ಕಡಲೆ ಹಿಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಡಲೆ ಹಿಟ್ಟು ಅಥವಾ ಬೇಸನ್ ಪುಡಿಮಾಡಿದ ಕಡಲೆಗಳಿಂದ ತಯಾರಿಸಲಾದ ಒಂದು ಬಗೆಯ ದ್ವಿದಳಧಾನ್ಯ ಹಿಟ್ಟು. ಇದು ಭಾರತೀಯ, ಬಾಂಗ್ಲಾದೇಶಿ, ಬರ್ಮಾದ, ನೇಪಾಳಿ, ಪಾಕಿಸ್ತಾನಿ ಮತ್ತು ಶ್ರೀಲಂಕಾದ ಪಾಕಶೈಲಿಗಳು ಸೇರಿದಂತೆ ಭಾರತೀಯ ಉಪಖಂಡದ ಪಾಕಪದ್ಧತಿಯಲ್ಲಿ ಒಂದು ಮುಖ್ಯವಾದ ಘಟಕಾಂಶವಾಗಿದೆ.

ಕಡಲೆ ಹಿಟ್ಟು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟುಗಳು,[೧] ಇತರ ಹಿಟ್ಟುಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ನಾರು, ಮತ್ತು ಇತರ ಹಿಟ್ಟುಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಪ್ರೋಟೀನ್‍ನ್ನು ಹೊಂದಿರುತ್ತದೆ, ಆದರೆ ಗ್ಲೂಟನ್‍ನ್ನು ಹೊಂದಿರುವುದಿಲ್ಲ.[೨]

ಖಾದ್ಯಗಳು[ಬದಲಾಯಿಸಿ]

ಭಾರತ[ಬದಲಾಯಿಸಿ]

ಕಡಲೆ ಹಿಟ್ಟು ಭಾರತದಲ್ಲಿ ಜನಪ್ರಿಯ ಬಳಕೆಯಲ್ಲಿದೆ. ಇದನ್ನು ಈ ಕೆಳಗಿನವುಗಳನ್ನು ತಯಾರಿಸಲು ಬಳಸಲಾಗುತ್ತದೆ:

ಉಲ್ಲೇಖಗಳು[ಬದಲಾಯಿಸಿ]

  1. "Chickpea flour (besan)". Nutrition Data: Nutrition Facts and Calorie Counter. Retrieved 2007-09-29.
  2. "Grains and Flours Glossary: Besan". Celiac Sprue Association. Archived from the original on 2007-10-03. Retrieved 2007-09-29.