೧೮೮೩
ಗೋಚರ
ಶತಮಾನಗಳು: | ೧೮ನೇ ಶತಮಾನ - ೧೯ನೇ ಶತಮಾನ - ೨೦ನೇ ಶತಮಾನ |
ದಶಕಗಳು: | ೧೮೫೦ರ ೧೮೬೦ರ ೧೮೭೦ರ - ೧೮೮೦ರ - ೧೮೯೦ರ ೧೯೦೦ರ ೧೯೧೦ರ
|
ವರ್ಷಗಳು: | ೧೮೮೦ ೧೮೮೧ ೧೮೮೨ - ೧೮೮೩ - ೧೮೮೪ ೧೮೮೫ ೧೮೮೬ |
ಗ್ರೆಗೋರಿಯನ್ ಪಂಚಾಂಗ | 1883 MDCCCLXXXIII |
ಆಬ್ ಊರ್ಬೆ ಕೋಂಡಿಟಾ | 2636 |
ಆರ್ಮೀನಿಯಾದ ಪಂಚಾಂಗ | 1332 ԹՎ ՌՅԼԲ |
ಬಹಾಈ ಪಂಚಾಂಗ | 39 – 40 |
ಬರ್ಬರ್ ಪಂಚಾಂಗ | 2833 |
ಬೌದ್ಧ ಪಂಚಾಂಗ | 2427 |
ಬರ್ಮಾದ ಪಂಚಾಂಗ | 1245 |
ಬಿಜಾಂಟೀನದ ಪಂಚಾಂಗ | 7391 – 7392 |
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1599 – 1600 |
ಈಥಿಯೋಪಿಯಾದ ಪಂಚಾಂಗ | 1875 – 1876 |
ಯಹೂದೀ ಪಂಚಾಂಗ | 5643 – 5644 |
ಹಿಂದು ಪಂಚಾಂಗಗಳು | |
- ವಿಕ್ರಮ ಶಕೆ | 1938 – 1939 |
- ಶಾಲಿವಾಹನ ಶಕೆ | 1805 – 1806 |
- ಕಲಿಯುಗ | 4984 – 4985 |
ಹಾಲಸೀನ್ ಪಂಚಾಂಗ | 11883 |
ಇರಾನ್ನ ಪಂಚಾಂಗ | 1261 – 1262 |
ಇಸ್ಲಾಮ್ ಪಂಚಾಂಗ | 1300 – 1301 |
ಕೊರಿಯಾದ ಪಂಚಾಂಗ | 4216 |
ಥೈಲ್ಯಾಂಡ್ನ ಸೌರಮಾನ ಪಂಚಾಂಗ | 2426 |
೧೮೮೩ (MDCCCLXXXIII) ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ವರ್ಷವಾಗಿತ್ತು. ಇದು ೧೯ನೆ ಶತಮಾನದ ೮೩ನೆ ವರ್ಷ.
ಪ್ರಮುಖ ಘಟನೆಗಳು
[ಬದಲಾಯಿಸಿ]- ಏಪ್ರಿಲ್ ೫ - ದ್ರವ ಆಮ್ಲಜನಕವನ್ನು ಮೊದಲ ಬಾರಿಗೆ ದ್ರವೀಕರಿಸಲಾಯಿತು.
- ಮೇ ೨೪ - ಬ್ರೂಕ್ಲಿನ್ ಸೇತುವೆಯನ್ನು ಸಂಚಾರಕ್ಕಾಗಿ ತೆರೆಯಲಾಯಿತು.
- ಸೆಪ್ಟೆಂಬರ್ ೧೫ - ಮುಂಬೈಯಲ್ಲಿ ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸ್ಥಾಪನೆ.
ಜನನ
[ಬದಲಾಯಿಸಿ]- ಜನವರಿ ೧ - ಇಚಿರೊ ಹತೊಯಾಮ, ಜಪಾನಿನ ಪ್ರಧಾನಮಂತ್ರಿ (ನಿ. ೧೯೫೯)
- ಜನವರಿ ೩ - ಕ್ಲೆಮೆಂಟ್ ಎಟ್ಲೀ, ಯುನೈಟೆಡ್ ಕಿಂಗ್ಡಂನ ಪ್ರಧಾನಮಂತ್ರಿ (ನಿ. ೧೯೬೭)
- ಮಾರ್ಚ್ ೧೯ - ವಾಲ್ಟರ್ ಹೇವರ್ಥ್, ಬ್ರಿಟಿಷ್ ರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೫೦)
- ಏಪ್ರಿಲ್ ೧೫ - ಸ್ಟಾನ್ಲಿ ಬ್ರೂಸ್, ಆಸ್ಟ್ರೇಲಿಯಾದ ಪ್ರಧಾನಮಂತ್ರಿ (ನಿ. ೧೯೬೭)
- ಜೂನ್ ೨೪ - ವಿಕ್ಟರ್ ಫ್ರಾನ್ಜ್ ಹೆಸ್ಸ್, ಆಸ್ಟ್ರಿಯಾದ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೪)
- ಅಕ್ಟೋಬರ್ ೮ - ಒಟ್ಟೊ ಹೆನ್ರಿಕ್ ವಾರ್ಬರ್ಗ್, ಜರ್ಮನ್ ವಿಜ್ಞಾನಿ, ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೭೦)
ನಿಧನ
[ಬದಲಾಯಿಸಿ]- ಫೆಬ್ರುವರಿ ೧೭ - ವಾಸುದೇವ್ ಬಲವಂತ್ ಫಡ್ಕೆ, ಭಾರತದ ಕ್ರಾಂತಿಕಾರಿ (ಜ. ೧೮೪೫)
೧೮೮೩ ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.