ಪಾಬ್ಲೊ ಪಿಕಾಸೋ

ವಿಕಿಪೀಡಿಯ ಇಂದ
Jump to navigation Jump to search
ಪಾಬ್ಲೊ ಪಿಕಾಸೋ
Pablo picasso 1.jpg
ಪಾಬ್ಲೊ ಪಿಕಾಸೋ ೧೯೬೨
ಹುಟ್ಟು 25 ಅಕ್ಟೋಬರ್ 1881
ಮಲಾಗ, ಸ್ಪೇನ್
ಸಾವು 8 ಏಪ್ರಿಲ್ 1973(1973-04-08) (ವಯಸ್ಸು 91)
ಮೌಗಿನ್ಸ್, ಫ್ರಾನ್ಸ್
ರಾಷ್ಟ್ರೀಯತೆ ಸ್ಪಾನಿಷ್
ಕ್ಷೇತ್ರ ವರ್ಣಚಿತ್ರ ಕಲೆ, ರೇಖಾಚಿತ್ರ ಕಲೆ, ಶಿಲ್ಪ ಕಲೆ, ಕುಂಭ ಕಲೆ
ತರಬೇತಿ ಜೋಸ್ ರುಯಿಜ್ (ತಂದೆ), ಕಲಾ ಅಕಾಡೆಮಿ, ಮ್ಯಾಡ್ರಿಡ್
Movement Cubism
ಕೃತಿಗಳು Les Demoiselles d'Avignon (1907)
Guernica (1937) The Weeping Woman (1937)
Signatur Pablo Picasso

ಪಾಬ್ಲೊ ಪಿಕಾಸೋ (೨೫ ಅಕ್ಟೋಬರ್ ೧೮೮೧ – ೮ ಏಪ್ರಿಲ್ ೧೯೭೩) ಒಬ್ಬ ಸ್ಪೇನ್ ದೇಶದ ವರ್ಣಚಿತ್ರಕಾರ, ನಕಾಸೆಕಾರ ಮತ್ತು ಶಿಲ್ಪಿ. ಈತ ೨೦ನೆಯ ಶತಮಾನದಲ್ಲಿ ಕಲೆಯಲ್ಲಿ ಅತ್ಯಂತ ಪ್ರಮುಖ ಹಾಗು ಪ್ರಖ್ಯಾತ ವ್ಯಕ್ತಿ.