ಅಕ್ಟೋಬರ್ ೨೬
ಅಕ್ಟೋಬರ್ ೨೬ - ಅಕ್ಟೋಬರ್ ತಿಂಗಳ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೯ನೇ (ಅಧಿಕ ವರ್ಷದಲ್ಲಿ ೩೦೦ನೇ) ದಿನ. ಅಕ್ಟೋಬರ್ ೨೦೨೩
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೯೦೫ - ನಾರ್ವೆ ಸ್ವೀಡನ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೪೭ - ಕಶ್ಮೀರದ ಮಹಾರಾಜ ತನ್ನ ರಾಜ್ಯವನ್ನು ಭಾರತಕ್ಕೆ ಸೇರಿಸಲು ಒಪ್ಪಿಕೊಂಡನು.
- ೧೯೭೭ - ನೈಸರ್ಗಿಕವಾಗಿ ಮಾರಿ ರೋಗವನ್ನು ಪಡೆದ ಕೊನೆಯ ಮನುಜನ ಪತ್ತೆ ಸೊಮಾಲಿಯದಲ್ಲಿ.
- ೧೯೯೪ - ಜಾರ್ಡನ್ ಮತ್ತು ಇಸ್ರೇಲ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.
ಜನನ[ಬದಲಾಯಿಸಿ]
- ೧೯೧೬ - ಫ್ರಾನ್ಸ್ವ ಮಿತ್ತೆರೊಂದ್, ಫ್ರಾನ್ಸ್ನ ರಾಷ್ಟ್ರಪತಿ.
- ೧೯೧೯ - ಮೊಹಮ್ಮದ್ ರೆಜ ಪಹ್ಲವಿ, ಇರಾನ್ನ ಷಹ.
ನಿಧನ[ಬದಲಾಯಿಸಿ]
ರಜೆಗಳು/ಆಚರಣೆಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |