ಅಸ್ಥಿ ಸಂಧಿವಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Osteoarthritis
Classification and external resources
ICD-10M15-M19, M47
ICD-9715
OMIM165720
DiseasesDB9313
MedlinePlus000423
eMedicinemed/1682 orthoped/427 pmr/93 radio/492
MeSHD010003

(ಕ್ಷೀಣಗೊಳ್ಳುವ ಸಂಧಿವಾತ ಅಥವಾ ಓಎ ಎಂದೂ ಕರೆಯಲ್ಪಡುವ) ಆಸ್ಟಿಯೋರಥ್ರಟಿಸ್ ಒಂದು ಕೀಲು ನೋವಿನ ಕಾಯಿಲೆಯಾಗಿದ್ದು, ಯಾಂತ್ರಿಕ ಆಸಾಮಾನ್ಯತೆ ಮತ್ತು ಕೀಲುಗಳ ಹಾಳಾಗುವಿಕೆಯನ್ನು ಒಳಗೊಂಡಿರುವ ಆರ್ಟಿಕ್ಯೂಲರ್ ಕಾರ್ಟಿಲೆಜ್ ಮತ್ತು ಸಬ್ ಕಾಂಡ್ರಲ್ ಬೋನ್ ಕಾಯಿಲೆಯಂತಹ ಗುಂಪು ಕಾಯಿಲೆಯಾಗಿದೆ.[೧] ಚಿಕಿತ್ಸಾಲಯದಲ್ಲಿ ವ್ಯಕ್ತವಾಗುವ ಓಎನಲ್ಲಿ ಕೀಲು ನೋವು, ಎಳಸುತನ, ಬಿಗಿಯಾಗುವಿಕೆ, ಎಲುಬುಗಳ ಕಿರಿಗುಟ್ಟುವಿಕೆ, ಕೀಲುಗಳ ಲಾಕ್ ಆಗುವಿಕೆ ಮತ್ತು ಕೆಲ ಬಾರಿ ಉರಿತವನ್ನು ಒಳಗೊಂಡಿರಬಹುದು. ಓಎನಲ್ಲಿ ಪ್ರಭಾವ ಬೀರುವಂತಹ ಅನುವಂಶೀಯ, ಅಭಿವೃದ್ಧಿಯಾಗುತ್ತಿರುವ, ಮೆಟಾಬೋಲಿಕ್ ಮತ್ತು ಕೀಲುಗಳಲ್ಲಿರುವ ದ್ರವ ಪದಾರ್ಥ ಮತ್ತು ಮೆತ್ತನೆಯ ವಸ್ತುವಿನ ಪ್ರಮಾಣದಂತಹ ವಿವಿಧ ವಸ್ತುಗಳನ್ನು ಅದು ಒಳಗೊಂಡಿರುತ್ತದೆ. ಆಗುತ್ತಿರುವ ಹಾನಿಯನ್ನು ತಡೆಯುವದಕ್ಕೆ ದೇಹ ಪ್ರತಿರೋಧಿಸಲು ಪ್ರಾರಂಭಿಸುತ್ತದೆ. ಪ್ರತಿರೋಧ ಮತ್ತು ಮರು ಹುಟ್ಟಿನ ಪ್ರಕ್ರಿಯೆಯು ಹಾನಿಯ ವೇಗವನ್ನು ಮತ್ತಷ್ಟು ಹೆಚ್ಚಿಸಬಹುದು.[೨] ಕಾರ್ಟಿಲೆಜ್ ನಿಂದ ಕಡಿಮೆ ಪ್ರಮಾಣದಲ್ಲಿ ಎಲುಬುನ ಮೇಲ್ಮೈ ಭಾಗವು ಸಂರಕ್ಷಿಸಲ್ಪಡುತ್ತಿದ್ದರೆ, ಸಬ್ ಕಾಂಡ್ರಲ್ ಎಲುಬು ತೆರೆದುಕೊಂಡು ಹಾನಿಗೀಡಾಗಬಹುದು. ಇದರ ಜೊತೆಗೆ ಐವರಿ ಮಾದರಿಯ ಸಾಂದ್ರವುಳ್ಳ, ಹಾನಿಯಾಗಿರುವ ಕಾರ್ಟಿಲೆಜ್ ಪ್ರದೇಶದಲ್ಲಿನ ಪ್ರತಿಕ್ರಿಯೆ ಎಲುಬುಗಳ ಮರುಹುಟ್ಟಿಗೆ ವೇಗ ನೀಡಬಹುದು. ಈ ಪ್ರಕ್ರಿಯೆಯನ್ನು ಎಬುರರ್ನೇಷನ್ ಎಂದು ಕರೆಯಲಾಗುತ್ತದೆ.[೩] ಇದರಿಂದಾಗಿ ರೋಗಿಯು ನಿಂತಾಗ ಮತ್ತು ನಡೆಯುವ ವೇಳೆ ಹೊರುವ ಭಾರಿನಿಂದಾಗಿ ಅನುಭವಿಸುವ ನೋವಿನ ಪ್ರಮಾಣ ಹೆಚ್ಚುತ್ತ ಹೋಗುತ್ತದೆ. ನೋವಿನ ಕಾರಣದಿಂದಾಗಿ ಇಳಿಮುಖವಾಗುವ ಚಲನೆಯಿಂದಾಗಿ ಅಟ್ರೋಫಿ ಮತ್ತು ಲಿಗ್ಮೇಂಟ್ ನಂತಹ ಮಾಂಸಖಂಡಗಳು ಜಾಳು ಜಾಳು ಆಗಬಹುದು.[೪] ಓಎ, ಸಂಧಿವಾತದ ಸಾಮಾನ್ಯ ರೂಪವಾಗಿದ್ದು,[೪] ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಂಗವೈಕಲ್ಯತೆಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.[೫] "ಆಸ್ಟಿಯೋರಥ್ರಿಟಿಸ್" ಗ್ರೀಕ್ ಶಬ್ದದಿಂದ ವ್ಯುತ್ಪತ್ತಿಯಾಗಿದ್ದು. ಆಸ್ಟಿಯೊ ಎಂದರೆ, ಎಲುಬಿನ ಎಂದರ್ಥ, ಅರ್ಥೋ ಎಂದರೆ ಕೀಲು ಮತ್ತು ಇಟಿಸ್ ಎಂದರೆ ಉರಿತವಾಗುತ್ತದೆ. ಆದಾಗ್ಯೂ, ಅಸ್ಟಿಯೊ ಅರಥ್ರಿಟಿಸ್‌‍ನ ಇಟಿಸ್ ಕೆಲ ಮಟ್ಟಿಗೆ ಅಪಪ್ರಯೋಗವಾಗುತ್ತದೆ. ಉರಿತವು ಈ ಕಾಯಿಲೆಯ ಎದ್ದುಕಾಣುವ ವೈಶಿಷ್ಟ್ಯವಲ್ಲ. ಕೀಲು ಉರಿತವನ್ನು ಮುಖ್ಯಗುಣ ಲಕ್ಷಣವಾಗಿರಿಸಿಕೊಂಡಿರುವ, ತನ್ನಿಂದ ತಾನೇ ಗುಣಮುಖವಾಗುವ ಕಾಯಿಲೆ ಯಾಗಿರುವ ರೂಯಿಮೊಟಾಯಿಡ್ ಅರಿಥ್ರಿಟಿಸ್ನೊಂದಿಗೆ ಅಸ್ಥಿಸಂಧಿವಾತವನ್ನು ಗೊಂದಲ ಮಾಡಿಕೊಳ್ಳಬಾರದು. ಓಎ ಸಾಮಾನ್ಯವಾಗಿ ವೃದ್ಧರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂಬ ತಪ್ಪು ಗ್ರಹಿಕೆ ಇದ್ದು, ಏಕೆಂದರೆ, ಯುವ ಸಮುದಾಯದಲ್ಲಿ ಓಎ ಸಾಮಾನ್ಯವಾಗಿ ಕಾಣಿಸಿಕೊಂಡಿಲ್ಲ. ಓಎಯೊಂದಿಗೆ ವಯಸ್ಸು ಕೂಡ ಸಮ್ಮಿಳಿತವಾದಲ್ಲಿ, ಈ ಸಮ್ಮಿಳಿತವು ಓಎ ಒಂದು ಪ್ರಕ್ರಿಯೆಯಾಗಿದ್ದು, ಬೆಳವಣಿಗೆಯಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದು ವಿವರಿಸುತ್ತದೆ. ಅಥವಾ, ಯುವಕರಲ್ಲಿನ ಕೊಂಡಿಗಳಿಗೆ ಆಗುವ ಹಾನಿಯ ದುರಸ್ಥಿಯ ವೇಗವು ವಯಸ್ಸಾದಂತೆ ನಿಧಾನವಾಗಬಹುದು. ಸಾಮಾನ್ಯವಾಗಿ ಓಎ ಆಗವುದಕ್ಕೆ ಒಂದು ಕಾರಣವಿದ್ದು, ಇಂತಹ ಪ್ರಕರಣಗಳಲ್ಲಿ ಅದನ್ನು ಸೆಕೆಂಡರಿ ಓಎ ಎಂದು ವಿವರಿಸಲಾಗುತ್ತದೆ. ಒಂದು ವೇಳೆ ಯಾವುದೇ ಒಂದು ಕಾರಣವನ್ನು ಗುರುತಿಸಲಾಗದಿದ್ದರೆ ಅದನ್ನು ಪ್ರೈಮರಿ ಓಎ ಎಂದು ವಿವರಿಸಲಾಗುತ್ತದೆ."ಕ್ಷೀಣಗೊಳ್ಳುವ ಅರಿಥ್ರಿಟಿಸ್" ಕೆಲ ಬಾರಿ ಓಎ ಸಮಾನಾರ್ಥಕವಾಗಿ ಉಪಯೋಗಿಸಲಾಗುತ್ತದೆ. ಆದರೆ, ಓಎ ಕ್ಷೀಣಗೊಳ್ಳುವ ಮತ್ತು ಪುನರುಜ್ಜೀನವಗೊಳ್ಳುವ ಬದಲಾವಣೆಯನ್ನು ಒಳಗೊಂಡಿರುತ್ತದೆ.

ಯುನೈಟೆಡ್ ಕಿಂಗಡಮ್‍ನಲ್ಲಿ ಅಂದಾಜು 8 ದಶಲಕ್ಷ ಜನರು ಓಎದಿಂದ ಬಳಲುತ್ತಿದ್ದಾರೆ. ಸರಿಸುಮಾರು 27 ದಶಲಕ್ಷ ಜನರು ಯುನೇಟೆಡ್ ಸ್ಟೇಟ್ಸ್ನಲ್ಲಿ ಬಳಲುತ್ತಿದ್ದು, ಶೇ. 25 ರಷ್ಟು ಜನರು ಪ್ರಾಥಮಿಕ ಚಿಕಿತ್ಸೆಗೆ ವೈದ್ಯರಲ್ಲಿ ಭೇಟಿ ನೀಡಿ ಅರ್ಧಕ್ಕಿಂತ ಹೆಚ್ಚು ಜನರು ಎನ್ಎಸ್ಐಡಿ (ನಾನ್ ಸ್ಟೆರೊಡಾಯಿಲ್ ಅಂಟಿ-ಇನ್ ಪ್ಲೆಮೆಟರಿ ಡ್ರಗ್) ಪ್ರಿಸ್ಕ್ರಿಪ್ಶನ್ ಮೂಲಕ ಬಳಸುತ್ತಿದ್ದಾರೆ.   65ನೇ ವಯಸ್ಸಿನ ಹೊತ್ತಿಗೆ ಶೇ. 80ರಷ್ಟು ಅಮೆರಿಕದ ಜನಸಂಖ್ಯೆಯು ಓಎನ ರೇಡಿಯೊಗ್ರಾಫಿಕ್ ಚಿತ್ರಣವನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ. ಆದರೂ ಶೇ. 60ರಷ್ಟು ಜನರಲ್ಲಿ ಮಾತ್ರ ಗುಣಲಕ್ಷಣಗಳು [೬] ಕಾಣಿಸಿಕೊಳ್ಳುತ್ತವೆ. ಯುನೈಟೆಡ್ ಸ್ಟೇಟ್ಸ್‌‌ನಲ್ಲಿ ಆಸ್ಟಿಯೋ ಅರಿಥ್ರಿಟಿಸ್‌‍ಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯು 1993ರಲ್ಲಿ 322,000 ಇದ್ದುದು 2006ರ ಹೊತ್ತಿಗೆ 735,000ಕ್ಕೆ ಏರಿಕೆಯಾಗಿದೆ.[೭]

ವರ್ಗೀಕರಣ[ಬದಲಾಯಿಸಿ]

ಯುನೈಟೆಡ್ ಕಿಂಗಡಮ್‍ನಲ್ಲಿ ಅಂದಾಜು 8 ದಶಲಕ್ಷ ಜನರು ಓಎದಿಂದ ಬಳಲುತ್ತಿದ್ದಾರೆ. ಸರಿಸುಮಾರು 27 ದಶಲಕ್ಷ ಜನರು ಯುನೈಟೆಡ್ ಸ್ಟೇಟ್ಸ್‌‌ನಲ್ಲಿ ಬಳಲುತ್ತಿದ್ದು, ಶೇ. 25ರಷ್ಟು ಜನರು ಪ್ರಾಥಮಿಕ ಚಿಕಿತ್ಸೆಗೆ ವೈದ್ಯರಲ್ಲಿ ಭೇಟಿ ನೀಡುತ್ತಿರುತ್ತಾರೆ. ಮತ್ತು ಅರ್ಧಕ್ಕಿಂತ ಹೆಚ್ಚು ಎನ್ಎಸ್ಐಡಿ (ನಾನ್ ಸ್ಟೆರೊಡಾಯಿಲ್ ಅಂಟಿ-ಇನ್ ಪ್ಲೆಮೆಟರಿ ಡ್ರಗ್)ಬಳಸುತ್ತಿದ್ದಾರೆ. 65ನೇ ವಯಸ್ಸಿನ ಹೊತ್ತಿಗೆ ಶೇ. 80ರಷ್ಟು ಅಮೆರಿಕದ ಜನಸಂಖ್ಯೆಯು ಓಎನ ರೇಡಿಯೊಗ್ರಾಫಿಕ್ ಚಿತ್ರಣವನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ. ಆದರೂ ಶೇ. 60ರಷ್ಟು ಜನರಲ್ಲಿ ಮಾತ್ರ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ.[೬] ಕೆಲ ಸಂಶೋಧಕರ ಪ್ರಕಾರ ಕೊಂಡಿಗಳ ಮೇಲೆ ಉಂಟಾಗುವ ಯಾಂತ್ರಿಕ ಒತ್ತಡವು ಎಲ್ಲ ರೀತಿಯ ಆಸ್ಟಿಯೊ ಅರಿಥ್ರಿಟಿಸ್‌‍ಗೆ ಮೂಲವಾಗಿದೆ. ವಿವಿಧ ರೀತಿಯ ಯಾಂತ್ರಿಕ ಒತ್ತಡಗಳು ಮೂಲಭೂತ ಕಾರಣಗಳು ಮತ್ತು ಪ್ಯಾಥೋಜಿನಿಕ್ ಕಾರಣಗಳಿಂದಾಗಿ ಎಲುಬುಗಳ ಮಿಸ್ ಲಿಗ್ಮೆಂಟ್ಸ್, ಅತಿಯಾದ ಭಾರದಿಂದಾಗಿ ಯಾಂತ್ರಿಕ ಗಾಯ, ಕೊಂಡಿಗಳಿಗೆ ಬೆಂಬಲವಾಗಿರುವ ಮಾಂಸಖಂಡಗಳಲ್ಲಿ ಶಕ್ತಿಯಲ್ಲಿ ಇಳಿಕೆಯಾಗುವುದು, ಅಪ್ರಧಾನವಾಗಿರುವ ನರಗಳಲ್ಲಿನ ಅಂಗವೈಕಲ್ಯತೆಗಳು ಅಸಮರ್ಪಕ ಚಲನೆ ಮತ್ತು ಕೊಂಡಿಗಳ ಮೇಲೆ ಅತಿಯಾದ ಒತ್ತಡವನ್ನು ಹಾಕುತ್ತವೆ.[೮]

ಪ್ರಾಥಮಿಕ[ಬದಲಾಯಿಸಿ]

ವಯಸ್ಸಾದ ಮಹಿಳೆಯ ಎಡ ಮೊಣಕಾಲಿನಲ್ಲಿ ಪ್ರಾಥಮಿಕ ಒಎ
ಈ ಮಾದರಿಯ ಅಸ್ಥಿ ಸಂಧಿವಾತ ಕಾಲ ಕಾಲಕ್ಕೆ ಆಗುವ ಕ್ಷೀಣತೆಯುಳ್ಳ ಅಂಗವಿಹಿನತೆಯಾಗಿದೆ, ಆದರೆ ಇದು ವೃದ್ಧ್ಯಾಪ್ಯದ ಕಾರಣದಿಂದಾಗಿ ಅಲ್ಲ. ಏಕೆಂದರೆ ಆಸ್ಪತ್ರೆಯ ಅಥವಾ ಕಾರ್ಯ ಮಾದರಿಯ ಕಾಯಿಲೆಗಳ ಲಕ್ಷಣಗಳನ್ನು ತಮ್ಮ 90ನೇ ವಯಸ್ಸಿನಲ್ಲಿಯೂ ಹೊಂದಿರದ ಜನರನ್ನು ಕಾಣಬಹುದಾಗಿದೆ.  ಮನುಷ್ಯನಿಗೆ ವಯಸ್ಸಾದಂತೆ ಕಾರ್ಟಿಲೆಜ್‌‍ನಲ್ಲಿರುವ ನೀರಿನಂಶ ಪ್ರೊಟೊಗ್ಲೈಕಾನ್ನಲ್ಲಿ ಇಳಿಮುಖವಾಗುವ ಕಾರಣ ಕಡಿಮೆಯಾಗುತ್ತದೆ.[೯] ಈ ಮೂಲಕ ಕಾರ್ಟಿಲೆಜ್ ಕಡಿಮೆ ಸ್ಥಿತಿ ಸ್ಥಾಪಕತ್ವ ಹೊಂದುತ್ತದೆ. ಪ್ರೊಟಿಯೊಗ್ಲೈಕಾನ್ ನ ಪರಿಣಾಮಕಾರಿ ಸಂರಕ್ಷಣೆ ಕ್ರಮ ಇಲ್ಲದಿದ್ದಲ್ಲಿ, ಕಾರ್ಟಿಲೆಜ್ ನಲ್ಲಿರುವ ಕೊಲೆಜನ್ ಹಾನಿಗೆ ಗುರಿಯಾಗಬಹುದು ಮತ್ತು ಈ ಮೂಲಕ ಹಾನಿ ಪ್ರಕ್ರಿಯೆಗೆ ವೃದ್ಧಿಯಾಗಬಹುದು. ಕೊಂಡಿಗಳ ಸುತ್ತಲಿನ ಜಾಗದಲ್ಲಿ ಉರಿತ ಕೂಡ ಕಾಣಿಸಿಕೊಳ್ಳಬಹುದು. ಆದರೂ ಇದು (ರೂಮ್ಯೊಯಿಟಾಯಿಡ್ ಅರಿಥ್ರಿಟಿಸ್‌‍ಗೆ) ಹೋಲಿಸಿದ್ದಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಕಾರ್ಟಿಲೆಜ್ ನಿಂದ ಬಿಡುಗಡೆಯಾಗುವ ಉಪ ಉತ್ಪನ್ನಗಳನ್ನು ಸಿನೋವೆಲ್ ಸ್ಪೆಸ್ ಗೆ ಬಿಡುಗಡೆ ಮಾಡಿರುವುದು ಮತ್ತು ಅವುಗಳನ್ನು ತೆಗೆದುಹಾಕುವುದಕ್ಕೆ ಜೀವಕೊಶಗಳು ಜಂಟಿಯಾಗಿ ಪ್ರಯತ್ನ ಮಾಡಿದ ಕಾರಣದಿಂದಾಗಿ ಉಂಟಾಗುತ್ತದೆ.  "ಸ್ಪರ್ಸ್‌‍" ಅಥವಾ ಆಸ್ಟಿಯೊಫೈಟ್ ಎಂದು ಕರೆಯಲ್ಪಡುವ ಹೊಸ ಎಲುಬು ಕೊಂಡಿಗಳ ಬದಿಯಲ್ಲಿ ರಚನೆಯಾಗಬಹುದು. ಅರ್ಟಿಕ್ಯುಲರ್ ಕಾರ್ಟಿಲೆಜ್‌‍ನ ಮೇಲ್ಬಾಗವನ್ನು ಸರಿಪಡಿಸುವ ಪ್ರಯತ್ನದ ಸಾಧ್ಯತೆ ಇದಾಗಿದೆ. ನೋವು ಮತ್ತು ದೌರ್ಬಲ್ಯದ ಜೊತೆಗೆ ಉರಿತದ ಕಾರಣದಿಂದಾಗಿ ಈ ಎಲುಬುಗಳು ಬದಲಾವಣೆಗೊಳಪಡುತ್ತವೆ.

ದ್ವಿತೀಯ ಮಾದರಿ[ಬದಲಾಯಿಸಿ]

ಈ ಮಾದರಿಯ ಆಸ್ಟಿಯೋ ಅರಿಥ್ರಿಟಿಸ್ ಇತರ ಕಾರಣಗಳಿಂದಾಗಿ ಆಗುತ್ತದೆ. ಆದರೆ, ಪ್ರೈಮರಿ ಓಎಗೆ ಫ್ಯಾಥಾಲಾಜಿ ಫಲಿತಾಂಶ ಒಂದೇ ಮಾದರಿಯದ್ದಾಗಿರುತ್ತದೆ.

ರೋಗ ಸೂಚನೆ ಹಾಗೂ ಲಕ್ಷಣಗಳು[ಬದಲಾಯಿಸಿ]

ಹರ್ಬರ್ಡೆನ್‌ರ ಗಂಟುಗಳು ಅಸ್ಥಿಸಂಧಿವಾತದ ಸ್ವರೂಪದಲ್ಲಿರಬಹುದು

ಅತಿಯಾದ ನೋವಿನಿಂದಾಗಿ ಸಾಮರ್ಥ್ಯ ಕುಂಠಿತವಾಗುವುದು ಮತ್ತು ಕೆಲ ಬಾರಿ ಬಿಗಿತ ಉಂಟಾಗುವುದು ಇದರ ಮುಖ್ಯ ಲಕ್ಷಣ. ಸಾಮಾನ್ಯವಾಗಿ" ನೋವು" ಅತಿಯಾಗಿರುತ್ತದೆ ಎಂದು ವಿವರಿಸಲಾಗಿದೆ, ಅಥವಾ ಸಂಬಂಧಪಟ್ಟ ಮಾಂಸ ಮತ್ತು ಸ್ನಾಯುಗಳಲ್ಲಿ ಉರಿತದ ಅನುಭವವಾಗುತ್ತದೆ. ಬಾಧಿತ ಕೊಂಡಿಯನ್ನು ಚಲಿಸಿದಾಗ ಅಥವಾ ಮುಟ್ಟಲ್ಪಟ್ಟಾಗ ( ಕ್ರೆಪ್ಟಸ್ ಎಂದು ಕರೆಯಲ್ಪಡುವ) ರೋಗಿಯು ಮಾಂಸಖಂಡದ ಬಿಗಿತ ಮತ್ತು ಸ್ನಾಯು ಕುಗ್ಗುವಿಕೆಯ ಅನುಭವ ರೋಗಿಗೆ ಆಗಬಹುದು. ಕೆಲ ಸಂದರ್ಭಗಳಲ್ಲಿ ಕೊಂಡಿಗಳು ದ್ರವದಿಂದ ತುಂಬಿರಬಹುದಾಗಿದೆ. ಹಲವಾರು ರೋಗಿಗಳಲ್ಲಿ ಆರ್ದತೆ ಮತ್ತು ಚಳಿಯ ವಾತಾವರಣವು ನೋವು ಹೆಚ್ಚಿಸುತ್ತದೆ.[೧೧][೧೨] ಸಾಮಾನ್ಯವಾಗಿ ಅಸ್ಥಿ ಸಂಧಿವಾತದಲ್ಲಿ ಕೈಗಳು, ಪಾದ, ಬೆನ್ನೆಲುಬು ಮತ್ತು ಅತಿಯಾದ ಭಾರ ಹೊರುವ ಕೊಂಡಿಗಳಾದ ಸೊಂಟ, ಮತ್ತು ಮಂಡಿಗಳಿಗೆ ಬಾಧಿಸುತ್ತದೆ. ಸೈದ್ದಾಂತಿಕವಾಗಿ ದೇಹದಲ್ಲಿನ ಯಾವುದೇ ಕೊಂಡಿಗಳಿಗೆ ಇದು ಬಾಧಿಸಬಹುದಾಗಿದೆ. ಅಸ್ಥಿ ಸಂಧಿವಾತ ಬೆಳವಣಿಗೆಯಾದಂತೆ ಬಾಧಿತ ಕೊಂಡಿಗಳು ದೊಡ್ಡದಾಗುತ್ತ, ಬಿಗಿತ ಮತ್ತು ನೋವುಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ದಿನದುದ್ದಕ್ಕೂ ಹೆಚ್ಚು ಉಪಯೋಗಿಸಿದಂತೆ ಕೆಟ್ಟ ನೋವು ಅನುಭವಿಸುತ್ತಾರೆ. ಈ ಮೂಲಕ ಅದು ರೊಮ್ಯೊಟಾಯಿಡ್ ಅರಿಥ್ರಿಟಿಸ್ಗಿಂತ ಭಿನ್ನವಾಗುವಂತೆ ಮಾಡುತ್ತದೆ. ಬೆರಳುಗಳು, ಗಟ್ಟಿ ಮೂಳೆಯ ವಿಸ್ತರಣೆಗಳಂತಹ ಸಣ್ಣ ಕೊಂಡಿಗಳಲ್ಲಿನ ಕಾಣಿಸಿಕೊಳ್ಳುವುದನ್ನು ಹೆಬೆರ್ಡೆನ್ ನೋಡ್ (ಮಣಿಕಟ್ಟಿನ ಹಿಂಭಾಗ) ಮತ್ತು, ಅಥವಾ ಬೌಚರ್ಡ್ ನೋಡ್ಸ್ (ಮಣಿಕಟ್ಟಿನ ಹಿಂಭಾಗ)ದಲ್ಲಿ ಕಾಣಿಸಿಕೊಳ್ಳಬಹುದು. ಅವುಗಳು ನೋವು ನೀಡದಿದ್ದರೂ ಕೂಡ ಬೆರಳುಗಳ ಚಲನೆಯನ್ನು ಗಮನಾರ್ಹ ಪ್ರಮಾಣದಲ್ಲಿ ಸಿಮೀತಗೊಳಿಸಬಹುದು. ಕಾಲ್ಬೆರಳುಗಳಲ್ಲಿ ಕಾಣಿಸಿಕೊಳ್ಳುವ ಅಸ್ಥಿ ಸಂಧಿವಾತ (ಪಾದದ ಮೇಲೆ ಏಳುವ ಕುರು)ಗೆ ಕಾರಣವಾಗಿ ಅವುಗಳ ಕೆಂಪಾಗಿ ಅಥವಾ ಊದಿಕೊಂಡಂತೆ ಕಾಣಿಸಿಕೊಳ್ಳುವಂತೆ ಮಾಡಬಹುದು. ಕೆಲವರು ಯಾವುದೇ ನೋವು ಅನುಭವಿಸುವ ಮುನ್ನವೇ ಈ ದೈಹಿಕ ಬದಲಾವಣೆಗಳನ್ನು ಗಮನಿಸುತ್ತಾರೆ.[೧೩]

ಸಾಮಾನ್ಯವಾಗಿ ಅಸ್ಥಿ ಸಂಧಿವಾತದಿಂದಾಗಿ ಕರೆಯಲ್ಪಡುವ ಮಂಡಿಗಳ ಮೇಲೆ ನೀರು , ಮಂಡಿಯ ಕೊಂಡಿಗಳಲ್ಲಿ ಅತಿಯಾದ ದ್ರವ ಸಂಗ್ರಹವಾಗುವುದಕ್ಕೆ ಕಾರಣವಾಗುತ್ತದೆ.[೧೪]

ಕಾರಣಗಳು[ಬದಲಾಯಿಸಿ]

ಸಾಮಾನ್ಯವಾಗಿ ಇದು, ಆಘಾತದ ಪರಿಣಾಮವಾಗಿ ಉಂಟಾಗುತ್ತದೆ ಆದರೂ ಅಸ್ಥಿ ಸಂಧಿವಾತ ಕೆಲ ಬಾರಿ ಒಂದೇ ಕುಟುಂಬದ ಹಲವಾರು ಸದಸ್ಯರುಗಳನ್ನು ಬಾಧಿಸುವ ಮೂಲಕ ಈ ಅನುವಂಶಿಯ ಕಾಯಿಲೆ ಎಂದು ಇಂತಹ ಸಂದರ್ಭದಲ್ಲಿ ಸಂಶಯ ವ್ಯಕ್ತಪಡಿಸುವಂತೆ ಆಗುತ್ತದೆ. ಹಲವಾರು ಅಧ್ಯಯನಗಳು ಸಹೋದರರಲ್ಲಿ ಅದರಲ್ಲೂ ಒಂದೇ ರೀತಿಯ ಇರುವ ಅವಳಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂದು ಸಾಬೀತು ಪಡಿಸಿದ್ದು, ಅನುವಂಶಿಯ ಆಧಾರವನ್ನು ಸೂಚಿಸುತ್ತವೆ.[೧೫] ಶೇ.60ರಷ್ಟು ಪ್ರಕರಣಗಳು ಅನುವಂಶೀಯ ಕಾರಣಗಳಿಂದಾಗಿ ಅಸ್ಥಿಸಂಧಿವಾತಆಗುತ್ತದೆ. ಅಲರ್ಜಿ, ಸೋಂಕು ಅಥವಾ ಫಂಗಸ್ ನಿಂದಾಗಿ ಅಸ್ಥಿಸಂಧಿವಾತಉಂಟಾಗುವ ಸಾಧ್ಯತೆಯನ್ನು ಸಂಶೋಧಕರು ಸಂಶೋಧಿಸುತ್ತಿದ್ದಾರೆ.

