[ಬದಲಾಯಿಸಿ]ಪಶ್ಚಿಮ ಆಫ್ರಿಕಾದ ಇತಿಹಾಸವನ್ನು ಐದು ಪ್ರಮುಖ ಅವಧಿಗಳಾಗಿ ವಿಂಗಡಿಸಬಹುದು.
- ಪೂರ್ವ ಇತಿಹಾಸ - ಮೊದಲು ಮಾನವ ನಿವಾಸಿಗಳು ನೆಲೆಯೂರಿದರು. ಅದರ ಮೂಲಕ ಅಭಿವೃದ್ಧಿ ಕೃಷಿ ಮತ್ತು ಉತ್ತರ ದಿಕ್ಕಿನ ಜನರೊಂದಿಗಿನ ಸಂಪರ್ಕ.
- ಕಬ್ಬಿಣದ ಯುಗದ ಸಾಮ್ರಾಜ್ಯಗಳು - ಆಂತರಿಕ ಆಫ್ರಿಕನ್ ಮತ್ತು ಹೆಚ್ಚುವರಿ ಆಫ್ರಿಕನ್ ವ್ಯಾಪಾರವನ್ನು ಮತ್ತು ಕೇಂದ್ರೀಕೃತ ರಾಜ್ಯಗಳ ಅಭಿವೃದ್ಧಿಯನ್ನು ಭದ್ರಪಡಿಸಿಕೊಂಡರು.
- ಗುಲಾಮಗಿರಿ ಮತ್ತು ಯುರೋಪಿಯನ್ ಸಂಪರ್ಕ - ಆಫ್ರಿಕನ್ನರಲ್ಲದವರ ಜೊತೆ ವ್ಯಾಪಕ ಸಂಪರ್ಕ ಇತಿಹಾಸವನ್ನು ಪ್ರಮುಖ ರಾಜಕೀಯ ಅಟ್ಟಹಾಸಕ್ಕೆ ಒಳಪಟ್ಟಿದೆ.
- ವಸಾಹತು ಅವಧಿ - ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ಪ್ರದೇಶವು ಹೆಚ್ಚುಕಡಿಮೆ ಸಂಪೂರ್ಣವಾಗಿ ನಿಯಂತ್ರಣವಾಯಿತು.
- ಸ್ವಾತಂತ್ರ್ಯಾ ನಂತರದ ಕಾಲ - ಪ್ರಸ್ತುತ ರಾಷ್ಟ್ರಗಳು ರೂಪುಗೊಂಡವು.
ಪಶ್ಚಿಮ ಆಫ್ರಿಕಾದ ದೇಶಗಳು
[ಬದಲಾಯಿಸಿ]ಪಶ್ಚಿಮ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ೧೬ ದೇಶಗಳನ್ನು ಒಳಗೊಂಡಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ The Maghreb, an Arabic word meaning "western", is a region in northwestern Africa comprised of Morocco (including Western Sahara), Algeria, Tunisia, and (sometimes) Libya (see Northern Africa).
- ↑ Cape Verde is sometimes included due to its membership in ECOWAS.
ಪ್ರಪಂಚದ ಪ್ರದೇಶಗಳು | |||||||||||||||||||
|
| ||||||||||||||||||
ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ |