ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯/ತುಮಕೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ[ಬದಲಾಯಿಸಿ]

  • ಸಂಪಾದಕರಲ್ಲಿ ವೈವಿಧ್ಯತೆಯನ್ನು ಸಾಧಿಸುವುದು. ಮುಖ್ಯವಾಗಿ ಸಾಧ್ಯವಿದ್ದಷ್ಟು ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಸಂಪಾದಕರಲ್ಲಿ ಹೊಸ ಚೈತನ್ಯ ತುಂಬುವುದು
  • ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸುವುದು

ಸ್ಥಳ ಮತ್ತು ದಿನಾಂಕ[ಬದಲಾಯಿಸಿ]

ಸ್ಥಳ : ತುಮಕೂರು ವಿಶ್ವವಿದ್ಯಾಲಯ, ತುಮಕೂರು.
ದಿನಾಂಕ : ಅಕ್ಟೋಬರ್ ೦೫ ಮತ್ತು ೦೬, ೨೦೧೯
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೪:೩೦

ಈ ಸಂಪಾದನೋತ್ಸವಕ್ಕೆ ಭಾರತೀಯ ಭಾಷೆಗಳು ಎಂಬ ಪ್ರಮಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.

ಸಲಹೆ ಮಾಡಿದ ಲೇಖನಗಳು[ಬದಲಾಯಿಸಿ]

  1. ಸಂತಾಲಿ ಭಾಷೆ - Santali language
  2. ಸಿಂಧಿ ಭಾಷೆ - Sindhi language
  3. ರಾಜಸ್ಥಾನಿ ಭಾಷೆ - Rajasthani language
  4. ಮಗಧಿ ಭಾಷೆ - Magahi language
  5. ಹರ್ಯಾಣ್ವಿ ಭಾಷೆ - Haryanvi language
  6. ಛತ್ತೀಸ್‍ಗಢಿ ಭಾಷೆ - Chhattisgarhi language
  7. ಗಢ್‍ವಾಲಿ ಭಾಷೆ - Garhwali language
  8. ಭೋಜಪುರಿ ಭಾಷೆ - Bhojpuri language
  9. ಸಿಂಹಳ ಭಾಷೆ - Sinhala language
  10. ಅವಧಿ ಭಾಷೆ - Awadhi language
  11. ಸಾದ್ರಿ ಭಾಷೆ- Sadri language
  12. ಕಾಂಗ್ರಿ ಭಾಷೆ - Kangri dialect
  13. ಬಡಗ ಭಾಷೆ - Badaga language
  14. ಐಮೋಲ್ ಭಾಷೆ - Aimol language
  15. ಜರವ ಭಾಷೆ - Jarawa language (Andaman Islands)
  16. ಗೊಂಡಿ ಭಾಷೆ - Gondi language
  17. ಕಚಾರಿ ಭಾಷೆ - Kachari language
  18. ಕನಾಶಿ ಭಾಷೆ - Kanashi language
  19. ಕೊರ್ಕು ಭಾಷೆ - Korku language
  20. ನಿಹಾಲಿ ಭಾಷೆ - Nihali language
  21. ಮಾರವಾಡಿ ಭಾಷೆ - Marwari language
  22. ಮಾಲ್ವಿ ಭಾಷೆ - Malvi language
  23. ಮೇವಾರಿ ಭಾಷೆ - Mewari language
  24. ಪಹಾಡಿ ಭಾಷೆ - Pahari language
  25. ಸಾದ್ರಿ ಭಾಷೆ - Sadri language
  26. ಗಾರೊ ಭಾಷೆ - Garo language

ಆಕರಗಳು[ಬದಲಾಯಿಸಿ]

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ

ಸಂಘಟಕರು[ಬದಲಾಯಿಸಿ]

  1. ವಿಕಿವಿಮೆನ್ ಮಂಗಳೂರು
  2. ಕರಾವಳಿ ವಿಕಿಮೀಡಿಯನ್
  3. ತುಮಕೂರು ವಿಶ್ವವಿದ್ಯಾಲಯ

ಭಾಗವಹಿಸಿದವರು ಮತ್ತು ಲೇಖನಗಳು[ಬದಲಾಯಿಸಿ]

  1. --Varun G J (ಚರ್ಚೆ) ೦೯:೩೯, ೬ ಅಕ್ಟೋಬರ್ ೨೦೧೯ (UTC)
  2. --ಪವನಜ ಯು. ಬಿ. (ಚರ್ಚೆ) ೦೯:೦೪, ೫ ಅಕ್ಟೋಬರ್ ೨೦೧೯ (UTC)
  3. Dhanalakshmi .K. T (ಚರ್ಚೆ) ೦೮:೪೬, ೬ ಅಕ್ಟೋಬರ್ ೨೦೧೯ (UTC)
  4. PUNITHARYA (ಚರ್ಚೆ) ೦೮:೪೮, ೬ ಅಕ್ಟೋಬರ್ ೨೦೧೯ (UTC) ಮಗಧಿ ಭಾಷೆ
  5. Rashmi m n (ಚರ್ಚೆ) ೦೮:೪೮, ೬ ಅಕ್ಟೋಬರ್ ೨೦೧೯ (UTC)
  6. Sahanasana v (ಚರ್ಚೆ) ೦೮:೫೦, ೬ ಅಕ್ಟೋಬರ್ ೨೦೧೯ (UTC), ಕೊರ್ಕು ಭಾಷೆ
  7. ಸಂಗೀತ ಶ್ರೀ ಕೆ. (ಚರ್ಚೆ) ೦೮:೫೧, ೬ ಅಕ್ಟೋಬರ್ ೨೦೧೯ (UTC), ಕಚಾರಿ ಭಾಷೆ
  8. Kavithe066 (ಚರ್ಚೆ) ೦೮:೫೫, ೬ ಅಕ್ಟೋಬರ್ ೨೦೧೯ (UTC), ಗಾರೊ ಭಾಷೆ
  9. Shilpa SL (ಚರ್ಚೆ) ೦೮:೫೫, ೬ ಅಕ್ಟೋಬರ್ ೨೦೧೯ (UTC), ಹರ್ಯಾಣ್ವಿ ಭಾಷೆ
  10. Shivapathi (ಚರ್ಚೆ) ೦೮:೫೮, ೬ ಅಕ್ಟೋಬರ್ ೨೦೧೯ (UTC), ಛತ್ತೀಸ್ ಘಡ್ ಭಾಷೆ
  11. Bhavya G K (ಚರ್ಚೆ) ೦೮:೫೮, ೬ ಅಕ್ಟೋಬರ್ ೨೦೧೯ (UTC)
  12. PARASHURAM AIKUR (ಚರ್ಚೆ) ೦೯:೦೧, ೬ ಅಕ್ಟೋಬರ್ ೨೦೧೯ (UTC), ರಾಜಸ್ಥಾನಿ ಭಾಷೆ
  13. Malleshakunigal (ಚರ್ಚೆ) ೦೯:೦೨, ೬ ಅಕ್ಟೋಬರ್ ೨೦೧೯ (UTC), ಸಿಂಧಿ ಭಾಷೆ
  14. --Kokila M S (ಚರ್ಚೆ) ೦೯:೦೨, ೬ ಅಕ್ಟೋಬರ್ ೨೦೧೯ (UTC), ಮೇವಾರಿ ಭಾಷೆ
  15. Ravitheja chigalikatte (ಚರ್ಚೆ) ೦೯:೦೩, ೬ ಅಕ್ಟೋಬರ್ ೨೦೧೯ (UTC), ಗೊಂಡಿ ಭಾಷೆ
  16. --ಅನಿಲ್ ಗುಮ್ಮಘಟ್ಟ (ಚರ್ಚೆ) ೦೯:೦೮, ೬ ಅಕ್ಟೋಬರ್ ೨೦೧೯ (UTC), ನಿಹಾಲಿ ಭಾಷೆ
  17. --ಅನಂತ್ ಏಕಲವ್ಯ (ಚರ್ಚೆ) ೧೦:೪೦, ೬ ಅಕ್ಟೋಬರ್ ೨೦೧೯ (UTC), ಖಂಡೇಶಿ ಭಾಷೆ
