ವಿಷಯಕ್ಕೆ ಹೋಗು

ಅಕ್ಟೋಬರ್ ೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ಟೋಬರ್ ೦೪ - ಅಕ್ಟೋಬರ್ ತಿಂಗಳ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೭ನೇ (ಅಧಿಕ ವರ್ಷದಲ್ಲಿ ೨೭೮ನೇ) ದಿನ. ಅಕ್ಟೋಬರ್ ೨೦೨೪

ಪ್ರಮುಖ ಘಟನೆಗಳು

[ಬದಲಾಯಿಸಿ]
  • ೨೦೧೦ ರಲ್ಲಿದ್ರವ ದಶಲಕ್ಷ ಘನ ಮೀಟರ್ಗಳಷ್ಟು (೩೫ ದಶಲಕ್ಷ ಘನ ಅಡಿ) ಅಲ್ಯುಮಿನಾ ಕೆಸರು ಪಶ್ಚಿಮ ಹಂಗೇರಿಯ ಬಿಡುಗಡೆಯಾಗಿ ಅಜ್ಕಸಸ್ಯ ಅಪಘಾತಕ್ಕೆ ಕಾರಣವಾಗುತ್ತದೆ. ಒಂಬತ್ತು ಜನರು ಪ್ರಾಣ ಕಳೆದು ಕೊಂಡರು ಮತ್ತು ೧೩೩ ಜನರು ಗಾಯಗೊಂಡರು. ಇದ ಅಲ್ಲದೆ ಮರ್ಚಲ್ ಮತ್ತು ಡ್ಯಾನ್ಯೂಬ್ ನದಿಗಳು ತೀವ್ರವಾಗಿ ಕಲುಷಿತಗೊಂಡಿದೆ.
  • ೨೦೦೬ ರಲ್ಲಿ ವಿಕಿಲೀಕ್ಸ್ ಜೂಲಿಯನ್ ಅಸ್ಸಾಂಜೆ ಯವರು ಬಿಡುಗಡೆ ಮಾಡಿದರು.

ರಜೆಗಳು/ಆಚರಣೆಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್