ಅಕ್ಟೋಬರ್ ೨೦
ಗೋಚರ
ಅಕ್ಟೋಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಹತ್ತನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಅಕ್ಟೋಬರ್ ೨೦ - ಅಕ್ಟೋಬರ್ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೩ನೇ (ಅಧಿಕ ವರ್ಷದಲ್ಲಿ ೨೯೪ನೇ) ದಿನ. ಅಕ್ಟೋಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೨೭ - ನವರಿನೊ ಕಾಳಗದಲ್ಲಿ ಟರ್ಕಿ ಮತ್ತು ಈಜಿಪ್ಟ್ಗಳ ನಾವಿಕ ಪಡೆಗಳು ಸೋಲನ್ನಪ್ಪಿ ಆಧುನಿಕ ಗ್ರೀಸ್ನ ಸ್ವಾತಂತ್ರ್ಯ ಖಾತ್ರಿಯಾಯಿತು.
ಜನನ
[ಬದಲಾಯಿಸಿ]- ೧೬೧೬ - ಥಾಮಸ್ ಬಾರ್ಥೊಲಿನ್, ಡೆನ್ಮಾರ್ಕ್ನ ವೈದ್ಯ ಮತ್ತು ಗಣಿತಜ್ಞ.
ನಿಧನ
[ಬದಲಾಯಿಸಿ]- ೧೯೮೪ – ಪೌಲ್ ಡಿರ್ಯಾಕ್, ಆಂಗ್ಲ-ಅಮೇರಿಕನ್ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ (ಜ. ೧೯೦೨)
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |