ವಿಷಯಕ್ಕೆ ಹೋಗು

ಮೀಸಲು ಆರ್ಥಿಕ ವಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂತರಾಷ್ಟ್ರೀಯ ಹಕ್ಕುಳ್ಳ ಸಮುದ್ರ ಪ್ರದೇಶಗಳು

ಸಮುದ್ರ ಶಾಸನದಡಿಯಲ್ಲಿ, ಒಂದು ಮೀಸಲು ಆರ್ಥಿಕ ವಲಯ (ಇಇಜಡ್ ) ವು ಒಂದು ಸಮುದ್ರ ವಲಯವಾಗಿದೆ, ಅದು ಸಮುದ್ರದ ಸಂಪನ್ಮೂಲಗಳ ಪರಿಶೋಧನೆ ಮತ್ತು ಬಳಕೆಯ ಮೇಲೆ ವಿಶಿಷ್ಟ ಹಕ್ಕುಗಳನ್ನು ಹೊಂದಿರುವ ಒಂದು ಪ್ರದೇಶವಾಗಿದೆ. ಇದು ರಾಜ್ಯದ ಭೌಗೋಳಿಕ ಸಮುದ್ರದ ಕಡಲಾಭಿಮುಖದ ತನ್ನ ಕರಾವಳಿಯ ಕಡೆಯಿಂದ ೨೦೦ ಸಮುದ್ರಯಾನ ಮೈಲಿಗಳವರೆಗೂ ವ್ಯಾಪಿಸಿದೆ. ಸಾಮಾನ್ಯ ಬಳಕೆಯಲ್ಲಿ, ಈ ಶಬ್ದವು ಭೌಗೋಳಿಕ ಸಮುದ್ರ ಮತ್ತು ೨೦೦ ಮೈಲಿ ಮಿತಿಯ ಆಚೆಗಿರುವ ಭೂಖಂಡದ ಮರಳದಂಡೆಯನ್ನೂ ಕೂಡ ಒಳಗೊಳ್ಳುತ್ತದೆ.

ವ್ಯಾಖ್ಯೆ

[ಬದಲಾಯಿಸಿ]
ಪ್ರಪಂಚದ ಇಇಜಡ್‌ಗಳು, ಬಿಳಿ ಬಣ್ಣದಲ್ಲಿ ಭೂ ಪ್ರದೇಶದ ವಿಸ್ತರಣೆಯಂತೆ ತೋರಿಸಲಾಗಿದೆ.

ಸಾಮಾನ್ಯವಾಗಿ, ಒಂದು ರಾಜ್ಯದ ಇಇಜಡ್ ವಲಯವು ತನ್ನ ಕಡಲತೀರದ ಎಲ್ಲೆಗೆರೆಯಿಂದ ೨೦೦ ಸಮುದ್ರಯಾನ ಮೈಲಿ (೩೭೦ ಕಿ.ಮಿ)ಯ ಅಂತರದಿಂದ ವಿಸ್ತರಿಸಲ್ಪಡುತ್ತದೆ. ಯಾವಾಗ ಇಇಜಡ್ ವಲವಯು ಅತಿಕ್ರಮಿಸಲ್ಪಡುತ್ತದೆಯೋ ಆಗ ಈ ನಿಯಮಕ್ಕೆ ಒಂದು ವಿನಾಯಿತಿಯು ಸಂಭವಿಸುತ್ತದೆ; ಅಂದರೆ, ರಾಜ್ಯದ ಕರಾವಳಿದಂಡೆಯ ಎಲ್ಲೆಗೆರೆಗಳು ಒಟ್ಟಾರೆಯಾಗಿ ೪೦೦ ಸಮುದ್ರಯಾನ ಮೈಲಿಗಳಿಗಿಂತ (೭೪೦ ಕಿ.ಮಿ) ಕಡಿಮೆ ಇರುತ್ತವೆ. ಯಾವಾಗ ಅತಿಕ್ರಮಣವು ಸಂಭವಿಸುತ್ತದೆಯೋ, ಇದು ವಾಸ್ತವಿಕ ಕಡಲತಡಿಯ ಮಿತಿಯನ್ನು ರೂಪಿಸುವುದಕ್ಕೆ ರಾಜ್ಯದವರೆಗೆ ಅಸ್ತಿತ್ವದಲ್ಲಿರುತ್ತದೆ.[] ಸಾಮಾನ್ಯವಾಗಿ, ಅತಿಕ್ರಮಣದ ಪ್ರದೇಶದ ಯಾವುದೇ ಒಂದು ಹಂತವು ಅದಕ್ಕೆ ಹತ್ತಿರದ ರಾಜ್ಯಕ್ಕೆ ಸಂಬಂಧಿಸಿರುತ್ತದೆ.[]

ಒಂದು ರಾಜ್ಯದ ಮೀಸಲು ಆರ್ಥಿಕ ವಲಯವು ಅದರ ಭೌಗೋಳಿಕ ಸಮುದ್ರದ ಸಮುದ್ರಾಭಿಮುಖದ ಎಜ್ಜೆಯಿಂದ ಪ್ರಾರಂಭವಾಗುತ್ತದೆ ಮತ್ತು ಎಲ್ಲೆಗೆರೆಯಿಂದ ೨೦೦ ಸಮುದ್ರಯಾನ ಮೈಲಿಗಳವರೆಗಿನ (೩೭೦,೪ ಕಿ.ಮಿ) ಅಂತರದವರೆಗೂ ವ್ಯಾಪಿಸುತ್ತದೆ.[] ಆದ್ದರಿಂದ, ಇಇಜಡ್ ಮಗ್ಗುಲಲ್ಲಿರುವ (ಬದಿಯಲ್ಲಿರುವ) ವಲಯವನ್ನು ಒಳಗೊಳ್ಳುತ್ತದೆ. ರಾಜ್ಯಗಳು, ಇಇಜಡ್‌ನ ಮಿತಿಯನ್ನು ಹೊರತುಪಡಿಸಿ, ಕರಾವಳಿ ಎಲ್ಲೆಗೆರೆಯಿಂದ ೩೫೦ ಸಮುದ್ರಯಾನ ಮೈಲಿಗಳವರೆಗೆ (೬೪೮ ಕಿ.ಮಿ) ಭೂಖಂಡದ ಮರಳುದಂಡೆ ಎಂದು ಕರೆಯಲ್ಪಡುವ ಕಡಲತಲವನ್ನು ಹೊಂದುವ ಹಕ್ಕುಗಳನ್ನು ನೀಡಲ್ಪಟ್ಟಿರುತ್ತವೆ, ಆದರೆ ಅಂತಹ ಪ್ರದೇಶಗಳು ಆ ರಾಜ್ಯಗಳ ಇಇಜಡ್‌ನ ಭಾಗವಾಗಿರುವುದಿಲ್ಲ. ಭೂಖಂಡದ ಮರಳುದಂಡೆಯ ಕಾನೂನುಬದ್ಧ ವ್ಯಾಖ್ಯಾನವು ನೇರವಾಗಿ ಈ ಶಬ್ದದ ಭೂವೈಜ್ಞಾನಿಕ ಅರ್ಥಕ್ಕೆ ಸಂಬಂಧಿಸಿಲ್ಲ, ಏಕೆಂದರೆ ಇದು ಭೂಖಂಡದ ಏರು ಮತ್ತು ಇಳಿಜಾರು, ಮತ್ತು ಇಇಜಡ್‌ನ ಮಿತಿಯಲ್ಲಿ ಬರುವ ಎಲ್ಲಾ ಕಡಲತಲವನ್ನೂ ಕೂಡ ಒಳಗೊಳ್ಳುತ್ತದೆ.

ಇಇಜಡ್‌ನ ಮೂಲ

[ಬದಲಾಯಿಸಿ]

ಭೂಗೋಳಿಕ ಮಿತಿಯ ಹೊರಗಡೆ ಸಮುದ್ರತೀರದ ಪ್ರಕರಣಗಳನ್ನು ಉತ್ತಮವಾಗಿ ನಿಯಂತ್ರಿಸುವುದಕ್ಕೆ ರಾಷ್ಟ್ರಗಳ ಇಇಜಡ್‌ಗಳನ್ನು ನಿಗದಿಪಡಿಸುವ ಒಂದು ಕಲ್ಪನೆಯು ೨೦ನೆಯ ಶತಮಾನದ ಕೊನೆಯ ದಶಕಗಳಲ್ಲಿ ಮನ್ನಣೆಯನ್ನು ಪಡೆದುಕೊಂಡಿತು.

ಪ್ರಾಥಮಿಕವಾಗಿ, ಒಂದು ದೇಶದ ಸರ್ವತಂತ್ರ ಸ್ವತಂತ್ರವಾದ ಭೂಗೊಳಿಕ ಜಲಸಂಪನ್ಮೂಲಗಳು ದಡಕ್ಕೂ ಆಚೆಗೆ ೩ ಸಮುದ್ರಯಾನ ಮೈಲಿಗಳವರೆಗೆ ಅಥವಾ ೬ ಕಿ.ಮಿ (ಕ್ಯಾನನ್ ಶಾಟ್‌ನ ವ್ಯಾಪ್ತಿ)ಗಳವರೆಗೆ ವಿಸ್ತರಿಸಲ್ಪಟ್ಟಿರುತ್ತವೆ. ಆಧುನಿಕ ಸಮಯಗಳಲ್ಲಿ ಸಾಂಪ್ರದಾಯಿಕವಾಗಿ, ಒಂದು ದೇಶದ ಸರ್ವತಂತ್ರ ಸ್ವತಂತ್ರವಾದ ಭೂಗೋಳಿಕ ಜಲಸಂಪನ್ಮೂಲವು ಸಮುದ್ರದಡದಿಂದ ಆಚೆಗೆ ೧೨ ಸಮುದ್ರಯಾನ ಮೈಲಿಗಳವರೆಗೆ (~೧೯ ಕಿ.ಮಿ) ವಿಸ್ತರಿಸಲ್ಪಟ್ಟಿರುತ್ತವೆ. ೧೯೭೦ರ ದಶಕದ ಪ್ರಾರಂಭದ ಅವಧಿಗಳಲ್ಲಿ ಎಕ್ಯುಡೊರ್ ೨೦೦ ಸಮುದ್ರಯಾನ ಮೈಲಿಗಳ ಆಚೆಗಿನ ಭೂಗೊಳಿಕ ಜಲಸಂಪನ್ಮೂಲದ ಹಕ್ಕುಕೇಳಿಕೆಯನ್ನು ಸ್ಪಷ್ಟಪಡಿಸಿತು. ಅವು ಯು.ಎಸ್ ಟ್ಯುನಾ-ಮೀನುಗಾರಿಕಾ ದೋಣಿಗಳನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಮತ್ತು ಹೆಚ್ಚಿನ ಶುಲ್ಕವನ್ನು (ಅದನು ಯು.ಎಸ್. ಸರ್ಕಾರವು ನೀಡಿತು) ಹೇರುವುದಕ್ಕೆ ಪ್ರಾರಂಭಿಸಿದವು. ಕಾಲಕ್ರಮೇಣವಾಗಿ ಯು.ಎಸ್. ಹೇಗ್‌ನಲ್ಲಿನ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಈ ಸಮಸ್ಯೆಯನ್ನು ಒಪ್ಪಿಸುವುದಕ್ಕೆ ಸಮ್ಮತಿಯನ್ನು ಸೂಚಿಸಿತು.[] ಇದು ಕಾಲಾನಂತರದಲ್ಲಿ ಅಂದರೆ ೧೯೮೨ ರಲ್ಲಿ ಮೂರನೆಯ ಯುನೈಟೆಡ್ ನೇಷನ್ಸ್ ಕನ್‌ವೆನ್ಷನ್ ಆನ್ ದ ಲಾ ಆಫ್ ದ ಸೀ ಇಂದ ಭೂಗೋಳಿಕ ಸಮುದ್ರ/ಜಲಸಂಪನ್ಮೂಲಗಳಿಗೆ ೧೨ ಸಮುದ್ರಯಾನ ಮೈಲಿಗಳು ಸ್ವಾಭಾವಿಕ ಪ್ರದೇಶ ಎಂಬ ಮನ್ನಣೆಯನ್ನು ನೀಡುವುದಕ್ಕೆ ಮತ್ತು ೨೦೦ ಮೈಲಿಗಳು ವಿಶಿಷ್ಟ ಅರ್ಥಿಕ ವಲಯಗಳು ಎಂಬ ಅಂತರಾಷ್ಟ್ರೀಯ ಮನ್ನಣೆಯನ್ನು ನೀಡುವುದಕ್ಕೆ ಕಾರಣವಾಯಿತು.

ಕನ್‌ವೆನ್ಷನ್ (ರೀತಿನೀತಿಗೊಳಪಟ್ಟ) ರಾಜ್ಯಗಳ ಭಾಗ V, ಆರ್ಟಿಕಲ್ ೫೫:

ಮೀಸಲು ಆರ್ಥಿಕ ವಲಯದ ನಿರ್ದಿಷ್ಟ ಕಾನೂನು ಬದ್ಧ ಆಡಳಿತ
ಮೀಸಲು ಆರ್ಥಿಕ ವಲಯವು ಭೂಗೋಳಿಕ ಸಮುದ್ರದ ಆಚೆಗಿರುವ ಮತ್ತು ಅದರ ಸಮಿಪಕ್ಕಿರುವ, ಈ ಭಾಗದಲ್ಲಿ ಸ್ಥಾಪಿತವಾಗಲ್ಪಟ್ಟಿರುವ ನಿರ್ದಿಷ್ಟ ಕಾನೂನುಬದ್ಧ ಆಡಳಿತಕ್ಕೆ ಒಳಪಟ್ಟಿರುವ ಒಂದು ಪ್ರದೇಶವಾಗಿದೆ, ಈ ಕಾನೂನುಬದ್ಧ ಆಡಳಿತದ ಅಡಿಯಲ್ಲಿ ಕರಾವಳಿ ತೀರದ ರಾಜ್ಯದ ಹಕ್ಕುಗಳು ಮತ್ತು ಎಲ್ಲೆಗಳು ಮತ್ತು ಇತರ ರಾಜ್ಯಗಳ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು ಈ ರೀತಿನೀತಿಯ ಸಂಬಂಧಪಟ್ಟ ನಿಬಂಧನೆಗಳ ಮೂಲಕ ನಿಯಂತ್ರಿಸಲ್ಪಡುತ್ತವೆ.

ಇಇಜಡ್ ವಿವಾದಗಳು

[ಬದಲಾಯಿಸಿ]

ಮೀಸಲು ಆರ್ಥಿಕ ವಲಯದ ನಿಖರವಾದ ವ್ಯಾಪ್ತಿಯು ಸಮುದ್ರದ ನೀರಿನ ವಿಷಯದ ಮೇಲೆ ರಾಜ್ಯಗಳ ನಡುವಣ ವಿವಾದದ ಒಂದು ಸಾಮಾನ್ಯ ಸಂಗತಿಯಾಗಿದೆ.

