ಢೋಕ್ಳಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಢೋಕ್ಳಾ ಭಾರತಗುಜರಾತ್‍ನಿಂದ ಹುಟ್ಟಿಕೊಂಡಿರುವ ಒಂದು ಸಸ್ಯಾಹಾರಿ ಖಾದ್ಯ ಪದಾರ್ಥ. ಅದನ್ನು ಅಕ್ಕಿ ಹಾಗೂ ಕಡಲೆ ಹಿಟ್ಟಿನ ಮಿಶ್ರಣದ ಹುದುಗಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಢೋಕ್ಳಾವನ್ನು ತಿಂಡಿಗೆ, ಊಟದ ಮುಖ್ಯಭಾಗವಾಗಿ, ಹೆಚ್ಚುವರಿ ಭಕ್ಷ್ಯವಾಗಿ, ಅಥವಾ ಲಘು ಆಹಾರವಾಗಿ ತಿನ್ನಬಹುದು.

"https://kn.wikipedia.org/w/index.php?title=ಢೋಕ್ಳಾ&oldid=494852" ಇಂದ ಪಡೆಯಲ್ಪಟ್ಟಿದೆ