ರೋಗನಿರ್ಣಯ[ಬದಲಾಯಿಸಿ]

ಅಸ್ಥಿ ಸಂಧಿವಾತಕ್ಕೆ ಪ್ರಯೋಗಾಲಯದ ಅಥವಾ ರೋಗಲಕ್ಷಣ ಶಾಸ್ತ್ರದ ವ್ಯಾಖ್ಯಾನವಿಲ್ಲ. ಆದ್ದರಿಂದ ಇದನ್ನು ಪರೀಕ್ಷಿಸಲು ಯಾವುದೇ ರೀತಿಯ ಸ್ವೀಕಾರ್ಹ ಪ್ರಯೋಗಾಲಯ ಪರೀಕ್ಷೆಗಳು ಇಲ್ಲ.[೧೩] ಕೆಲ ಬಾರಿ ಪರೀಕ್ಷೆಯನ್ನು ಕ್ಲಿನಿಕಲ್ ಪರೀಕ್ಷೆಯ ತಾರ್ಕಿಕ ನಿಶ್ಚಯದದೊಂದಿಗೆ ರೋಗ ಪರೀಕ್ಷೆ ನಡೆಸಬಹುದಾಗಿದೆ.[೧೬][೧೭] ದೃಢೀಕರಣವನ್ನು ಎಕ್ಸ್ -ರೇ ಮೂಲಕ ಮಾಡಬಹುದಾಗಿದೆ. ಕಾರ್ಟಿಲೆಜ್ ನಷ್ಟದಿಂದಾಗಿ, ಸಬ್‌‍ಕಾಂಡ್ರಲ್ (ಕಾರ್ಟಿಲೆಜ್ ಕೆಳಭಾಗ) ಸ್ಕ್ಲೇರೋಸಿಸ್, ಸಬ್‌ಕಾಂಡ್ರಲ್, ಸಿಸ್ಟ್‌‌ನಿಂದ ಸಿನೋವಲ್ ಫ್ಲ್ಯೂಡ್ ಒತ್ತಡದಲ್ಲಿ ಮೈಕ್ರೊಪ್ರಾಕ್ಚರ್‌‍ಗಳಲ್ಲಿ ಪ್ರವೇಶಿಸಿ ಅರ್ಟಿಕ್ಯುಲೆಟ್ ಎಲುಬುಗಳು ಮತ್ತು ಬೋನ್‌‍ಸ್ಪರ್, ನಡುವಿನ ಜಾಗವನ್ನು ಚಿಕ್ಕಗೊಳಿಸುವಿಕೆ ಮತ್ತು ಈ ಪರಿಸ್ಥಿತಿಯಲ್ಲಿ ಹೆಚ್ಚಿದ ಎಲುಬುಗಳ ತಿರುಗುವಿಕೆಯು ಆಸ್ಟಿಯೋಫೈಟ್ಸ್ ನಿರ್ಮಾಣಕ್ಕೆ ಕಾರಣವಾಗಬಹುದು. ಇದು ಎಕ್ಸ್-ರೇನಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಕೆಲ ಬಾರಿ ಬಾಧಿತ ಕೊಂಡಿಗಳ ದೈಹಿಕ ಪರೀಕ್ಷೆಯಲ್ಲಿನ ಫಲಿತಾಂಶಗಳು ಪ್ಲೇನ್‌ ಫಿಲ್ಮ್‌ನಿಂದ ಪಡೆದುಕೊಳ್ಳಬಹುದಾದ ಫಲಿತಾಂಶಕ್ಕಿಂತ ಹೆಚ್ಚು ಬಾರಿ ಭಿನ್ನವಾಗಿರುತ್ತದೆ.  ಸಾಮಾನ್ಯವಾಗಿ ಇತರ ಚಿತ್ರಣ ತಂತ್ರಗಳು ಅಸ್ಥಿಸಂಧಿವಾತಕ್ಕೆ ಪ್ರಯೋಗಾಲಯ ಪರೀಕ್ಷೆಯು ಅಗತ್ಯವಾಗಿರುವುದಿಲ್ಲ.

1990ರಲ್ಲಿ ಅಮೆರಿಕನ್ ಕಾಲೇಜ್ ಆಪ್ ರೂಮೊಟಾಲಜಿ Archived 2012-10-14 ವೇಬ್ಯಾಕ್ ಮೆಷಿನ್ ನಲ್ಲಿ. ಯು ಮಲ್ಟಿ-ಸೆಂಟರ್ ಡಾಟಾವನ್ನು ಬಳಸಿ, ಕೈ ಅಸ್ಥಿಸಂಧಿವಾತ ಪರೀಕ್ಷೆ ಸಿದ್ಧ ಮಾದರಿಯನ್ನು ಹಾರ್ಡ್‌ಟಿಸ್ಯೂ ಎನಲಾರ್ಜಮೆಂಟ್ ಮತ್ತು ಕೆಲಕೊಂಡಿಗಳ ಊದುಕೊಳ್ಳುವಿಕೆ ಆಧಾರದ ಮೇಲೆ ಅಭಿವೃದ್ಧಿಪಡಿಸಿತು. ರುಮೋಟಾಯಿಡ್ ಅರಿಥ್ರಿಟಿಸ್ ಮತ್ತು [[ಸ್ಪೊಂಡಿಲಾ ಅರಿಥ್ರಿಟಿಸ್‌‌ಗೆ ನಂತಹ ಇತರ ಅದೇ ಮಾದರಿಗಳಿಗೆ ವಿರುದ್ಧವಾಗಿ ಕೈ ಅಸ್ಥಿಸಂಧಿವಾತಕ್ಕೆ ಹೋಲಿಸಿದಲ್ಲಿ ಈ ಸಿದ್ಧ ಮಾದರಿಗಳು ಶೇ. 92ರಷ್ಟು ಸಂವೇದನಾಶೀಲ ಮತ್ತು ಶೇ. 98ರಷ್ಟು ನಿರ್ಧಿಷ್ಟ|ಸ್ಪೊಂಡಿಲಾ ಅರಿಥ್ರಿಟಿಸ್‌‌[[ಗೆ ನಂತಹ ಇತರ ಅದೇ ಮಾದರಿಗಳಿಗೆ ವಿರುದ್ಧವಾಗಿ ಕೈ ಅಸ್ಥಿಸಂಧಿವಾತಕ್ಕೆ ಹೋಲಿಸಿದಲ್ಲಿ ಈ ಸಿದ್ಧ ಮಾದರಿಗಳು ಶೇ. 92ರಷ್ಟು ಸಂವೇದನಾಶೀಲ ಮತ್ತು ಶೇ. 98ರಷ್ಟು ನಿರ್ಧಿಷ್ಟ]]]] ಎಂದು ಸಾಬೀತಾದವು.[೧೮]

ಸಂಬಂಧಿತ ರೋಗ ಲಕ್ಷಣ ಶಾಸ್ತ್ರದ ಹೆಸರುಗಳನ್ನು ಅಸ್ಥಿ ಸಂಧಿವಾತದೊಂದಿಗೆ ಸ್ಯೂಡೊ-ಅರಿಥ್ರಿಟಿಸ್‌‍ ನೊಂದಿಗೆ ಗೊಂದಲ ಮಾಡಿಕೊಳ್ಳಬಹುದಾಗಿದೆ. ಇದು ಗ್ರೀಕ್ ಶಬ್ದ ಸ್ಯೂಡೊದಿಂದ ವ್ಯುತ್ಪತ್ತಿಯಾಗಿದ್ದು, ಇದರರ್ಥ "ಸುಳ್ಳು" ಮತ್ತು ಅರಿಥ್ರೋಸಿಸ್ ಎಂದರೆ "ಕೊಂಡಿ" ರೆಡಿಯೋಗ್ರಾಫಿಕ್ ಪರೀಕ್ಷೆಯು "ಕೊಂಡಿ"ಯೊಳಗಿನ ಮುರಿತವನ್ನು ಪರೀಕ್ಷಿಸುತ್ತದೆ. ಇದನ್ನು ಅಸ್ಥಿ ಸಂಧಿವಾತದೊಂದಿಗೆ ಗೊಂದಲ ಮಾಡಿಕೊಳ್ಳಬಾರದು. ಅದು ಕ್ಷೀಣಗೊಳ್ಳುವ ರೋಗವಾಗಿದ್ದು, ಮಹಿಳೆಯರಲ್ಲಿನ ಡಿಸ್ಟಲ್ ಫಾಲಾಂಜಿಯಲ್ ಡಿಸ್ಟಲ್ ಜಾಯಿಂಟ್‌‍ಗಳನ್ನು ಕ್ಷೀಣವಾಗಿಸುವ ರೋಗವಾಗಿದೆ.

ಚಿಕಿತ್ಸೆ[ಬದಲಾಯಿಸಿ]

ಅಸ್ಥಿ ಸಂಧಿವಾತ ಚಿಕಿತ್ಸೆಯು ವ್ಯಾಯಾಮ, ಮ್ಯಾನ್ಯುಯಲ್ ಥೆರಪಿ, ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ಔಷಧೋಪಚಾರ ಮತ್ತು ಇತರ ನೋವುಗಳನ್ನು ಮಧ್ಯಂತರಗಳನ್ನು ಒಳಗೊಂಡಿದೆ.

ಜೀವನಶೈಲಿಯ ಬದಲಾವಣೆ[ಬದಲಾಯಿಸಿ]

ಒಎ ಯಾವುದೇ ಪ್ರಮಾಣದಲ್ಲಿ ಅಥವಾ ಯಾವುದೇ ಸ್ಥಳದಲ್ಲಿ ಇದ್ದರೂ, ತೂಕ ಇಳಿಸುವಿಕೆ, ವಿಶ್ರಾಂತಿ, ವ್ಯಾಯಾಮ ಮತ್ತು ಯಾಂತ್ರಿಕ ಬೆಂಬಲ ನೀಡುವ ಸಾಧನಗಳ ಉಪಕರಣಗಳ ಬಳಕೆಯು ಲಾಭಕರವಾಗಬಹುದು.  ಮೊಣಕಾಲು ಮಂಡಿಗಳ ಅಸ್ಥಿ ಸಂಧಿವಾತಕ್ಕೆ ತೊಡೆಗೆ ಬಳಸುವ ಬ್ರೆಸ್‌‍ಗಳು ಸಹಕಾರಿಯಾಗಬಲ್ಲವು.  ಕೇನ್‌‍ ಅಥವಾ ವಾಕರ್‌‍ ಕಾಲುಗಳ ಮೇಲೆ ಬೀಳುವ ಅತಿಯಾದ ಒತ್ತಡವನ್ನು ತಡೆದು ನಡೆಯುವ ಸಂದರ್ಭದಲ್ಲಿ ಮತ್ತು ಬೆಂಬಲ ನೀಡುವುದಕ್ಕೆ ಸಹಕಾರಿಯಾಗಬಲ್ಲುವು. ನಡೆಯುವುದು, ಈಜುವುದು ಅಥವಾ ಇತರ ಕಡಿಮೆ ಪರಿಣಾಮ ಬೀರುವಂತಹ ಚಟುವಟಿಕೆಗಳನ್ನು ಒಳಗೊಂಡಿರುವ ವ್ಯಾಯಾಮವನ್ನು ಉತ್ತೇಜಿಸಬೇಕು. ವ್ಯಾಯಾಮಕ್ಕಿಂತ ಮೊದಲು ಬಿಸಿ ಮತ್ತು ವ್ಯಾಯಾಮದ ನಂತರ ತಂಪು ಪಟ್ಟಿಗಳನ್ನು ಲೇಪಿಸುವುದರಿಂದ ನೋವಿನಿಂದ ನಿವಾರಣೆ ಪಡೆಯಬಹುದು ಮತ್ತು ವಿಶ್ರಾಂತಿಯ ತಂತ್ರವಾಗಿ ಬಳಸಬಹುದು.  ತೂಕವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಕೊಂಡಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಬೆಳವಣಿಗೆಯನ್ನು ವಿಳಂಬ ಮಾಡಬಹುದು. ಆದಾಗ್ಯೂ ಈ ನಿಟ್ಟಿನಲ್ಲಿ ಸಂಶೋಧನೆಗಳ ಸತ್ಯಾಸತ್ಯತೆ ಸಂದಿಗ್ಧವಾಗಿವೆ.