  • ಇಂತಹ ಒಂದು ವಿವಾದದ ಸಮರ್ಪಕವಾಗಿ-ತಿಳಿಯಲ್ಪಟ್ಟ ಉದಾಹರಣೆಯೆಂದರೆ ಯುನೈಟೆಡ್ ಕಿಂಗ್‌ಡಮ್ ಮತ್ತು ಐಲ್ಯಾಂಡ್‌ಗಳ ನಡುವಣ ಕಡಲ ಯುದ್ಧಗಳು.
  • ನೊರ್ವೆ ಮತ್ತು ರಷ್ಯಾಗಳ ನಡುವಣ ಭೌಗೋಳಿಕ ಸಮುದ್ರ ಮತ್ತು ಇಇಜಡ್ ಈ ಎರಡರ ಸ್ಪಿಟ್ಸ್‌ಬರ್ಗನ್ ದ್ವೀಪಸಮೂಹಕ್ಕೆ ಸಂಬಂಧಿಸಿದ ವಿವಾದ, ಏಕೆಂದರೆ ಇದು ತನನ್ ಉತ್ಕೃಷ್ಟ ಒಪ್ಪಂದದ ಸ್ಥಿತಿಯ ಕಾರಣದಿಂದಾಗಿ ರಷ್ಯಾದ ಇಇಜಡ್ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ. ಈ ಎರಡು ದೇಶಗಳ ನಡುವೆ ಈ ಸೀಮೆಯ ವಿವಾದವನ್ನು ಪರಿಹರಿಸುವುದಕ್ಕೆ ಎಪ್ರಿಲ್ ೨೦೧೦ ರಲ್ಲಿ ಮೂಲತತ್ವದಲ್ಲಿ ಒಂದು ಒಪ್ಪಂದವು ಅನುಮೋದಿಸಲ್ಪಟ್ಟಿತು.[] ಈ ಒಪ್ಪಂದವು ಮರ್ಮನ್ಸ್ಕ್‌ನಲ್ಲಿ ಸಪ್ಟೆಂಬರ್ ೧೫, ೨೦೧೦ ರಂದು ಸಹಿಹಾಕಲ್ಪಟ್ಟಿತು.[]
  • ರಾಕ್‌ಆಲ್‌ಗೆ ಸಂಬಂಧಿಸಿದ ಈ ವಿವಾದವು ಪ್ರಮುಖವಾಗಿ ಇಇಜಡ್‌ನ ಮೇಲೆ ಇದರ ಪರಿಣಾಮದ ಕಾರಣದಿಂದ ಉಂಟಾಗಿತ್ತು, ಮತ್ತು ಇದರ ಸಂಪನ್ಮೂಲಗಳು ಅಥವಾ ಭವಿಷೋದ್ದೇಶದ ಲಾಭಗಳ ಕಾರಣದಿಂದಾಗಿ ಉಂಟಾಗಿರಲಿಲ್ಲ.
  • ದಕ್ಷಿಣ ಚೈನಾ ಸಮುದ್ರ (ಮತ್ತು ಸ್ಪಾರ್ಟ್ಲಿ ದ್ವೀಪಗಳು) ವು ಹಲವರು ಪಾರ್ಶ್ವದ ದೇಶಗಳ ನಡುವಣ ನಿರಂತರವಾದ ವಿವಾದವಾಗಿದೆ.
  • ಟರ್ಕಿ ಮತ್ತು ಗ್ರೀಸ್ ದೇಶಗಳ ನಡುವೆ ಭೂಖಂಡದ ಮರಳುದಂಡೆ ಮತ್ತು ಇಇಜಡ್‌ಗಳಿಗೆ ಸಂಬಂಧಿಸಿದಂತೆ ನಿರಮ್ತರವಾದ ವಿವಾದವು ಅಸ್ತಿತ್ವದಲ್ಲಿದೆ.
  • ಕ್ರೋಷಿಯಾದ ಜಡ್‌ಇ‌ಆರ್‌ಪಿ ಪರಿಸರ ವ್ಯವಸ್ಥೆ ಮತ್ತು ಆರ್ಕಟಿಕ್ ಸಮುದ್ರದಲ್ಲಿನ ಮೀನುಗಾರಿಕೆಗಳ ಸಂಅರಕ್ಷಣಾ ವಲಯವು ಇಟಲಿ ಮತ್ತು ಸೊಲ್ವೇನಿಯಾಗಳ ನಡುವೆ ವಿವಾದವನ್ನು ಉಂಉಮಾಡಿವೆ, ಇವು ಯುರೋಪಿಯನ್ ಒಕ್ಕೂಟಕ್ಕೆ ಕ್ರೋಷಿಯಾದ ಅಧಿಕಾರದ ಬೆದರಿಕೆಯನ್ನೊಡ್ಡಿದೆ.
  • ಬ್ಯೂಫೋರ್ಟ್ ಸಮುದ್ರದ ಒಂದು ಚೂಪು-ಆಕೃತಿಯ ಪ್ರದೇಶವು ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳ ನಡುವಣ ವಿವಾದದ ಸಂಗತಿಯಾಗಿದೆ, ಏಕೆಂದರೆ ಈ ಪ್ರದೇಶವು ಹೇರಳ ಪ್ರಮಾಣದ ತೈಲ ಸಂಪನ್ಮೂಲವನ್ನು ಹೊಂದಿದೆ ಎಂಬುದಾಗಿ ವರದಿ ಮಾಡಲ್ಪಟಿದೆ.
  • ಫ್ರಾನ್ಸ್ ತನ್ನ ಮತ್ತು ಕೆನಡಾದ ನಡುವಣ ಭೂಖಂಡದ ಮರಳುದಂಡೆ ಮತ್ತು ಇಇಜಡ್‌ಗಳ ಒಂದು ಹೊಸ ವ್ಯಾಖ್ಯಾನವನ್ನು ಆಧರಿಸಿ ಕೆನಡಾದ ಇಇಜಡ್‌ನ ಒಂದು ಭಾಗವನ್ನು ಸೇಂಟ್-ಪೈರ್ರೆ-ಎಟ್-ಮಿಕ್ವಿಲೆನ್‌ಗೆ ಕೇಳುತ್ತದೆ. ಸೇಂಟ್-ಪೈರ್ರೆ-ಎಟ್-ಮಿಕ್ವಿಲೆನ್ ಇದು ಸಂಪೂರ್ಣವಾಗಿ ಕೆನಡಾದ ಇಇಜಡ್ ಪ್ರದೇಶದಿಂದ ಆವೃತವಾಗಿದೆ.

ಕಡಲತೀರದ ಹೊರಗೆ ಕಂಡುಬರುವ ಒಂದು ಚಿರಸ್ಥಾಯಿಯಾದ ಮಂಜುಗಡ್ದೆಯ ಪದರ ಪ್ರದೇಶಗಳೂ ಕೂಡ ಸಂಭಾವ್ಯ ವಿವಾದದ ಸಂಗತಿಗಳಾಗಿವೆ.[]

ಟ್ರಾನ್ಸ್‌ಬೌಂಡ್ರಿ ಸ್ಟಾಕ್‌ಗಳು

[ಬದಲಾಯಿಸಿ]

ಸಾಮಾನ್ಯವಾಗಿ ಎಫ್‌ಎಒ ದಿಂದ ಸ್ಥಾಪಿತಗೊಂಡ ನಿಯಮಾವಳಿಗಳಿಗೆ ಅನುಸಾರವಾಗಿರುವ ಮೀನುಗಾರಿಕಾ ನಿರ್ವಹಣೆಯು ಇಇಜಡ್‌ಗಳ ನಿಯಂತ್ರಣಕ್ಕೆ ಗಣನೀಯ ಪ್ರಮಾಣದ ಪ್ರಾಯೋಗಿಕ ಯಾಂತ್ರಿಕ ವ್ಯವಸ್ಥೆಗಳನ್ನು ಒದಗಿಸುತ್ತದೆ. ಈ ನಿಯಂತ್ರಣದ ವಿಷಯದಲ್ಲಿ ಟ್ರಾನ್ಸ್‌ಬೌಂಡ್ರಿ ಮೀನು ಸಂಗ್ರಹಗಳು ಒಂದು ಅತಿಮುಖ್ಯವಾದ ಸಂಗತಿಯಾಗಿವೆ.[] ಟ್ರಾನ್ಸ್‌ಬೌಂಡ್ರಿ ಸ್ಟಾಕ್‌ಗಳು ಕನಿಷ್ಠ ಪಕ್ಷ ಎರಡು ದೇಶಗಳ ಇಇಜಡ್‌ನ ವ್ಯಾಪ್ತಿಯಲ್ಲಿ ಕಂಡುಬರುವ ಮೀನು ಸಂಗ್ರಹಗಳಾಗಿವೆ. ಮತ್ತೊಂದು ಬದಿಯಲ್ಲಿ, ಸ್ಟ್ರಾಡ್ಲಿಂಗ್ ಸ್ಟಾಕ್‌ಗಳು ಒಂದು ಇಇಜಡ್‌ನೊಳಗೆ ಮತ್ತು ಯಾವುದೇ ಇಇಜ‌ಡ್‌ನ ಹೊರಗಡೆಯಲ್ಲಿ ಎತ್ತರದ ಸಮುದ್ರಗಳೆರಡರಲ್ಲೂ ಕಂಡುಬರುತ್ತದೆ. ಒಂದು ಸ್ಟಾಕ್ ಟ್ರಾನ್ಸ್‌ಬೌಂಡ್ರಿ ಮತ್ತು ಸ್ಟ್ರ್ಯಾಡ್ಲಿಂಗ್ ಈ ಎರಡೂ ಕೂಡ ಆಗಿರಬಹುದು.[]

ದೇಶದ ಪ್ರಕಾರ

[ಬದಲಾಯಿಸಿ]

ಅರ್ಜೈಂಟೈನಾ‌

[ಬದಲಾಯಿಸಿ]
ಅರ್ಜೆಂಟೈನಾದ ಮೀಸಲು ಆರ್ಥಿಕ ವಲಯ. ಪ್ರಾದೇಶಿಕ ಪ್ರದೇಶವನ್ನು ಹೊರತುಪಡಿಸಿ.

೧,೧೫೯,೦೬೩ ಕಿ.ಮಿ

ಆಸ್ಟ್ರೇಲಿಯಾ

[ಬದಲಾಯಿಸಿ]
ಆಸ್ಟ್ರೇಲಿಯಾದ ಮೀಸಲು ಆರ್ಥಿಕ ವಲಯಗಳು.
  • ಸಮುದ್ರಗಳು ಮತ್ತು ಸಮುದ್ರದಲ್ಲಿ ಮುಳುಗಿದ ಭೂಮಿಗಳ ಶಾಸನ ೧೯೭೩ [೧೦]

ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್‌ಗಳ ನಂತರ ಆಸ್ಟ್ರೇಲಿಯಾವು ಮೂರನೆಯ ಅತ್ಯಂತ ದೊಡ್ದದಾದ ಮೀಸಲು ಆರ್ಥಿಕ ವಲಯವನ್ನು ಹೊಂದಿದೆ, ಆದರೆ ಇದು ತನ್ನ ಒಟ್ಟಾರೆ ಪ್ರದೇಶವು ರಷ್ಯಾದ ವಾಸ್ತವಿಕ ಭೂಗೊಳಿಕ ಪ್ರದೇಶಕ್ಕಿಂತ ಹೆಚ್ಚಾಗಿರುವ ನಿಟ್ಟಿನಲ್ಲಿ ರಷ್ಯಾಕ್ಕಿಂತ ಒಂದು ಹೆಜ್ಜೆ ಮುಂದಿದೆ. ಯುಎನ್ ಕನ್ವೆನ್ಷನ್‌ನ ಪ್ರಕಾರ, ಆಸ್ಟ್ರೇಲಿಯಾದ ಇಇಜಡ್ ವಲಯವು ಆಸ್ಟ್ರೇಲಿಯಾದ ಸಮುದ್ರತೀರದಿಂದ ಸಾಮಾನ್ಯವಾಗಿ ೨೦೦ ಸಮುದ್ರಯಾನ ಮೈಲಿಗಳವರೆಗೆ(೩೭೦ ಕಿ.ಮಿ) ವಿಸ್ತರಿಸುತ್ತದೆ ಮತ್ತು ಇದು ಎಲ್ಲಿ ಮತ್ತೊಂದು ರಾಜ್ಯದ ಜೊತೆಗೆ ಒಂದು ಸಮುದ್ರತೀರದ ಗಡಿನಿರ್ಧಾರದ ಒಪ್ಪಂದವು ಅಸ್ತಿತ್ವದಲ್ಲಿರುತ್ತದೆಯೋ ಅವುಗಳನ್ನು ಹೊರತುಪಡಿಸಿ ಇದರ ಬಾಹಿಕ ಭೂಕ್ಷೇತ್ರಗಳವರೆಗೆ ವ್ಯಾಪಿಸುತ್ತದೆ.[೧೧]

ಎಪ್ರಿಲ್ ೨೦೦೮ ರಲ್ಲಿ, ಯುನೈಟೆಡ್ ನೇಷನ್ಸ್ ಮಂಡಳಿಯು ಭೂಖಂಡದ ಕಡಲತೀರದ ಮಿತಿಗಳನ್ನು ನಿರ್ದಿಷ್ಟಪಡಿಸಿತು, ಆಸ್ಟ್ರೇಲಿಯಾದ ಇಇಜಡ್‌ನ ಮಿತಿಯ ಆಚೆಗೆ ಹೆಚ್ಚುವರಿ ೨.೫ ಮಿಲಿಯನ್ ಚದರ ಕಿಲೋಮೀಟರ್ ಕಡತಲತೀರದ ಮೇಲೆ ಆಸ್ಟ್ರೇಲಿಯಾದ ಹಕ್ಕುಗಳನ್ನು ನಿರ್ದಿಷ್ಟಪಡಿಸಿತು.[೧೨] ಆಸ್ಟ್ರೇಲಿಯಾವು ತನ್ನ ಅಂಟಾರ್ಟಿಕಾ ಭೂಕ್ಷೇತ್ರದಿಂದ 200 ಸಮುದ್ರಯಾನ ಮೈಲಿಗಳ (370 ಕಿ.ಮಿ) ಒಂದು ಇಇಜಡ್ ಅನ್ನು ಯುಎನ್ ಮಂಡಳಿಗೆ ಒಪ್ಪಿಸುವ ಬಗ್ಗೆ ತನ್ನ ಅನುಮೋದನೆಯನ್ನೂ ನೀಡೀತು, ಆದರೆ ಇದು ಆ ಸಮಯದಲ್ಲಿ ಅಂಟಾರ್ಟಿಕ್ ಒಡಂಬಡಿಕೆಯಲ್ಲಿ ಸಂಯೋಜಿಸಲ್ಪಟ್ಟ ಸಹಕಾರದ ಸ್ಪೂರ್ತಿಯ ಜೊತೆಗೆ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬಾರದೆಂಬ ಮನವಿಯನ್ನು ಸಲ್ಲಿಸಿತು.[೧೩] ಆದಾಗ್ಯೂ ಕೂಡ, ಆಸ್ಟ್ರೇಲಿಯಾವು ತನ್ನ ಇಇಜಡ್ ಪ್ರದೇಶದಲ್ಲಿ ಕಡಲತೀರ ಮತ್ತು ನೀರಿನ ಆಧಾರವನ್ನು ಸಂಶೋಧಿಸುವ ಮತ್ತು ಬಳಸಿಕೊಳ್ಳುವ ಹಕ್ಕನ್ನು ಮುಂದುವರೆಸಿಕೊಂದು ಬಂದಿತು.

ಇಇಜಡ್ ಕ್ಷೇತ್ರ (ಕಿ.ಮಿ.2)[೧೪]
ಹರ್ಡ್ ಮತ್ತು ಮ್ಯಾಕ್‌ಡೊನಾಲ್ಡ್ ದ್ವೀಪಗಳು 410,722
 Christmas Island ೪೬೩,೩೭೧
 Cocos (Keeling) Islands ೩೨೫,೦೨೧
 Norfolk Island ೪೨೮,೬೧೮
ಮೆಕ್ವಾರಿ ದ್ವೀಪ ೪೭೧,೮೩೭
 ಆಸ್ಟ್ರೇಲಿಯಾ ೬,೦೪೮,೬೮೧
ಒಟ್ಟು ೮,೧೪೮,೨೫೦

ಬ್ರೆಜಿಲ್‌

[ಬದಲಾಯಿಸಿ]
ಬ್ರೆಜಿಲ್‌ನ ಮೀಸಲು ಆರ್ಥಿಕ ವಲಯಗಳು.

ಬ್ರೆಜಿಲ್‌ನ ಮೀಸಲು ಆರ್ಥಿಕ ವಲಯವು ೩,೬೬೦,೯೯೫ ಕಿ.ಮಿ.ಗಳವರೆಗೆ ವ್ಯಾಪಿಸುತ್ತದೆ..

೨೦೦೪ ರಲ್ಲಿ, ಬ್ರೆಜಿಲ್ ಭೂಖಂಡದ ಕಡಲತೀರದ ಮಿತಿಗಳ ಮೇಲಿನ ಯುನೈಟೆಡ್ ನೇಷನ್ಸ್ ಮಂಡಳಿಗೆ (ಸಿಎಲ್‌ಸಿಎಸ್) ತನ್ನ ಕಡಲತೀರದ ಭೂಖಂಡದ ಮಿತಿ ಯನ್ನು ವಿಸ್ತರಿಸುವುದಕ್ಕೆ ಹಕ್ಕುಕೇಳಿಕೆಯನ್ನು ಮಂಡಿಸಿತು.[೧೫]

ಕೆನಡಾ

[ಬದಲಾಯಿಸಿ]
ಕೆನಡಾದ ಮೀಸಲು ಆರ್ಥಿಕ ವಲಯ ಮತ್ತು ಪ್ರಾದೇಶಿಕ ಜಲಪ್ರದೇಶ

ಕೆನಡಾವು ತನ್ನ ವಿಶಿಷ್ಟ ಅರ್ಥಿಕ ವಲಯದ ವಿಷಯದಲ್ಲಿ ಅಸಾಮಾನ್ಯವಾಗಿದೆ, ಇದು ತನ್ನ ಭೂಗೋಳಿಕ ಜಲಸಂಪನ್ಮೂಲಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದ ಅಂದರೆ ೨,೭೫೫,೫೬೪ ಕಿ.ಮಿ ಮೀಸಲು ಆರ್ಥಿಕ ವಲಯವನ್ನು ಆವರಿಸಿಕೊಂಡಿದೆ.[೧೬] ಭೂಗೋಳಿಕ ಜಲಸಂಪನ್ಮೂಲವು ಕಡಲತೀರದಿಂದ ಸಮುದ್ರಯಾನ ಮೈಲಿಗಳವರೆಗೆ ಮಾತ್ರ ವಿಸ್ತರಿಸಿದೆ, ಆದರೆ ಒಳನಾಡು ಕಡಲತೀರಗಳನ್ನೂ ಕೂಡ ಅಂದರೆ ಹಡ್ಸನ್ ಬೇ (ಸರಿಸುಮಾರು 300 nautical miles (560 km; 350 mi) ಕಡೆಗೆ), ಗಲ್ಫ್ ಸೇಂಟ್ ಆಫ್ ಲಾರೆನ್ಸ್ ಮತ್ತು ಆರ್ಕಟಿಕ್ ಆರ್ಕಿಪ್ಲ್ಯಾಗೋದ ಆಂತರಿಕ ಜಲಸಂಪನ್ಮೂಲಗಳನ್ನೂ ಒಳಗೊಳ್ಳುತ್ತದೆ.

ಚಿಲಿಯ ಮೀಸಲು ಆರ್ಥಿಕ ವಲಯಗಳು.

ಚಿಲಿಯ ಇಇಜಡ್ ಜೌನ್ ಫರ್ನಾಂಡೆಜ್ ದ್ವೀಪಗಳು, ದೆಸ್ವೆಂಟುರ್ದಾಸ್ ದ್ವೀಪಗಳು ಮತ್ತು ಈಸ್ಟರ್ ದ್ವೀಪಗಳನ್ನು ಒಳಗೊಳ್ಳುತ್ತದೆ.

ಪ್ರಾಂತ ಇಇಜಡ್ & ಟಿಡಬ್ಲೂ ಕ್ಷೇತ್ರ (ಕಿ.ಮಿ2) ಭೂ ಪ್ರದೇಶ ಒಟ್ಟು
ಮೇನ್‌ಲ್ಯಾಂಡ್ 2 017 717 755 757 2 773 474
ಡೆಸ್ವೆಂಟರ್‌ಡಾಸ್ 443 907
ಈಸ್ಟರ್ 713 465 164 713 629
ಜುವಾನ್ ಫರ್ನಾಂಡಿಸ್ 500 190
ಒಟ್ಟು 3 675 279 756 102 4 431 381

ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ

[ಬದಲಾಯಿಸಿ]
ಪಿಪಲ್‌ ರಿಪಬ್ಲಿಕ್‌ ಆಫ್ ಚೈನಾದ ಮೀಸಲು ಆರ್ಥಿಕ ವಲಯ:[23]877,019 ಕಿ.ಮಿ2[24][25]3,000,000 ಕಿ.ಮಿ2ಒಟ್ಟು:3,877,019[26]

ಡೆನ್ಮಾರ್ಕ್‌‌

[ಬದಲಾಯಿಸಿ]
ಮೀಸಲು ಆರ್ಥಿಕ ವಲಯಗಳು ಮತ್ತು ಡೆನ್ಮಾರ್ಕ್‌ ರಾಜಧಾನಿಯ ಪ್ರಾದೇಶಿಕ ಜಲಪ್ರದೇಶಗಳು

ಡೆನ್‌ಮಾರ್ಕ್‌ನ ಕಿಂಗ್‌ಡಮ್ ಗ್ರೀನ್‌ಲ್ಯಾಂಡ್ ಮತ್ತು ಫೆರೋ ದ್ವೀಪಗಳ ಎರಡು ಸ್ವಯಮಾಧಿಪತ್ಯದ ಪ್ರಾಂತಗಳನ್ನು ಒಳಗೊಳ್ಳುತ್ತದೆ. ಫೆರೋ ದ್ವೀಪಗಳ ಇಇಜಡ್‌ಗಳು ಯುರೋಪಿಯನ್ ಒಕ್ಕೂಟದ ಇಇಜಡ್‌ಗಳ ಭಾಗವಾಗಿಲ್ಲ.

ಪ್ರದೇಶ(ಪ್ರಾಂತ)‌ ಇಇಜಡ್ & ಟಿಡಬ್ಲೂ ಕ್ಷೇತ್ರ (ಕಿ.ಮಿ2) [೧೪] ಭೂಪ್ರದೇಶ ಒಟ್ಟು
 ಡೆನ್ಮಾರ್ಕ್ ೧೦೫ ೯೮೯ ೪೨ ೫೦೬ ೧೪೯ ೦೮೩
 Faroe Islands ೨೬೦ ೯೯೫ ೧ ೩೯೯ ೨೬೨ ೩೯೪
 Greenland ೨ ೧೮೪ ೨೫೪ ೨ ೧೬೬ ೦೮೬ ೪ ೩೫೦ ೩೪೦
ಒಟ್ಟು ೨ ೫೫೧ ೨೩೮ ೨ ೨೧೦ ೫೭೯ ೪ ೭೬೧ ೮೧೭

ಯೂರೋಪ್‌ ಒಕ್ಕೂಟ

[ಬದಲಾಯಿಸಿ]

ಸಾಮಾನ್ಯ ಮೀನುಗಾರಿಕಾ ಪಾಲಿಸಿಗಳನ್ನೂ ನೋಡಿ

ಯುರೋಪಿಯನ್ ಒಕ್ಕೂಟದ ಇಇಜಡ್ ಸಹಭಾಗಿತ್ವದ ವಿಭಾಗವಾಗಿದೆ, ಆದ್ದರಿಂದ ಒಂದು ದೇಶದಿಂದ ಹಡಗು ಅಥವಾ ಆ ದೇಶದ ಪ್ರಜೆಗಳು ಮತ್ತೊಂದು ದೇಶದ ಇಇಜಡ್ ಪ್ರದೇಶದಲ್ಲಿ ಮೀನುಗಾರಿಕೆಯನ್ನು ನಡೆಸಬಹುದಾಗಿದೆ.[೧೭] ಈ ಸಂಯೋಜಿತ ವಲಯವು ೨೫ ಮಿಲಿಯನ್ ಕಿ.ಮಿ ಆಗಿದೆ, ಮತ್ತು ಇದು ಜಗತ್ತಿನ ಅತ್ಯಂತ ದೊಡ್ಡ ಇಇಜಡ್ ವಲಯವಾಗಿದೆ.[೧೮]

ಫ್ರಾನ್ಸ್‌‌

[ಬದಲಾಯಿಸಿ]
ಫ್ರಾನ್ಸ್‌ನ ಮೀಸಲು ಆರ್ಥಿಕ ವಲಯಗಳು

ಫ್ರಾನ್ಸ್ ದೇಶದ ಹಲವಾರು ಸಮುದ್ರಾಂತರದ ವಿಭಾಗಗಳು ಮತ್ತು ಇದರ ಭೂಕ್ಷೇತ್ರಗಳು ಜಗತ್ತಿನ ಎಲ್ಲಾ ಸಮುದ್ರಗಳಲ್ಲಿ ಹರಡಿರುವುದರಿಂದ, ಇದು ಜಗತ್ತಿನ ಎರಡನೆಯ-ಆತ್ಯಂತ ದೊಡ್ಡ ಇಇಜಡ್ ವಿಭಾಗವನ್ನು ಹೊಂದಿದೆ, ೧೧,೦೩೫,೦೦೦ ಕಿ.ಮಿ (೪,೨೬೦,೦೦೦ mi) ಇಇಜಡ್ ಪ್ರದೇಶವನ್ನು ಹೊಂದಿರುವ ಇದು ಯುನೈಟೆಡ್ ಸ್ಟೇಟ್ಸ್‌ನ (೧೧,೩೫೧,೦೦೦ ಕಿ.ಮಿ / ೪,೩೮೩,೦೦೦ mi) ನಂತರದ ಸ್ಥಾನದಲ್ಲಿದೆ, ಆದರೆ ಆಸ್ಟ್ರೇಲಿಯಾದ ಇಇಜಡ್‌ಗಿಂತ (೮,೧೪೮,೨೫೦ ಕಿ.ಮಿ / ೪,೧೧೧,೩೧೨ mi) ಮೇಲಿನ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಫ್ರಾನ್ಸ್‌ನ ಇಇಜಡ್ ಜಗತ್ತಿನ ಎಲ್ಲಾ ಇಇಜಡ್‌ಗಳ ಸರಿಸುಮಾರು ೮% ಆವರಿಸಿಕೊಂಡಿದೆ, ಹಾಗೆಯೇ ಫ್ರೆಂಚ್ ಗಣರಾಜ್ಯದ ಭೂಕ್ಷೇತ್ರವು ಜಗತ್ತಿನ ಭೂಕ್ಷೇತ್ರದ ಕ್ಷೇತ್ರದ ೦.೪೫% ಮಾತ್ರವೇ ಆಗಿದೆ.

ಪ್ರದೇಶ(ಪ್ರಾಂತ)‌ ಇಇಜಡ್ & ಟಿಡಬ್ಲೂ ಕ್ಷೇತ್ರ (ಕಿ.ಮಿ2) [೧೪] ಭೂ ಪ್ರದೇಶ ಒಟ್ಟು
 France ೩೩೪ ೬೦೪ ೫೫೧ ೬೯೫ ೮೮೬ ೨೯೯
 French Guiana ೧೩೩ ೯೪೯ ೮೩ ೮೪೬ ೨೧೭ ೭೯೫
 Guadeloupe ೯೫ ೯೭೮ ೧ ೬೨೮ ೯೭ ೬೦೬
 Martinique ೪೭ ೬೪೦ ೧ ೧೨೮ ೪೮ ೭೬೮
 Réunion ೩೧೫ ೦೫೮ ೨ ೫೧೨ ೩೧೭ ೫೭೦
 French Polynesia ೪ ೭೬೭ ೨೪೨ ೪ ೧೬೭ ೪ ೭೭೧ ೪೦೯
 Saint Pierre and Miquelon ೧೨ ೩೩೪ ೨೪೨ ೧೨ ೫೭೬
 Mayotte ೬೩ ೦೭೮ ೩೭೬ ೬೩ ೪೫೪
 Wallis and Futuna ೨೫೮ ೨೬೯ ೨೬೪ ೨೫೮ ೫೩೩
 Collectivity of Saint Martin ೧ ೦೦೦ ೫೩ ೧ ೦೫೩
 Saint Barthélemy ೪ ೦೦೦ ೨೧ ೪ ೦೨೧
 New Caledonia ೧ ೪೨೨ ೫೪೩ ೧೮ ೫೭೫ ೧ ೪೪೧ ೧೧೮
 Clipperton Island ೪೩೧ ೨೬೩ ೪೩೧ ೨೬೯
ಕ್ರೊಜೆಟ್ ದ್ವೀಪಗಳು ೫೭೪ ೫೫೮ ೩೫೨ ೫೭೪ ೯೧೦
ಕೆರ್ಗ್ವೆಲೆನ್ ದ್ವೀಪಗಳು ೫೬೭ ೭೩೨ ೭ ೨೧೫ ೫೭೪ ೯೪೭
ಸೇಂಟ್-ಪೌಲ್-ಎಟ್-ಆಮ್ಸ್ಟರ್‌ಡ್ಯಾಮ್ ೫೦೯ ೦೧೫ ೬೬ ೫೦೯ ೦೮೧
ಭಾರತದ ಸಮುದ್ರಗಳಲ್ಲಿನ ಚೆದುರಿಕೊಂಡ (ವಿಸ್ತರಿತ) ದ್ವೀಪಗಳು ೩೫೨ ೧೧೭ ೪೪ ೩೫೨ ೧೬೧
ಟ್ರೊಮೆಲಿನ್ ದ್ವೀಪ ೨೭೦ ೪೫೫ ೨೭೦ ೪೫೬
ಒಟ್ಟು ೧೧ ೦೩೫ ೦೦೦ ೬೭೫ ೪೧೭ ೧೧ ೭೧೦ ೪೧೭

ಗ್ರೀಸ್‌‌

[ಬದಲಾಯಿಸಿ]

ಯುಎನ್‌ಸಿಎಲ್‌ಒಎಸ್ ೧೯೮೨ ಹಾಗೆಯೇ ಕಸ್ಟಮರಿ ಇಂಟರ್‌ನ್ಯಾಷನಲ್ ಲಾ ಗಳ ಪ್ರಕಾರ ಗ್ರೀಸ್ ಒಂದು ಮೀಸಲು ಆರ್ಥಿಕ ವಲಯವಾಗಿ ಮಾನ್ಯತೆಯನ್ನು ಪಡೆಯುವ ಅರ್ಹತೆಯನ್ನು ಹೊಂದಿದ್ದರೂ ಕೂಡ ಪ್ರಸ್ತುತದವೆರೆಗೂ ಕೂಡ ಅದು ಈ ರೀತಿಯಾಗಿ ವರ್ಗೀಕರಿಸಲ್ಪಟ್ಟಿಲ್ಲ. ಗ್ರೀಸ್ ತನ್ನನ್ನು ಮೀಸಲು ಆರ್ಥಿಕ ವಲಯ ಎಂಬುದಾಗಿ ಘೋಷಿಸಿಕೊಂಡರೆ ಇದು ಕ್ಯಾಸಸ್ ಬೆಲ್ಲಿಯ ಟರ್ಕಿಯಿಂದ ನೇರವಾದ ಬೆದರಿಕೆಗೆ ಕಾರಣವಾಗುತ್ತದೆ, ಆದಾಗ್ಯೂ ಕೂಡ ಗ್ರೀಸ್ ಇಲ್ಲಿಯವರೆಗೂ ಯಾವುದೇ ರೀತಿಯ ಘೋಷಣೆಯಿಂದ ನಿರ್ಬಂಧಿತವಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಕ್ಯಾಸಸ್ ಬೆಲ್ಲಿಯ ಟರ್ಕಿಯ ಘೋಷಣೆಯು ಇಇಜಡ್‌ನ ವಿವಾದಕ್ಕೆ ಸಂಬಂಧಿಸಿದ ಸಂಗತಿಯಾಗಿಲ್ಲ. ಟರ್ಕಿಯು ಏಜಿಯನ್ ಸಮುದ್ರದ ಸ್ಥಿತಿಯನ್ನು ಅರೆ-ಮುಚ್ಚಲ್ಪಟ ಸಮುದ್ರ ಎಂಬುದಾಗಿ ಪರಿಗಣಿಸುತ್ತದೆ, ಆ ಕಾರಣದಿಂದ ಇದಕ್ಕೆ ವಿಶಿಷ್ಟ ಸ್ವಭಾವವನ್ನು ನೀಡುತ್ತದೆ (ಅಡ್ರಿಯಾಟಿಕ್‌ನಂತಹ ಇತರ ಅರೆ-ಮುಚ್ಚಲ್ಪಟ ಸಮುದ್ರದಂತಲ್ಲದೇ ಅಥವಾ ಕಪ್ಪು ಸಮುದ್ರದಂತಹ ಪೂರ್ತಿ-ಮುಚ್ಚಲ್ಪಟ್ಟ ಸಮುದ್ರದಂತಲ್ಲದೇ ಇದಕ್ಕೆ ವಿಶಿಷ್ಟ ಸ್ವರೂಪವನ್ನು ಒದಗಿಸುತ್ತದೆ). ಅದಕ್ಕೂ ಹೆಚ್ಚಾಗಿ, ಟರ್ಕಿಯು ದೇಶಗಳಿಗೆ ತಮ್ಮ ಭೂಕ್ಷೇತ್ರದ ನೀರಿನ ಸಂಪನ್ಮೂಲದ ಅಗಲವನ್ನು 12 nautical miles (22 km) ವರೆಗೆ ವಿಸ್ತರಿಸುವುದಕ್ಕೆ ಅನುಮತಿಸುವ ಯುಎನ್‌ಸಿಎಲ್‌ಒಎಸ್‌ನ ಕರಾರುದಾರ ದೇಶವಾಗಿಲ್ಲ. ಟರ್ಕಿಯು ಯುಎನ್‌ಸಿಎಲ್‌ಒಎಸ್‌ನ ಆರ್ಟಿಕಲ್‌ಗಳ ಒಂದು ಸ್ಥಿರ ವಿರೋಧಿಯಾಗಿದ್ದರೂ ಕೂಡ, ಇದು ಕಪ್ಪು ಸಮುದ್ರದಲ್ಲಿ ತನ್ನ ಸ್ವಂತ ಭೂಪ್ರದೇಶವನ್ನು 12 nautical miles (22 km) ವರೆಗೆ ವಿಸ್ತರಿಸಿದೆ. ಮತ್ತು ಅದಕ್ಕೂ ಹೆಚ್ಚಾಗಿ, ೧೯೯೫ ರಲ್ಲಿ ಯುಎನ್‌ಸಿಎಲ್‌ಒಎಸ್‌ನ ಗ್ರೀಕ್ ಸಂಸತ್ತು ಸ್ಥಿರೀಕರಣದ (ಎಲ್ಲಾ ಕರಾರುದಾರ ದೇಶಗಳು ಮಾಡಲ್ಪಟ್ಟಂತೆ) ಸ್ವಲ್ಪ ಕಾಲದ ನಂತರ, ಟರ್ಕಿ ಈ ರೀತಿಯಾಗಿ ಘೋಷಣೆಯನ್ನು ಮಾಡಿತು - ಗ್ರೀಸ್ ತನ್ನ ಭೂಪ್ರದೇಶದ ನೀರಿನ ಅಗಲದ ಗಡಿಯನ್ನು ವಿಸ್ತರಿಸಿದರೆ,6 nautical miles (11 km) ಟರ್ಕಿಯು ಈ ಪ್ರಕ್ರಿಯೆಯನ್ನು ಒಂದು ಪ್ರಭಾವ ನಿರೋಧದ ಪ್ರಯತ್ನ ಮತ್ತು ಅದರ ಸಾರ್ವಭೌತ್ವದ ವಿರುದ್ಧದ ನೇರವಾದ ಅಪರಾಧ ಎಂಬುದಾಗಿ ಪರಿಗಣಿಸುತ್ತದೆ ಮತ್ತು ಆದ್ದರಿಂದ ಗ್ರೀಸ್‌ಗೆ ಯುದ್ಧವನ್ನು (ಕ್ಯಾಸಸ್ ಬೆಲ್ಲಿ) ನಡೆಸುವ ಬೆದರಿಕೆಯನ್ನು ಒಡ್ಡಿತು.

ಭಾರತದ ಮೀಸಲು ಆರ್ಥಿಕ ವಲಯಗಳು
  • ೧,೬೪೧,೫೧೪ ಕಿ.ಮಿ
  • ಅಂಡಮಾನ್ ದ್ವೀಪಗಳು, ೬೬೩,೬೨೯ ಕಿ.ಮಿ
  • ಒಟ್ಟು: ೨,೩೦೫,೧೪೩ ಕಿ.ಮಿ

ಇಂಡೊನೇಷಿಯಾ‌

[ಬದಲಾಯಿಸಿ]
  • ೬ ೧೫೯ ೦೩೨ ಕಿ.ಮಿ

ಜಪಾನ್‌‌

[ಬದಲಾಯಿಸಿ]
ಜಪಾನ್‌ನ ಮೀಸಲು ಆರ್ಥಿಕ ವಲಯಗಳು:[53][54][55]
  • ಮಾರ್ಕಸ್ ದ್ವೀಪ: ೪೨೮,೮೭೫ ಕಿ.ಮಿ
  • ಓಗಾಸವಾರಾ ದ್ವೀಪಗಳು: ೮೬೨,೭೮೨ ಕಿ.ಮಿ
  • ಪೆಸಿಫಿಕ್ ಸಾಗರ (ಜಪಾನ್): ೧,೧೬೨,೩೩೪ ಕಿ.ಮಿ
  • ರಾಯೂಕ್ಯೂ ದ್ವೀಪಗಳು: ೧,೩೯೪,೬೭೬ ಕಿ.ಮಿ
  • ಜಪಾನ್ ಸಮುದ್ರ: ೬೩೦,೭೨೧ ಕಿ.ಮಿ
  • ಒಟ್ಟು: ೪,೪೭೯,೩೫೮

ಜಪಾನ್ ತನ್ನ ಎಲ್ಲಾ ಏಷಿಯನ್ ನೆರೆದೇಶಗಳ (ರಷ್ಯಾ, ದಕ್ಷಿಣ ಕೊರಿಯಾ, ಪಿಆರ್‌ಸಿ ಮತ್ತು ಆರ್‌ಒಸಿ) ಜೊತೆಗೆ ಇಇಜಡ್ ಸೀಮೆಗಳ ವಿಷಯದಲ್ಲಿ ವಿವಾದವನ್ನು ಹೊಂದಿದೆ. ಈ ಮೇಲಿನ, ಮತ್ತು ಸಮುದ್ರದ ಸುತ್ತಮುತ್ತಲಿನ ಯುಎಸ್ ಪ್ರಾಜೆಕ್ಟ್‌ಗಳ[೧೯][೨೦] ಇತರ ಸಂಬಂಧಿತ ನಕ್ಷೆಗಳು ಜಪಾನ್‌ನ ಘೋಷಿತ ಗಡಿಗಳನ್ನು ಸೂಚಿಸುತ್ತವೆ, ಮತ್ತು ನೆರೆದೇಶಗಳ ಅಧಿಕಾರದ ಘೋಷಣೆಗಳನ್ನು ಇದು ಪರಿಗಣಿಸುವುದಿಲ್ಲ.

ಮೆಕ್ಸಿಕೊ‌

[ಬದಲಾಯಿಸಿ]
ಮೆಕ್ಸಿಕೊ ಮೀಸಲು ಆರ್ಥಿಕ ವಲಯ.

ಮೆಕ್ಸಿಕೋದ ಮೀಸಲು ಆರ್ಥಿಕ ವಲಯಗಳು ಒಟ್ಟು ಮೇಲ್ಮೈಯ ೫,೧೪೪,೨೯೫ ಕಿ.ಮಿ ಪ್ರದೇಶಗಳನ್ನು ಒಳಗೊಳ್ಳುತ್ತವೆ, ಮತ್ತು ಇದು ಮೆಕ್ಸಿಕೋವನ್ನು ಜಗತ್ತಿನ ಅತ್ಯಂತ ಹೆಚ್ಚಿನ ಭೂಪ್ರದೇಶವನ್ನು ಹೊಂದಿರುವ ದೇಶದ ಯಾದಿಗೆ ಸೇರಿಸುತ್ತದೆ.[೨೧]

ನ್ಯೂಜಿಲೆಂಡ್‌‌

[ಬದಲಾಯಿಸಿ]
ನ್ಯೂಜಿಲ್ಯಾಂಡ್‌ನ ಮೀಸಲು ಆರ್ಥಿಕ ವಲಯಗಳು. ರೋಸ್ ಡಿಪೆಂಡೆನ್ಸಿಯನ್ನು ಹೊರತುಪಡಿಸಿ.

ಸಮುದ್ರ ಸುತ್ತಲಿನ ಯುಎಸ್ ಪ್ರಾಜೆಕ್ಟ್‌ನ ಪ್ರಕಾರ,[೨೨][೨೩] ನ್ಯೂಜಿಲೆಂಡ್‌ನ ಇಇಜಡ್ ೪,೦೮೩,೭೪೪ ಕಿ.ಮಿ ಪ್ರದೇಶವನ್ನು ಆವರಿಸುತ್ತದೆ, ಇದು ದೇಶದ ಭೂಪ್ರದೇಶದ ಸರಿಸುಮಾರು ಹದಿನೈದು ಪಟ್ಟು ಹೆಚ್ಚಾಗಿದೆ. ನ್ಯೂಜಿಲೆಂಡ್‌ನ ಇಇಜಡ್‌ನ ಗಾತ್ರದ ಬಗ್ಗೆ ಮೂಲಗಳು ಗಣನೀಯವಾಗಿ ವಿಭಿನ್ನವಾದ ಸಂಗತಿಗಳನ್ನು ಸೂಚಿಸುತ್ತವೆ; ಉದಾಹರಣೆಗೆ, ಇತ್ತೀಚಿನ ಸರ್ಕಾರದ ಒಂದು ಪ್ರಕಟಣೆಯು ಇಇಜಡ್ ಪ್ರದೇಶವನ್ನು ಒಟ್ಟಾರೆಯಾಗಿ ೪,೩೦೦,೦೦೦ ಕಿ.ಮಿ ಎಂಬುದಾಗಿ ನೀಡಿತು.[೨೪] ಈ ಅಂಕಿಅಂಶಗಳು ನ್ಯೂಜಿಲೆಂಡ್‌ನ ಇಇಜಡ್‌ನ ಸಮರ್ಪಕವಾದ ಗಾತ್ರವನ್ನು ಒದಗಿಸುತ್ತವೆ, ಮತ್ತು ರೆಲ್ಮ್ ಆಫ್ ನ್ಯೂಜಿಲೆಂಡ್‌ನ ಇತರ ಭೂಕ್ಷೇತ್ರಗಳ ಇಇಜಡ್‌ಗಳನ್ನು (ಟೊಕೆಲಿಯು, ನಿಯು, ಕಾಕ್ ದ್ವೀಪಗಳು ಮತ್ತು ರಾಸ್ ಡಿಪೆಂಡೆನ್ಸಿ) ಗಳನ್ನು ಒಳಗೊಳ್ಳುವುದಿಲ್ಲ.

ನಾರ್ವೆ‌

[ಬದಲಾಯಿಸಿ]
ನಾರ್ವೆ, ಮೀಸಲು ಆರ್ಥಿಕ ವಲಯಗಳು, ಬೌವೆಟ್ ದ್ವೀಪದ ಪ್ರದೇಶವನ್ನು ಹೊರತುಪಡಿಸಿ.

ನಾರ್ವೆಯು ತನ್ನ ಕರಾವಳಿ ತೀರದ ಸುತ್ತಮುತ್ತ ೮೧೯ ೬೨೦ ಕಿ.ಮಿಯ ಮೀಸಲು ಆರ್ಥಿಕ ವಲಯವನ್ನು ಹೊಂದಿದೆ. ನಾರ್ವೆಯು ಸ್ವಾಲ್‌ಬಾರ್ಡ್ ಮತ್ತು ಜಾನ್ ಮಾಯನ್‌ಗಳ ಸುತ್ತಮುತ್ತಲಿನ ವಲಯಗಳನ್ನು ಒಳಗೊಂಡಂತೆ ೧,೮೭೮,೯೫೩ ಕಿ.ಮಿ ಮೀನುಗರಿಕಾ ವಲಯವನ್ನು ಹೊಂದಿದೆ.[೨೫] ವಾಸ್ತವದ ಸಂಗತಿಯೆಂದರೆ ಯುರೋಪಿಯನ್ ಒಕ್ಕೂಟವು ತನ್ನ ಆರ್ಥಿಕ ವಲಯವನ್ನು ಹಂಚಿಕೊಳ್ಳುವ ಮುಖ್ಯ ಉದ್ದೇಶವೆಂದರೆ ನಾರ್ವೆಯು ಇಯುವನ್ನು ಒಂದು ಸದಸ್ಯ ರಾಷ್ಟ್ರವಾಗಿ ಸೇರಿಸಿಕೊಳ್ಳದಿರುವುದೇ ಆಗಿದೆ.

ಎಪ್ರಿಲ್ ೨೦೦೯ ರಲ್ಲಿ, ಭೂಖಂಡದ ಕಡಲತೀರದ ಮಿತಿಗಳ ಯುನೈಟೆಡ್ ನೇಷನ್ ಮಂಡಳಿಯು ಭೂಖಂಡದ ಕಡಲತೀರದ ಹೆಚ್ಚುವರಿ ೨೩೫,೦೦೦ ಚದರ ಕಿಲೋಮೀಟರ್‌ಗೆ ನಾರ್ವೆಯ ಹಕ್ಕುಕೇಳಿಕೆಯನ್ನು ಅನುಮೋದಿಸಿತು. ನಾರ್ವೆ ಮತ್ತು ರಷ್ಯಾ ಇವರೆಡೂ ರಾಷ್ಟ್ರಗಳು ಬೇರೆಂಟ್ಸ್ ಸಮುದ್ರದ ಕಡಲತೀರದ ಒಂದು ಭಾಗದ ಮೇಲಿನ ಊರ್ಜಿತ ಹಕ್ಕುಕೇಳಿಕೆಗಳನ್ನು ಹೊಂದಿದ್ದವು ಎಂಬುದನ್ನು ಮಂಡಳಿಯು ಕಂಡುಹಿಡಿಯಿತು.[೨೬]

ಪ್ರದೇಶ(ಪ್ರಾಂತ)‌ ಇಇಜಡ್ & ಟಿಡಬ್ಲೂ ಕ್ಷೇತ್ರ (ಕಿ.ಮಿ2) ಭೂ ಪ್ರದೇಶ‌ ಒಟ್ಟು
ಮೈನ್‌ಲ್ಯಾಂಡ್ 1 273 482 323 802 1 597 284
ಸ್ವಾಲ್‌ಬಾರ್ಡ್ 402 574 61 002 463 576
ಜಾನ್ ಮಾಯೆನ್ 273 118 373 273 491
ಬಾವೆ 436 004 49 436 053
ಒಟ್ಟು 2 385 178 385 226 2 770 404

ಪಾಕಿಸ್ತಾನ‌

[ಬದಲಾಯಿಸಿ]
  • ೨೦೧,೫೨೦ ಕಿ.ಮಿ [೨೭]

ಫಿಲಿಫೈನ್ಸ್‌‌

[ಬದಲಾಯಿಸಿ]
ಪಿಲಿಫೈನ್ಸ್‌ ಮೀಸಲು ಆರ್ಥಿಕ ವಲಯ. ತಿಳಿ ನೀಲಿ ಬಣ್ಣದಲ್ಲಿ ತೋರಿಸಲಾದ ಪ್ರದೇಶ

ಫಿಲಿಫೈನ್ಸ್‌ನ ಇಇಜಡ್ ೨,೨೬೫,೬೮೪ (೧೩೫,೭೮೩) ಕಿ.ಮಿ[೨೮] ಪ್ರದೇಶವನ್ನು ಆವರಿಸಿಕೊಂಡಿದೆ.

