ಖಮನ್
ಗೋಚರ
![]() ಖಮನ್, ಮೇಲೆ ಸಾಸಿವೆ, ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿಯನ್ನು ಉದುರಿಸಲಾಗಿದೆ. ಹಸಿರು ಮತ್ತು ಕೆಂಪು ಚಟ್ನಿಯೊಂದಿಗೆ ಬಡಿಸಲಾಗಿದೆ | |
ಮೂಲ | |
---|---|
ಮೂಲ ಸ್ಥಳ | ಭಾರತ |
ವಿವರಗಳು | |
ನಮೂನೆ | ಲಘು ಆಹಾರ |
ಮುಖ್ಯ ಘಟಕಾಂಶ(ಗಳು) | ಕಡಲೆ ಹಿಟ್ಟು, ಕಡಲೆ ಬೇಳೆ |

ಖಮನ್ ಭಾರತದ ಗುಜರಾತ್ ರಾಜ್ಯದಲ್ಲಿ ಸಾಮಾನ್ಯವಾಗಿರುವ ಆಹಾರವಾಗಿದೆ. ಇದನ್ನು ನೆನೆಸಿ ತಾಜಾ ಆಗಿ ರುಬ್ಬಿಕೊಳ್ಳಲಾದ ಕಡಲೆ ಬೇಳೆ ಅಥವಾ ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ.