ಬೆಳಗಾವಿ (ಲೋಕ ಸಭೆ ಚುನಾವಣಾ ಕ್ಷೇತ್ರ)
ಗೋಚರ
ಬೆಳಗಾವಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.
ಸಂಸತ್ತಿನ ಸದಸ್ಯರು
[ಬದಲಾಯಿಸಿ]- ಬಾಂಬೆ ರಾಜ್ಯ - ಬೆಳಗಾವಿ ದಕ್ಷೀಣ
- 1951: ಬಲವಂತರಾವ್ ನಾಗೇಶರಾವ್ ದತಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಮೈಸೂರು ರಾಜ್ಯ - ಬೆಳಗಾವಿ ದಕ್ಷೀಣ
- 1957 : ಬಲವಂತರಾವ್ ದತಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1962 : ಬಲವಂತರಾವ್ ದತಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967 : ಎನ್.ಎಮ್.ನಬಿಸಾಬ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1971 : ಅಪ್ಪಯ್ಯ ಕೊಟ್ರಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಕರ್ನಾಟಕ ರಾಜ್ಯ - ಬೆಳಗಾವಿ
- 1977 : ಅಪ್ಪಯ್ಯ ಕೊಟ್ರಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980 : ಶಣ್ಮುಖಪ್ಪ ಸಿದ್ನಾಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984 : ಶಣ್ಮುಖಪ್ಪ ಸಿದ್ನಾಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1989 : ಶಣ್ಮುಖಪ್ಪ ಸಿದ್ನಾಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991 : ಶಣ್ಮುಖಪ್ಪ ಸಿದ್ನಾಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1996 : ಶಿವಾನಂದ ಕೌಜಲಗಿ, ಜನತಾ ದಳ
- 1998 : ಬಾಬಾಗೌಡ ಪಾಟೀಲ್, ಭಾರತೀಯ ಜನತಾ ಪಕ್ಷ
- 1999 : ಅಮರಸಿಂಹ್ ವಸಂತ್ರಾವ್ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2004 : ಸುರೇಶ ಅಂಗಡಿ, ಭಾರತೀಯ ಜನತಾ ಪಕ್ಷ
- 2009 : ಸುರೇಶ ಅಂಗಡಿ, ಭಾರತೀಯ ಜನತಾ ಪಕ್ಷ
- 2014 : ಸುರೇಶ ಅಂಗಡಿ, ಭಾರತೀಯ ಜನತಾ ಪಕ್ಷ
- 2019 : ಸುರೇಶ ಅಂಗಡಿ, ಭಾರತೀಯ ಜನತಾ ಪಕ್ಷ
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]