ಕಲಾಪಿನಿ ಕೊಂಕಾಳಿ

ವಿಕಿಪೀಡಿಯ ಇಂದ
Jump to navigation Jump to search

ಕಲಾಪಿನಿ ಕೊಂಕಾಳಿ ಇವರು ಹಿಂದುಸ್ಥಾನಿ ಶಾಸ್ತ್ರೀಯ ಗಾಯನದಲ್ಲಿ ಪ್ರಸಿದ್ಧರು. ಪ್ರಸಿದ್ಧ ಸಂಗೀತಗಾರ ಪಂಡಿತ ಕುಮಾರ ಗಂಧರ್ವ ರ ಮಗಳು.