ಸಂಧಿವಾತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಂಧಿವಾತದಿಂದ ಬಾಧಿತವಾದ ಕೈಗಳು

ಸಂಧಿವಾತವು ಶರೀರದ ಕೀಲುಗಳಿಗೆ ಹಾನಿಯನ್ನು ಒಳಗೊಂಡ ಸ್ಥಿತಿಗಳ ಒಂದು ಗುಂಪು. ೧೦೦ಕ್ಕೂ ಅಧಿಕ ಬಗೆಯ ಸಂಧಿವಾತಗಳಿವೆ. ಅತ್ಯಂತ ಸಾಮಾನ್ಯ ಬಗೆಯಾದ ಅಸ್ಥಿ ಸಂಧಿವಾತವು (ಕ್ಷೀಣಿಸುವ ಕೀಲು ರೋಗ) ಕೀಲಿಗಾಗುವ ಆಘಾತ, ಕೀಲಿನ ಸೋಂಕು, ಅಥವಾ ವಯಸ್ಸಿನ ಪರಿಣಾಮವಾಗಿದೆ."https://kn.wikipedia.org/w/index.php?title=ಸಂಧಿವಾತ&oldid=420689" ಇಂದ ಪಡೆಯಲ್ಪಟ್ಟಿದೆ