ಪೋಲೆಂಡ್‌

[ಬದಲಾಯಿಸಿ]

ಪೊಲಿಷ್ ಇಇಜಡ್ ಬಾಲ್ಟಿಕ್ ಸಮುದ್ರದ ಮಿತಿಯೊಳಗೆ ೩೦,೫೩೩ ಕಿ.ಮಿ ಪ್ರದೇಶವನ್ನು ಹೊಂದಿದೆ.[೨೯]

ಪೋರ್ಚುಗಲ್‌

[ಬದಲಾಯಿಸಿ]
  •  ಪೋರ್ಚುಗಲ್ ೩೨೭,೬೬೭ ಕಿ.ಮಿ
  •  Azores ೯೫೩,೬೩೩ ಕಿ.ಮಿ
  •  Madeira ೪೪೬,೧೦೮ ಕಿ.ಮಿ
  • ಒಟ್ಟು : ೧,೭೨೭,೪೦೮ ಕಿ.ಮಿ
ಪೋರ್ಚುಗಲ್‌ನ ಮೀಸಲು ಆರ್ಥಿಕ ವಲಯಗಳು.[೩೦]

ಪೋರ್ಚುಗಲ್ ಇಯು ೩ನೆಯ ಮೂರನೆಯ ಅತ್ಯಂತ ದೊಡ್ದ ಮೀಸಲು ಆರ್ಥಿಕ ವಲಯವಾಗಿದೆ ಮತ್ತು ಜಗತ್ತಿನ ೧೧ನೆಯ ಅತ್ಯಂತ ದೊಡ್ದ ವಲಯವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಪೋರ್ಚುಗಲ್‌ನ ಇಇಜಡ್ ಮತ್ತು ಸ್ಪೇನ್‌ನ ಇಇಜಡ್‌ಗಳ ನಡುವಣ ಮಿತಿಯು ವಿವಾದಾಸ್ಪದ ಸಂಗತಿಯಾಗಿದೆ. ಸ್ಪೇನ್ ಮತ್ತು ಪೋರ್ಚುಗಲ್ ನಡುವಣ ಸದರ್ನ್‌ಮೋಸ್ಟ್ ಇಇಜಡ್ ಗಡಿಯು ಮಡೈರಾ ಮತ್ತು ಕ್ಯಾನರಿ ದ್ವೀಪಗಳ ನಡುವೆ ಮಧ್ಯಭಾಗದಲ್ಲಿ ಸಮದೂರದಲ್ಲಿ ಹಾಕಲ್ಪಟ್ಟ ಗೆರೆಯನ್ನು ಒಳಗೊಂಡಿರಬೇಕು ಎಂಬುದಾಗಿ ಸ್ಪೇನ್ ಹೇಳುತ್ತದೆ. ಆದರೆ ಪೋರ್ಚುಗಲ್ ಸೆವೇಜ್ ದ್ವೀಪಗಳ (ಕ್ಯಾನರೀಸ್‌ನ ಉತ್ತರ ಭಾಗದಲ್ಲಿರುವ ಒಂದು ಸಣ್ಣ ಆರ್ಕಿಪೆಲಗೋ) ಮೇಲೆ ಸಾರ್ವಭೌಮತ್ವವನ್ನು ಹೊಂದಿದೆ, ಮತ್ತು ಇದು ಇಇಜಡ್ ಸೀಮೆಯನ್ನು ದಕ್ಷೀನದ ಕಡೆಗೆ ತಳ್ಳುತ್ತದೆ ಎಂಬುದಾಗಿ ಹೇಳುತ್ತದೆ. ಸಮುದ್ರದ ಶಾಸನದ ಯುನೈಟೆಡ್ ನೆಷನ್ ಕನ್‌ವೆನ್ಷನ್‌ನ ಆರ್ಟಿಕಲ್ ೧೨೧ ರ ಪ್ರಕಾರ ಸೆವೇಜ್ ದ್ವೀಪಗಳು ಒಂದು ಪ್ರತ್ಯೇಕವಾದ ಭೂಖಂಡದ ಕಡಲತೀರವನ್ನು[೩೧] ಹೊಂದಿಲ್ಲ ಎಂಬ ಆಧಾರದ ಮೇಲೆ ಸ್ಪೇನ್ ಇದನ್ನು ವಿರೋಧಿಸುತ್ತದೆ:

ಮಾನವ ಆವಾಸಕ್ಕೆ ಅಥವಾ ಆರ್ಥಿಕ ಜೀವನಕ್ಕೆ ಆಸ್ಪದವನ್ನೀಯದ ಸ್ವಂತ ವಿಭಾಗದ ಶಿಲೆಗಳು ಯಾವುದೇ ಮೀಸಲು ಆರ್ಥಿಕ ವಲಯ ಅಥವಾ ಭೂಖಂಡದ ಕಡಲತೀರವನ್ನು ಹೊಂದಿರುವುದಿಲ್ಲ." [೩೨]

ಪೋರ್ಚುಗಲ್ ನೆರೆದೇಶದ ಭೂಖಂಡದ ಕಡಲತೀರದ ೧.೨ ಮಿಲಿಯನ್ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿಗೆ ತನ್ನ ಸೀಮಾಮಿತಿಯನ್ನು ವಿಸ್ತರಿಸುವುದಕ್ಕೆ ಮೇ ೨೦೦೯ ರಲ್ಲಿ ಹಕ್ಕುಕೇಳಿಕೆಯನ್ನು ಮಂಡಿಸಿತು.[೩೩]

ರಷ್ಯಾ‌

[ಬದಲಾಯಿಸಿ]
ರಷಿಯಾದ ಮೀಸಲು ಆರ್ಥಿಕ ವಲಯ.
  • ಏಷ್ಯಾ: ೬,
  • ಬಾಲ್ಟಿಕ್: ೨೪,೫೪೯
  • ಬೇರೆಂಟ್ಸ್ ಸಮುದ್ರ: ೧,೧೫೯,೫೯೪
  • ಒಟ್ಟು ೭,೫೬೬,೬೭೩ ಕಿ.ಮಿ[೩೪]

ದಕ್ಷಿಣ ಆಫ್ರಿಕಾ‌

[ಬದಲಾಯಿಸಿ]
ದಕ್ಷಿಣ ಆಫ್ರಿಕಾದ ಮೀನುಗಾರಿಕಾ ಪ್ರದೇಶ, ಮೀಸಲು ಆರ್ಥಿಕ ವಲಯವನ್ನೂ ಸೇರಿಸಿ.

ದಕ್ಷಿಣ ಆಫ್ರಿಕಾದ ಇಇಜಡ್ ವಲಯವು ಆಫ್ರಿಕನ್ ಮುಖ್ಯಪ್ರದೇಶದ ಪಾರ್ಶ್ವದಲ್ಲಿರುವ ಪ್ರದೇಶ ಮತ್ತು ಪ್ರಿನ್ಸ್ ಎಡ್‌ವರ್ಡ್ ದ್ವೀಪಗಳ ಸುತ್ತಮುತ್ತಲಿರುವ ಪ್ರದೇಶಗಳೆರಡನ್ನೂ ಒಳಗೊಳ್ಳುತ್ತದೆ, ಇದು ಒಟ್ಟಾರೆಯಾಗಿ ೧ ೫೩೫ ೫೩೮ ಕಿ.ಮಿ ಪ್ರದೇಶವನ್ನು ಹೊಂದಿದೆ.[೩೫]

  • ಮುಖ್ಯಭೂಮಿ ೧ ೦೬೮ ೬೫೯ ಕಿ.ಮಿ
  • ಪ್ರಿನ್ಸ್ ಎಡ್ವರ್ಡ್ ದ್ವೀಪಗಳು ೪೬೬ ೮೭೯ ಕಿ.ಮಿ

ದಕ್ಷಿಣ ಕೊರಿಯಾ‌

[ಬದಲಾಯಿಸಿ]
ದಕ್ಷಿಣ ಕೋರಿಯಾದ ಮೀಸಲು ಆರ್ಥಿಕ ವಲಯ:[78][79][80]

ಕ್ಷೇತ್ರ:' ೩೦೦,೮೫೧ (೨೨೫,೨೧೪) ಕಿ.ಮಿ

ಯುನೈಟೆಡ್‌ ಕಿಂಗ್‌ಡಮ್‌

[ಬದಲಾಯಿಸಿ]

ಯುನೈಟೆಡ್ ಕಿಂಗ್‌ಡಮ್‌ನ ಮೀಸಲು ಆರ್ಥಿಕ ವಲಯವು ಜಗತ್ತಿನಲ್ಲಿ ಎಂಟನೆಯ ಅತ್ಯಂತ ದೊಡ್ಡ ವಲಯವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಇದು ಯುನೈಟೆಡ್ ಕಿಂಗ್‌ಡಮ್, ಕ್ರೌನ್ ಡಿಪೆಂಡೆನ್ಸೀಸ್, ಮತ್ತು ಬ್ರಿಟೀಷ್ ಸಮುದ್ರಾಂತರದ ಭೂಕ್ಷೇತ್ರಗಳನ್ನು ಸುತ್ತುವರೆದಿರುವ ಮೀಸಲು ಆರ್ಥಿಕ ವಲಯಗಳನ್ನು ಒಳಗೊಳ್ಳುತ್ತದೆ.

ಚಿತ್ರ:United Kingdom+Territories EEZs.png
ಯುನೈಟೆಡ್‌ ಕಿಂಗ್‌ಡಮ್‌ನ ಮೀಸಲು ಆರ್ಥಿಕ ವಲಯಗಳು, ಬ್ರಿಟೀಷ್‌ ಸಮುದ್ರಾಂತರ ಪ್ರದೇಶವನ್ನೂ ಸೇರಿಸಿ.ನೀಲಿ ಬಣ್ಣದಲ್ಲಿ ಬ್ರಿಟೀಷ್‌ ಅಂಟಾರ್ಟಿಕಾ ಪ್ರದೇಶವನ್ನು ತೋರಿಸಲಾಗಿದೆ.[೩೬]
ಬ್ರಿಟೀಷ್‌ ದ್ವೀಪಗಳ ಇಇಜಡ್ ಪ್ರದೇಶಗಳು ಮತ್ತು ಸುತ್ತಲಿನ ದೇಶಗಳುಯುಕೆಯ ಆಂತರಿಕ ಗಡಿರೇಖೆಗಳನ್ನು ತೆಳು ಗೆರೆಗಳಿಂದ ಗುರುತಿಸಲಾಗಿದೆ.
ಯುಕೆ, ಕ್ರೌನ್ ಡಿಪೆಂಡೆನ್ಸೀಸ್ ಮತ್ತು ಸಮುದ್ರಾಂತರ ಭೂಕ್ಷೇತ್ರಗಳ ಇಇಜಡ್ ಪ್ರದೇಶಗಳು
[೩೭]
ಪ್ರದೇಶ ಕಿ.ಮಿ2 ಚ.ಮೈ. ಟಿಪ್ಪಣಿಗಳು
ಯುನೈಟೆಡ್‌ ಕಿಂಗ್‌ಡಮ್‌ 773,676 298,718 ರಾಕ್‌ಆಲ್‌ (ವ್ಯಾಜ್ಯದಲ್ಲಿದೆ), ಐಲ್ ಆಫ್ ಮ್ಯಾನ್‌ಗಳನ್ನು ಒಳಗೊಂಡಿದೆ
ಆಂಗ್ವಿಲ್ಲಾ 92,178 35,590
ಅಸೆಂಶನ್ ಐಲ್ಯಾಂಡ್‌ 441,658 170,525
ಬರ್ಮುಡಾ 450,370 173,890
ಬ್ರಿಟೀಷ್ ಇಂಡಿಯನ್ ಓಷನ್ ಪ್ರಾಂತ್ಯ 638,568 246,552
ಬ್ರಿಟೀಷ್ ದ್ವೀಪಗಳು 80,117 30,933
ಕೇಮನ್‌ ದ್ವೀಪಗಳು 119,137 45,999
ಕಾಲುವೆ ದ್ವೀಪಗಳು 11,658 4,501
ಫಾಲ್ಕ್‌ಲ್ಯಾಂಡ್ ದ್ವೀಪಗಳು 550,872 212,693 ಅರ್ಜೆಂಟೈನಾದೊಂದಿಗೆ ವ್ಯಾಜ್ಯದಲ್ಲಿದೆ
ಜಿಬ್ರಾಲ್ಟಾರ್‌ 426 164 ಸ್ಪೈನ್‌ನೊಂದಿಗೆ ವ್ಯಾಜ್ಯದಲ್ಲಿದೆ
ಮಾಂಟ್‌ಸೆರೆಟ್ 7,582 2,927
ಪಿಟ್‌ಕೈರ್ನ್ ದ್ವೀಪ 836,108 322,823
ಸೇಂಟ್ ಹೆಲೆನಾ 444,916 171,783
ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳು 1,449,532 559,667 ಅರ್ಜೆಂಟೈನಾ‌ದೊಂದಿಗೆ ವ್ಯಾಜ್ಯದಲ್ಲಿದೆ
ಟ್ರಿಸ್ತನ್ ಡಾ ಕುನ್ಹಾ 754,720 291,400
ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು 154,068 59,486
ಒಟ್ಟು ೬,೮೦೫,೫೮೬ ೨,೬೨೭,೬೫೧

ಸಂಯುಕ್ತ ಸಂಸ್ಥಾನ

[ಬದಲಾಯಿಸಿ]
ಚಿತ್ರ:EEZ-USA.png
ಯುನೈಟೆಡ್‌ ಸ್ಟೇಟ್ಸ್‌ನ ಮೀಸಲು ಆರ್ಥಿಕ ವಲಯಗಳು. ದ್ವೀಪ ಪ್ರದೇಶಗಳನ್ನೂ ಸೇರಿಸಿ.

೧೧,೩೫೧,೦೦೦ ಕಿ.ಮಿ ಪ್ರದೇಶವನ್ನು ಆವರಿಸಿಕೊಂಡಿರುವ ಅಮೇರಿಕಾ ಸಂಯುಕ್ತ ಸಂಸ್ಥಾನದ ವಿಶಿಷ್ಟ ಆರ್ಥಿಕ ವಲಯವು ಜಗತ್ತಿನಲ್ಲಿ ಅತ್ಯಂತ ದೊಡ್ಡದಾಗಿದೆ. ಇದರ ಇಇಜಡ್‌ನ ಪ್ರದೇಶಗಳು ಕೇವಲ ಈಸ್ಟರ್ನ್ ಮತ್ತು ವೆಸ್ಟರ್ನ್ ಕಡಲತೀರಗಳು ಮತ್ತು ಮೆಕ್ಸಿಕೋದ ಗಲ್ಫ್-ಭೂಖಂಡ ಯುನೈಟೆಡ್ ಸ್ಟೇಟ್ಸ್‌ನ ಸೀಮೆಯ ಪ್ರದೇಶದ ಮೇಲೆ ಸ್ಥಾಪಿತವಾಗಿಲ್ಲ, ಆದರೆ ಕ್ಯಾರಿಬೀನ್ ಸಮುದ್ರಪೆಸಿಫಿಕ್ ಸ್ಗರ ಮತ್ತು ಆರ್ಕಟಿಕ್ ಸಮುದ್ರದ ಮೇಲೂ ಕೂದ ಸ್ಥಾಪಿತಗೊಂಡಿವೆ.