ದೈಹಿಕ ಕ್ರಮಗಳು[ಬದಲಾಯಿಸಿ]

ಚಿರೋಪ್ರಾಕ್ಟರ್ಸ್, ಫಿಸಿಕಲ್ ಥೆರಪಿಸ್ಟ್, ಆಕ್ಯುಪೆಷನಲ್ ಥೆರಪಿಸ್ಟ್‌‍ಗಳಂತಹ ಆರೋಗ್ಯ ಚಿಕಿತ್ಸೆ ಪೂರೈಕೆದಾರರು ಮತ್ತು ವೈದ್ಯರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನದಿಂದ ಅಸ್ಥಿ ಸಂಧಿವಾತವನ್ನು ನಿರ್ವಹಿಸುವ ಮೂಲಕ ಈ ಪರಿಸ್ಥಿತಿಯಲ್ಲಿನ ಜನರ ಜೀವನಮಟ್ಟ ಸುಧಾರಿಸುವುದಕ್ಕೆ ಕಾರಣವಾಗಬಹುದು.
ದೇಹ ಮತ್ತು ಅದರ ಅಂಗಾಗಳ ಚಲನೆ ಮತ್ತು ಕೆಳಭಾಗದಲ್ಲಿ ಅತಿಯಾದ ಅರಿಥ್ರಿಟಿಸ್‌‌ನಿಂದ ಬಳಲುತ್ತಿರುವ ವ್ಯಕ್ತಿಗಳ ದೇಹ ಸ್ಥಿತಿ ಅರಿಯುವುದಕ್ಕೆ, ಅಲ್ಲದೇ ಅವುಗಳ ಕೊರತೆಯನ್ನು ಪರಿಹರಿಸುವುದಕ್ಕೆ ಕ್ರಿಯಾತ್ಮಕ, ನಡಿಗೆ ಮತ್ತು ಸಮತೋಲನ ತರಬೇತಿಯನ್ನು ಸೂಚಿಸಲಾಗಿದೆ. ಈ ಕೊರತೆಗಳು ವಯಸ್ಸಾದ ವ್ಯಕ್ತಿಗಳಲ್ಲಿ ಅತಿಹೆಚ್ಚು ಅಪಾಯ ಉಂಟಾಗುವುದಕ್ಕೆ ಕಾರಣವಾಗಬಹುದು.[೧೯]

ರೋಗಿಯನ್ನು ತರಬೇತುಗೊಳಿಸುವುದು[ಬದಲಾಯಿಸಿ]

ಕ್ರಿಯಾತ್ಮಕ ಸುಧಾರಣೆ, ಬಿಗಿತ ಮತ್ತು ಬಳಲಿಕೆಯಲ್ಲಿ ಇಳಿಗೆ ಮತ್ತು ವೈದ್ಯಕೀಯ ಚಿಕಿತ್ಸೆಯಲ್ಲಿ ಕಡಿಮೆ ಮಾಡುವ ಮೂಲಕ ಇಳಿಮುಖ ನೋವು ಹೊಂದಿರುವ ಅರಿಥ್ರಿಟಿಸ್‌‍ನ ರೋಗಿಗಳು ತಮ್ಮ ಸ್ವ ನಿರ್ವಹಣೆಗೆ ಸಹಕಾರಿ ಎಂದು ರೋಗಿಯನ್ನು ತರಬೇತುಗೊಳಿಸುವುದರಿಂದ ಸಾಬೀತು ಪಡಿಸಲಾಗಿದೆ.[೨೦] ನಡು ಅಸ್ಥಿಸಂಧಿವಾತ ಅಥವಾ ರೂಮೊಟಾಯಿಡ್ ಅರಿಥ್ರಿಟಿಸ್‌‍ನಿಂದ ಬಳಲುತ್ತಿರುವ ರೋಗಿಗಳು, ಎನ್ಎಸ್ಎಐಡಿಗೆ ಹೋಲಿಸಿದ್ದಲ್ಲಿ ರೊಗಿಯನ್ನು ತರಬೇತುಗೊಳಿಸುವ ಮೂಲಕ ಶೇ.20ರಷ್ಟು ನೋವನ್ನು ಕಡಿಮೆ ಮಾಡಬಹುದು ಎಂದು ಮೆಟಾ ಅನಾಲಿಸಿಸ್‌‍‌‍ ತೋರಿಸಿದೆ.[೨೧]

ವ್ಯಾಯಾಮ[ಬದಲಾಯಿಸಿ]

ಮೊಣಕಾಲಿನ ಅಸ್ಥಿಸಂಧಿವಾತದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಮಧ್ಯಮ ಪ್ರಮಾಣದ ವ್ಯಾಯಾಮವು ಕಾರ್ಯ ಚಟುವಟಿಕೆಯಲ್ಲಿ ಸುಧಾರಣೆ ಮತ್ತು ನೋವಿನ ಪ್ರಮಾಣದಲ್ಲಿ ಇಳಿಮುಖವಾಗುವಂತೆ ಮಾಡುತ್ತದೆ.[೨೨]

ಸಮರ್ಪಕವಾದ ಕೀಲುಗಳ ಚಲನೆ ಮತ್ತು ಪೆರಿಯಾರ್ಟಿಕ್ಯುಲರ್ ಜೀವಸತ್ವಗಳ ಸ್ಥಿತಿಸ್ಥಾಪಕತ್ವವು ಕಾರ್ಟಿಲೆಜ್ ಮತ್ತು ಆರೋಗ್ಯ, ಭಾರದಿಂದಾಗಿ ಕೀಲುಗಳ ರಚನೆಗೆ ಆಗುವ ಹಾನಿ, ಕಾರ್ಯನಿರ್ವಹಣೆ ಮತ್ತು ದಿನನಿತ್ಯದ ಚಟುವಟಿಕೆಯಲ್ಲಿ ಅನುಕೂಲತಗೆ ಅಗತ್ಯವಾಗಿವೆ.  ಕಡಿಮೆ ಕಡುವುನಿಂದ ಕೂಡಿದ ವ್ಯಾಯಾಮವು ಗತಿಚಲನೆಯನ್ನು ಮರಳಿ ಪಡೆಯುವುದಕ್ಕೆ ಅಥವಾ ಗತಿಚಲನೆ ಕಾಯ್ದುಕೊಳ್ಳುವುದಕ್ಕೆ ಕಾರಣವಾಗುತ್ತವೆ ಅಲ್ಲದೆ ನಿಯಂತ್ರಿತ ಚಲನೆಯು ನೋವು ಹೆಚ್ಚಾಗುವುದಕ್ಕೆ ಕಾರಣವಾಗುವುದಿಲ್ಲ. ಅಸ್ಥಿಸಂಧಿವಾತವಿರುವ ಮಾಂಸ ಖಂಡಗಳ ದುರ್ಬಲತೆಯು ಸಾಮಾನ್ಯವಾದುದಾಗಿದೆ.  ಪ್ರತಿರೋಧಾತ್ಮಕ/ಬಲಪಡಿಸುವ ವ್ಯಾಯಾಮಗಳು ಮಾಂಸಗಳು ಹಂತ ಹಂತವಾಗಿ ಹೆಚ್ಚುವಂತೆ ಮಾಡುವ ಮೂಲಕ ಬಲಪಡಿಸುತ್ತವೆ. ಇದರ ಜೊತೆಗೆ ಅಂಗಸತ್ವಗಳಿಗೆ ಆಗುವ ಹಾನಿಯನ್ನು ಸಿಮೀತಗೊಳಿಸುತ್ತವೆ.[೨೩]
ಬೆರಳುಗಳ ಆಸ್ಟಿಯೊ ಅರಿಥ್ರಿಟಿಸ್ ಗುಣಪಡಿಸುವುದಕ್ಕೆ ಹೆಬ್ಬೆರಳಿನ ಅಡಿಯಲ್ಲಿ ದಬ್ಬೆ ಕಟ್ಟುವುದರಿಂದ ಒಂದು ವರ್ಷದ ನಂತರ ಸುಧಾರಣೆ ಕಾಣುತ್ತದೆ.[೨೪]
ಹೋಮ್ ಜಾಯಿಂಟ್ ಪ್ರೊಟೆಕ್ಷನ್ ವ್ಯಾಯಾಮಗಳನ್ನು ಮಾಡಿದ ರೋಗಿಗಳಲ್ಲಿ ಧನಾತ್ಮಕ ಪರಿಣಾಮ ಕಂಡುಬಂದಿದೆ ಎಂದು 2002ರಲ್ಲಿ ಪ್ರಕಟಿಸಲಾದ ಬ್ಲೈಂಡೆಡ್ ಅಸ್ಸೆಸ್ಸರ್ ಟ್ರಯಲ್ ಪ್ರಕಟಿಸಿದ ವರದಿಯಲ್ಲಿ ತೋರಿಸಲ್ಪಟ್ಟಿದೆ. ವ್ಯಾಯಾಮ ಮಾಡುತ್ತಿರುವ ಗುಂಪಿನಲ್ಲಿ ಪ್ರಾಥಮಿಕ ಮಾನದಂಡವಾಗಿರುವ ಹಿಡಿತದ ಸಾಮರ್ಥ್ಯವು, ನಿಯಂತ್ರಿತ ಗುಂಪಿಗೆ ಹೋಲಿಸಿದಲ್ಲಿ ಶೇ.25ರಷ್ಟು ಹೆಚ್ಟಳವಾಗಿದೆ. ಜೆಪಿಇ ತರಬೇತಿ ಪಡೆಯುತ್ತಿರುವವರಲ್ಲಿ ಒಟ್ಟಾರೆ ಕೈಗಳ ಕಾರ್ಯನಿರ್ವಹಣೆಯಲ್ಲಿ ಶೇ.65ರಷ್ಟು ಸುಧಾರಣೆಯಾಗಿದೆ.[೨೫][೨೫]

ಔಷಧಗಳು[ಬದಲಾಯಿಸಿ]

ಪ್ಯಾರಾಸಿಟೆಮೋಲ್‌[ಬದಲಾಯಿಸಿ]

ಅಸ್ಥಿಸಂಧಿವಾತನೋವಿನ ಚಿಕಿತ್ಸೆಗೆ ಸಾಮಾನ್ಯವಾಗಿ ಪ್ಯಾರಾಸಿಟೆಮೋಲ್ (ಟೈಲೆನೋಲ್/ಎಸೆಟಾಮಿನೊಫೆನ್) ಉಪಯೋಗಿಸಲಾಗುತ್ತದೆ. ಮತ್ತು 2007ರಲ್ಲಿ ಪರಿಷ್ಕರಿಸಲಾದ ಮತ್ತು ಸಧ್ಯ ಇರುವ 16 ನಿರ್ದೇಶನಗಳಲ್ಲಿ 16ನೇ ನಿರ್ದೇಶನವಾಗಿ ಸೂಚಿಸಲ್ಪಟ್ಟಿದೆ. ಯಾದೃಚ್ಚಿಕನಿಯಂತ್ರಣ ಮಾದರಿಯಲ್ಲಿ ಐಬುಪ್ರೊಫೇನ್ ಅನ್ನು ಪ್ಯಾರಾಸಿಟೆಮೋಲ್ ಗೆ ಹೋಲಿಸುವಲ್ಲಿ, ಎಕ್ಸ್-ರೇ ಸಾಧಾರಣ, ಮಧ್ಯಮ ಪ್ರಮಾಣದ ಹಿಪ್ ಅಥವಾ ಮೊಣಕಾಲಿನ ಆಸ್ಟಿಯೋಅರಿಥ್ರಿಟಿಸ್ ನವರಲ್ಲಿ ಸಮನಾಗಿ ಕಂಡುಬಂದಿದೆ.[೨೬] ಆದರೆ, ಪ್ರತಿದಿನ 4 ಗ್ರಾಂನಷ್ಟು ಪ್ಯಾರಾಸಿಟೆಮೋಲ್ ಸೇವಿಸುತ್ತಿದ್ದರೆ, ಲಿವರ್ ಪಂಕ್ಷನ್ ಟೆಸ್ಟ್ ಹೆಚ್ಚಿಸಬಹುದು.[೨೭] ಆದರೆ, 2006ರಲ್ಲಿನ ಕೊಹ್ರನ್ ಪರಿಶೀಲನೆಯು [೨೮] ಪ್ಯಾರಾಸಿಟೆಮೋಲ್‌ನಿಂದ (0.13ನಷ್ಟು ಪ್ರಮಾಣದ ಪರಿಣಾಮದ) ಉಂಟಾಗುವ ಲಾಭವು ಸಣ್ಣ ಪ್ರಮಾಣದಲ್ಲಿದೆ ಎಂದು ಸೂಚಿಸುವ ಮೂಲಕ ಪ್ರಶ್ನಿಸಬಹುದಾದ ಪ್ರಮಾಣದಲ್ಲಿದೆ ಎಂದು ಕಂಡುಹಿಡಿಯಿತು.[೨೯] ಪ್ರತಿದಿನ 4 ಗ್ರಾಂ ಉಪಯೋಗದಿಂದ ಕರುಳು ರಕ್ತಸ್ರಾವ ಮತ್ತು ಮೂತ್ರಕೋಶಗಳಿಗೆ ಸುದೀರ್ಘ ಕಾಲಾವಧಿಯಲ್ಲಿ ಹಾನಿಯಾಗುವ ಸಂಭವ ಇದೆ ಎಂಬ ಸಂದಿಗ್ಧ ಸಾಕ್ಷ್ಯವಿದೆ.[೨೯] ಎನ್ಎಸ್ಎಐಡಿ ಸಮರ್ಥವಾಗಿದೆ ಎಂದು ಸ್ಪಷ್ಟವಾಗಿದೆ ಆದರೆ, ಅಡ್ಡಪರಿಣಾಮಗಳು ಹೆಚ್ಚು ಎನ್ನುವ ಅಪಾಯವನ್ನು ತೋರಿಸಿಕೊಟ್ಟಿದೆ.[೨೮]

ನಾನ್-ಸ್ಟೆರೊಯೈಡಲ್ ಆಂಟಿ-ಇನ್‌‍ಫ್ಲೆಮೇಟರಿ ಡ್ರಗ್ಸ್[ಬದಲಾಯಿಸಿ]

