ವಿಷಯಕ್ಕೆ ಹೋಗು

ಉಸ್ತಾದ್ ಅಮೀರ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಸ್ತಾದ್ ಅಮೀರ ಖಾನ್(೧೫ ಅಗಸ್ಟ್ ೧೯೧೨-೧೩ ಫೆಬ್ರವರಿ ೧೯೭೪) ಇವರು ಸುಪ್ರಸಿದ್ಧ ಹಿಂದುಸ್ತಾನಿ ಖಯಾಲ್ ಗಾಯಕರು ಮತ್ತು ಇಂದೂರ್ ಘರಾಣೆಯ ಸಂಸ್ಥಾಪಕರು. ಅನೇಕ ಹಿಂದುಸ್ಥಾನಿ ಶೈಲಿಯ ಗಾಯಕರು ಇವರಿಂದ ಪ್ರಭಾವಿತರಾಗಿದ್ದಾರೆ.