ವಿಕಿಪೀಡಿಯ:ಸಮ್ಮಿಲನ/೩೨
ಗೋಚರ
ವಿಕಿಪೀಡಿಯಕ್ಕೆ ಈಗ ೨೦ ವರ್ಷಗಳು ತುಂಬುತ್ತಿವೆ. ಮುಕ್ತ ಜ್ಞಾನದ ಸೃಷ್ಟಿ ಮತ್ತು ಹಂಚುವಿಕೆಯಲ್ಲ್ಲಿ ಇದು ಗಮನಾರ್ಹ ಮೈಲಿಗಲ್ಲು. ಬನ್ನಿ. ಸಂಭ್ರಮದಿಂದ ಆಚರಿಸೋಣ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.
ಸಮ್ಮಿಲನದ ಉದ್ದೇಶ
[ಬದಲಾಯಿಸಿ]- ವಿಕಿಪೀಡಿಯದ ದ್ವಿದಶಮಾನೋತ್ಸದ ಆಚರಣೆ
- ವಿಕಿಪೀಡಿಯ ಪರಿಚಯ
- ವೈವಿಧ್ಯತೆಯ ಸಂಪಾದನೋತ್ಸವಗಳ ಸಮಾರೋಪ
ಸಹಯೋಗ
[ಬದಲಾಯಿಸಿ]- ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
- ಕರಾವಳಿ ವಿಕಿಮೀಡಿಯನ್ಸ್, ಮಂಗಳೂರು
- ವಿಕಿವಿಮೆನ್ಸ್ ಮಂಗಳೂರು
ದಿನಾಂಕ
[ಬದಲಾಯಿಸಿ]೨೩ ಜನವರಿ ೨೦೨೧
ಸಾಯಂಕಾಲ ೪:೦೦ ಗಂಟೆ
ಸ್ಥಳ
[ಬದಲಾಯಿಸಿ]ತುಳು ಭವನ, ಉರ್ವ ಸ್ಟೋರ್ಸ್, ಮಂಗಳೂರು. ಗೂಗ್ಲ್ ಮ್ಯಾಪ್.
- ದಯವಿಟ್ಟು ಕೋವಿಡ್-೧೯ ನಿಯಮಾವಳಿಗಳನ್ನು ಪಾಲಿಸಿ.
ಕಾರ್ಯಕ್ರಮ ವಿವರ
[ಬದಲಾಯಿಸಿ]ಭಾಗವಹಿಸುವವರು
[ಬದಲಾಯಿಸಿ]- --ಪವನಜ ಯು. ಬಿ. (ಚರ್ಚೆ) ೦೮:೧೮, ೧೩ ಜನವರಿ ೨೦೨೧ (UTC)
- --Dhanalakshmi .K. T (ಚರ್ಚೆ) ೧೭:೧೭, ೧೩ ಜನವರಿ ೨೦೨೧ (UTC)
- --Vishwanatha Badikana (ಚರ್ಚೆ) ೧೪:೨೫, ೧೪ ಜನವರಿ ೨೦೨೧ (UTC)
- --Sudheer Shanbhogue (ಚರ್ಚೆ) ೧೨:೧೮, ೧೭ ಜನವರಿ ೨೦೨೧ (UTC)
- --Kishorekumarrai (ಚರ್ಚೆ) ೦೫:೨೦, ೧೮ ಜನವರಿ ೨೦೨೧ (UTC)
- --ಸಂಜನಾ ನಿಂಜೂರ್ (ಚರ್ಚೆ) ೦೭:೧೦, ೨೧ ಜನವರಿ ೨೦೨೧ (UTC)
- --Arpitha05 (ಚರ್ಚೆ) ೧೩:೦೧, ೨೨ ಜನವರಿ ೨೦೨೧ (UTC)
- Ashay vb (ಚರ್ಚೆ) ೧೭:೨೨, ೨೮ ಜನವರಿ ೨೦೨೧ (UTC)
ಫೋಟೋಗಳು
[ಬದಲಾಯಿಸಿ]Wikipedia Vimshati Celebration ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.