ಅತಿ ಹೆಚ್ಚು ಗಂಭೀರವಾದ ಪ್ರಕರಣಗಳಲ್ಲಿ ನಾನ್-ಸ್ಟೇರಾಡೊಯಿಲ್ ಆಂಟಿ ಇನ್‌‍ಫ್ಲೆಮೆಟರಿ ಡ್ರಗ್ (ಎನ್ಎಸ್ಎಐಡಿ)ಗಳನ್ನು ನೋವು ಮತ್ತು ಉರಿತ ಎರಡನ್ನು ಕಡಿಮೆ ಮಾಡುವುದಕ್ಕೆ ಉಪಯೋಗಿಸಲಾಗುತ್ತದೆ. ಉರಿತ ಮತ್ತು ನೋವಿಗೆ ಪ್ರಮುಖ ಕಾರಣವಾಗುವ ಪ್ರೊಸ್ಟಾಗ್ಲಾಂಡಿನ್ ತಯಾರು ಆಗುವುದನ್ನು ಈ ಎಲ್ಲವುಗಳು ಪ್ರತಿಬಂಧಿಸುತ್ತದೆ.[೩೦] ಈ ವರ್ಗದಲ್ಲಿ ಅತ್ಯಂತ ಪ್ರಮುಖವಾದ ಔಷಧ ಎಂದರೆ. ಡಿಕ್ಲೊಫೆನಾಕ್, ಐಬುಪ್ರೊಫೇನ್, ನ್ಯಾಪ್ರೊಕ್ಸೆನ್ ಮತ್ತು ಕೇಟೊಪ್ರೊಫೇನ್ ಆಗಿದೆ. ಕೆಲಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೇವನಾ ಔಷಧಗಳ ಅಗತ್ಯವಿರುತ್ತದೆ. ಆದರೆ,ಡಿಕ್ಲೋಫೆನಾಕ್, ಆರ್ಟಿಕ್ಯುಲರ್ ಕಾರ್ಟಿಲೆಜ್‌ನ ಹಾನಿಗೆ ಕಾರಣವಾಗುತ್ತದೆ ಎಂದು ಸಾಬೀತಾಗಿದೆ.  ಗ್ಯಾಸ್ಟ್ರೋ ಇಂಟೆಂಟಸ್ಟಿಯಲ್ ಟ್ರ್ಯಾಕ್ಟ್, ಮತ್ತು ಹೊಟ್ಟೆ ನೋವು, ಸ್ನಾಯುಸೆಳೆತವಾಗುವಿಕೆ, ಡಯೋರಿಯಾ ಮತ್ತು ಪೆಪ್ಟಿಕ್ ಅಲ್ಸರ್‌‍ಗೆ ಕೂಡ ಈ ಎಲ್ಲ ವ್ಯವಸ್ಥಿತ ಎನ್ಎಸ್ಎಐಡಿ ಕಾರಣವಾಗಬಹುದು. ಈ ರೀತಿಯ ವ್ಯವಸ್ಥಿತ ದುಷ್ಪರಿಣಾಮ ಬೀರುವುದನ್ನು ಸಾಮಾನ್ಯವಾಗಿ ಎನ್ಎಸ್ಎಐಡಿ ಅನ್ನು ವಿಷಯಾತ್ಮಕವಾಗಿ ಉಪಯೋಗಿಸುವ ಸಂದರ್ಭದಲ್ಲಿ ಅಂದರೆ ಉದ್ದೇಶಿತ ಪ್ರದೇಶದಲ್ಲಿ ಚರ್ಮವನ್ನು ಗಮನಿಸಲಾಗುವುದಿಲ್ಲ. ಇದೇ ಮಾದರಿಯ ದುರ್ಬಲ ಮತ್ತು /ಅಥವಾ ಅಲ್ಪಾವಧಿಯ ಥೆರೆಪಿಟಿಕ್ ಪರಿಣಾಮಗಳಾದ ಮೇಲ್ಬಾಗದ ಚಿಕಿತ್ಸೆಗಳನ್ನು ಆಧುನಿಕ ಸಂರಚನೆಯ ನೆರವಿನಿಂದ ಸುಧಾರಿಸಬಹುದು. ಕ್ರೆಟೊಪ್ರೊಫೇನ್‌‍ನೊಂದಿಗೆ ಟ್ರಾನ್ಸಫರ್‌‍ಸಮ್ ಕ್ರಾರಿಯರ್‌‍ಗಳು ಅಥವಾ ಡಿಎಂಎಸ್ಓ ದ್ರಾವಣದೊಂದಿಗೆ ಇರುವ ಡಿಕ್ಲೊಫೇನಾಕ್ ಉಪಯೋಗಿಸಬಹುದಾಗಿದೆ.

ಸೆಲೆಕೊಕಾಕ್ಸಿಬ್ ಮತ್ತು ಹಿಂಪಡೆಯಲಾಗಿರುವ ರೊಫೆಕಾಕ್ಸಿಬ್ ಮತ್ತು ವಾಲ್ಡೆಕಾಕ್ಸಿಬ್ ನಂತಹ COX-2ನಂತಹ ಪ್ರತಿಬಂಧಕ ಇತರ ಮಾದರಿಯ ಎನ್ಎಸ್ಎಐಡಿಗಳನ್ನು ಸಾಂದರ್ಭಿಕವಾಗಿ ಉಪಯೋಗಿಸಲಾಗುತ್ತದೆ. ಆದರೆ, ಅವುಗಳು ಇತರ ಎನ್ಎಸ್ಎಐಡಿಗಳಿಗೆ ಹೋಲಿಸಿದಲ್ಲಿ ಅಷ್ಟು ಪರಿಣಾಮಕಾರಿಯಾಗಿಲ್ಲ. ನಂತರ ಬಂದ ಕೆಲ ಎನ್ಎಸ್ಎಐಡಿಗಳು ಹೃದಯಸಂಬಂಧಿ ಕಾಯಿಲೆಗಳಿಗೆ ಹೆಚ್ಚಿನ ಅಪಾಯ ತರಬಲ್ಲವಾಗಿದ್ದವು, ಮತ್ತು ಕೆಲವುಗಳನ್ನು ಈಗ ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ.

ಕೊರ್ಟಿಕೊಸ್ಟೆರಾಯಿಡ್ಸ್[ಬದಲಾಯಿಸಿ]

ಅಸ್ಥಿಸಂಧಿವಾತ ಚಿಕಿತ್ಸೆಯ ವೇಳೆ ಸೇವಿಸಬಹುದಾದ ಸ್ಟೆರಾಯಿಡ್‌‍ಗಳನ್ನು ಶಿಫಾರಸು ಮಾಡುವುದಿಲ್ಲ ಎಕೆಂದರೆ, ಅವುಗಳಿಂದ ಸಾಧಾರಣ ಪ್ರಮಾಣದಲ್ಲಿ ಲಾಭ ಮತ್ತು ಅತಿಯಾದ ದುಷ್ಪರಿಣಾಮಗಳಿವೆ. ಆದರೆ, ಇಂಟ್ರಾ-ಆರ್ಟಿಕ್ಯುಲರ್ ಕೊರ್ಟಿಕೊಸ್ಟೆರಾಯಿಡ್ ತಾತ್ಕಾಲಿಕವಾಗಿ ಗುಣಲಕ್ಷಣಗಳನ್ನು ಸುಧಾರಿಸಬಹುದು ಎನ್ನುವುದನ್ನು ಈ ಕೆಳಗೆ ಚರ್ಚಿಸಲಾಗಿದೆ.

ಮಾದಕವಸ್ತು[ಬದಲಾಯಿಸಿ]

ಸಾಧಾರಣದಿಂದ ಹಿಡಿದು ಅತಿಯಾದ ನೋವು ಇರುವ ವೇಳೆ ಮಾರ್ಫಿನ್‌‍ನಂತಹ ಮಾದಕ ವಸ್ತುಗಳು ಅಗತ್ಯವಾಗಬಹುದು.

ದೇಹದ ಮೇಲ್ಬಾಗ[ಬದಲಾಯಿಸಿ]

ದೇಹದ ಮೇಲ್ಬಾಗಕ್ಕೆ ಲೇಪಿಸುವುದಕ್ಕೆ ಹಲವಾರು ಎನ್ಎಸ್ಎಐಡಿ ಔಷಧಗಳು ಲಭ್ಯ ಇವೆ, ಉದಾ ಡಿಕ್ಲೊಫೆನಾಕ್, ಐಬುಪ್ರೊಫೇನ್, ಮತ್ತು ಕೆಟೋಪ್ರೊಫೇನ್‌‌ಗಳು ಸಣ್ಣ ಪ್ರಮಾಣದಲ್ಲಿ ಮತ್ತು ಯಾವುದೇ ವ್ಯವಸ್ಥಿತ ಅಡ್ಡಪರಿಣಾಮಗಳು ಮತ್ತು ಕನಿಷ್ಠ ಕೆಲ ಥೆರೆಪೆಟಿಕ್ ಪರಿಣಾಮಗಳಿಗೆ ಲಭ್ಯ ಇವೆ. ಹೆಚ್ಚಿನ ಆಧುನಿಕ ನೇರ ಉಪಯೋಗಕ್ಕಾಗಿನ ಹೆಚ್ಚಿನ ಎನ್ಎಸ್ಎಐಡಿಗಳು ಆರ್ಗ್ಯಾನಿಕ್ ದ್ರವರೂಪದಲ್ಲಿ ಔಷಧಗಳನ್ನು ಒಳಗೊಂಡಿದ್ದು, ಅಥವಾ ಟ್ರಾನ್ಸಫರ್‌‍ಸಮ್, ಕ್ಯಾರಿಯರ್‌ನಲ್ಲಿರುವ ಜೆಲ್‌ಗಳು ಸೇವಿಸಲ್ಪಡುವ ಎನ್ಎಸ್ಎಐಡಿಗಳಂತೆ ಪರಿಣಾಮಕಾರಿಯಾಗಿವೆ.

ಕಾಪ್ಸಾಸಿಯನ್ ಅನ್ನು ಒಳಗೊಂಡಿರುವ ಕ್ರೀಮು ಮತ್ತು ಲೋಷನ್ ಅನ್ನು ನಿಯಮಿತವಾಗಿ ಲೇಪಿಸುತ್ತಿದ್ದರೆ, ಅಸ್ಥಿಸಂಧಿವಾತದೊಂದಿಗಿನ ಸಂಬಂಧ ಹೊಂದಿರುವ ನೋವಿಗೆ ಪರಿಣಾಮಕಾರಿಯಾಗಿವೆ.

ಚುಚ್ಚುಮದ್ದು[ಬದಲಾಯಿಸಿ]

2005ರಲ್ಲಿ ಚುಚ್ಚುಮದ್ದು ಪರಿಶೀಲನೆಯಲ್ಲಿ ಹ್ಯಾಲೊರೊನಿಕ್ ಆಸಿಡ್, ವಿಕೊಸಪ್ಲಿಮಂಟೆಷನ್ ಎಂದು ಕರೆಯಲ್ಪಡುವ ಚುಚ್ಚುಮದ್ದು, ಅಸ್ಥಿಸಂಧಿವಾತದ ರೋಗನಿಧಾನದ ಸುಧಾರಣೆಗೆ ದಾರಿಮಾಡಿಕೊಡಲಿಲ್ಲ ಎಂದು ಗುರುತಿಸಿದೆ.[೩೧] ನಂತರದ 2009ರ ಅಧ್ಯಯನ ಕೂಡ ಇದೇ ರೀತಿಯ ಫಲಿತಾಂಶಗಳನ್ನು ದಾಖಲಿಸಿದೆ.[೩೨] ಹೈಡ್ರೊಕಾರ್ಟಿಸಿನ್ ನಂತಹ ಗ್ಲುಕೊರಾರ್ಟಿಸೈಡ್ಸ್ ಚುಚ್ಚುಮದ್ದು, ಅಲ್ಪಕಾಲಾವಧಿಯವರೆಗೆ ನೋವಿನಿಂದ ಮುಕ್ತಿ ನೀಡಬಹುದು. ಅದು ಕೆಲವಾರದಿಂದ ಕೆಲ ತಿಂಗಳವರೆಗೆ ಉಳಿಯಬಹುದು.[೩೩]

ಶಸ್ತ್ರಚಿಕಿತ್ಸೆ[ಬದಲಾಯಿಸಿ]

ಒಂದು ವೇಳೆ ಮೇಲಿನ ನಿರ್ವಹಣೆಗಳು ಪರಿಣಾಮಕಾರಿಯಾಗದಿದ್ದರೆ ಜಾಯಿಂಟ್ ರಿಪ್ಲೆಸ್‌ಮೆಂಟ್ ಶಸ್ತ್ರ ಚಿಕಿತ್ಸೆ ನಡೆಸಬೇಕಾದ ಅಗತ್ಯವಾಗಬಹುದು. ಅತಿಯಾದ ಅಸ್ಥಿಸಂಧಿವಾತಕ್ಕೆ ಒಳಗಾಗಿರುವ ಜಾಯಿಂಟ್‌ಗಳಲ್ಲಿ ಅತಿಯಾದ ನೋವಿನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಫ್ರ್ಯಾಗ್ಮೆಂಟ್ ರಿಮೂವಲ್, ಎಲುಬುಗಳ ಸರಿಪಡಿಸುವಿಕೆ ಅಥವಾ ನೋವು ನಿವಾರಿಸುವುದಕ್ಕೆ ಮತ್ತು ಎಲುಬುಗಳಲ್ಲಿ ದೃಢತೆಯನ್ನು ಒದಗಿಸುವುದಕ್ಕೆ ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ. ಮೊಣಕಾಲಿನ ಅಸ್ಥಿಸಂಧಿವಾತಕ್ಕಾಗಿ ನಡೆಸುವ ಅರ್ಥೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಕೂಡ ಗುಣಲಕ್ಷಣಗಳನ್ನು ನಿವಾರಿಸುವ ಪ್ಲೆಸ್‌‍ಬೋಗಿಂತ ಉತ್ತಮವಾದುದು ಅಲ್ಲ ಎಂದು ಸಾಬೀತಾಗಿದೆ.[೩೪]

ಪರ್ಯಾಯ ಚಿಕಿತ್ಸೆಗಳು[ಬದಲಾಯಿಸಿ]

ಸಂಧಿವಾತನೊಂದಿಗೆ ಬಳಲುತ್ತಿರುವ ಬಹುಸಂಖ್ಯಾತ ರೋಗಿಗಳು ತಮ್ಮ ನೋವಿಗೆ ಚಿಕಿತ್ಸೆ ಪಡೆಯುವುದಕ್ಕೆ ಪರ್ಯಾಯ ಚಿಕಿತ್ಸೆಗಳ ಮೊರೆ ಹೋಗಿದ್ದಾರೆ. ವಿವಿಧ ಅಧ್ಯಯನಗಳು ಕೆಲವರು ಹಲವಾರು ಈ ಚಿಕಿತ್ಸಾ ಪದ್ಧತಿಗಳಿಂದ ಲಾಭ ಪಡೆದಿದ್ದಾರೆ ಎಂದು ವರದಿ ಮಾಡಿವೆ. ಇದರಲ್ಲಿ ಸೂಜಿ ಚಿಕಿತ್ಸೆ ಮತ್ತು ಗಿಡಮೂಲಿಕೆಗಳನ್ನು ಉಪಯೋಗಿಸುವುದು ಸೇರಿದೆ. ಆದರೆ, ಪ್ರತಿಕ್ರಿಯೆ ಪ್ರಮಾಣದಲ್ಲಿ ಸಾಕಷ್ಟು ಕಡಿಮೆ ಇದ್ದು, ಮತ್ತು ಹಲವಾರು ಅಧ್ಯಯನಗಳಲ್ಲಿ ಪಕ್ಷಪಾತವಿರಬಹುದು ಎಂದು ಕಳವಳ ವ್ಯಕ್ತಪಡಿಸಲಾಗಿದೆ.[೧೩]

ಸೂಜಿ ಚಿಕಿತ್ಸೆ[ಬದಲಾಯಿಸಿ]

