ವಿಷಯಕ್ಕೆ ಹೋಗು

ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ

[ಬದಲಾಯಿಸಿ]
  • ಸಂಪಾದಕರಲ್ಲಿ ವೈವಿಧ್ಯತೆಯನ್ನು ಸಾಧಿಸುವುದು. ಮುಖ್ಯವಾಗಿ ಸಾಧ್ಯವಿದ್ದಷ್ಟು ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಸಂಪಾದಕರಲ್ಲಿ ಹೊಸ ಚೈತನ್ಯ ತುಂಬುವುದು
  • ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸುವುದು

ಸಂಪಾದನೋತ್ಸವಗಳು ಮತ್ತು ಸ್ಥಳಗಳು

[ಬದಲಾಯಿಸಿ]
ಕ್ರಮ ಸಂಖ್ಯೆಸ್ಥಳದಿನಾಂಕಗಳುಸೂಚಿಸಿದ ವಿಷಯ
ಮಂಗಳೂರುಆಗಸ್ಟ್ ೩೧ - ಸಪ್ಟೆಂಬರ್ ೧, ೨೦೧೯ಕರ್ನಾಟಕದ ಜನಪದ ಕಲೆಗಳು
ಬೆಳಗಾವಿ-೧ಸಪ್ಟೆಂಬರ್ ೧೪-೧೫, ೨೦೧೯ಯುರೋಪ್ -ರಾಜಕೀಯ ಚಿಂತಕರು
ತುಮಕೂರು-೧ಅಕ್ಟೋಬರ್ ೦೫-೦೬ಭಾರತೀಯ ಭಾಷೆಗಳು
ಉಡುಪಿ-೧ಅಕ್ಟೋಬರ್ ೧೨-೧೩, ೨೦೧೯ಭಾರತೀಯ ಮಹಿಳಾ ವಿಜ್ಞಾನಿಗಳು
ಉಡುಪಿ-೨ಜನವರಿ ೦೪-೦೫, ೨೦೨೦ಭಾರತೀಯ ಕಲಾವಿದರು
ಬೆಳಗಾವಿ-೨ಜನವರಿ ೧೮-೧೯, ೨೦೨೦ಯುರೋಪ್ -ರಾಜಕೀಯ ಚಿಂತಕರು
ತುಮಕೂರು-೨ಜನವರಿ ೨೫-೨೬, ೨೦೨೦ಭಾರತೀಯ ಮಹಿಳಾ ಕ್ರೀಡಾಪಟುಗಳು
ಮಂಗಳೂರು-೨ಫೆಬ್ರವರಿ ೧೫-೧೬, ೨೦೨೦ಭಾರತೀಯ ಮಹಿಳಾ ಜಾನಪದ
ಉಡುಪಿ-೩ಫೆಬ್ರವರಿ ೨೨-೨೩, ೨೦೨೦ಭಾರತೀಯ ಕಲಾವಿದರು
೧೦ಸಮಾರೋಪ ಮತ್ತು ವಿಕಿ-೨೦ ಕಾರ್ಯಕ್ರಮಜನವರಿ ೨೩, ೨೦೨೧


ಭಾಗವಹಿಸಲು ಆಸಕ್ತಿ ಇರುವವರು ಆಯಾ ಸಂಪಾದನೋತ್ಸವದ ಪುಟದಲ್ಲಿ ನೋಂದಾಯಿಸಬೇಕಾಗಿ ವಿನಂತಿ.