ಪನ್ನಾಲಾಲ್ ಘೋಷ್
ಗೋಚರ
| ಪನ್ನಾಲಾಲ್ ಘೋಷ್ | |
|---|---|
| ಅಡ್ಡಹೆಸರು | ಅಮಲ್ ಜ್ಯೋತಿ ಘೋಷ್ |
| ಮೂಲಸ್ಥಳ | ಭಾರತ |
| ಸಂಗೀತ ಶೈಲಿ | ಹಿಂದುಸ್ತಾನಿ ಸಂಗೀತ |
| ವೃತ್ತಿ | ಕೊಳಲು ವಾದಕ |
| ವಾದ್ಯಗಳು | ಕೊಳಲು |
ಪಂಡಿತ ಪನ್ನಾಲಾಲ್ ಘೋಷ್(ಜುಲೈ ೩೧ ೧೯೧೧ - ಏಪ್ರಿಲ್ ೨೦ ೧೯೬೦) ಹಿಂದುಸ್ಥಾನಿ ಶಾಸ್ತ್ರೀಯ ಪದ್ಧತಿಯ ಕೊಳಲು ವಾದಕರು ಮತ್ತು ವಾದ್ಯ ಸಂಯೋಜಕರು.