ಪ್ರಾಥಮಿಕ ಮತ್ತು ಪೂರ್ವಭಾವಿ ವರದಿಗಳು ಆಗಿದ್ದರೂ, ಸೂಜಿ ಚಿಕಿತ್ಸೆಯು ಅಸ್ಥಿಸಂಧಿವಾತದ ಗುಣಲಕ್ಷಣಾಧಾರಿತ ಚಿಕಿತ್ಸೆಗೆ ಪ್ರಯೋಜನಕಾರಿ ಎನ್ನುವ ಸಾಕ್ಷ್ಯ ಲಭ್ಯವಿದೆ. ಎಲ್ಲ ಅಧ್ಯಯನಗಳು ಫಲಿತಾಂಶಗಳು ಸಂದಿಗ್ಧವಾಗಿದ್ದು, ಉನ್ನತ ಗುಣಮಟ್ಟದ ಸಾಕ್ಷಿಯ ಅಗತ್ಯವಿದೆ ಎಂದು ಸೂಚಿಸಿವೆ.
  • 2007ರಲ್ಲಿ ಅವಲೋಕನದಲ್ಲಿ ಸೂಜಿಚಿಕಿತ್ಸೆಯು ಶಾಮ ಚಿಕಿತ್ಸೆಗಿಂತ ನೋವು ಮತ್ತು ಕಾರ್ಯನಿರ್ವಹಣೆಯ ಎರಡಕ್ಕೂ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಅಸ್ಥಿಸಂಧಿವಾತನ ಪ್ರಮುಖ ಲಕ್ಷಣವಾಗಿರುವ ಪದೇ ಪದೇ ಕಾಣಿಸಿಕೊಳ್ಳುವ ಮಂಡಿ ನೋವಿಗೆ ಪರಿಣಾಮಕಾರಿ ಎಂದು ಸಲಹೆ ಮಾಡಿದೆ.[೩೫]
  • 2007ರ ಪರಿಶೀಲನೆಯಲ್ಲಿ ಸೂಜಿ ಚಿಕಿತ್ಸೆಯು ಮೊಣಕಾಲು ಆಸ್ಟಿಯೊ ಅರಿಥ್ರಿಟಿಸ್ ನೊಂದಿಗೆ ಸಂಬಂಧ ಹೊಂದಿರುವ ನೋವು ಮತ್ತು ಕಾರ್ಯ ಸ್ಥಗಿತಕ್ಕೆ ಪರಿಣಾಮಕಾರಿ ಚಿಕಿತ್ಸೆ ಎಂದು ಸಲಹೆ ಮಾಡಿದೆ.[೩೬]
  • ಮೊಣಕಾಲಿನ ಅಸ್ಥಿಸಂಧಿವಾತದಿಂದ ಬಳಲುತ್ತಿರುವ ವೃದ್ಧರಿಗೆ ಸೂಜಿ ಚಿಕಿತ್ಸೆ ಪ್ರಯೋಜನಕಾರಿ ಎಂದು 2007ರ ವರದಿ ಸ್ಪಷ್ಟಪಡಿಸುತ್ತದೆ. ಮತ್ತು ವೆಯಿಟಿಂಗ್ ಲಿಸ್ಟ್ ಅಥವಾ ಸಾಮಾನ್ಯ ಆರೈಕೆ ಗುಂಪಿಗಿತ ಉತ್ತಮವಾಗಿವೆ. ಆದರೆ, ಫಲಿತಾಂಶಗಳು ಶಾಮ್ ಮತ್ತು ನೈಜವಾದ ಅಕ್ಯುಪಂಕ್ಚರ್‌‌ಗಳ ಆಸ್ಪತ್ರೆ ಫಲಿತಾಂಶ ಸಮರ್ಪಕವಾಗಿಲ್ಲ. ಮತ್ತು ಅವುಗಳನ್ನು ಪ್ಲೆಸ್‌‍ಬೋ ಪರಿಣಾಮ ಎಂದು ವಿವರಿಸಲಾಗಿದೆ.[೩೭]
  • 2007ರ ಪರಿಶೀಲನಾ ವರದಿಯ ಪ್ರಕಾರ, ಮೊಣಕಾಲಿನ ಅಸ್ಥಿಸಂಧಿವಾತದೊಂದಿಗೆ ಸಂಬಂಧ ಹೊಂದಿರುವ ಅಲ್ಪಕಾಲೀನ ನೋವು ನಿವಾರಣೆಯು ಪ್ಲೆಸ್‌‍ಬೊಗಿಂತ ಉತ್ತಮವಾಗಿದೆ ಎಂದು ಹೇಳುತ್ತದೆ.ಆದರೆ ಅದೇ ಮನುಷ್ಯರಿಂದ ನಿರ್ವಹಿಸಲ್ಪಡುವ ಸೂಜಿ ಚಿಕಿತ್ಸೆ ಅಲ್ಲ. ಮತ್ತು ಸಣ್ಣ ಪ್ರಮಾಣದ ಮಾದರಿಗಳನ್ನು ಮತ್ತು ಲೇಖನಗಳನ್ನು ಪರಿಶೀಲಿಸಿದಲ್ಲಿ ಉಪಸಂಹಾರದ ಮಾನ್ಯತೆಯನ್ನು ಕಡಿಮೆಗೊಳಿಸುತ್ತದೆ.[೩೮]
  • 2008ರ ಪರಿಶೀಲನೆಯು ಮೊಣಕಾಲಿನ ಅಸ್ಥಿಸಂಧಿವಾತದಿಂದ ಬಳಲುತ್ತಿರುವ ರೋಗಿಗಳ ನೋವನ್ನು ಸೂಜಿ ಚಿಕಿತ್ಸೆಯು ಕಡಿಮೆ ಮಾಡುತ್ತದೆ ಎಂದು ಬಲವಾದ ಸಾಕ್ಷಿಯನ್ನು ಒದಗಿಸಿದೆ ಎಂದು ಹೇಳುತ್ತದೆ. ವ್ಯಾಯಾಮ ಮತ್ತು ತೂಕ ಇಳಿಕೆಯ ಸಾಕ್ಷಿಯಲ್ಲಿ ಹೆಚ್ಚಳವಾಗಿದ್ದು. ಅಲ್ಲದೇ ಸ್ವ-ದೈಹಿಕ ಕಾರ್ಯಗಳು ಮತ್ತು ಸ್ವಕಲ್ಪಿತ ವೈಕಲ್ಯತೆಯನ್ನು ಕ್ರಮವಾಗಿ ಸುಧಾರಿಸಿದೆ.[೩೯]
  • 2008ರಲ್ಲಿ ಅಸ್ಥಿಸಂಧಿವಾತರಿಸರ್ಚ್ ಸೊಸೈಟಿ ಇಂಟರನ್ಯಾಷನಲ್ ಸಹಮತ ವ್ಯಕ್ತಪಡಿಸಿದ ಶಿಫಾರಸುಗಳ ಪ್ರಕಾರ ಗುಣಲಕ್ಷಣಾಧಾರಿತ ಸೊಂಟ ಅಥವಾ ಮೊಣಕಾಲಿನ ಅಸ್ಥಿಸಂಧಿವಾತದ ಚಿಕಿತ್ಸೆಗೆ ಲಾಭಕರವಾಗಬಹುದು ಎಂದು ವಿಶ್ಲೇಷಿಸಿದೆ.[೪೦]
  • ಮೊಣಕಾಲಿನ ಅಸ್ಥಿಸಂಧಿವಾತದ ನೋವಿನ ತಾತ್ಕಾಲಿಕ ನಿರ್ವಹಣೆಯನ್ನು ಸೂಜಿ ಚಿಕಿತ್ಸೆ ನೀಡುತ್ತದೆ ಎಂದು ಹೇಳಲಾಗಿದೆ. ಆದರೆ ಸೂಜಿ ಚಿಕಿತ್ಸೆಯ ಅಲ್ಪಾವಧಿ ಕಾಲದ ಚಿಕಿತ್ಸೆಯು ದೀರ್ಘಾವಧಿಗೆ ಪ್ರಯೋಜನವಾಗುವುವುದಿಲ್ಲ.[೪೧]

ಗ್ಲುಕೊಸಾಮೈನ್/ ಕಾಂಡ್ರೊಯಿಟಿನ್[ಬದಲಾಯಿಸಿ]

ಮೊಣಕಾಲಿನ ಅಸ್ಥಿಸಂಧಿವಾತಗಕ್ಕೆ ಗ್ಲುಕೊಸಾಮೈನ್ ಪರಿಣಾಮಕಾರಿ ಎನ್ನುವ ಕುರಿತು ವಿವಾದ ಇದೆ.[೪೨] 2005ರ ಪರಿಶೀಲನಾ ವರದಿಯು ಗ್ಲುಕೊಸಾಮೈನ್ ಅಸ್ಥಿಸಂಧಿವಾತದ ಗುಣಲಕ್ಷಣ ಮತ್ತು ಬೆಳವಣಿಗೆಯನ್ನು ವಿಳಂಬಗೊಳಿಸುತ್ತದೆ ಎಂದು ತೀರ್ಮಾನಕ್ಕೆ ಬರಲಾಗಿದೆ. ಆದರೆ,ನಂತರದ ಬೃಹತ್ ಅಧ್ಯಯನಗಳು ಮೊಣಕಾಲಿನ ಅರಿಥ್ರಿಟಿಸ್ ಚಿಕಿತ್ಸೆಯಲ್ಲಿ [86]ಗ್ಲುಕೊಸಾಮೈನ್ ಪರಿಣಾಮಕಾರಿಯಲ್ಲ ಎಂದು ಸೂಚಿಸಿದ್ದು, 2007ರ ಮೆಟಾ ಆನಾಲಿಸಸ್ ಈ ಪ್ರಯೋಗಗಳನ್ನು ಸೇರ್ಪಡೆ ಮಾಡಿಕೊಂಡು ಗ್ಲುಕೊಸಾಮೈನ್ ಹೈಡ್ರೊಕ್ಲೊರೈಡ್ ಪರಿಣಾಮಕಾರಿಯಲ್ಲ ಎಂದು ಸ್ಪಷ್ಟಪಡಿಸಿದೆ.[೪೩]. ಇದಲ್ಲದೆ, ಗ್ಲುಕೊಸಾಮೈನ್ ನ ವಿಟ್ರೊ ಆನಾಲಿಸಸ್, ಗ್ಲುಕೊಸಾಮೈನ್ ಕಾರ್ಟಿಲೆಜನ್ ಜೀವಕೋಶಗಳ ವೈಶಿಷ್ಟ್ಯವನ್ನು ಪ್ರತಿಬಂಧಿಸುತ್ತದೆ ಎಂದು ಬಹಿರಂಗಪಡಿಸಿದೆ.[೪೪] ಗ್ಲುಕೊಸಾಮೈನ್ ಸಲ್ಫೇಟ್ ಒಳಗೊಂಡಿರುವ ಪ್ರಯೋಗಗಳಿಂದ ವರದಿಯಾಗಿರುವ ಫಲಿತಾಂಶವು ಗ್ಲುಕೊಸಾಮೈನ್ ಹೈಡ್ರೊಕ್ಲೋರೈಡ್ ಗೆ ಹೋಲಿಸಿದಲ್ಲಿ ಅವುಗಳ ನಡುವೆ ಸ್ಪಷ್ಟವಾಗಿ ಗೋಚರಿಸಲ್ಪಡುವ ಫಲಿತಾಂಶ ಇದೆ. ಗ್ಲುಕೊಸಾಮೈನ್ ಹೈಡ್ರೊಕ್ಲೊರೈಡ್ ನ 0.06 ಪರಿಣಾಮ ಪ್ರಮಾಣಕ್ಕೆ ಹೋಲಿಸಿದಲ್ಲಿ ಗ್ಲುಕೊಸಾಮೈನ್ ಸಲ್ಫೇಟ್ 0.44 ಪರಿಣಾಮ ಪ್ರಮಾಣ ಹೊಂದಿದೆ. ಅಸ್ಥಿಸಂಧಿವಾತರೀಸರ್ಚ್ ಇಂಟರನ್ಯಾಷನಲ್, ಆರು ತಿಂಗಳವರಗೆ ಪರಿಣಾಮ ಗೋಚರಿಸದಿದ್ದಲ್ಲಿ, ಗ್ಲುಕೊಸಾಮೈನ್ ಸ್ಥಗಿತಗೊಳಿಸಬೇಕು ಎಂದು ಶಿಫಾರಸು ಮಾಡಿದೆ.[೨೯] ಉದ್ಯಮದ ಪಕ್ಷಪಾತವು ಪ್ರಾರಂಭಿಕ ಪ್ರಯೋಗಗಳ ಮೇಲೆ ಪರಿಣಾಮ ಉಂಟು ಮಾಡಿತು ಎಂದು ಉದ್ಯಮ ಕಳವಳ ವ್ಯಕ್ತಪಡಿಸಿತು. ಆದಾಗ್ಯೂ 2008ರಲ್ಲಿ ಓಎಆರ್ ಸಿಐ ಪರಿಶೀಲನೆಯು ಇದು ಸರಿಯಲ್ಲ ಎಂದು ಸಹಮತ ವ್ಯಕ್ತಪಡಿಸಿತು. ಯಾವುದೇ ರೀತಿಯ ದುಷ್ಪರಿಣಾಮಗಳನ್ನು ಗಮನಿಸಲಾಗಲಿಲ್ಲ. ದಿ ಯುರೋಪಿಯನ್ ಲೀಗ್ ಅಗೇನಸ್ಟ್‌‍ ರೂಮಾಟಿಸಂ ಪ್ರಾಕ್ಟಿಸ್ ಗೈಡ್‌‍ಲೈನ್ಸ್‌‌, ಗ್ಲುಕೊಸಾಮೈನ್ ಉಪಯೋಗಿಸುವಂತೆ ಶಿಫಾರಸು ಮಾಡಿತು.[೪೫]

ಕಾಂಡ್ರೋಟಿನ್ ಸಲ್ಫೇಟ್ ವ್ಯಾಪಕವಾಗಿ ಪೂರಕ ಪೌಷ್ಠಿಕಾಂಶ ಆಗಿ ಅಸ್ಥಿಸಂಧಿವಾತ ಚಿಕಿತ್ಸೆಯಲ್ಲಿ ಗ್ಲೂಕೊಸಾಮೈನ್ ಮತ್ತು ಅದರೊಂದಿಗೆ ಅಥವಾ ಎರಡನ್ನು ಒಟ್ಟಿಗೆ ಉಪಯೋಗಿಸಲಾಗುತ್ತಿದೆ. ಮೆಟಾ ಆನಾಲಿಸಸನ ಯಾದೃಚ್ಚಿಕ ನಿಯಂತ್ರಿತ ಪ್ರಯೋಗಗಳು ಕಾಂಡ್ರಿಟಿನ್ ನಿಂದ ಉಪಯೋಗವಿಲ್ಲ ಎಂದು ಹೇಳಿದವು.[೪೬] ಆದಾಗ್ಯೂ ಈ ಮೆಟಾ ಅನಾಲಿಸಸ್ ಕೇವಲ 3 ಪ್ರಯೋಗಗಳನ್ನು ಒಳಗೊಂಡಿದೆ. ಅವುಗಳಲ್ಲಿ ಒಂದು ಹೈ ಪ್ಲೇಸ್‌‍ಬೊ ಪ್ರತಿಕ್ರಿಯೆಯನ್ನು ವಿಕ್ಷಿಪ್ತವಾಗಿ ಹೊಂದಿದ್ದು, ಮತ್ತು ಇನ್ನೊಂದನ್ನು ಅತಿ ಚಿಕ್ಕದಾಗಿ ಪ್ರಕಟಿಸಲಾಗಿತ್ತು.[೨೯]

ಇತರ ಪೂರಕಗಳು[ಬದಲಾಯಿಸಿ]

ಸಾಂಕ್ರಾಮಿಕ ರೋಗಶಾಸ್ತ್ರ[ಬದಲಾಯಿಸಿ]

ಡಿಸ್‌ಎಬಿಲಿಟಿ-ಅಡ್ಜೆಸ್ಟೆಡ್ ಲೈಫ್ ಫಾರ್ ಆಸ್ಟಿಯೊಅರ್ಥ್ರಿಟಿಸ್ ಪರ್ 100,000 inhabitants in 2004.[೫೬][115][116][117][118][119][120][121][122][123][124][125][126][127]
ಯುನೈಟೆಡ್ ಸ್ಟೇಟ್ಸ್‌‌ನಲ್ಲಿ ಅಂದಾಜು 27 ದಶಲಕ್ಷ ಜನರನ್ನು ಅಸ್ಥಿಸಂಧಿವಾತ ಬಾಧಿಸುತ್ತದೆ. ಶೇ.25ರಷ್ಟು ಜನರು ಪ್ರೈಮರಿ ಕೇರ್ ಫಿಜಿಶಿಯನ್‌‍ಗಳಲ್ಲಿ ಬೇಟಿ ನೀಡುತ್ತಾರೆ ಮತ್ತು ಅವರ ಪೈಕಿ ಅರ್ಧದಷ್ಟು ಜನರಿಗೆ ಎನ್ಎಸ್ಎಐಡಿ (ನಾನ್ ಸ್ಟೆರಾಯಿಡಲ್ ಆಂಟಿ ಇನಫ್ಲೆಮೆಟರಿ ಡ್ರಗ್ಸ್)ಯನ್ನು ಸೇವಿಸುವುದಕ್ಕೆ ವೈದ್ಯರ ಸಲಹೆಯ ಮೂಲಕ ಸೂಚಿಸಲಾಗುತ್ತಿದೆ. 65ನೇ ವಯಸ್ಸಿನ ಹೊತ್ತಿಗೆ ಶೇ.80ರಷ್ಟು ಜನಸಂಖ್ಯೆಯು ಅಸ್ಥಿಸಂಧಿವಾತದ ರೆಡಿಯೋಗ್ರಾಫಿಕ್ ಚಿತ್ರಣವನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ ಶೇ.60ರಷ್ಟು ಜನರಲ್ಲಿ ಮಾತ್ರ ಗುಣಲಕ್ಷಣ ತೋರುತ್ತಾರೆ.[೬] ಅಮೆರಿಕದಲ್ಲಿ ಅಸ್ಥಿಸಂಧಿವಾತಕ್ಕಾಗಿನ ಆಸ್ಪತ್ರೆ ಆರೈಕೆಯು 1993ರಲ್ಲಿ 322.000 ಇದ್ದುದು 2006ರಲ್ಲಿ 735,000ಕ್ಕೆ ಹೆಚ್ಚಳವಾಗಿದೆ.[೭]

ಚಿತ್ರಸಂಪುಟ[ಬದಲಾಯಿಸಿ]