ಝ್ಜ್ಹಹ್ಜ್ದ್ಫ್ ಒಇಉಜಿಲ್ಫ್ಜ ಲ್ಕ್ಸದ್ಜ್ಫ್ ಕ್ಲ್ದಜ್ಸ್ಫೋ ಹುನ್ಮ್ ಜೋ ಕಿ ಇಂಡಿಯಾ ಜಿ ಏಕ ಸತ್ ಫ್ಸಡ್ಸ್ದ್ಫ್ ಕ್ಧ್ಸಫುಯ್ತುಯ್ ಹ್ಯುಇಯ್ವೆರ್ ಜೌಒಇಉವೆಒಇಉರೌ ಇಔಒಇಉರ್ತುಒರ್ ತೌಇಔಇಔಒಇಎರ್ವ

  • ೧೯೭೬ ರ ಮ್ಯಾಗ್ನುಸನ್-ಸ್ಟೀವನ್ಸ್ ಮೀನುಗಾರಿಕೆಗಳ ಸಂರಕ್ಷಣೆ ಮತ್ತು ನಿರ್ವಹಣಾ ಶಾಸನ

ಪ್ರದೇಶದ ಪ್ರಕಾರ ಶ್ರೇಣಿ ನೀಡುವಿಕೆ

[ಬದಲಾಯಿಸಿ]

ಈ ಯಾದಿಯು ಅವುಗಳ ಸಾರ್ವಭೌಮ ರಾಜ್ಯಗಳ (ವಾಸಸ್ಥಾನವಲ್ಲದ ಭೂಕ್ಷೇತ್ರಗಳನ್ನು ಒಳಗೊಂಡಂತೆ) ಅವಲಂಬಿತ ಭೂಕ್ಷೇತ್ರಗಳನ್ನು ಒಳಗೊಳ್ಳುತ್ತದೆ, ಆದರೆ ಅಂಟಾರ್ಟಿಕಾದ ಮೇಲಿನ ಹಕ್ಕುಕೇಳಿಕೆಗಳನ್ನು ಒಳಗೊಳ್ಳುವುದಿಲ್ಲ. ಇಇಜಡ್+ಟಿಎ ಇದು ಮೀಸಲು ಆರ್ಥಿಕ ವಲಯ ಜೊತೆಗೆ ಒಟ್ಟಾರೆ ಆಂತರಿಕ ಪ್ರದೇಶವಾಗಿದೆ.

ದೇಶ ಇಇಜಡ್ ಕಿ.ಮಿ2[೩೭] ಷೆಲ್ಫ್ ಕಿ.ಮಿ2 ಇಇಜಡ್+ಟಿಎ ಕಿ.ಮಿ2
 ಅಮೇರಿಕ ಸಂಯುಕ್ತ ಸಂಸ್ಥಾನ ೧೨,೧೭೪,೬೨೯ ೨,೧೯೩,೫೨೬ ೨೧,೮೧೪,೩೦೬
 France ೧೧,೦೩೫,೦೦೦ ೩೮೯,೪೨೨ ೧೧,೬೫೫,೭೨೪
 ಆಸ್ಟ್ರೇಲಿಯಾ ೮,೫೦೫,೩೪೮ ೨,೧೯೪,೦೦೮ ೧೬,೧೯೭,೪೬೪
 ರಷ್ಯಾ ೭,೫೬೬,೬೭೩ ೩,೮೧೭,೮೪೩ ೨೪,೬೬೪,೯೧೫
 ನ್ಯೂ ಜೀಲ್ಯಾಂಡ್ ೬,೬೮೨,೫೦೩ ೨೭೭,೬೧೦ ೬,೯೫೩,೪೭೮
 ಇಂಡೋನೇಷ್ಯಾ ೬,೧೫೯,೦೩೨ ೨,೦೩೯,೩೮೧ ೮,೦೧೯,೩೯೨
 ಕೆನಡಾ ೫,೫೯೯,೦೭೭ ೨,೬೪೪,೭೯೫ ೧೫,೬೦೭,೦೭೭
 ಯುನೈಟೆಡ್ ಕಿಂಗ್ಡಂ ೫,೪೫೩,೪೨೮ ೭೨೨,೮೯೧ ೫,೭೧೪,೫೬೪
 ಜಪಾನ್ ೪,೪೭೯,೩೮೮ ೪೫೪,೯೭೬ ೪,೮೫೭,೩೧೮
 ಚಿಲಿ ೩,೬೭೫,೨೭೯ ೨೫೨,೯೪೭ ೪,೪೩೧,೩೮೧
 Brazil ೩,೬೬೦,೯೫೫ ೭೭೪,೫೬೩ ೧೨,೧೭೫,೮೩೨
 ಕಿರಿಬಾಟಿ ೩,೪೪೧,೮೧೦ ೭,೫೨೩ ೩,೪೪೨,೫೩೬
 ಮೆಕ್ಸಿಕೋ ೩,೧೭೭,೫೯೩ ೪೧೯,೧೦೨ ೫,೧೪೧,೯೬೮
 ಮೈಕ್ರೋನೇಷ್ಯಾದ ಒಕ್ಕೂಟ ರಾಜ್ಯಗಳು ೨,೯೯೬,೪೧೯ ೧೯,೪೦೩ ೨,೯೯೭,೧೨೧
 ಡೆನ್ಮಾರ್ಕ್ ೨,೫೫೧,೨೩೮ ೪೯೫,೬೫೭ ೪,೭೬೧,೮೧೧
 ಪಪುವಾ ನ್ಯೂಗಿನಿ ೨,೪೦೨,೨೮೮ ೧೯೧,೨೫೬ ೨,೮೬೫,೧೨೮
 ನಾರ್ವೇ ೨,೩೮೫,೧೭೮ ೪೩೪,೦೨೦ ೨,೭೭೦,೪೦೪
 ಭಾರತ ೨,೩೦೫,೧೪೩ ೪೦೨,೯೯೬ ೫,೫೯೨,೪೦೬
 ಮಾರ್ಶಲ್ ದ್ವೀಪಗಳು ೧,೯೯೦,೫೩೦ ೧೮,೪೧೧ ೧,೯೯೦,೭೧೧
 ಪೋರ್ಚುಗಲ್ ೧,೭೨೭,೪೦೮ ೯೨,೦೯೦ ೧,೮೧೯,೪೯೮
 ಫಿಲಿಪ್ಪೀನ್ಸ್ ೧,೫೯೦,೭೮೦ ೨೭೨,೯೨೧ ೧,೮೯೦,೭೮೦
 ಸೊಲೊಮನ್ ದ್ವೀಪಗಳು ೧,೫೮೯,೪೭೭ ೩೬,೨೮೨ ೧,೬೧೮,೩೭೩
 ದಕ್ಷಿಣ ಆಫ್ರಿಕಾ ೧,೫೩೫,೫೩೮ ೧೫೬,೩೩೭ ೨,೭೫೬,೫೭೫
 ಸೇಶೆಲ್ಸ್ ೧,೩೩೬,೫೫೯ ೩೯,೦೬೩ ೧,೩೩೭,೦೧೪
 ಮಾರಿಷಸ್ ೧,೨೮೪,೯೯೭ ೨೯,೦೬೧ ೧,೨೮೭,೦೩೭
 ಫಿಜಿ ೧,೨೮೨,೯೭೮ ೪೭,೭೦೫ ೧,೩೦೧,೨೫೦
 ಮಡಗಾಸ್ಕರ್ ೧,೨೨೫,೨೫೯ ೧೦೧,೫೦೫ ೧,೮೧೨,೩೦೦
 ಅರ್ಜೆಂಟೀನ ೧,೧೫೯,೦೬೩ ೮೫೬,೩೪೬ ೩,೯೩೯,೪೬೩
 ಈಕ್ವಡಾರ್ ೧,೦೭೭,೨೩೧ ೪೧,೦೩೪ ೧,೩೩೩,೬೦೦
 Spain ೧,೦೩೯,೨೩೩ ೭೭,೯೨೦ ೧,೫೪೫,೨೨೫
 ಮಾಲ್ಡೀವ್ಸ್ ೯೨೩,೩೨೨ ೩೪,೫೩೮ ೯೨೩,೬೨೨
 ಚೀನಾ ೮೭೯,೬೬೬ ೮೩೧,೩೪೦ ೧೦,೫೨೦,೪೮೭
 ಸೊಮಾಲಿಯ ೮೨೫,೦೫೨ ೫೫,೮೯೫ ೧,೪೬೨,೭೦೯
 ಪೆರು ೮೧೫,೯೧೫ ೮೨,೦೦೦ ೨,೧೦೧,೧೩೧
 ಕೊಲೊಂಬಿಯ ೮೦೮,೧೫೮ ೫೩,೬೯೧ ೧,೯೪೯,೯೦೬
 ಕೇಪ್ ವೆರ್ದೆ ೮೦೦,೫೬೧ ೫,೫೯೧ ೮೦೪,೫೯೪
 ಐಸ್ಲೆಂಡ್ ೭೫೧,೩೪೫ ೧೦೮,೦೧೫ ೮೫೪,೩೪೫
 ತುವಾಲು ೭೪೯,೭೯೦ ೩,೫೭೫ ೭೪೯,೮೧೬
 ವನುವಾಟು ೬೬೩,೨೫೧ ೧೧,೪೮೩ ೬೭೫,೪೪೦
 ಟೋಂಗಾ ೬೫೯,೫೫೮ ೮,೫೧೭ ೬೬೦,೩೦೫
 ಬಹಾಮಾಸ್ ೬೫೪,೭೧೫ ೧೦೬,೩೨೩ ೬೬೮,೬೫೮
 ಪಲಾವು ೬೦೩,೯೭೮ ೨,೮೩೭ ೬೦೪,೪೩೭
 ಮೊಜಾಂಬಿಕ್ ೫೭೮,೯೮೬ ೯೪,೨೧೨ ೧,೩೮೦,೫೭೬
 ಕೋಸ್ಟಾ ರಿಕ ೫೭೪,೭೨೫ ೧೯,೫೮೫ ೬೨೫,೮೨೫
 ನಮೀಬಿಯ ೫೬೪,೭೪೮ ೮೬,೬೯೮ ೧,೩೮೮,೮೬೪
 ಯೆಮೆನ್ ೫೫೨,೬೬೯ ೫೯,೨೨೯ ೧,೦೮೦,೬೩೭
 ಇಟಲಿ ೫೪೧,೯೧೫ ೧೧೬,೮೩೪ ೮೪೩,೨೫೧
 ಒಮಾನ್ ೫೩೩,೧೮೦ ೫೯,೦೭೧ ೮೪೨,೬೮೦
 Myanmar ೫೩೨,೭೭೫ ೨೨೦,೩೩೨ ೧,೨೦೯,೩೫೩
 ಶ್ರೀಲಂಕಾ ೫೩೨,೬೧೯ ೩೨,೪೫೩ ೫೯೮,೨೨೯
 ಅಂಗೋಲ ೫೧೮,೪೩೩ ೪೮,೦೯೨ ೧,೭೬೫,೧೩೩
 Greece ೫೦೫,೫೭೨ ೮೧,೪೫೧ ೬೩೭,೫೨೯
 ವೆನೆಜುವೆಲಾ ೪೭೦,೬೬೬ ೧೦೭,೭೫೯ ೧,೩೮೨,೭೧೬
 ವಿಯೆಟ್ನಾಮ್ ೪೧೭,೬೬೩ ೩೬೫,೧೯೮ ೭೪೮,೮೭೫
 ಐರ್ಲೆಂಡ್‌ ಗಣರಾಜ್ಯ ೪೧೦,೩೧೦ ೧೩೯,೯೩೫ ೪೮೦,೫೮೩
 Libya ೩೫೧,೫೮೯ ೬೪,೭೬೩ ೨,೧೧೧,೧೨೯
 ಕ್ಯೂಬಾ ೩೫೦,೭೫೧ ೬೧,೫೨೫ ೪೬೦,೬೩೭
 ಪನಾಮಾ ೩೩೫,೬೪೬ ೫೩,೪೦೪ ೪೧೧,೧೬೩
 ಮಲೇಶಿಯ ೩೩೪,೬೭೧ ೩೨೩,೪೧೨ ೬೬೫,೪೭೪
 ನೌರು ೩೦೮,೪೮೦ ೪೧ ೩೦೮,೫೦೧
 ವಿಷುವದ್ರೇಖೆಯ ಗಿನಿ ೩೦೩,೫೦೯ ೭,೮೨೦ ೩೩೧,೫೬೦
 ದಕ್ಷಿಣ ಕೊರಿಯಾ ೩೦೦,೮೫೧ ೨೨೫,೨೧೪ ೪೦೦,೫೨೯
 ಥೈಲ್ಯಾಂಡ್ ೨೯೯,೩೯೭ ೨೩೦,೦೬೩ ೮೧೨,೫೧೭
 ಮೊರಾಕೊ ( ಪಾಶ್ಚಿಮಾತ್ಯ ಸಹಾರಾವನ್ನು ಹೊರತುಪಡಿಸಿ) ೨೭೪,೫೭೭ ೫೩,೭೪೬ ೭೨೧,೧೨೭
 ಈಜಿಪ್ಟ್ ೨೬೩,೪೫೧ ೬೧,೫೯೧ ೧,೨೬೫,೪೫೧
 ಟರ್ಕಿ ೨೬೧,೬೫೪ ೫೬,೦೯೩ ೧,೦೪೫,೨೧೬
 Jamaica ೨೫೮,೧೩೭ ೯,೮೦೨ ೨೬೯,೧೨೮
 ಡೊಮಿನಿಕ ಗಣರಾಜ್ಯ ೨೫೫,೮೯೮ ೧೦,೭೩೮ ೩೦೪,೫೬೯
 Liberia ೨೪೯,೭೩೪ ೧೭,೭೧೫ ೩೬೧,೧೦೩
 ಹೊಂಡುರಾಸ್ ೨೪೯,೫೪೨ ೬೮,೭೧೮ ೩೬೨,೦೩೪
 ಟಾಂಜಾನಿಯ ೨೪೧,೮೮೮ ೨೫,೬೧೧ ೧,೧೮೬,೯೭೫
 ಪಾಕಿಸ್ತಾನ ೨೩೫,೯೯೯ ೫೧,೩೮೩ ೧,೧೧೭,೯೧೧
 ಘಾನಾ ೨೩೫,೩೪೯ ೨೨,೫೦೨ ೪೭೩,೮೮೮
 ಸೌದಿ ಅರೇಬಿಯಾ ೨೨೮,೬೩೩ ೧೦೭,೨೪೯ ೨,೩೭೮,೩೨೩
 ನೈಜೀರಿಯ ೨೧೭,೩೧೩ ೪೨,೨೮೫ ೧,೧೪೧,೦೮೧
 ಸಿಯೆರ್ರಾ ಲಿಯೋನ್ ೨೧೫,೬೧೧ ೨೮,೬೨೫ ೨೮೭,೩೫೧
 ಗೆಬೊನ್ ೨೦೨,೭೯೦ ೩೫,೦೨೦ ೪೭೦,೪೫೮
 ಬಾರ್ಬಡೋಸ್ ೧೮೬,೮೯೮ ೪೨೬ ೧೮೭,೩೨೮
 ಐವರಿ ಕೋಸ್ಟ್ ೧೭೬,೨೫೪ ೧೦,೧೭೫ ೪೯೮,೭೧೭
 ಇರಾನ್ ೧೬೮,೭೧೮ ೧೧೮,೬೯೩ ೧,೭೯೭,೪೬೮
 ಮೌರಿಟೇನಿಯ ೧೬೫,೩೩೮ ೩೧,೬೬೨ ೧,೧೯೦,೮೫೮
 ಕೊಮೊರೊಸ್ ೧೬೩,೭೫೨ ೧,೫೨೬ ೧೬೫,೯೮೭
 Sweden ೧೬೦,೮೮೫ ೧೫೪,೬೦೪ ೬೦೨,೨೫೫
 ಸೆನೆಗಲ್ ೧೫೮,೮೬೧ ೨೩,೦೯೨ ೩೫೫,೫೮೩
 ನೆದರ್ಲ್ಯಾಂಡ್ಸ್ ೧೫೪,೦೧೧ ೭೭,೨೪೬ ೧೯೨,೩೪೫
 ಉಕ್ರೇನ್ ೧೪೭,೩೧೮ ೭೯,೧೪೨ ೭೫೦,೮೧೮
 ಉರುಗ್ವೆ ೧೪೨,೧೬೬ ೭೫,೩೨೭ ೩೧೮,೩೮೧
 ಗಯಾನ ೧೩೭,೭೬೫ ೫೦,೫೭೮ ೩೫೨,೭೩೪
 ಉತ್ತರ ಕೊರಿಯಾ ೧೩೨,೮೨೬ ೫೪,೫೬೬ ೨೫೩,೩೬೪
 ಸಾಒ ಟೊಮೆ ಮತ್ತು ಪ್ರಿನ್ಸಿಪೆ ೧೩೧,೩೯೭ ೧,೯೦೨ ೧೩೨,೩೬೧
 ಸಮೋಅ ೧೨೭,೯೫೦ ೨,೦೮೭ ೧೩೦,೭೮೧
 ಸುರಿನಾಮ್ ೧೨೭,೭೭೨ ೫೩,೬೩೧ ೨೯೧,೫೯೨
 ಹೈತಿ ೧೨೬,೭೬೦ ೬,೬೮೩ ೧೫೪,೫೧೦
 ಅಲ್ಜೀರಿಯ ೧೨೬,೩೫೩ ೯,೯೮೫ ೨,೫೦೮,೦೯೪
 ನಿಕರಾಗುವ ೧೨೩,೮೮೧ ೭೦,೮೭೪ ೨೫೪,೨೫೪
 ಗಿನಿ-ಬಿಸೌ ೧೨೩,೭೨೫ ೩೯,೩೩೯ ೧೫೯,೮೫೦
 ಕೀನ್ಯಾ ೧೧೬,೯೪೨ ೧೧,೦೭೩ ೬೯೭,೩೦೯
 ಗ್ವಾಟೆಮಾಲ ೧೧೪,೧೭೦ ೧೪,೪೨೨ ೨೨೩,೦೫೯
 ಆಂಟಿಗುವ ಮತ್ತು ಬಾರ್ಬುಡ ೧೧೦,೦೮೯ ೪,೧೨೮ ೧೧೦,೫೩೧
 ಟುನೀಶಿಯ ೧೦೧,೮೫೭ ೬೭,೧೨೬ ೨೬೫,೪೬೭
 Cyprus ೯೮,೭೦೭ ೪,೦೪೨ ೧೦೭,೯೫೮
 ಎಲ್ ಸಾಲ್ವಡಾರ್ ೯೦,೯೬೨ ೧೬,೮೫೨ ೧೧೨,೦೦೩
 Finland ೮೭,೧೭೧ ೮೫,೧೦೯ ೪೨೫,೫೯೦
 ಬಾಂಗ್ಲಾದೇಶ ೮೬,೩೯೨ ೬೬,೪೩೮ ೨೩೦,೩೯೦
 ತೈವಾನ್ ೮೩,೨೩೧ ೪೩,೦೧೬ ೧೧೯,೪೧೯
 ಎರಿಟ್ರಿಯ ೭೭,೭೨೮ ೬೧,೮೧೭ ೧೯೫,೩೨೮
 ಟ್ರಿನಿಡಾಡ್ ಮತ್ತು ಟೊಬೆಗೊ ೭೪,೧೯೯ ೨೫,೨೮೪ ೭೯,೩೨೯
 East Timor ೭೦,೩೨೬ ೨೫,೬೪೮ ೮೫,೨೦೦
 ಸುಡಾನ್ ೬೮,೧೪೮ ೧೯,೮೨೭ ೨,೫೭೩,೯೬೧
 ಕಾಂಬೋಡಿಯ ೬೨,೫೧೫ ೬೨,೫೧೫ ೨೪೩,೫೫೦
 ಗಿನಿ ೫೯,೪೨೬ ೪೪,೭೫೫ ೩೦೫,೨೮೩
 Croatia ೫೯,೦೩೨ ೫೦,೨೭೭ ೧೧೫,೬೨೬
 ಸಂಯುಕ್ತ ಅರಬ್ ಸಂಸ್ಥಾನ ೫೮,೨೧೮ ೫೭,೪೭೪ ೧೪೧,೮೧೮
 Germany ೫೭,೪೮೫ ೫೭,೪೮೫ ೪೧೪,೫೯೯
 Malta ೫೪,೮೨೩ ೫,೩೦೧ ೫೫,೧೩೯
 Estonia ೩೬,೯೯೨ ೩೬,೯೯೨ ೮೨,೨೧೯
 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ ೩೬,೩೦೨ ೧,೫೬೧ ೩೬,೬೯೧
 ಬೆಲೀಜ್ ೩೫,೩೫೧ ೧೩,೧೭೮ ೫೮,೩೧೭
 Bulgaria ೩೪,೩೦೭ ೧೦,೪೨೬ ೧೪೫,೧೮೬
 ಬೆನಿನ್ ೩೩,೨೨೧ ೨,೭೨೧ ೧೪೫,೮೪೩
 ಕತಾರ್ ೩೧,೫೯೦ ೩೧,೫೯೦ ೪೩,೧೭೬
 ಕಾಂಗೋ ಗಣರಾಜ್ಯ ೩೧,೦೧೭ ೭,೯೮೨ ೩೭೩,೦೧೭
 Poland ೨೯,೭೯೭ ೨೯,೭೯೭ ೩೪೨,೪೮೨
 ಡೊಮಿನಿಕ ೨೮,೯೮೫ ೬೫೯ ೨೯,೭೩೬
 Latvia ೨೮,೪೫೨ ೨೭,೭೭೨ ೯೩,೦೧೧
 ಗ್ರೆನಾಡ ೨೭,೪೨೬ ೨,೨೩೭ ೨೭,೭೭೦
 ಇಸ್ರೇಲ್ ೨೬,೩೫೨ ೩,೭೪೫ ೪೮,೪೨೪
 Romania ೨೩,೬೨೭ ೧೯,೩೦೩ ೨೬೨,೦೧೮
 ಗ್ಯಾಂಬಿಯ ೨೩,೧೧೨ ೫,೫೮೧ ೩೪,೪೦೭
 ಜಾರ್ಜಿಯ (ದೇಶ) ೨೧,೯೪೬ ೩,೨೪೩ ೯೧,೬೪೬
 ಲೆಬನನ್ ೧೯,೫೧೬ ೧,೦೬೭ ೨೯,೯೬೮
 ಕ್ಯಾಮರೂನ್ ೧೬,೫೪೭ ೧೧,೪೨೦ ೪೯೧,೯೮೯
 ಸೇಂಟ್ ಲೂಷಿಯ ೧೫,೬೧೭ ೫೪೪ ೧೬,೧೫೬
 ಅಲ್ಬೇನಿಯ ೧೩,೬೯೧ ೬,೯೭೯ ೪೨,೪೩೯
 ಟೋಗೊ ೧೨,೦೪೫ ೧,೨೬೫ ೬೮,೮೩೦
 ಕುವೈತ್ ೧೧,೦೨೬ ೧೧,೦೨೬ ೨೮,೮೪೪
 ಸಿರಿಯಾ ೧೦,೫೦೩ ೧,೦೮೫ ೧೯೫,೬೮೩
 ಬಹ್ರೇನ್ ೧೦,೨೨೫ ೧೦,೨೨೫ ೧೦,೯೭೫
 ಬ್ರುನೈ ೧೦,೦೯೦ ೮,೫೦೯ ೧೫,೮೫೫
 ಸೇಂಟ್ ಕಿಟ್ಸ್ ಮತ್ತು ನೆವಿಸ್ ೯,೯೭೪ ೬೫೩ ೧೦,೨೩೫
 ಮೋಂಟೆನಿಗ್ರೋ ೭,೭೪೫ ೩,೮೯೬ ೨೧,೫೫೭
 ಜಿಬೂಟಿ ೭,೪೫೯ ೩,೧೮೭ ೩೦,೬೫೯
 Lithuania ೭,೦೩೧ ೭,೦೩೧ ೭೨,೩೩೧
 Belgium ೩,೪೪೭ ೩,೪೪೭ ೩೩,೯೭೫
 ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ೧,೬೦೬ ೧,೫೯೩ ೨,೩೪೬,೪೬೪
 ಸಿಂಗಾಪುರ ೧,೦೬೭ ೧,೦೬೭ ೧,೭೭೨
 ಇರಾಕ್ ೭೭೧ ೭೭೧ ೪೩೯,೦೮೮
 ಮೊನಾಕೊ ೨೮೮ ೨೯೦
 Palestinian territories ೨೫೬ ೨೫೬ ೬,೨೭೬
 Slovenia ೨೨೦ ೨೨೦ ೨೦,೪೯೩
 ಜಾರ್ಡನ್ ೧೬೬ ೫೯ ೮೯,೫೦೮
 ಬೋಸ್ನಿಯ ಮತ್ತು ಹೆರ್ಝೆಗೋವಿನ ೫೦ ೫೦ ೫೧,೨೫೯
 ಕಜಾಕಸ್ಥಾನ್ ೨,೭೨೪,೯೦೦
 ಮಂಗೋಲಿಯ ೧,೫೬೪,೧೦೦
 ಚಾಡ್ ೧,೨೮೪,೦೦೦
 ನೈಜರ್ ೧,೨೬೭,೦೦೦
 ಮಾಲಿ ೧,೨೪೦,೧೯೨
 ಇಥಿಯೊಪಿಯ ೧,೧೦೪,೩೦೦
 ಬೊಲಿವಿಯ ೧,೦೯೮,೫೮೧
 ಜಾಂಬಿಯ ೭೫೨,೬೧೨
 ಅಫ್ಘಾನಿಸ್ತಾನ ೬೫೨,೦೯೦
 ಸೆಂಟ್ರಲ್ ಆಫ್ರಿಕನ್ ಗಣರಾಜ್ಯ ೬೨೨,೯೮೪
 ಬೋಟ್ಸ್ವಾನ ೫೮೨,೦೦೦
 ತುರ್ಕ್ಮೇನಿಸ್ಥಾನ್ ೪೮೮,೧೦೦
 ಉಜ್ಬೇಕಿಸ್ಥಾನ್ ೪೪೭,೪೦೦
 ಪೆರಗ್ವೆ ೪೦೬,೭೫೨
 ಜಿಂಬಾಬ್ವೆ ೩೯೦,೭೫೭
 ಬುರ್ಕೀನ ಫಾಸೊ ೨೭೪,೨೨೨
 ಉಗಾಂಡ ೨೪೧,೦೩೮
 ಲಾವೋಸ್ ೨೩೬,೮೦೦
 ಬೆಲಾರುಸ್ ೨೦೭,೬೦೦
 Kyrgyzstan ೧೯೯,೯೫೧
 ನೇಪಾಳ ೧೪೭,೧೮೧
 ತಾಜಿಕಿಸ್ತಾನ್ ೧೪೩,೧೦೦
 ಮಲಾವಿ ೧೧೮,೪೮೪
 Hungary ೯೩,೦೨೮
 ಅಜೆರ್ಬೈಜಾನ್ ೮೬,೬೦೦
 Austria ೮೩,೮೭೧
 Czech Republic ೭೮,೮೬೭
 ಸೆರ್ಬಿಯ ೭೭,೪೭೪
 Slovakia ೪೯,೦೩೫
  ಸ್ವಿಟ್ಜರ್ಲ್ಯಾಂಡ್ ೪೧,೨೮೪
 ಭೂತಾನ್ ೩೮,೩೯೪
 ಮಾಲ್ಡೋವ ೩೩,೮೪೬
 Lesotho ೩೦,೩೫೫
 ಅರ್ಮೇನಿಯ ೨೯,೭೪೩
 ಬುರುಂಡಿ ೨೭,೮೩೪
 ರ್ವಾಂಡ ೨೬,೩೩೮
 ಮೆಸಡೋನಿಯ ಗಣರಾಜ್ಯ ೨೫,೭೧೩
 ಸ್ವಾಜಿಲ್ಯಾಂಡ್ ೧೭,೩೬೪
 ಕೊಸೊವೊ ೧೦,೮೮೭
 Luxembourg ೨,೫೮೬
 ಅಂಡೋರ ೪೬೮
 Liechtenstein ೧೬೦
 ಸಾನ್ ಮರಿನೊ ೬೧
 ವ್ಯಾಟಿಕನ್ ನಗರ ೦.೪೪

ಇವನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal

  • ವಾಯು ರಕ್ಷಣಾ ಗುರುತಿಸುವಿಕೆಯ ವಲಯ
  • ಎಲ್ಲೆಗೆರೆ
  • ಭೂಖಂಡದ ಮರಳುದಂಡೆ
  • ಅಂತರಾಷ್ಟ್ರೀಯ ಜಲಸಂಪನ್ಮೂಲಗಳು
  • ಆರ್. ವಿ. ಮಾರ್ಷಲ್
  • ಭೂಗೋಳಿಕ ಜಲಸಂಪನ್ಮೂಲಗಳು

ಉಲ್ಲೇಖಗಳು

[ಬದಲಾಯಿಸಿ]
  1. ವಿಲಿಯಂ ಆರ್. ಸ್ಲೊಮ್ಯಾನ್‌ಸೊನ್, ೨೦೦೬. ಅಂತರರಾಷ್ಟ್ರೀಯ ಕಾನೂನುನಿನ ಮೇಲೆ ಮೂಲಭೂತ ದೃಷ್ಟಿಕೋನಗಳು, ೫ನೇಯ ಆವೃತ್ತಿ. ಬೆಲ್ಮೊಂಟ್, ಸಿಎ: ಥಾಂಪ್ಸನ್-ವ್ಯಾಡ್ಸ್‌ವರ್ಥ್, ೨೯೪.
  2. ಸಮುದ್ರ ನಿಯಮದ ಮೇಲಿನ ಯುಎನ್ ಸಂಪ್ರದಾಯ.
  3. ಅನುಚ್ಛೇದ 55, ೧೯೮೨ ಸಮುದ್ರ ನಿಯಮದ ಮೇಲಿನ ಯುಎನ್ ಸಂಪ್ರದಾಯ.
  4. "ಟೈಂ.ಕಾಂ". Archived from the original on 2011-11-20. Retrieved 2011-03-04.
  5. ರಷ್ಯಾ ಅಂಡ್ ನಾರ್ವೇ ರೀಚ್ ಅಕಾರ್ಡ್ ಆನ್ ಬ್ಯಾರೆಂಟ್ಸ್ ಸೀ, ನ್ಯೂಯಾರ್ಕ್ ಟೈಮ್ಸ್‌ , ೨೮ ಏಪ್ರಿಲ್‌ ೨೦೧೦, ಪಡೆದದ್ದು ೨೮ ಏಪ್ರಿಲ್‌ ೨೦೧೦
  6. ರಷ್ಯಾ ಅಂಡ್ ನಾರ್ವೇ ರಿಸಾಲ್ವ್ ಅರ್ಕಟಿಕ್ ಬಾರ್ಡರ್ ಡಿಸ್ಪ್ಯೂಟ್, ಗಾರ್ಡಿಯನ್‌ , ೧೫ ಸೆಪ್ಟೆಂಬರ್‌ ೨೦೧೦, ಪಡೆದದ್ದು ೨೧ ಸೆಪ್ಟೆಂಬರ್‌ ೨೦೧೦
  7. "ದ ಲೀಗಲ್ ಸ್ಟೇಟಸ್ ಆಫ್ ಐಸ್ ಇನ್ ದ ಅಂಟಾರ್ಟಿಕ್ ರೀಜನ್". Archived from the original on 2006-02-27. Retrieved 2011-03-04.
  8. ಎಫ್‌ಎಒ: ವಿಶ್ವದ ಮೀನುಗಾರಿಕೆ ಹಾಗೂ ನೀರಿನ ಸಂಗೋಪನ ಕೃಷಿಯ ಸ್ಥಿತಿ ೨೦೦೬ ಭಾಗ3: ಹೈಲೈಟ್ಸ್ ಒಫ್ ಸ್ಪೆಶಿಯಲ್ ಸ್ಟಡೀಸ್ Archived 2010-12-29 ವೇಬ್ಯಾಕ್ ಮೆಷಿನ್ ನಲ್ಲಿ. ರೋಮ್. ಐಎಸ್‌ಬಿಎನ್‌ ೯೭೮-೯೨-೫-೧೦೫೫೬೮-೭
  9. ಎಫ್‌ಎಒ (೨೦೦೭) ರೋಮ್‌ನ ಆಳ ಸಮುದ್ರದಲ್ಲಿ ಮೀನುಗಾರಿಕೆಯ ವಿನಾಶಕಾರಕ ಮೀನುಹಿಡುವುದರ ಬಗ್ಗೆ ಹಾಗೂ ದುರ್ಬಲ ಪರಿಸರ ಪದ್ಧತಿಯ ಮೇಲೆ ಎಫ್‌ಎಒ ಕಾರ್ಯಾಗಾರದ ವರದಿ, ಮೀನುಹಿಡಿಯುವುದರ ವರದಿ ಸಂಖ್ಯೆ. ೮೨೯.
  10. Comlaw.gov.au
  11. ಜಿಯೋಸೈನ್ಸ್‌ ಆಸ್ಟ್ರೇಲಿಯಾ. ೨೦೦೫. ಮೆರಿಟೈಮ್ ಬೌಂಡರಿ ಡೆಫಿನೇಶನ್ಸ್ Archived 2005-04-05 ವೇಬ್ಯಾಕ್ ಮೆಷಿನ್ ನಲ್ಲಿ..
  12. "ಸಮುದ್ರದ ದಂಡೆಯ ಹೆಚ್ಚುವರಿ ಪ್ರದೇಶವಾದ 2.5ಮಿಲಿಯನ್‌ ಸ್ಕ್ವೇರ್‌ ಕಿಲೋಮೀಟರ್ ಮೇಲೆ ಆಸ್ಟ್ರೇಲಿಯಾದ ಹಕ್ಕಿರುವುದನ್ನು ಯುಎನ್ ಸಮರ್ಥಿಸಿತು. ಮಿನಿಸ್ಟರ್ ಫಾರ್‌ ರಿಸೋರ್ಸಸ್ ಆಂಡ್‌ ಎನರ್ಜಿ, ದಿ ಹಾನ್ ಮಾರ್ಟಿನ್ ಫರ್ಗ್ಯೂಸನ್ ಎ‌ಎಮ್, ಎಮ್‌ಪಿ, ಮಿಡಿಯಾ ರಿಲೀಸ್, 21 ಏಪ್ರಿಲ್‌ 2008". Archived from the original on 2008-08-27. Retrieved 2021-08-10.
  13. ಡಿವಿಷನ್ ಫಾರ್‌ ಓಷಿಯನ್ ಅಫೇರ್ಸ್ ಆಂಡ್ ದಿ ಲಾ ಆಫ್‌ ದಿ ಸಿ. ಕಮಿಷನ್‌ ಆನ್ ಲಿಮಿಟ್ಸ್ ಆಫ್ ದಿ ಕಾಂಟಿನೆಂಟಲ್ ಶೆಲ್ಫ್, ಸಬ್‌ಮಿಷನ್ ಬೈ ಆಸ್ಟ್ರೇಲಿಯಾ
  14. ೧೪.೦ ೧೪.೧ ೧೪.೨ ಜಿಯೊಸೈನ್ಸ್‌ ಆಸ್ಟ್ರೇಲಿಯಾ, ಆಸ್ಟ್ರೇಲಿಯನ್ ಮಾರಿಟೈಮ್ ಬೌಂಡರೀಸ್ ಇನ್ಫಾರ್ಮೇಷನ್ ಸಿಸ್ಟಮ್ 2001. ಆಸ್ಟ್ರೇಲಿಯನ್‌ ಮೀಸಲು ಆರ್ಥಿಕ ವಲಯ ಪ್ರದೇಶ Archived 2007-11-14 ವೇಬ್ಯಾಕ್ ಮೆಷಿನ್ ನಲ್ಲಿ.
  15. ಯುಎನ್‌ ಕಾಂಟಿನೆಂಟಲ್ ಶೆಲ್ಫ್‌ ಆಂಡ್‌ ಯುಎನ್‌ಕ್ಲಾಸ್ ಆರ್ಟಿಕಲ್ 76: ಬ್ರೆಜಿಲಿಯನ್‌ ಸಬ್‌ಮಿಷನ್
  16. ವನ್ಯಜೀವಿ ಪ್ರದೇಶ ಕೆನಡಾ. ಕೆನಡಾ ಮೀನುಗಾರಿಕಾ ಜಲಪ್ರದೇಶ:ನೈಸರ್ಗಿಕ ಮತ್ತು ರಾಜಕೀಯ ಗಡಿಯನ್ನು ಒಂದುಗೂಡಿಸುವುದು Archived 2005-12-21 ವೇಬ್ಯಾಕ್ ಮೆಷಿನ್ ನಲ್ಲಿ..
  17. ಸಾಮಾನ್ಯ ಮೀನುಗಾರಿಕಾ ಕಾಯ್ದೆಗಳು
  18. ಇಯು ಗ್ಲಾಸರಿ Archived 2010-09-09 ವೇಬ್ಯಾಕ್ ಮೆಷಿನ್ ನಲ್ಲಿ. europa.eu
  19. ಜಪಾನ್ (ಮುಖ್ಯ ದ್ವೀಪಗಳು) ದ ಸೀ ಅರೌಂಡ್ ಅಸ್ ಪ್ರೊಜೆಕ್ಟ್‌
  20. ಜಪಾನ್ (ಹೊರ ದ್ವೀಪಗಳು) ದ ಸೀ ಅರೌಂಡ್ ಅಸ್ ಪ್ರೊಜೆಕ್ಟ್‌
  21. ಭೌಗೋಳಿಕ ಪ್ರದೇಶ[ಶಾಶ್ವತವಾಗಿ ಮಡಿದ ಕೊಂಡಿ]
  22. ನ್ಯೂಜಿಲ್ಯಾಂಡ್‌ ಸೀ ಅರೌಂಡ್ ಅಸ್ ಪ್ರೊಜೆಕ್ಟ್‌
  23. ಕರ್ಮೆಡೆಕ್ ದ್ವೀಪಗಳು (ನ್ಯೂಜಿಲ್ಯಾಂಡ್‌) ದ ಸೀ ಅರೌಂಡ್ ಅಸ್ ಪ್ರೊಜೆಕ್ಟ್‌
  24. ನ್ಯೂಜಿಲ್ಯಾಂಡ್‌ ಮಿನಿಸ್ಟ್ರಿ ಫಾರ್ ಎನ್ವಿರಾನ್‍‌ಮೆಂಟ್‌(೨೦೦೭). ಇಂಪ್ರೂವಿಂಗ್‌ ರೆಗ್ಯೂಲೇಷನ್ ಆಫ್‌ ಎನ್ವಿರಾನ್‌ಮೆಂಟಲ್ ಎಫೆಕ್ಟ್ಸ್ ಇನ್ ನ್ಯೂಜಿಲ್ಯಾಂಡ್‌ ಎಕ್ಸ್ಲೂಸಿವ್ ಎಕಾನಾಮಿಕ್ ಜೋನ್:ಡಿಸ್ಕಷನ್ ಪೇಪರ್‌- ಇಂಟ್ರಡಕ್ಷನ್ Archived 2011-09-14 ವೇಬ್ಯಾಕ್ ಮೆಷಿನ್ ನಲ್ಲಿ.. ಪ್ರಕಟಿಸಿದ್ದು ಆಗಸ್ಟ್‌ ೨೦೦೭ ರಂದು, ಪ್ರಕಟಣಾ ಸಂಖ್ಯೆ ಎಂಇ೮೨೪. ಐಎಸ್‌ಬಿಎನ್‌ ೦೯೭೮೪೭೮೩೦೧೬೦೧ ಪಡೆದದ್ದು ೨೦೦೬-೦೧-೦೭.
  25. ಸ್ಟ್ಯಾಟಿಸ್ಟಿಕ್ ಇಯರ್‌ ಬುಕ್ 2007 ಪಡೆದದ್ದು ಜನವರಿ ೨೦೦೮
  26. ಯುಎನ್‌ ಬ್ಯಾಕ್ಸ್‌ ನಾರ್ವೆ ಕ್ಲೇಮ್‌ ಟು ಆರ್ಕ್‌ಟಿಕ್ ಸೀಬಿಡ್‌ ಎಕ್ಸ್‌ಟೆನ್ಷನ್‌. Archived 2009-12-11 ವೇಬ್ಯಾಕ್ ಮೆಷಿನ್ ನಲ್ಲಿ., ಕಾನ್‌ವೆಸ್ಟ್, ನ್ಯೂಸ್ ಸರ್ವಿಸ್, ೧೫ ಎಪ್ರಿಲ್ ೨೦೦೯. ೧೩ ಮೇ ೨೦೦೯ರಂದು ಪಡೆದದ್ದು.
  27. ಸಮುದ್ರ ಮತ್ತು ಜಲಪರಿಸರ ವ್ಯವಸ್ಥೆ — ಜಲ ಕಾನೂನು ವ್ಯಾಪ್ತಿ Archived 2008-06-20 ವೇಬ್ಯಾಕ್ ಮೆಷಿನ್ ನಲ್ಲಿ. ೧ ನವೆಂಬರ್ ೨೦೦೬ರಂದು ಪಡೆದಿದ್ದು.
  28. ಮೀಸಲು ಆರ್ಥಿಕ ವಲಯಗಳು-ನಮ್ಮ ಸುತ್ತಲಿನ ಸಮುದ್ರಗಳು ಯೋಜನೆ- ಮೀನುಗಾರಿಕೆ, ನೈಸರ್ಗಿಕ ವ್ಯವಸ್ಥೆ ಮತ್ತು ಜೈವಿಕ ವಿಭಿನ್ನತೆ -ಅಂಕಿಅಂಶ ಮತ್ತು ದೃಶ್ಯೀಕರಣ
  29. ಪೋಲಿಶ್ ಮೀಸಲು ಆರ್ಥಿಕ ವಲಯದಲ್ಲಿಯ ಬಾಲ್ಟಿಕ್ ಸಮುದ್ರದಲ್ಲಿಯ ಮರಳು ಮತ್ತು ಜಲ್ಲಿಕಲ್ಲುಗಳ ಪ್ರತಿಶೋಧನೆ ಮತ್ತು ನಕಲುಮಾಡುವಿಕೆ Archived 2004-03-23 ವೇಬ್ಯಾಕ್ ಮೆಷಿನ್ ನಲ್ಲಿ.. ಯುರೋಪಿಯನ್ ಮೀನುಗಾರಿಕಾ ಪ್ರದೇಶ ಮತ್ತು ಜಲ್ಲಿಕಲ್ಲುಗಳ ಸಂಪತ್ತನ್ನು ಭವಿಷ್ಯಕ್ಕಾಗಿ ಉತ್ತಮ ಪಡಿಸುವುದು, ಇಎಮ್‌ಎಸ್‌ಎಜಿಜಿ ಕಾನ್ಫರೆನ್ಸ್ ೨೦-೨೧ ಫೆಬ್ರುವರಿ ೨೦೦೩, ನೆದರ್ಲ್ಯಾಂಡ್‌‍ನ ಡೆಲ್ಫ್‌ ವಿಶ್ವವಿದ್ಯಾಲಯ
  30. ಪೋರ್ಚುಗೀಸ್ ಖಂಡಾಂತರ ಪ್ರದೇಶವನ್ನು ಹೆಚ್ಚಿಸಲು ಇರುವ ಪ್ರದೇಶ
  31. ಲಾಲ್ಕೆಟಾ ಮುನೋಜ್‍, ಜೋಸ್‌ ಮ್ಯಾನೂಯೆಲ್: "ಲಾಸ್‌ ಫ್ರಂಟೊರಾಸ್ ಡೆ ಎಸ್ಫಾನಾ ಎನ್ ಎಲ್‌ ಮಾರ್‌". Archived 2020-09-28 ವೇಬ್ಯಾಕ್ ಮೆಷಿನ್ ನಲ್ಲಿ.ಡಾಕ್ಯುಮೆಂಟೋಸ್ ಡೆ ಟ್ರಾಬಾಜೊ 34-2004, ರಿಯಲ್‌ ಇನ್ಸ್‌ಟಿಟ್ಯೂಟೋ ಎಲ್ಕಾನೊ Archived 2020-09-28 ವೇಬ್ಯಾಕ್ ಮೆಷಿನ್ ನಲ್ಲಿ.
  32. ಯುನೈಟೆಡ್‌ ನೇಷನ್ಸ್ ಕನ್ವೆನ್‌ಷನ್ಸ್ ಆನ್ ದಿ ಲಾ ಆಪ್ ಸಿ, ಭಾಗ VIII, ಆರ್ಟಿಕಲ್ 121,
  33. ಪೊರ್ಚುಗಲ್ ಅಪ್ಲೈಸ್ ಟು ಯುಎನ್ ಟು ಎಕ್ಸ್‌ಟೆಂಡ್‌ ಇಟ್ಸ್ ಕಾಂಟಿನೆಂಟಲ್ ಶೆಲ್ಫ್ ಝೋನ್, ಡೌ ಜೋನ್ಸ್ ನ್ಯೂವ್ಸ್ ವೈರ್ಸ್ [ಶಾಶ್ವತವಾಗಿ ಮಡಿದ ಕೊಂಡಿ], ೮ ಮೇ ೨೦೦೯. ಪಡೆದಿದ್ದು ೧೩ ಮೇ ೨೦೦೯
  34. "ಸೀ ಅರೌಂಡ್‌ ಅಸ್‌ ಪ್ರೊಜೆಕ್ಟ್‌ - ಅಂಕಿ ಅಂಶ ಮತ್ತು ದೃಶ್ಯೀಕರಣ". Archived from the original on 2006-04-27. Retrieved 2011-03-04.
  35. "ಸೀ ಅರೌಂಡ್ ಅಸ್ ಪ್ರೊಜೆಕ್ಟ್‌". Archived from the original on 2006-12-29. Retrieved 2011-03-04.
  36. [83]
  37. ೩೭.೦ ೩೭.೧ "Seaaroundus.org". Archived from the original on 2006-12-29. Retrieved 2011-03-04.

ಬಾಹ್ಯ ಕೊಂಡಿಗಳು

[ಬದಲಾಯಿಸಿ]