ಸದಸ್ಯ:Ashay vb

ವಿಕಿಪೀಡಿಯ ಇಂದ
Jump to navigation Jump to search
Ashay V Badikana

ನನ್ನ ಹೆಸರು ಆಶಯ್ ವಿ ಬದಿಕಾನ. ನಾನು ಇಂಜಿನಿಯರಿಂಗ್ ಪದವಿಯನ್ನು ಮುಗಿಸಿ ಸಾಫ್ಟ್ವೇರ್ ಡೆವಲಪ್ಮೆಂಟ್ ಕೆಲಸ ಮಾಡುತಿದ್ದೇನೆ. ನಾನು ವಿಕಿಮೀಡಿಯ ಕರಾವಳಿ ತಂಡದ ಸದಸ್ಯ ಹಾಗು ಸಕ್ರಿಯವಾಗಿ ಕಾಮನ್ಸ್ ಪುಟಕ್ಕೆ ಚಿತ್ರಗಳನ್ನೂ ಹಾಕುತ್ತಿರುತ್ತೇನೆ.