ಇದನ್ನೂ ನೋಡಿರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "osteoarthritis" at Dorland's Medical Dictionary
  2. Brandt, Kenneth D.; Dieppe, Paul; Radin, Eric (೨೦೦೮). "Etiopathogenesis of Osteoarthritis". Med Clin N Am. 93 (1): 1–24. doi:10.1016/j.mcna.2008.08.009. PMID 19059018. {{cite journal}}: More than one of |author2= and |last2= specified (help); More than one of |author3= and |last3= specified (help)
  3. Siddiqui, Furqan (2008-09-12). "Osteoarthritis". Emedicine. Retrieved 2009-01-27. {{cite web}}: Cite has empty unknown parameter: |coauthors= (help)
  4. ೪.೦ ೪.೧ Conaghan, Phillip. "Osteoarthritis - National clinical guideline for care and management in adults" (PDF). Archived from the original (PDF) on 2013-06-26. Retrieved 2008-04-29.
  5. Centers for Disease Control and Prevention (CDC) (2001). "Prevalence of disabilities and associated health conditions among adults—United States, 1999". MMWR Morb Mortal Wkly Rep. 50 (7): 120–5. PMID 11393491. {{cite journal}}: Unknown parameter |month= ignored (help)
  6. ೬.೦ ೬.೧ ೬.೨ Green GA (2001). "Understanding NSAIDs: from aspirin to COX-2". Clin Cornerstone. 3 (5): 50–60. doi:10.1016/S1098-3597(01)90069-9. PMID 11464731.
  7. ೭.೦ ೭.೧ ಹಾಸ್ಪಿಟಲೈಜೇಷನ್ಸ್ ಫಾರ್ ಆಸ್ಟಿಯೊಅಥ್ರಿಟಿಸ್ ರೈಸಿಂಗ್ ಶಾರ್ಪ್ಲಿ ನ್ಯೂಸ್‌ವೈಸ್, ಮರುಸಂಪಾದನೆ ಸೆಪ್ಟೆಂಬರ್ 4, ೨೦೦೮.
  8. Brandt, K.D.; Dieppe, P.; Radin, E. (2009). "Etiopathogenesis of osteoarthritis". Med Clin North Am. 93 (1): 1–24. doi:10.1016/j.mcna.2008.08.009. PMID 19059018. {{cite journal}}: More than one of |author2= and |last2= specified (help); More than one of |author3= and |last3= specified (help)
  9. Simon, H (2005-05-08). "Osteoarthritis". University of Maryland Medical Center. Archived from the original on 2009-07-22. Retrieved 2009-04-25. {{cite web}}: Unknown parameter |coauthors= ignored (|author= suggested) (help)
  10. "Childhood abuse may be linked to osteoarthritis". Toronto: Prokerala News. 03 November 2009. {{cite news}}: Check date values in: |date= (help)
  11. ಮ್ಯಾಕ್‌ಅಲೈನ್‌ಡನ್‌, ಟಿ.,ಫೊರ್ಮಿಕಾ, ಎಮ್., ಶ್ಮಿಡ್,ಸಿ.ಹೆಚ್., & ಫ್ಲೆಚರ್.ಜೆ. (2007). ಚೇಂಜಸ್ ಇನ್ ಬಾರೊಮ್ಯಾಟಿಕ್ ಪ್ರೆಷ್ಷ್‌ರ್ ಆ‍ಯ್‌೦ಡ್ ಏಂಬಿಯೆಂಟ್ ಟೆಂಪ್ರೆಚರ್ ಇನ್‌ಫ್ಲೂಯೆನ್ಸ್ ಆಸ್ಟಿಯಆರ್ಥ್ರಿಟಿಸ್ ಪೇನ್ Archived 2012-06-29 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಅಮೇರಿಕನ್ ಜರ್ನಲ್ ಆಫ್ ಮೆಡಿಸಿನ್ , 120(5), 429-434.
  12. MedlinePlus Encyclopedia Osteoarthritis
  13. ೧೩.೦ ೧೩.೧ ೧೩.೨ Kokebie R and Block JA (June 28, 2008). "Managing osteoarthritis: Current and future directions". Journal of Musculoskeletal Medicine.[ಶಾಶ್ವತವಾಗಿ ಮಡಿದ ಕೊಂಡಿ]
  14. ವಾಟರ್ ಆನ್ ದಿ ನೀ, MayoClinic.com
  15. Valdes AM, Spector TD (2008). "The contribution of genes to osteoarthritis". Rheum Dis Clin North Am. 34 (3): 581–603. doi:10.1016/j.rdc.2008.04.008. PMID 18687274. {{cite journal}}: Unknown parameter |month= ignored (help)
  16. ಆಲ್ಟ್‌ಮನ್ ಆರ್, ಆಲಾರ್ಕಾನ್ ಜಿ,, ಆಪ್ಪೆಲ್‌ರುಥ್ ಡಿ, et al. ದಿ ಅಮೇರಿಕನ್ ಕಾಲೇಜ್ ಆಫ್ ರೂಮಟೊಲಾಜಿ ಕ್ರೈಟೆರಿಯಾ ಫಾರ್ ದಿ ಕ್ಲಾಸಿಫಿಕೇಷನ್ ಆ‍ಯ್‌೦ಡ್ ರಿಪೋರ್ಟಿಂಗ್ ಆಫ್ ಆಸ್ಟಿರಿಯೊಅರ್ಥ್ರಿಟಿಸ್ ಆಫ್ ದಿ ಹಿಪ್. ಆರ್‌‍ಥ್ರಿಟಿಸ್‌ ರೂಯಮ್‌‍‌‍. 1991;34:505-514.
  17. ಬೈರ್ಮ-ಜೈಂಸ್ಟ್ರಾ ಎಸ್‌ಎಮ್, ಆಸ್ಟರ್ ಜೆಡಿ, ಬರ್ನ್‌ಸೇನ್ ಆರ್‌ಎಮ್, ವೀರ್ಹಾರ್ ಜೆ‌ಎ, ಗಿನೈ ಎ‌ಎಜ್, ಬೊನೆನ್ ಎ‌ಎಮ್. ಜಾಯಿಂಟ್ ಸ್ಪೇಸ್ ನಾರೊವಿಂಗ್ ಆ‍ಯ್‌೦ಡ್ ರಿಲೇಷನ್‌ಶಿಪ್ ವಿಥ್ ಸಿಮ್‌ಟಮ್ಸ್ ಆ‍ಯ್‌೦ಡ್ ಸೈನ್ಸ್ ಇನ್ ಅಡಲ್ಟ್ಸ್‌ ಕನ್ಸಲ್ಟಿಂಗ್ ಫಾರ್ ಹಿಪ್ ಪೈನ್ ಇನ್ ಪ್ರೈಮರಿ ಕೇರ್. ಜೆ ರುಮ್ಯಾಟಾಲ್. 2002;29:1713-1718
  18. Altman R, Alarcón G, Appelrouth D; et al. (1990). "The American College of Rheumatology criteria for the classification and reporting of osteoarthritis of the hand". Arthritis Rheum. 33 (11): 1601–10. doi:10.1002/art.1780331101. PMID 2242058. {{cite journal}}: Explicit use of et al. in: |author= (help)CS1 maint: multiple names: authors list (link)
  19. ಸ್ಟರ್ನಿಕ್ಸ್ ಡಿಎಲ್, ಟೈಡ್‌ಮ್ಯಾನ್ ಎ, ಚಾಪ್‌ಮ್ಯಾನ್ ಕೆ, ಮುರಾನೊ ಬಿ, ಮುರೇ ಎಸ್‌ಎಮ್, ಲಾರ್ಡ್ ಎಸ್‌ಆರ್. ಸೈಕೊಲಾಜಿಕಲ್ ರಿಸ್ಕ್ ಫ್ಯಾಕ್ಟರ್ಸ್ ಫಾರ್ ಫಾಲ್ಸ್ ಇನ್ ಓಲ್ಡರ್ ಪೀಪಲ್ ವಿಥ್ ಲೊಯರ್ ಲಿಂಬ್ ಅರ್ಥ್ರಿಟಿಸ್. ಜೆ ರುಮ್ಯಾಟಾಲ್. 2004;31:2272-2279
  20. ಹಿಪ್ ಪೈನ್ ಆ‍ಯ್‌೦ಡ್ ಮೊಬೈಲಿಟಿ ಡಿಫಿಸಿಟ್ಸ್ – ಹಿಪ್ ಆಸ್ಟಿರಿಯೊಅರ್ಥ್ರಿಟಿಸ್ : ಕ್ಲಿನಿಕಲ್ ಪ್ರಾಕ್ಟೀಸ್ ಗೈಡ್‌ಲೈನ್ಸ್ ಲಿಂಕ್ಡ್ ಟು ದಿ ಇಂಟರ್‌ನ್ಯಾಷನಲ್ ಕ್ಲಾಸಿಫಿಕೇಶನ್ ಆಫ್ ಫಕ್ಷನಿಂಗ್, ಡಿಸ್‌ಎಬಿಲಿಟಿ, ಆ‍ಯ್‌೦ಡ್ ಹೆಲ್ಥ್ ಫ್ರಮ್ ದಿ ಆರ್ಥೊಪೆಡಿಕ್ ಸೆಕ್ಷನ್ ಆಫ್ ದಿ ಅಮೇರಿಕನ್ ಫಿಸಿಕಲ್ ಥೆರಪಿ ಅಸೊಸಿಯೇಷನ್ ಜೆ ಆರ್ಥಾಪ್ ಸ್ಪೋರ್ಟ್ಸ್ ಫೈಸ್ ಥೇರ್ 2009;39(4):A1-A25. doi:10.2519/jospt.2009.0301
  21. ಹಿಪ್ ಪೈನ್ ಆ‍ಯ್‌‍೦ಡ್ ಮೊಬಿಲಿಟಿ ಡಿಫಿಸಿಟ್ಸ್ –ಹಿಪ್ ಆಸ್ಟಿಯೊರ್ಥ್ರಿಟಿಸ್:ಕ್ಲಿನಿಕಲ್ ಪ್ರಾಕ್ಟೀಸ್ ಗೈಡ್‌ಲೈನ್ಸ್ ಲಿಂಕ್ಡ್ ಟು ದಿ ಇಂಟರ್‌ನ್ಯಾಷನಲ್ ಕ್ಲಾಸಿಫಿಕೇಷನಲ್ ಆಫ್ ಫಂಕ್ಷನಿಂಗ್, ಡಿಸ್‌ಎಬಿಲಿಟಿ, ಆ‍ಯ್‌೦ಡ್ ಹೆಲ್ತ್ ಫ್ರಮ್ ದಿ ಆರ್ಥೊಪೆಡಿಕ್ ಸೆಕ್ಷನ್ ಆಫ್ ದಿ ಅಮೇರಿಕನ್ ಪಿಸಿಕಲ್ ಥೆರಫಿ ಅಸೋಸಿಯೇಷನ್ ಜೆ ಆರ್ಥಾಪ್ ಸ್ಪೋರ್ಟ್ಸ್ ಫೈಸ್ ಥೇರ್ 2009;39(4):A1-A25. doi:10.2519/jospt.2009.0301
  22. http://www.cfp.ca/cgi/content/abstract/55/9/871?etoc
  23. ಹಿಪ್ ಪೈನ್ ಆ‍ಯ್‌೦ಡ್ ಮೊಬಿಲಿಟಿ ಡಿಫಿಸಿಟ್ಸ್-ಹಿಪ್ ಆಸ್ಟಿಯೊಅರ್ಥ್ರಿಟಿಸ್: ಕ್ಲಿನಿಕಲ್ ಪ್ರಾಕ್ಟೀಸ್ ಗೈಡ್‌ಲೈನ್ಸ್ ಲಿಂಕ್ಡ್ ಟು ದಿ ಇಂಟರ್‌ನ್ಯಾಷನಲ್ ಕ್ಲಿನಿಕಲ್ ಪ್ರಾಕ್ಟೀಸ್ ಗೈಡ್‌ಲೈನ್ಸ್ ಲಿಂಕ್ಡ್ ಟು ದಿ ಇಂಟರ್‌ನ್ಯಾಷನಲ್ ಕ್ಲಾಸಿಫಿಕೇಷನ್ ಆಫ್ ಫಂಕ್ಷನಿಂಗ್, ಡಿಸ್‌ಎಬಿಲಿಟಿ, ಆ‍ಯ್‌೦ಡ್ ಹೆಲ್ತ್ ಫ್ರಮ್ ದಿ ಅರ್ಥೊಪೆಡಿಕ್ ಸೆಕ್ಷನ್ ಆಫ್ ದಿ ಅಮೇರಿಕನ್ ಫಿಸಿಕಲ್ ಥೆರಾಪಿಅಸೊಸಿಯೇಷನ್ ಜೆ ಆರ್ಥಾಪ್ ಸ್ಪೋರ್ಟ್ಸ್ ಫೈಸ್ ಥೇರ್ 2009;39(4):A1-A25. doi:10.2519/jospt.2009.0301
  24. "Splint for Base-of-Thumb Osteoarthritis: A Randomized Trial -- Rannou et al. 150 (10): 661 -- Annals of Internal Medicine".
  25. ೨೫.೦ ೨೫.೧ Stamm TA, Machold KP, Smolen JS; et al. (2002). "Joint protection and home hand exercises improve hand function in patients with hand osteoarthritis: a randomized controlled trial". Arthritis Rheum. 47 (1): 44–9. doi:10.1002/art1.10246. PMID 11932877. {{cite journal}}: Explicit use of et al. in: |author= (help)CS1 maint: multiple names: authors list (link)
  26. Bradley JD, Brandt KD, Katz BP, Kalasinski LA, Ryan SI (1991). "Comparison of an antinflammatory dose of ibuprofen, an analgesic dose of ibuprofen, and paracetamol in the treatment of patients with osteoarthritis of the knee". N. Engl. J. Med. 325 (2): 87–91. PMID 2052056.{{cite journal}}: CS1 maint: multiple names: authors list (link)
  27. Watkins PB, Kaplowitz N, Slattery JT; et al. (2006). "Aminotransferase elevations in healthy adults receiving 4 grams of acetaminophen daily: a randomized controlled trial". JAMA. 296 (1): 87–93. doi:10.1001/jama.296.1.87. PMID 16820551. {{cite journal}}: Explicit use of et al. in: |author= (help)CS1 maint: multiple names: authors list (link)
  28. ೨೮.೦ ೨೮.೧ Towheed TE, Maxwell L, Judd MG, Catton M, Hochberg MC, Wells G (2006). "Acetaminophen for osteoarthritis". Cochrane Database Syst Rev (1): CD004257. doi:10.1002/14651858.CD004257.pub2. PMID 16437479.{{cite journal}}: CS1 maint: multiple names: authors list (link)
  29. ೨೯.೦ ೨೯.೧ ೨೯.೨ ೨೯.೩ Zhang W, Moskowitz RW, Nuki G; et al. (2008). "OARSI recommendations for the management of hip and knee osteoarthritis, Part II: OARSI evidence-based, expert consensus guidelines". Osteoarthr. Cartil. 16 (2): 137–62. doi:10.1016/j.joca.2007.12.013. PMID 18279766. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  30. ಗೋಲ್ಡ್‌ಕೈಂಡ್ ಎಲ್, ಸೈಮನ್ ಎಲ್‌ಎಸ್. ಪೇಷಂಟ್ಸ್, ದೇರ್ ಡಾಕ್ಟರ್ಸ್, ನಾನ್‌ಸ್ಟೀರಿಯೊಡೈಯಲ್ ಆ‍ಯ್‌೦ಟಿ-ಇನ್‌ಫ್ಲಾಮೆಟರಿ ಡ್ರಗ್ಸ್ ಆ‍ಯ್‌೦ಡ್ ದಿ ಪರ್ಸೆಪ್‌ಷನ್ ಆಫ್ ರಿಸ್ಕ್. ಆರ್ಥ್ರಿಟಿಸ್ ರೆಸ್ ಥೇರ್. 2006;8:105
  31. Arrich J, Piribauer F, Mad P, Schmid D, Klaushofer K, Müllner M (2005). "Intra-articular hyaluronic acid for the treatment of osteoarthritis of the knee: systematic review and meta-analysis". CMAJ. 172 (8): 1039–43. doi:10.1503/cmaj.1041203. PMC 556045. PMID 15824412. {{cite journal}}: Unknown parameter |month= ignored (help)CS1 maint: multiple names: authors list (link)
  32. Richette P, Ravaud P, Conrozier T; et al. (2009). "Effect of hyaluronic acid in symptomatic hip osteoarthritis: a multicenter, randomized, placebo-controlled trial". Arthritis Rheum. 60 (3): 824–30. doi:10.1002/art.24301. PMID 19248105. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  33. Arroll B, Goodyear-Smith F (2004). "Corticosteroid injections for osteoarthritis of the knee: meta-analysis". BMJ. 328 (7444): 869. doi:10.1136/bmj.38039.573970.7C. PMC 387479. PMID 15039276. {{cite journal}}: Unknown parameter |month= ignored (help)
  34. Moseley JB, O'Malley K, Petersen NJ; et al. "A controlled trial of arthroscopic surgery for osteoarthritis of the knee is proven to bring an improvement lasting for about two years". doi:10.1056/NEJMoa013259. PMID 12110735. {{cite journal}}: Cite journal requires |journal= (help); Explicit use of et al. in: |author= (help)CS1 maint: multiple names: authors list (link)
  35. White A, Foster NE, Cummings M, Barlas P (2007). "Acupuncture treatment for chronic knee pain: a systematic review". Rheumatology (Oxford). 46 (3): 384–90. doi:10.1093/rheumatology/kel413. PMID 17215263.{{cite journal}}: CS1 maint: multiple names: authors list (link)
  36. Selfe TK, Taylor AG (2008 Jul-Sep). "Acupuncture and osteoarthritis of the knee: a review of randomized, controlled trials". Fam Community Health. 31 (3): 247–54. doi:10.1097/01.FCH.0000324482.78577.0f. PMID 18552606. {{cite journal}}: Check date values in: |year= (help); Unknown parameter |doi_brokendate= ignored (help)
  37. Manheimer E, Linde K, Lao L, Bouter LM, Berman BM (2007). "Meta-analysis: acupuncture for osteoarthritis of the knee". Ann. Intern. Med. 146 (12): 868–77. doi:10.1001/archinte.146.5.868. PMID 17577006.{{cite journal}}: CS1 maint: multiple names: authors list (link)
  38. Bjordal, JM (2007). "Short-term efficacy of physical interventions in osteoarthritic knee pain. A systematic review and meta-analysis of randomised placebo-controlled trials". BMC Musculoskeletal Disorders. 8: 51. doi:10.1186/1471-2474-8-51. PMC 1931596. PMID 17587446. {{cite journal}}: Unknown parameter |coauthors= ignored (|author= suggested) (help)CS1 maint: unflagged free DOI (link)
  39. Jamtvedt G, Dahm KT, Christie A, Moe RH, Haavardsholm E, Holm I; et al. (2008). "Physical therapy interventions for patients with osteoarthritis of the knee: an overview of systematic reviews" (pdf). Phys Ther. 88 (1): 123–36. doi:10.2522/ptj.20070043. PMID 17986496. {{cite journal}}: Explicit use of et al. in: |author= (help)CS1 maint: multiple names: authors list (link)
  40. Zhang, W (2008). "OARSI recommendations for the management of hip and knee osteoarthritis, Part II: OARSI evidence-based, expert consensus guidelines" (PDF). Osteoarthritis and Cartilage. 16 (2): 137–162. doi:10.1016/j.joca.2007.12.013. PMID 18279766. Archived from the original (pdf) on 2010-12-14. Retrieved 2009-12-30. {{cite journal}}: Unknown parameter |coauthors= ignored (|author= suggested) (help)
  41. Wang, S (2008). "Acupuncture Analgesia: II. Clinical Considerations" (pdf). Anesth Analg. 106 (2): 611–21. doi:10.1213/ane.0b013e318160644d. PMID 18227323. {{cite journal}}: Unknown parameter |coauthors= ignored (|author= suggested) (help)
  42. "The effects of Glucosamine Sulphate on OA of the knee joint".
  43. Vlad SC, Lavalley MP, McAlindon TE, Felson DT (2007). "Glucosamine for pain in osteoarthritis: Why do trial results differ?". Arthritis & Rheumatism. 56 (7): 2267–77. doi:10.1002/art.22728. PMID 17599746.{{cite journal}}: CS1 maint: multiple names: authors list (link)
  44. Terry DE, Rees-Milton K, Smith P, Carran J, Pezeshki P, Woods C, Greer P, Anastassiades TP. (2005). "N-acylation of glucosamine modulates chondrocyte growth, proteoglycan synthesis, and gene expression". J. Rheumatol. 32 (9): 1775–86. PMID 16142878.{{cite journal}}: CS1 maint: multiple names: authors list (link)
  45. ರೆಗ್ನಿಸ್ಟರ್ ಜೆ.ವೈ. ದಿ ಎಫಿಕಸಿ ಆಫ್ ಗ್ಲುಕೋಸಮೈನ್ ಸಲ್ಫೇಟ್ ಇನ್ ಆಸ್ಟಿಯೊಅರ್ಥ್ರಿಟಿಸ್: ಫೈನಾನ್ಷಿಯಲ್ ಆ‍ಯ್‌೦ಡ್ ನಾನ್‌ಫೈನಾನ್ಷಿಯಲ್ ಕನ್‌ಫ್ಲಿಕ್ಟ್ ಆಫ್ ಇನ್ಟೆರೆಸ್ಟ್. ಆರ್ಥ್ರಿಟಿಸ್ & ರುಮ್ಯಾಟಿಸಮ್, 2007; 56 (7): 2105-2110. ಫ್ರೀ ಫುಲ್ ಟೆಕ್ಷ್ಟ್[ಶಾಶ್ವತವಾಗಿ ಮಡಿದ ಕೊಂಡಿ].
  46. Reichenbach S, Sterchi R, Scherer M; et al. (2007). "Meta-analysis: chondroitin for osteoarthritis of the knee or hip". Ann. Intern. Med. 146 (8): 580–90. PMID 17438317. {{cite journal}}: Explicit use of et al. in: |author= (help)CS1 maint: multiple names: authors list (link)
  47. {0/ಠಾರ್ಡಿ ಯೆಟ್ ಆಲ್. (2002). ಎಸ್- ಅಡೆನಾಸಲ್-ಎಲ್-ಮೆಥೈನಿಯನ್ ಫಾರ್ ಟ್ರೀಟ್‌ಮೆಂಟ್ ಆಫ್ ಡೆಪ್ರೆಷನ್ ಆಸ್ಟಿಯೊರ್ಥ್ರಿಟಿಸ್, ಆ‍ಯ್‌೦ಡ್ ಲಿವರ್ ಡಿಸೀಸ್. ಎಹೆಚ್‌ಆರ್‌ಕ್ಯು, ಯು.ಎಸ್.ಡಿಪಾರ್ಟ್‌ಮೆಂಟ್ ಆಫ್ ಹೆಲ್ತ್ ಆ‍ಯ್‌೦ಡ್ ಹ್ಯೂಮನ್ ಸರ್ವೀಸಸ್.
  48. Najm WI, Reinsch S, Hoehler F, Tobis JS, Harvey PW (2004). "S-adenosyl methionine (SAMe) versus celecoxib for the treatment of osteoarthritis symptoms: a double-blind cross-over trial. [ISRCTN36233495]". BMC Musculoskelet Disord. 5: 6. doi:10.1186/1471-2474-5-6. PMC 387830. PMID 15102339. {{cite journal}}: Unknown parameter |month= ignored (help)CS1 maint: multiple names: authors list (link) CS1 maint: unflagged free DOI (link)
  49. "JOINT RELIEF". www.herbcompanion.com. Archived from the original on 2012-02-19. Retrieved 2009-01-12.
  50. Brien S, Lewith G, Walker A (2004). "Bromelain as a Treatment for Osteoarthritis: a Review of Clinical Studies". Evidence-based complementary and alternative medicine: eCAM. 1 (3): 251–257. doi:10.1093/ecam/neh035. PMC 538506. PMID 15841258.{{cite journal}}: CS1 maint: multiple names: authors list (link)
  51. McAlindon TE, Jacques P, Zhang Y; et al. (1996). "Do antioxidant micronutrients protect against the development and progression of knee osteoarthritis?". Arthritis Rheum. 39 (4): 648–56. doi:10.1002/art.1780390417. PMID 8630116. {{cite journal}}: Explicit use of et al. in: |author= (help)CS1 maint: multiple names: authors list (link)
  52. Altman RD, Marcussen KC (2001). "Effects of a ginger extract on knee pain in patients with osteoarthritis". Arthritis Rheum. 44 (11): 2531–8. doi:10.1002/1529-0131(200111)44:11<2531::AID-ART433>3.0.CO;2-J. PMID 11710709.
  53. "UNC News release -- Study links low selenium levels with higher risk of osteoarthritis". Archived from the original on 2007-07-01. Retrieved 2007-06-22.
  54. Flynn MA, Irvin W, Krause G (1994). "The effect of folate and cobalamin on osteoarthritic hands". J Am Coll Nutr. 13 (4): 351–6. PMID 7963140.{{cite journal}}: CS1 maint: multiple names: authors list (link)
  55. Arabelovic S, McAlindon TE (2005). "Considerations in the treatment of early osteoarthritis". Curr Rheumatol Rep. 7 (1): 29–35. doi:10.1007/s11926-005-0006-y. PMID 15760578.
  56. [114]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Diseases of the musculoskeletal system and connective tissue