ಮೊದಲನೇ ಮಹಾಯುದ್ಧ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಮೊದಲನೇ ವಿಶ್ವಯುದ್ಧ
WWImontage.jpg
ಮೇಲಿನಿಂದ ಬಲಮುಖ ಪ್ರದಕ್ಷಣೆಯಲ್ಲಿ:: Trenches on the Western Front; ಯುನೈಟೆಡ್ ಕಿಂಗ್‍ಡಮ್ ದೇಶದ ಮಾರ್ಕ್ ೪ ಟ್ಯಾಂಕ್ ವಾಹನ ಒಂದು ಗುಣಿಯನ್ನು ದಾಟುತ್ತಿರುವುದು; Royal Navy battleship HMS Irresistible sinking after striking a mine at the Battle of the Dardanelles; a Vickers machine gun crew with gas masks and a Sopwith Camel biplane
ಕಾಲ: ಜುಲೈ ೨೮,೧೯೧೪ನವೆಂಬರ್ ೧೧,೧೯೧೮
ಸ್ಥಳ: ಯೂರೋಪ್ ಮತ್ತು ಪಶ್ಚಿಮ ಏಷ್ಯಾ
ಪರಿಣಾಮ: ಮೈತ್ರಿಕೂಟಕ್ಕೆ ಜಯ. ಜರ್ಮನಿ ಸಾಮ್ರಾಜ್ಯ, ರಷ್ಯಾ ಸಾಮ್ರಾಜ್ಯ, ಆಟ್ಟೊಮಾನ್ ಸಾಮ್ರಾಜ್ಯ ಮತ್ತು ಆಷ್ಟ್ರಿಯ-ಹಂಗೇರಿಗಳ ಸಮಾಪ್ತಿ. ಪೂರ್ವ ಯೂರೋಪ್ನಲ್ಲಿ ಹೊಸ ರಾಷ್ಟ್ರಗಳ ಸೃಷ್ಟಿ.
ಕಾರಣ(ಗಳು): ಆರ್ಚುಡ್ಕೆ ಫ್ರಾಂಜ್ ಫರ್ಡಿನಾಂಡ್ ಹತ್ಯೆ, ಯೂರೋಪ್ನಲ್ಲಿ ಅಸಮತೋಲನೆ.
ಕದನಕಾರರು
Allied Powers:
Flag of the United Kingdom.svg ಬ್ರಿಟಿಷ್ ಸಾಮ್ರಾಜ್ಯ
Flag of France.svg ಫ್ರಾನ್ಸ್
Canadian Red Ensign (1957-1965).svg ಕೆನಡ
Flag of Italy (1861-1946).svg ಇಟಲಿ
Flag of Russian Empire for private use (1914–1917) 3.svg ರಷ್ಯಾ ಸಾಮ್ರಾಜ್ಯ
Flag of the United States (1912-1959).svg ಅಮೇರಿಕ ದೇಶ
ಮತ್ತಿತರರು
Central Powers:
Flag of Austria-Hungary (1869-1918).svg ಆಷ್ಟ್ರಿಯ-ಹಂಗೇರಿ
Naval Ensign of Bulgaria (1878-1944).svg ಬಲ್ಗೇರಿಯ
Flag of the German Empire.svg ಜರ್ಮನ್ ಸಾಮ್ರಾಜ್ಯ
Ottoman flag.svg ಆಟ್ಟೊಮಾನ್ ಸಾಮ್ರಾಜ್ಯ
ಸೇನಾಧಿಪತಿಗಳು
Flag of the United Kingdom.svg ಡೊಗ್ಲಸ್ ಹೈಗ್
Flag of the United Kingdom.svg ಜಾನ್ ಜೆಲ್ಲಿಕೋ
Flag of France.svg ಫೆರ್ಡಿನೆಂಡ್ ಫೋಚ್
Canadian Red Ensign (1957-1965).svgಸರ್ ಆರ್ಥರ್ ವಿಲಿಯಂ ಕರ್ರಿ
Flag of Russian Empire for private use (1914–1917) 3.svg ಎರಡನೆ ನಿಕೊಲಸ್
Flag of the United States (1912-1959).svg ವುಡ್ರೂ ವಿಲ್ಸನ್
Flag of the United States (1912-1959).svg ಜಾನ್ ಪೆರ್ಷಿಂಗ್
Flag of the German Empire.svg ಎರಡನೆ ವಿಲ್ಹೆಲ್ಮ್
Flag of the German Empire.svg ರೈನ್ಹಾರ್ಡ್ ಶೀರ್
Flag of Austria-Hungary (1869-1918).svg ಮೊದಲನೆ ಫ್ರಾನ್ಜ್ ಜೋಸೆಫ್
Flag of Austria-Hungary (1869-1918).svg ಆಸ್ಕರ್ ಪೊಟಿಯೊರೆಕ್
Ottoman flag.svg ಇಸ್ಮಾಯಿಲ್ ಎನ್ವರ್
Naval Ensign of Bulgaria (1878-1944).svg ಮೊದಲನೆ ಫರ್ಡಿನೆಂಡ್
ಮೃತರು ಮತ್ತು ಗಾಯಾಳುಗಳು
ಮೃತ ಸೈನಿಕರು:
5,520,000
ಗಾಯಾಳು ಸೈನಿಕರು: 12,831,000
ಕಾಣೆಯಾದ ಸೈನಿಕರು: 4,121,000[೧]
ಮೃತ ಸೈನಿಕರು:
3,386,000
ಗಾಯಾಳು ಸೈನಿಕರು: 8,388,000
ಕಾಣೆಯಾದೆ ಸೈನಿಕರು: 3,629,000[೧]


ಆಸ್ಟ್ರೋ-ಹಂಗೇರಿಯನ್ ರಾಜಕುಮಾರ ಆರ್ಚುಡ್ಕೆ ಫ್ರಾಂಜ್ ಫರ್ಡಿನಾಂಡ್
ಮೊದಲ ಮಹಾಯುದ್ಧಕ್ಕಾಗಿ ಅಮೇರಿಕಾ ಯೋಧರ ಸಿದ್ದತೆಯ ಜಾಥಾ
೧೯೧೪ ರಲ್ಲಿ ಸರಕು ಸಾಗಣೆ ರೈಲಿನಲ್ಲಿ(ಗೂಡ್ಸ್ ರೈಲು) ಯುದ್ಧ ಭೂಮಿಗೆ ಹೋರಾಡುತ್ತಿರುವ ಜರ್ಮನ್ ಸೈನಿಕರು

ಪೀಠಿಕೆ[ಬದಲಾಯಿಸಿ]

ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಯುದ್ದ ಮುಕ್ತಯಗೊಂಡಿತು.ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷನಿಲಗಳು ಇತ್ಯಾದಿ ಬಳಕೆಯದವು. ಅದರಿಂದುಂಟಾದ ಸಾವು, ನೋವು, ನಷ್ಟ ಅಪಾರ.

ಹಿನ್ನೆಲೆ[ಬದಲಾಯಿಸಿ]

ಮೊದಲನೇ ಮಹಾಯುದ್ದ ಅಥವಾ ವಿಶ್ವ ಸಮರಕ್ಕೆ ಹಲವು ಅಂಶಗಳು ಕಾರಣವಾಗಿವೆ. ಈ ಯುದ್ಧ 1914 ಜೂನ್ 28ರಂದು ಸರಾಜಿವೂ ಎಂಬಲ್ಲಿ ಅಸ್ತಿಯಾದ ಯುವರಾಜ ಆರ್ಚ್ಡ್ಯೂಕ್ ಫರ್ಡಿನಾಂಡ್ ನ ಕೊನೆಯ ಘಟನೆಯಿಂದಾಗಿ ಆರಂಭಗಿಂಡಿತು. ಕೊಲೆ ಮಾಡಿದವನು ಸರ್ಬಿಯಾ ಜನಾಂಗದ ವಿದ್ಯಾರ್ಥಿ ಅವನು ತನ್ನ ದೇಶದ ಸ್ವಾತಂತ್ರ್ಯ ಅಪಹರಣ ಮಾಫಿದ ಅಸ್ಟ್ರಿಯಾದ ವಿರೋಧಿ ಇದೊಂದು ಸ್ಥಳೀಯ ಘಟನೆಯಾಗಾಗಬೇಕಿದ್ದ ಘಟನೆ ವಿಶ್ವವ್ಯಾಪಿಯಾಗಿ ಪರಿಣಮಿಸಿತು. ದಿನಕಳೆದಂತೆ ಹಲವು ಆಸಕ್ತಿಯುಳ್ಳ ರಾಜಕೀಯ ಶಕ್ತಿಗಳು, ಪರಸ್ಪರ ವ್ಯಷಮ್ಯ, ಅಸೂಯೆ, ಹಳೆಯ ಮತ್ಸರ, ಪ್ರತಿಷ್ಠೆ ಅತಿಯಾದ ರಾಷ್ಟ್ರೀಯತೆಯ ದುರಭಿಮಾನ ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಎರಡು ಪ್ರತಿಸ್ಪರ್ದಿ ಬಣಗಳಾಗಿ ಮರ್ಪಟ್ಟವು.

ಉಲ್ಲೇಖಗಳು[ಬದಲಾಯಿಸಿ]

  • ಆಧುನಿಕ ಯುರೋಪಿನ ಇತಿಹಾಸ ಲೇಖಕರು : ಪಾಲಕ್ಷ


  1. ೧.೦ ೧.೧ Evans, David. Teach yourself, the First World War, Hodder Arnold, 2004.p.188