  18. --ಚನ್ನಬಸವ.ಎಂ (ಚರ್ಚೆ) ೦೯:೧೨, ೬ ಅಕ್ಟೋಬರ್ ೨೦೧೯ (UTC), ಜರವ ಭಾಷೆ
  19. --Vijay krish20112001 (ಚರ್ಚೆ) ೦೯:೨೨, ೬ ಅಕ್ಟೋಬರ್ ೨೦೧೯ (UTC), ಮಾಲ್ವಿ ಭಾಷೆ
  20. chandan (ಚರ್ಚೆ) ೦೯:೩೦, ೬ ಅಕ್ಟೋಬರ್ ೨೦೧೯ (UTC), ಮಾರವಾಡಿ ಭಾಷೆ
  21. Sajjedevaraju (ಚರ್ಚೆ) ೦೯:೩೧, ೬ ಅಕ್ಟೋಬರ್ ೨೦೧೯ (UTC)
  22. Nisarganisu (ಚರ್ಚೆ) ೦೯:೩೩, ೬ ಅಕ್ಟೋಬರ್ ೨೦೧೯ (UTC), ಸಾದ್ರಿ ಭಾಷೆ
  23. Bosamma O (ಚರ್ಚೆ) ೦೯:೩೪, ೬ ಅಕ್ಟೋಬರ್ ೨೦೧೯ (UTC), ಗಢ್‍ವಾಲಿ ಭಾಷೆ
  24. ಸವಿತ ಜಿ (ಚರ್ಚೆ) ೦೯:೩೬, ೬ ಅಕ್ಟೋಬರ್ ೨೦೧೯ (UTC), ಕಾಂಗ್ರಿ ಭಾಷೆ
  25. Kavanakavu (ಚರ್ಚೆ) ೦೯:೩೬, ೬ ಅಕ್ಟೋಬರ್ ೨೦೧೯ (UTC), ಸಿಂಹಳ ಭಾಷೆ
  26. ಕಾವ್ಯ ಕೃಷ್ಣನ್ (ಚರ್ಚೆ) ೦೯:೩೮, ೬ ಅಕ್ಟೋಬರ್ ೨೦೧೯ (UTC), ಅವಧಿ ಭಾಷೆ
  27. ಪ್ರವೀಣ್ ಪ್ರಭು (ಚರ್ಚೆ) ೦೯:೪೨, ೬ ಅಕ್ಟೋಬರ್ ೨೦೧೯ (UTC), ಐಮೋಲ್ ಭಾಷೆ
  28. ರಂಗನಾಥ್ ಮ (ಚರ್ಚೆ) ೦೯:೪೩, ೬ ಅಕ್ಟೋಬರ್ ೨೦೧೯ (UTC), ಸಂತಾಲಿ ಭಾಷೆ, ಮುಂಡಾ ಭಾಷೆಗಳು
  29. ಸಿಬಂತಿ ಪದ್ಮನಾಭ ಕೆ. ವಿ. (ಚರ್ಚೆ) ೦೯:೪೯, ೬ ಅಕ್ಟೋಬರ್ ೨೦೧೯ (UTC), ಕೋಕ್ ಬೊರೋಕ್ ಭಾಷೆ
  30. --Ananya Mahadevappa (ಚರ್ಚೆ) ೦೯:೫೩, ೬ ಅಕ್ಟೋಬರ್ ೨೦೧೯ (UTC), ಪಹಾಡಿ ಭಾಷೆ
  31. ಮಾಳಿಂಗರಾಯ.ಕೆಂಭಾವಿ (ಚರ್ಚೆ) ೧೧:೦೬, ೬ ಅಕ್ಟೋಬರ್ ೨೦೧೯ (UTC)
  32. Pruthviraj pruthvi (ಚರ್ಚೆ) ೧೧:೧೦, ೬ ಅಕ್ಟೋಬರ್ ೨೦೧೯ (UTC), ನಿಮಾಡಿ ಭಾಷೆ

ಛಾಯಾಚಿತ್ರಗಳು[ಬದಲಾಯಿಸಿ]