೧೮೮೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶತಮಾನಗಳು: ೧೮ನೇ ಶತಮಾನ - ೧೯ನೇ ಶತಮಾನ - ೨೦ನೇ ಶತಮಾನ
ದಶಕಗಳು: ೧೮೫೦ರ ೧೮೬೦ರ ೧೮೭೦ರ  - ೧೮೮೦ರ -  ೧೮೯೦ರ  ೧೯೦೦ರ  ೧೯೧೦ರ

ವರ್ಷಗಳು: ೧೮೭೮ ೧೮೭೯ ೧೮೮೦ - ೧೮೮೧ - ೧೮೮೨ ೧೮೮೩ ೧೮೮೪
೧೮೮೧ ಇತರ ಪಂಚಾಂಗಗಳಲ್ಲಿ
ಗ್ರೆಗೋರಿಯನ್ ಪಂಚಾಂಗ 1881
MDCCCLXXXI
ಆಬ್ ಊರ್ಬೆ ಕೋಂಡಿಟಾ 2634
ಆರ್ಮೀನಿಯಾದ ಪಂಚಾಂಗ 1330
ԹՎ ՌՅԼ
ಬಹಾಈ ಪಂಚಾಂಗ 37 – 38
ಬರ್ಬರ್ ಪಂಚಾಂಗ 2831
ಬೌದ್ಧ ಪಂಚಾಂಗ 2425
ಬರ್ಮಾದ ಪಂಚಾಂಗ 1243
ಬಿಜಾಂಟೀನದ ಪಂಚಾಂಗ 7389 – 7390
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ 1597 – 1598
ಈಥಿಯೋಪಿಯಾದ ಪಂಚಾಂಗ 1873 – 1874
ಯಹೂದೀ ಪಂಚಾಂಗ 5641 5642
ಹಿಂದು ಪಂಚಾಂಗಗಳು
 - ವಿಕ್ರಮ ಶಕೆ 1936 – 1937
 - ಶಾಲಿವಾಹನ ಶಕೆ 1803 – 1804
 - ಕಲಿಯುಗ 4982 – 4983
ಹಾಲಸೀನ್ ಪಂಚಾಂಗ 11881
ಇರಾನ್‌‌ನ ಪಂಚಾಂಗ 1259 – 1260
ಇಸ್ಲಾಮ್ ಪಂಚಾಂಗ 1298 – 1299
ಕೊರಿಯಾದ ಪಂಚಾಂಗ 4214
ಥೈಲ್ಯಾಂಡ್‌‌ನ ಸೌರಮಾನ ಪಂಚಾಂಗ 2424

೧೮೮೧ (MDCCCLXXXI) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಅಧಿಕ ವರ್ಷವಾಗಿತ್ತು. ಇದು ೧೯ನೆ ಶತಮಾನದ ೮೧ನೆ ವರ್ಷ.

ಪ್ರಮುಖ ಘಟನೆಗಳು[ಬದಲಾಯಿಸಿ]

  • ಮೇ ೨೧ - ಅಮೇರಿಕನ್ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆ.
  • ಜನವರಿ ೧- ಡಾ.ಜಾನ್ ಎಚ್ ವಾಟ್ಸನ್ ಅವರು ಷರ್ಲಾಕ್ ಹೋಮ್ಸ್ ಗೆ ಪರಿಚಯಿಸಿದ್ದು.
  • ಮಾರ್ಚ್ ೪-ಮೌಡ್ ಫ಼ೆಲಿ, ಅಮೇರಿಕಾದ ನಟ ಹುಟ್ಟಿದ್ದು.
  • ಫ಼ೆಬ್ರವರಿ ೧೪-ಕೆನಡಿಯನ್ ಪೆಸಿಫಿಕ್ ರೈಲ್ವೆ ಅಳವಡಿಸಲಾಗಿತ್ತು.
  • ಫ಼ೆಬ್ರವರಿ ೨೫-ಫೀನಿಕ್ಸ್, ಅರಿಜೋನ ಅಳವಡಿಸಲಾಗಿತ್ತು.
  • ಮಾರ್ಚ್ ೨೩-ಮೊದಲ ಬೋರ್ ವಾರ್ ಕೊನೆಗೊಳ್ಳುತ್ತದೆ.
  • ಜೂನ್ ೧೮-ಮೂರು ಚಕ್ರವರ್ತಿಗಳ ಲೀಗ್ ಪುನರುತ್ಥಾನ ಆಗಿದ್ದು.

ಜನನ[ಬದಲಾಯಿಸಿ]

"https://kn.wikipedia.org/w/index.php?title=೧೮೮೧&oldid=718390" ಇಂದ ಪಡೆಯಲ್ಪಟ್ಟಿದೆ