೧೮೮೧
ಗೋಚರ
ಶತಮಾನಗಳು: | ೧೮ನೇ ಶತಮಾನ - ೧೯ನೇ ಶತಮಾನ - ೨೦ನೇ ಶತಮಾನ |
ದಶಕಗಳು: | ೧೮೫೦ರ ೧೮೬೦ರ ೧೮೭೦ರ - ೧೮೮೦ರ - ೧೮೯೦ರ ೧೯೦೦ರ ೧೯೧೦ರ
|
ವರ್ಷಗಳು: | ೧೮೭೮ ೧೮೭೯ ೧೮೮೦ - ೧೮೮೧ - ೧೮೮೨ ೧೮೮೩ ೧೮೮೪ |
ಗ್ರೆಗೋರಿಯನ್ ಪಂಚಾಂಗ | 1881 MDCCCLXXXI |
ಆಬ್ ಊರ್ಬೆ ಕೋಂಡಿಟಾ | 2634 |
ಆರ್ಮೀನಿಯಾದ ಪಂಚಾಂಗ | 1330 ԹՎ ՌՅԼ |
ಬಹಾಈ ಪಂಚಾಂಗ | 37 – 38 |
ಬರ್ಬರ್ ಪಂಚಾಂಗ | 2831 |
ಬೌದ್ಧ ಪಂಚಾಂಗ | 2425 |
ಬರ್ಮಾದ ಪಂಚಾಂಗ | 1243 |
ಬಿಜಾಂಟೀನದ ಪಂಚಾಂಗ | 7389 – 7390 |
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1597 – 1598 |
ಈಥಿಯೋಪಿಯಾದ ಪಂಚಾಂಗ | 1873 – 1874 |
ಯಹೂದೀ ಪಂಚಾಂಗ | 5641 – 5642 |
ಹಿಂದು ಪಂಚಾಂಗಗಳು | |
- ವಿಕ್ರಮ ಶಕೆ | 1936 – 1937 |
- ಶಾಲಿವಾಹನ ಶಕೆ | 1803 – 1804 |
- ಕಲಿಯುಗ | 4982 – 4983 |
ಹಾಲಸೀನ್ ಪಂಚಾಂಗ | 11881 |
ಇರಾನ್‌ನ ಪಂಚಾಂಗ | 1259 – 1260 |
ಇಸ್ಲಾಮ್ ಪಂಚಾಂಗ | 1298 – 1299 |
ಕೊರಿಯಾದ ಪಂಚಾಂಗ | 4214 |
ಥೈಲ್ಯಾಂಡ್‌ನ ಸೌರಮಾನ ಪಂಚಾಂಗ | 2424 |
೧೮೮೧ (MDCCCLXXXI) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಅಧಿಕ ವರ್ಷವಾಗಿತ್ತು. ಇದು ೧೯ನೆ ಶತಮಾನದ ೮೧ನೆ ವರ್ಷ.
ಪ್ರಮುಖ ಘಟನೆಗಳು
[ಬದಲಾಯಿಸಿ]- ಮೇ ೨೧ - ಅಮೇರಿಕನ್ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆ.
- ಜನವರಿ ೧- ಡಾ.ಜಾನ್ ಎಚ್ ವಾಟ್ಸನ್ ಅವರು ಷರ್ಲಾಕ್ ಹೋಮ್ಸ್ ಗೆ ಪರಿಚಯಿಸಿದ್ದು.
- ಮಾರ್ಚ್ ೪-ಮೌಡ್ ಫ಼ೆಲಿ, ಅಮೇರಿಕಾದ ನಟ ಹುಟ್ಟಿದ್ದು.
- ಫ಼ೆಬ್ರವರಿ ೧೪-ಕೆನಡಿಯನ್ ಪೆಸಿಫಿಕ್ ರೈಲ್ವೆ ಅಳವಡಿಸಲಾಗಿತ್ತು.
- ಫ಼ೆಬ್ರವರಿ ೨೫-ಫೀನಿಕ್ಸ್, ಅರಿಜೋನ ಅಳವಡಿಸಲಾಗಿತ್ತು.
- ಮಾರ್ಚ್ ೨೩-ಮೊದಲ ಬೋರ್ ವಾರ್ ಕೊನೆಗೊಳ್ಳುತ್ತದೆ.
- ಜೂನ್ ೧೮-ಮೂರು ಚಕ್ರವರ್ತಿಗಳ ಲೀಗ್ ಪುನರುತ್ಥಾನ ಆಗಿದ್ದು.
ಜನನ
[ಬದಲಾಯಿಸಿ]- ಜನವರಿ ೩೧ - ಇರ್ವಿಂಗ್ ಲ್ಯಾಂಗ್ಮುಯಿರ್, ಅಮೇರಿಕಾದ ರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೫೭)
- ಆಗಸ್ಟ್ ೬ - ಸರ್ ಅಲೆಕ್ಸಾಂಡರ್ ಫ್ಲೆಮಿಂಗ್, ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೫೫)
- ಅಕ್ಟೋಬರ್ ೨೫ - ಪಾಬ್ಲೊ ಪಿಕಾಸೋ, ಸ್ಪೇನ್ನ ಚಿತ್ರಕಾರ (ನಿ. ೧೯೭೩)