ಅಕ್ಟೋಬರ್ ೫
Jump to navigation
Jump to search
ಅಕ್ಟೋಬರ್ ೫ - ಅಕ್ಟೋಬರ್ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೮ನೇ (ಅಧಿಕ ವರ್ಷದಲ್ಲಿ ೨೭೯ನೇ) ದಿನ. ಟೆಂಪ್ಲೇಟು:ಅಕ್ಟೋಬರ್ ೨೦೨೧
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೮೬೪ - ಕಲ್ಕತ್ತೆಯನ್ನು ಅಪ್ಪಳಿಸಿದ ಚಂಡಮಾರುತಕ್ಕೆ ಅಂದಾಜಿತ ೬೦,೦೦೦ ಜನರ ಸಾವು.
- ೧೯೧೦ - ಪೋರ್ಚುಗಲ್ ಸಾರ್ವಭೌಮ ಸರ್ಕಾರದಿಂದ ಗಣರಾಜ್ಯವಾಗಿ ಬದಲಾವಣೆ.
ಜನನ[ಬದಲಾಯಿಸಿ]
- ೧೮೬೪ - ಲೂಯಿ ಲುಮಿಯೆರ್, ಫ್ರಾನ್ಸ್ನ ಚಲನಚಿತ್ರ ತಂತ್ರಜ್ಞಾನದ ಮೊದಲಿಗ.
- ೧೮೮೨ - ರೊಬರ್ಟ್ ಗೊಡಾರ್ಡ್, ಅಮೇರಿಕ ದೇಶದ ರಾಕೆಟ್ ವಿಜ್ಞಾನಿ.
- ೧೯೧೨ - ಫ್ರಿಟ್ಜ್ ಫಿಷರ್, ಜರ್ಮನಿಯ ವೈದ್ಯ
ನಿಧನ[ಬದಲಾಯಿಸಿ]
- ೨೦೧೬ - ಬ್ರಾಕ್ ಯೇಟ್ಸ್, ಅಮೇರಿಕಾದ ಪತ್ರಕರ್ತೆ ಮತ್ತು ಲೇಖಕಿ
ರಜೆಗಳು/ಆಚರಣೆಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |