ಅಕ್ಟೋಬರ್ ೨೮
Jump to navigation
Jump to search
ಅಕ್ಟೋಬರ್ ೨೮ - ಅಕ್ಟೋಬರ್ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೧ನೇ (ಅಧಿಕ ವರ್ಷದಲ್ಲಿ ೩೦೨ನೇ) ದಿನ. ಟೆಂಪ್ಲೇಟು:ಅಕ್ಟೋಬರ್ ೨೦೨೧
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೯೧೮ - ಚೆಕಸ್ಲೊವಾಕಿಯ ಮೊದಲನೇ ಮಹಾಯುದ್ಧದಲ್ಲಿ ಆಸ್ಟ್ರಿಯ-ಹಂಗರಿಯಿಂದ ಸ್ವಾತಂತ್ರ್ಯ ಪಡೆಯಿತು.
ಜನನ[ಬದಲಾಯಿಸಿ]
- ೧೯೫೬ - ಮೊಹಮ್ಮದ್ ಅಹ್ಮದಿನೆಜಾದ್, ಇರಾನ್ನ ರಾಷ್ಟ್ರಪತಿ.
ನಿಧನ[ಬದಲಾಯಿಸಿ]
- ೧೬೨೭ - ಜಹಂಗೀರ್, ಭಾರತದ ಮುಘಲ್ ಚಕ್ರವರ್ತಿ.
- ೧೭೦೪ - ಜಾನ್ ಲಾಕ್, ಇಂಗ್ಲೆಂಡ್ನ ತತ್ವಶಾಸ್ತ್ರಜ್ಞ.
- ೧೯೦೦ - ಮ್ಯಾಕ್ಸ್ ಮುಲ್ಲರ್, ಜರ್ಮನಿಯ ಏಷ್ಯಾ ವಿಷಯಗಳ ತಜ್ಞ.
ರಜೆಗಳು/ಆಚರಣೆಗಳು[ಬದಲಾಯಿಸಿ]
- ಚೆಕ್ ರಿಪಬ್ಲಿಕ್ ಮತ್ತು ಸ್ಲೊವಾಕಿಯ - ಸ್ವಾತಂತ್ರ್ಯದ ನೆನಪಿನ ದಿನಾಚರಣೆ.
ಹೊರಗಿನ ಸಂಪರ್ಕಗಳು[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |