ಏಪ್ರಿಲ್ ೫
ಗೋಚರ
ಏಪ್ರಿಲ್ ೫ - ಏಪ್ರಿಲ್ ತಿಂಗಳ ಐದನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೫ನೇ ದಿನ(ಅಧಿಕ ವರ್ಷದಲ್ಲಿ ೯೬ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೭೦ ದಿನಗಳಿರುತ್ತವೆ. ಈ ದಿನಾಂಕವು ಶುಕ್ರವಾರ ಅಥವಾ ಶನಿವಾರ(ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಗುರುವಾರ ಅಥವಾ ಭಾನುವಾರ(ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಸೋಮವಾರ ಅಥವಾ ಬುಧವಾರ(೫೬ ಬಾರಿ) ಬರುವುದು ಬಹಳವೇ ಅಪರೂಪ. ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೬೪ - ರಾಷ್ಟ್ರೀಯ ಮೆರಿಟೈಮ್ ಡೇ.
ಜನನ
[ಬದಲಾಯಿಸಿ]ನಿಧನ
[ಬದಲಾಯಿಸಿ]- ೨೦೦೭ - ಖ್ಯಾತ ಸಾಹಿತಿ, ಪ್ರಗತಿಪರ ಚಿಂತಕ ಪೂರ್ಣಚಂದ್ರ ತೇಜಸ್ವಿ.
- ೧೯೯೩ - ದಿವ್ಯ ಭಾರತಿ, ಭಾರತದ ನಟಿ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ಪ್ಯಾಲೇಸ್ಟಿನಿಯನ್ ಪ್ರದೇಶಗಳಲ್ಲಿ ಮಕ್ಕಳ ದಿನವನ್ನು ಆಚರಿಸುತ್ತಾರೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |